Author: Editor in Chief

  • Aadhaar Update: ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಎಚ್ಚರಿಕೆ! ಈಗಲೇ ತಿಳಿದುಕೊಳ್ಳಿ

    aadhaar update

    ಕಳೆದ ಹಲವು ದಿನಗಳಿಂದ ಆಧಾರ್ ಕಾರ್ಡಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿವೆ. ಜೂನ್ 14ರ ನಂತರ ಹಳೆಯ ಆಧಾರ್ ಕಾರ್ಡ್ ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನವೀಕರಣಗೊಳ್ಳದ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ಜೂನ್ 14 ರವರೆಗೆ ಮಾತ್ರ ಕೊನೆಯ ಅವಕಾಶವನ್ನು ಪಡೆಯುತ್ತಿದೆ ಎಂಬ ಸುದ್ದಿ ವೇಗವಾಗಿ ಹರಡುತ್ತಿದೆ. ಆದರೆ ಇದರ ಹಿಂದಿನ ಸಂಪೂರ್ಣ ಸತ್ಯ ಬೇರೆಯೇ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ…

    Read more..


  • ಜೂನ್ 1 ರಿಂದ ಹೊಸ ರೂಲ್ಸ್! ಆಧಾರ್ ಕಾರ್ಡ್, ಸಿಲಿಂಡರ್ ಗ್ಯಾಸ್, ಬೈಕ್ & ಕಾರ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

    Junew new rule

    ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು(New financial rules in June 2024): ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹೊಸ ತಿಂಗಳು, ಹೊಸ ನಿಯಮಗಳು! ಜೂನ್ 1 ರಿಂದ ಜಾರಿಗೆ ಬರುವ ಹಲವಾರು ಹಣಕಾಸು ನಿಯಮಗಳ ಬದಲಾವಣೆಗಳು ನಿಮ್ಮ ಖರ್ಚಿನ ಮೇಲೆ ನೇರ ಪರಿಣಾಮ ಬೀರಬಹುದು. ಇಲ್ಲಿದೆ ಹೆಚ್ಚಿನ ಮಾಹಿತಿ. ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು: ಪ್ರತಿ ತಿಂಗಳ ಮೊದಲ ದಿನಾಂಕದಂದು ಹಲವಾರು ಹಣಕಾಸು ನಿಯಮಗಳು ಜಾರಿಗೆ ಬರುತ್ತವೆ, ಮತ್ತು ಜೂನ್…

    Read more..


  • ಜಿಪ್ಸಮ್ ಪ್ಲಾಸ್ಟರಿಂಗ್ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲಾ..! ಮರಳು, ಸಿಮೆಂಟ್ ಹಣ ಉಳಿತಾಯ ಮಾಡಿ

    Gypsum platering

    ಮರಳು (Sand) ಮತ್ತು ಸಿಮೆಂಟ್ (ciment) ಇಲ್ಲದೆ ನಿಮ್ಮ ಮನೆಗಳಿಗೆ ಪ್ಲಾಸ್ಟರಿಂಗ್ ಮಾಡಿಸಬೇಕೆ? ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ (Royal white gypsum plastering) ಬಳಸಿ ಪ್ಲಾಸ್ಟಿಂಗ್ ಮಾಡಿಸಿ, 24 ಗಂಟೆಯಲ್ಲಿ ಪೈಂಟ್ (paint) ಮಾಡಿಸಬಹುದು. ಎಲ್ಲರಿಗೂ ಒಂದೊಳ್ಳೆ ಮನೆಯನ್ನು ಕಟ್ಟಿಸಬೇಕೆಂಬ ಕನಸಿರುತ್ತದೆ. ಆದರೆ ಮನೆಯನ್ನು ನಿರ್ಮಿಸಲು ಬಹಳ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಹಾಗೂ  ಮನೆಯನ್ನು ಕಟ್ಟಿಸಲು ಹೆಚ್ಚು ಖರ್ಚ್ ಅನ್ನೂ ಸಹ ಮಾಡಬೇಕಾಗುತ್ತದೆ. ಅದರಲ್ಲೂ ಮನೆ ನಿರ್ಮಿಸುವ ವಿಧಾನದಲ್ಲಿ ಪ್ಲಾಸ್ಟಿಂಗ್ (plasting) ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ…

    Read more..


