Author: Editor in Chief
LPG Cylinder: ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಇದ್ರೆ ಈ ತಪ್ಪು ಮಾಡಬೇಡಿ..!

ನೀವು ಸಿಲಿಂಡರ್ ಗಳ (cylinder) ಬಳಕೆಯನ್ನು ಮಾಡುತ್ತಿದ್ದೀರಾ ? ಎಚ್ಚರ ಎಕ್ಸ್ಪರಿ ಡೇಟ್ (Expiry Date) ನಿಂದಾಗಿ ಸಿಲಿಂಡರ್ ಗಳ ಸ್ಪೋಟಗಳು ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಕೂಡ ಅಡುಗೆಯನ್ನು ಸಿದ್ದ ಮಾಡಲು ಕಟ್ಟಿಗೆಗಳನ್ನು ಬಳಸುವ ಬದಲು ಎಲ್‌ಪಿಜಿ ಸಿಲಿಂಡರ್ (LPG Cylinder) ಬಳಕೆಯನ್ನು ಮಾಡುತ್ತಿದ್ದೇವೆ. ಇದರಿಂದ ಅಡುಗೆ ಮಾಡುವ ಕೆಲಸವೇನೋ ಬೇಗ ಮುಗಿಯುತ್ತದೆ. ಆದರೆ ನಮ್ಮ ಗಮನವನ್ನು ಸ್ವಲ್ಪ ಬೇರೆ ಕಡೆ ಮೀಸಲಿರಿಸಿದರೆ ಇದರಿಂದ ಭಾರಿ ಅನಾಹುತಗಳು ಸಂಭವಿಸಬಹುದು. ಹೌದು, ಎಲ್‌ಪಿಜಿ ಸಿಲಿಂಡರ್ ಗಳಿಂದ ಎಷ್ಟು…
Categories: ಸಾರ್ವಜನಿಕ ಮಾಹಿತಿMotorola Mobiles: ಭರ್ಜರಿ ಎಂಟ್ರಿ ಕೊಡಲಿದೆ ಮೊಟೊರೊಲಾ Razr 50! ಸೂಪರ್ ಡಿಸೈನ್!

ಆದಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಆಗಲಿರುವ ಮೊಟೊರೊಲಾ Razr 50 (Motorola Razr 50). ಇಂದು ನಾವು ಸ್ಮಾರ್ಟ್ ಫೋನ್ (smart phone) ಯುಗದಲ್ಲಿದ್ದೇವೆ. ಒಂದರ ನಂತರ ಒಂದು ವಿಶಿಷ್ಟವಾದ, ವಿಭಿನ್ನವಾದ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಿವೆ. ಉತ್ತಮ ಫಿಚರ್ಸ್ ಗಳ (features) ಹಾಗೂ ಉತ್ತಮ ಆಫರ್ಸ್ ಗಳೊಂದಿಗೆ (offers) ಮೊಬೈಲ್ ಕಂಪನಿಗಳು ತಮ್ಮ ತಮ್ಮ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿವೆ. ಇಂದು ಜನರು ಕೂಡ ತಮ್ಮ ಬಳಿ ಜನಪ್ರಿಯ ಬ್ರ್ಯಾಂಡ್ ಗಳ…
Categories: ಕರ್ನಾಟಕ ಸುದ್ದಿBPNL Recruitment: ಪಶುಪಾಲನ ನಿಗಮದಲ್ಲಿ ಖಾಲಿ ಹುದ್ದೆಗಳ ನೇಮಕಾತಿ! ಅಪ್ಲೈ ಮಾಡಿ

ಈ ವರದಿಯಲ್ಲಿ BPNL (ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್(Bharatiya Pashupalan Nigam Limited) ನಲ್ಲಿನ 5250 ಖಾಲಿ ಹುದ್ದೆಗಳ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿSamsung Mobiles: ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!

ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಸ್ಯಾಮ್‌ಸಂಗ್ ಗ್ಯಾಲಕ್ಸಿಯ (samsung galaxy) ಹೊಸ M34 5G ಸ್ಮಾರ್ಟ್‌ಫೋನ್! ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಹಾಗೆ ಇದೀಗ ಮಾರುಕಟ್ಟೆಗೆ ಉತ್ತಮ ಫೀಚರ್ ಗಳುಳ್ಳ ಹೊಸ ಸ್ಮಾರ್ಟ್ ಫೋನ್ ಗಳು ಅತಿ ಕಡಿಮೆ ಬೆಲೆಗೆ ದೊರೆಯುತ್ತವೆ. ಹಾಗೆ ನೋಡುವುದಾದರೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಉತ್ತಮ ಫೀಚರ್ಸ್ ಗಳ ಹೊಸ ಹೊಸ ಸ್ಮಾರ್ಟ್ ಫೋನ್…
Categories: ಕರ್ನಾಟಕ ಸುದ್ದಿSavings Account: ಉಚಿತ ಹಣ ಪಡೆಯಲು ಪೋಸ್ಟ್ ಆಫೀಸ್ ಮುಂದೆ ಮಹಿಳೆಯರ ಕ್ಯೂ!

