ಜಿಪ್ಸಮ್ ಪ್ಲಾಸ್ಟರಿಂಗ್ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲಾ..! ಮರಳು, ಸಿಮೆಂಟ್ ಹಣ ಉಳಿತಾಯ ಮಾಡಿ

Gypsum platering

ಮರಳು (Sand) ಮತ್ತು ಸಿಮೆಂಟ್ (ciment) ಇಲ್ಲದೆ ನಿಮ್ಮ ಮನೆಗಳಿಗೆ ಪ್ಲಾಸ್ಟರಿಂಗ್ ಮಾಡಿಸಬೇಕೆ? ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ (Royal white gypsum plastering) ಬಳಸಿ ಪ್ಲಾಸ್ಟಿಂಗ್ ಮಾಡಿಸಿ, 24 ಗಂಟೆಯಲ್ಲಿ ಪೈಂಟ್ (paint) ಮಾಡಿಸಬಹುದು.

ಎಲ್ಲರಿಗೂ ಒಂದೊಳ್ಳೆ ಮನೆಯನ್ನು ಕಟ್ಟಿಸಬೇಕೆಂಬ ಕನಸಿರುತ್ತದೆ. ಆದರೆ ಮನೆಯನ್ನು ನಿರ್ಮಿಸಲು ಬಹಳ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಹಾಗೂ  ಮನೆಯನ್ನು ಕಟ್ಟಿಸಲು ಹೆಚ್ಚು ಖರ್ಚ್ ಅನ್ನೂ ಸಹ ಮಾಡಬೇಕಾಗುತ್ತದೆ. ಅದರಲ್ಲೂ ಮನೆ ನಿರ್ಮಿಸುವ ವಿಧಾನದಲ್ಲಿ ಪ್ಲಾಸ್ಟಿಂಗ್ (plasting) ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ ಪ್ಲಾಸ್ಟಿಂಗ್ ಮಾಡಲು ನೀರು, ಮರಳು, ಸಿಮೆಂಟ್ ಈ ರೀತಿಯ ಇತರೆ ವಸ್ತುಗಳು ಹೆಚ್ಚಾಗಿ ಬೇಕಾಗುತ್ತವೆ. ಇದರ ಜೊತೆಯಲ್ಲಿ ಪ್ಲಾಸ್ಟಿಂಗ್ ಮಾಡಿದ ನಂತರ ಪೇಂಟ್ ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ರೀತಿಯ ಎಲ್ಲಾ ಕೆಲಸಗಳನ್ನು ಮಾಡಿ ಒಂದು ಮನೆಯನ್ನು ನಿರ್ಮಿಸಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಆದರೆ ಇದೀಗ ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಅನ್ನು ಬಳಸಿಕೊಂಡು 30% ಹಣ ಉಳಿಸುವ ಜೊತೆಗೆ ಈ ಪ್ರಾಡಕ್ಟ್ ಬಳಸಿ ಪ್ಲಾಸ್ಟಿಂಗ್ ಮಾಡಿದ 24 ಗಂಟೆಗಳಲ್ಲಿ ಪೇಂಟಿಂಗ್ ಮಾಡಬಹುದು. ಈ ಪ್ರಾಡಕ್ಟ್ ಅನ್ನು ಬಳಸುವುದು ಹೇಗೆ? ಈ ಪ್ರಾಡಕ್ಟ್ ನಿಂದ ಆಗುವ ಉಪಯೋಗಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್:

ಕನ್ಸ್ಟ್ರಕ್ಷನ್ ಫೀಲ್ಡ್(construction field) ನ ಎಸ್ ಆರ್ ಇನ್ಫಾರ್ಸ್ಟ್ತೃಚರ್ ಕಚೇರಿ ಆಲ್ ಓವರ್ ಕರ್ನಾಟಕ ರಾಯಲ್ ವೈಟ್ ಬ್ರಾಂಡ್ ಅನ್ನು ಸೂಪರ್ ಸ್ಟಾಕಿಸ್ ಆಗಿ ತೆಗೆದುಕೊಂಡಿದ್ದಾರೆ. ರಾಯಲ್ ವೈಟ್ ಬ್ರಾಂಡ್ (royal white brand) ಜಿಪ್ಸ್ ಮ್ ಪ್ಲಾಸ್ಟರಿಂಗ್ (gypsum plastering) ಗೆ  ಸಂಬಂಧಪಟ್ಟರುವ ಪ್ರಾಡಕ್ಟ್. ಈ ಪ್ರಾಡಕ್ಟ್ ನಲ್ಲಿ ಮರಳು ಸಿಮೆಂಟ್ ಹಾಗೂ ಕ್ಯೂರಿಂಗ್ ಇಲ್ಲದೆ ಒಂದು ಕಟ್ಟಡವನ್ನು ತುಂಬಾ ವೇಗವಾಗಿ ಕಟ್ಟಬಹುದು. ಅದರಲ್ಲೂ ಕಟ್ಟಡದ ಮೇಲೆ ಪ್ಲಾಸ್ಟಿಂಗ್ ನಿಂದ ಹೆಚ್ಚು ತೂಕ ಬೀಳುತ್ತದೆ, ಆದರೆ ಜಿಪ್ಸ್ ಮ್ ಪ್ಲಾಸ್ಟರಿಂಗ್ ಮಾಡಿಸುವುದರಿಂದ 30 ರಿಂದ 40% ತೂಕವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಹಳ ಮುಖ್ಯವಾಗಿ 30%  ಹಣವನ್ನೂ ಸಹ ಉಳಿಸಬಹುದು.

ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಬಳಸುವುದರಿಂದ ಆಗುವ ಉಪಯೋಗಗಳು (Uses) :

ಈ ಪ್ರಾಡಕ್ಟ್ ಅನ್ನು ಬಳಸುವುದರಿಂದ ಲೈಫ್ ಲಾಂಗ್ ಕ್ರ್ಯಾಕ್ ಆಗುವುದನ್ನು ತಡೆಯಬಹುದು.
ಬಹಳ ಮುಖ್ಯವಾಗಿ ಈ ಪ್ರಾಡಕ್ಟ್ ಅನ್ನು ಬಳಸಲು ನಮಗೆ ಯಾವುದೇ ರೀತಿಯಾದಂತಹ ಮರಳು ಹಾಗೂ ಸಿಮೆಂಟ್ ಮತ್ತು ಕ್ಯೂರಿಂಗ್ ನ ಅವಶ್ಯಕತೆ ಇರುವುದಿಲ್ಲ ಹಾಗೂ ಪಾಲಿಮರ್ ಅನ್ನು ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ನಲ್ಲಿ ಪರಿಚಯಿಸಲಾಗಿದೆ.
ಈ ಪ್ರಾಡಕ್ಟ್ ಅನ್ನು ಬಳಸಿ ಪ್ಲಾಸ್ಟಿಂಗ್  ಮಾಡಿದ ನಂತರ ಯಾವುದೇ ರೀತಿಯಾದಂತಹ ಪಟ್ಟಿಯನ್ನು ಮಾಡುವ ಬದಲು ಡೈರೆಕ್ಟ್ ಪೇಂಟಿಂಗ್ ಗೆ ಹೋಗಬಹುದು.
ಈ ಪ್ರಾಡಕ್ಟ್ ಲೈಟ್ ವೈಟ್ (product light weight) ಆಗಿರುವುದರಿಂದ  ಕಟ್ಟಡದ ಮೇಲಿನ ತೂಕವನ್ನು ಕಡಿಮೆ ಮಾಡುತ್ತದೆ.
ಎರಡು ಅಥವಾ ಮೂರು ದಿನಗಳೊಳಗಾಗಿ  ಪ್ಲಾಸ್ಟಿಂಗ್ ಪೂರ್ತಿಯಾಗಿ ಡ್ರೈ ಆಗುವ ಕಾರಣ ಡೈರೆಕ್ಟ್ ಆಗಿ ಪ್ರೈಮರ್ ಗೆ ಹೋಗಿ ಆಮೇಲೆ ಪೇಂಟಿಂಗ್ ಗೆ ಹೋಗಬಹುದು.
ಈ ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ನಲ್ಲಿ ವೈಟಿಂಗ್ ಇರುವ ಕಾರಣ ಪೇಂಟಿಂಗ್(Painting) ನಲ್ಲೂ ಕೂಡ 20 ರಿಂದ 30 % ಬಣ್ಣವನ್ನು ಉಳಿಸಬಹುದು.
ಬಹಳ ಮುಖ್ಯವಾಗಿ ಈ ಒಂದು ಪ್ರಾಡಕ್ಟ್ ಬಳಸಿ ಪ್ಲಾಸ್ಟಿಕ್ ಮಾಡುವುದರಿಂದ  ಫಿನಿಶಿಂಗ್ ಕೂಡ ಅದ್ಭುತವಾಗಿ ಬಂದಿರುತ್ತದೆ.

ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಬಳಸುವ ವಿಧಾನ   :

ಮೊದಲ ತಿಳಿಯಾದ ನೀರಿಗೆ ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಪೌಡರ್ ಅನ್ನು ಹಾಕಿಕೊಳ್ಳ ಬೇಕು.
ತದನಂತರ ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಪೌಡರ್ ಅನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಒಂದು ಪ್ರಾಡಕ್ಟ್ ನಲ್ಲಿ ಕಾರ್ಬನ್ (carbon) ಇಲ್ಲದಿರುವ ಕಾರಣ ನಮ್ಮ ಕೈಯುಗಳನ್ನೇ ಉಪಯೋಗಿಸಿಕೊಂಡು ಮಿಶ್ರಣ ಮಾಡಬಹುದು.
ಮಿಶ್ರಣವನ್ನು ಮಾಡಿದ ನಂತರ ಈ ಪ್ರಾಡಕ್ಟ್ ಗಟ್ಟಿಯಾಗುತ್ತಾ ಬರುತ್ತದೆ. ನಂತರ ಗೋಡೆಯ ಮೇಲೆ ಬುಲ್ ಮಾರ್ಕಿಂಗ್ ಮಾಡಿಕೊಂಡು ಮಿಶ್ರಣ ಮಾಡಿದ ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಅನ್ನು ಬಳಸಬೇಕು.
ಫಿನಿಶಿಂಗ್ ಅದ್ಭುತವಾಗಿ ಬರಲು  ಫೈನಲ್ ಕೋಟ್ (final coat) ಮಾಡಬೇಕು.

ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ನ ಬೆಲೆ ಮತ್ತು ಸಂಪರ್ಕಿಸುವ ವಿಧಾನ :

ಟ್ರಾವೆಲಿಂಗ್ ಚಾರ್ಜ್ (travelling charge) ಆಡ್ ಮಾಡುವ ಕಾರಣ ಜಿಲ್ಲಾವಾರು ಇದರ ಬೆಲೆ ಬದಲಾಗುತ್ತದೆ. ಬೇರೆ ಪ್ರಾಡಕ್ಟ್ ಗಳಿಗೆ ಹೋಲಿಸಿದರೆ 30 ರಿಂದ 40% ಹಣವನ್ನು ಉಳಿಸಬಹುದು.

ಕಚೇರಿ ವಿಳಾಸ:- SR Inftastructure, ಪರಪ್ಪನ ಅಗ್ರಹಾರ ಮುಖ್ಯ ರಸ್ತೆ, ಎಇಸಿಎಸ್ ಲೇಔಟ್ – ಎ ಬ್ಲಾಕ್, ಸಾಯಿ ಶ್ರೀ ಲೇಔಟ್, ಪರಪ್ಪನ ಅಗ್ರಹಾರ, ಬೆಂಗಳೂರು, ಕರ್ನಾಟಕ 560068

Contact #: 9019727828

Website: https://www.srinfrablr.com/

For Dealership Enquiry : 9019727828

ಗಮನಿಸಿ (notice) :

ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ ಅನ್ನು ತರಬೇತಿ ಹೊಂದಿದವರೇ ಪ್ಲಾಸ್ಟಿಂಗ್ ಮಾಡಬೇಕು ಎಲ್ಲರಿಂದಲೂ ಈ ರೀತಿಯ ಪ್ಲಾಸ್ಟಿಂಗ್ ಅನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರಾಡಕ್ಟನ್ನು ನೀರಿನೊಂದಿಗೆ ಮಿಶ್ರಣ ಮಾಡಿದ ನಂತರ ನಿರ್ದಿಷ್ಟವಾದ ಸಮಯದಲ್ಲಿ ಬಳಸಬೇಕಾಗುತ್ತದೆ. ಆದ್ದರಿಂದ ನುರಿತ ಕೆಲಸಗಾರರಿಂದ ಪ್ಲಾಸ್ಟಿಂಗ್ ಮಾಡಿಸಲಾಗುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!