  • ಉಚಿತ ಕಂಪ್ಯೂಟರ್ ಡಿಟಿಪಿ & ಗ್ರಾಫಿಕ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ!

    free dtp and graphic design course

    Free computer training: ಗಮನಿಸಿ ಗ್ರಾಮೀಣ ಯುವಕ-ಯುವತಿಯರೆ! ಉಚಿತ ಡಿಟಿಪಿ/ಗ್ರಾಫಿಕ್ ಡಿಸೈನಿಂಗ್ ಕಲಿಯಿರಿ (learn DTP/Graphic Designing for Free)! ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ರುಡ್ಸೆಟ್ ಸಂಸ್ಥೆ(Rudset Institute) 45 ದಿನಗಳ ಉಚಿತ ಕಂಪ್ಯೂಟರ್ ಡಿಟಿಪಿ/ಗ್ರಾಫಿಕ್ ಡಿಸೈನಿಂಗ್ ತರಬೇತಿಯನ್ನು ನೀಡುತ್ತಿದೆ ಜುಲೈ 10 ರಿಂದ ಪ್ರಾರಂಭವಾಗುವ ಈ ತರಬೇತಿಯು ಗ್ರಾಮೀಣ ಪ್ರದೇಶದ ಆಸಕ್ತ ಯುವಕ-ಯುವತಿಯರಿಗೆ ಉತ್ತಮ ಅವಕಾಶವಾಗಿದೆ. ಬನ್ನಿ ಈ ತರಬೇತಿಗೆ ಸಂಬಂಧಪಟ್ಟಂತೆ ಇನ್ನಷ್ಟೂ ಹೆಚ್ಚಿನ ಮಾಹಿತಿಯನ್ನು…

    Read more..


  • ಪಿಯುಸಿ, ಡಿಪ್ಲೋಮ, ಪದವಿ & ಇತರೆ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್! ಅಪ್ಲೈ ಮಾಡಿ

    free hostel

    ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ 2024 25 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿವೆ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳು ಈ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಗಳು ಪ್ರಾರಂಭ ಬೆಂಗಳೂರು ನಗರ…

    Read more..


  • 7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 7ನೇ ವೇತನ ಆಯೋಗ ಬಹುತೇಕ ಫಿಕ್ಸ್!

    7th pay commission

    ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಯಾಗುವುದು ಖಚಿತ ಎಂಬ ಮಾಹಿತಿ ತಿಳಿದು ಬಂದಿದೆ. ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • Xiaomi TV: ಶಿಯೋಮಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

    A32 smart Xiaomi TV ಶಿಯೋಮಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ

    ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದ ಶಿಯೋಮಿ (Xiaomi). ಶಿಯೋಮಿ ಕಂಪೆನಿಯು ರೇಡ್ಮಿ ಕಂಪೆನಿಯ (Redmi company) ಭಾಗವಾಗಿತ್ತು. ಆದರೆ ಇತ್ತೀಚೆಗೆ ಶಿಯೋಮಿ ರೇಡ್ಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಶಿಯೋಮಿ ಕಂಪನಿ (Xiaomi Company) ತನ್ನ ಬ್ರಾಂಡ್ ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು (Smartphones) ಬಿಡುಗಡೆ ಮಾಡಿದೆ. ಶಿಯೋಮಿ ಕಂಪನಿ ಮೊಬೈಲ್  ಮಾರುಕಟ್ಟೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದು, ಹಲವಾರು ಮೊಬೈಲ್ ಕಂಪೆನಿಗಳಿಗೆ ಪೈಪೋಟಿ…

    Read more..


  • 10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

    Aadhar card update

    10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar…

    Read more..


  • ಬರೋಬ್ಬರಿ 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ! ನಿಮ್ಮ ನಂಬರ್ ಚೆಕ್ ಮಾಡಿಕೊಳ್ಳಿ!

    sim card ban

    ಆನ್‌ಲೈನ್ ವಂಚನೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಕ್ರಮ ಕೈಗೊಂಡಿದೆ. ಮುಂದಿನ 15 ದಿನಗಳಲ್ಲಿ ಸುಮಾರು 18 ಲಕ್ಷ ಸಿಮ್ ಮತ್ತು ಮೊಬೈಲ್ ಸಂಪರ್ಕಗಳನ್ನು ಸರ್ಕಾರ ಮುಚ್ಚಲಿದೆ. ಮೇ 9 ರಂದು ಟೆಲಿಕಾಂ ಇಲಾಖೆಯು ಜಿಯೋ, ಏರ್‌ಟೆಲ್ ಮತ್ತು ವಿಯಂತಹ ಟೆಲಿಕಾಂ ಕಂಪನಿಗಳಿಗೆ 28,220 ಮೊಬೈಲ್ ಬ್ಯಾಂಡ್‌ಗಳನ್ನು ಮುಚ್ಚುವಂತೆ ಸೂಚಿಸಿತ್ತು. ಅಲ್ಲದೆ, ಸುಮಾರು 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮರು ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ. ಸರ್ಕಾರ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಸಿಮ್ ಸಂಪರ್ಕಗಳನ್ನು ಸ್ಥಗಿತಗೊಳಿಸುತ್ತಿರುವುದು…

    Read more..