ಸಾವಿರ ರೂಪಾಯಿ ಲಾಭಕ್ಕಾಗಿ ಮಹಿಳೆಯರ ದಂಡ: ಅಂಚೆ ಕಚೇರಿ(Post office)ಯಲ್ಲಿ ಗೊಂದಲ! ಕಾಂಗ್ರೆಸ್(Congress) ಚುನಾವಣಾ ಭರವಸೆಯಿಂದಾಗಿ, ಉಳಿತಾಯ ಖಾತೆ(saving account) ತೆರೆದರೆ ಸಾವಿರ ರೂಪಾಯಿ ಎಂಬ ಸುಳಿವು ಹರಡಿದ ನಂತರ, ರಾಜ್ಯಾದ್ಯಂತ ಅಂಚೆ ಕಚೇರಿಗಳ ಮುಂದೆ ಮಹಿಳೆಯರ ದಂಡು ಕಂಡುಬಂದಿದೆ. ಈ ಭಾರಿ ಖಾತೆ ತೆರೆಯುವ ಭರ್ಜರಿ ಅಂಚೆ ಇಲಾಖೆಯ ಸಿಬ್ಬಂದಿ ಕಂಗಾಲಾಗಿದ್ದಾರೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿಸಿಲಿಂಡರ್ ಗ್ಯಾಸ್ ಇದ್ದವರ ಗಮನಕ್ಕೆ. ಜೂ.1ರಿಂದ ನಿಯಮದಲ್ಲಿ ಬದಲಾವಣೆ ! ಇಲ್ಲಿದೆ ಡೀಟೇಲ್ಸ್

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ 1 ರಂದು LPG ಸಿಲಿಂಡರ್ ಬೆಲೆ(LPG cylinder price)ಗಳನ್ನು ಪರಿಷ್ಕರಿಸುತ್ತವೆ. ಜಾಗತಿಕ ಮಾರುಕಟ್ಟೆ ಬೆಲೆಗಳು, ತೆರಿಗೆಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿರುವ ಬೆಲೆಗಳು ಏರಿಳಿತಗೊಳ್ಳಬಹುದು. ಮೇ ತಿಂಗಳಿನಲ್ಲಿ, ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಬೆಲೆ ಕಡಿತವು ದೇಶೀಯ ಮತ್ತು ವಾಣಿಜ್ಯ ಸಿಲಿಂಡರ್ಗಳ ಎರಡೂ ವಿಧಗಳಿಗೆ ಅನ್ವಯಿಸುತ್ತದೆ. ಜೂನ್ 1, 2024 ರಂದು ಹೊಸ ಬೆಲೆಗಳು ಜಾರಿಗೆ ಬರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿBest Scooters: ಭರ್ಜರಿ ಕೊಡಲಿವೆ 5 ಹೊಸ ಸ್ಕೂಟರ್ ಗಳು ! ಇಲ್ಲಿದೆ ಡೀಟೇಲ್ಸ್

ಸ್ಕೂಟರ್ ಕೊಂಡುಕೊಳ್ಳಲು ಆಸಕ್ತಿ ಇದ್ದರೆ ಕಾಯಿರಿ, ಆದಷ್ಟು ಬೇಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಬೆಸ್ಟ್ ಸ್ಕೂಟರ್ ಗಳು (5 best scooters)! ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನಗಳನ್ನು ನಾವು ಕಾಣುತ್ತೇವೆ. ಅಷ್ಟೇ ಅಲ್ಲದೆ ಇದೀಗ ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಲ್ಲೂ ಉತ್ತಮ ಫಿಚರ್ಸ್ ಗಳ ವಾಹನಗಳು (Best features vehicles), ಬೈಕ್ ಗಳು, ಸ್ಕೂಟರ್ ಗಳು ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿವೆ. ಹಾಗೆಯೇ ಇದೀಗ ಮಾರುಕಟ್ಟೆಯಲ್ಲಿ ಬಜಾಜ್(bajaj), ಹೀರೋ(hero), ಟಿವಿಎಸ್ (TVS)…
Categories: ಕರ್ನಾಟಕ ಸುದ್ದಿ
Hot this week
VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
Aadhaar Seva Recruitment 2026: 157 ಆಪರೇಟರ್ / ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO Recruitment 2026: 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tumkur District Court Recruitment 2026: 24 ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

- Aadhaar Seva Recruitment 2026: 157 ಆಪರೇಟರ್ / ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO Recruitment 2026: 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Tumkur District Court Recruitment 2026: 24 ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

- BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ















