Author: Editor in Chief
Bajaj Chetak – ಬರೋಬ್ಬರಿ 113 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಚೇತಕ್ ಅರ್ಬನ್ ಸ್ಕೂಟಿ ಬಿಡುಗಡೆ.

ಇದೀಗ ನಮಗೆಲ್ಲಾ ತಿಳಿದಿರುವ ಹಾಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಈ ಮದ್ಯದಲ್ಲಿ ಭಾರತದಲ್ಲಿ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದ ಐಕಾನಿಕ್ ಚೇತಕ್‌ನ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಎಂದು ಹೆಸರು ಮಾಡಿದ ಬಜಾಜ್ ಕಂಪನಿ (Bajaj company) ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್‌ನ ಕೈಗೆಟುಕುವ ರೂಪಾಂತರವಾದ ಬಜಾಜ್…
Categories: ಕರ್ನಾಟಕ ಸುದ್ದಿHonda CD 110 Dream – ಸಖತ್ ಮೈಲೇಜ್ ಕೊಡುವ ಬಡವರ ಅಂಬಾರಿ ಅಗ್ಗದ ಬೆಲೆಯಲ್ಲಿ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಬಹುನಿರೀಕ್ಷಿತ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಅನ್ನು ದೇಶದಲ್ಲಿ ಪರಿಚಯಿಸಿದೆ. ಇದರ ಬೆಲೆ ರೂ.73,400(ಎಕ್ಸ್ ಶೋ ರೂಂ, ದೆಹಲಿ) ಯಿಂದ ಪ್ರಾರಂಭವಾಗುತ್ತದೆ. ಈ ಅತ್ತ್ಯುತ್ತಮ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ನ ವಿನ್ಯಾಸ ಹಾಗೂ ವೈಶಿಷ್ಟತೆಗಳು ಇಲ್ಲಿವೇ. ನೀವೇನಾದರೂ ಹೊಚ್ಚ ಹೊಸ ಬೈಕನ್ನು ಖರೀದಿ ಮಾಡಲು ಹುಡುಕುತ್ತಿದ್ದರೆ ಈ ಬೈಕಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿಉಚಿತ ₹8,500 ರೂಪಾಯಿ ಪಡೆಯಲು ಪೋಸ್ಟ್ ಆಫೀಸ್ ಮುಂದೆ ಮುಗಿಬಿದ್ದ ಮಹಿಳೆಯ!

ರಾಜ್ಯದಲ್ಲಿ ರಾಹುಲ್ ಗಾಂಧಿಯ ಕಟಾಕಟ್ ಕಟಾಕಟ್ ಘೋಷಣೆ ಬಾರಿ ಸೂಪರ್ ಡೂಪರ್ ಹಿಟ್ ಆಗಿದ್ದು ಬೆಂಗಳೂರಿನಲ್ಲಿ ಮಹಿಳೆಯರು ಪೋಸ್ಟ್ ಆಫೀಸ್ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ, ಹೌದು, ರಾಹುಲ್ ಗಾಂಧಿಯವರು ಇತ್ತೀಚಿಗೆ ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಆಗಸ್ಟ್ ತಿಂಗಳಿಂದ ಮಹಿಳೆಯರ ಖಾತೆಗೆ 8500/- ರೂಪಾಯಿ ಜಮಾ ಮಾಡಲಾಗುವುದು ಎಂದು ಹೇಳಿದ್ದರು. ಹಾಗಾಗಿ ಹಣ ಪಡೆಯಲು ಮಹಿಳೆಯರು ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತಿದ್ದಾರೆ, ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿPAN and Aadhar ಲಿಂಕ್ ಮಾಡಲು ಮೇ 31 ಕೊನೆಯ ದಿನ, 11 ಕೋಟಿ ಪಾನ್ ರದ್ದು!

ಪ್ಯಾನ್-ಆಧಾರ್ ಲಿಂಕ್ ಕೊನೆಯ ದಿನಾಂಕ: ಹೆಚ್ಚಿನ ದರಗಳಲ್ಲಿ ತೆರಿಗೆ ಕಡಿತವನ್ನು(Tax Deduction) ತಪ್ಪಿಸಲು ಮೇ 31 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್(PAN – Aadhaar link) ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಸಲಹೆ ನೀಡಿದೆ. ಇನ್ನೇನು ಕೇವಲ ಎರಡು ದಿನಗಳಷ್ಟೇ ಬಾಕಿ ಇರುವ ಅವಧಿಯಲ್ಲಿ ಆಧಾರ್ ಲಿಂಕ್ ಮಾಡದೆ ಇರುವ 11 ಕೋಟಿ ಪ್ಯಾನ್ ಕಾರ್ಡ್‌ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ…
Categories: ಸಾರ್ವಜನಿಕ ಮಾಹಿತಿರೈತರಿಗೆ ಪ್ರತಿ ತಿಂಗಳು 3000/- ರೂ. ಪಿಂಚಣಿ ಸೌಲಭ್ಯ! ಕೇಂದ್ರದ ಹೊಸ ಯೋಜನೆ! ಅಪ್ಲೈ ಮಾಡಿ

ಬಡ ರೈತರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಆರಂಭಿಸಿದೆ. ರೈತರ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ಬಡ ರೈತರಿಗೆ 60 ವರ್ಷದ ನಂತರ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ. 18 ರಿಂದ 40 ವರ್ಷದೊಳಗಿನ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಯೋಜನೆಗೆ ಅರ್ಜಿ ಸಲ್ಲಿಸುವ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕುರಿತು…
Categories: ಸಾರ್ವಜನಿಕ ಮಾಹಿತಿಮೇ.31 ರಿಂದ ಶಾಲೆಗಳು ಪ್ರಾರಂಭ , ಸಮವಸ್ತ್ರದಲ್ಲಿ ಕೆಲವು ಬದಲಾವಣೆ! ಇಲ್ಲಿದೆ ಮಾಹಿತಿ!

ಶಾಲಾ (school) ಆರಂಭದ ದಿನದಿಂದಲೇ ಮಕ್ಕಳಿಗೆ ಸಿಗಲಿದೆ ಎರಡು ಜೊತೆ ಸಮವಸ್ತ್ರ. 6,7 ನೇ ತರಗತಿಯ ವಿದ್ಯಾರ್ಥಿನಿಯರಿಗೂ (girl’s) ಚೂಡಿದಾರ್ (chudidar) ತಂದ ಸರ್ಕಾರ. ಶಾಲಾ ಮಕ್ಕಳಿಗೆ ನೀಡಿದ್ದ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. 2024-2025 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮೇ 31 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಬೇಸಿಗೆ ರಜೆ ಮುಗಿದವೇಳೆಯ ಶುರುವಿನಲ್ಲಿ ಶಾಲೆಗಳಿಗೆ ಬರಲು ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ. ಏಕೆಂದರೆ ಇಷ್ಟು ದಿನ ಬೇಸಿಗೆ ರಜೆಯಲ್ಲಿ (Summer Holidays) ಆಟಗಳನ್ನು…
Categories: ಸರ್ಕಾರಿ ಯೋಜನೆಗಳುಕೇಂದ್ರದಿಂದ DL & LLR ಹೊಸ ನಿಯಮ ಜಾರಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ವಾಹನ ಚಾಲಕರಿಗೆ (vehicle driver’s) ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ (central government) ಹೊಸ ನಿಯಮ ಜಾರಿ, ಡಿಎಲ್ (DL) ಮತ್ತು ಎಲ್ಎಲ್ಆರ್ (LLR) ಮಾಡಿಸುವವರಿಗೆ ಸಿಹಿ ಸುದ್ದಿ. ಇದೀಗ ಕೇಂದ್ರ ಸರ್ಕಾರವು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ವಾಹನ ಚಾಲಕರು ಡಿಎಲ್ ಅಥವಾ ಎಲ್ಎಲ್ಆರ್ ಗೆ ಅರ್ಜಿ ಸಲ್ಲಿಸಿದ್ದರೆ ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ(central government)ದಿಂದ ಮಾಹಿತಿ ತಿಳಿದು ಬಂದಿದೆ. ಈ…
Categories: ಸಾರ್ವಜನಿಕ ಮಾಹಿತಿSamsung Mobiles : ಸ್ಯಾಮ್‌ಸಂಗ್ ಗ್ಯಾಲಕ್ಸಿ F55 ಭರ್ಜರಿ ಎಂಟ್ರಿ..! ಬೆಲೆ ಎಷ್ಟು ಗೊತ್ತಾ?

ಜನಪ್ರಿಯ ಕಂಪೆನಿಯಾದ ಸ್ಯಾಮ್ ಸಂಗ್, ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 (Samsung Galaxy F55) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಗೊಳಿಸಿದ. ಸ್ಮಾರ್ಟ್ ಫೋನ್ ಇಲ್ಲದೆ ನಮ್ಮ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಯಾಕೆಂದರೆ ಇಂದು ಸ್ಮಾರ್ಟ್ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಇಂದು ಸ್ಮಾರ್ಟ್ ಫೋನ್ ಎಂಬುದು ಯಾರ ಬಳಿ ಇಲ್ಲ ಹೇಳಿ ಎಲ್ಲರ ಬಳಿ ಇದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಹಾಗೆ ನೋಡುವುದಾದರೆ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ಗಳ…
Categories: ಕರ್ನಾಟಕ ಸುದ್ದಿ
Hot this week
VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
Aadhaar Seva Recruitment 2026: 157 ಆಪರೇಟರ್ / ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO Recruitment 2026: 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tumkur District Court Recruitment 2026: 24 ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

- Aadhaar Seva Recruitment 2026: 157 ಆಪರೇಟರ್ / ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO Recruitment 2026: 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Tumkur District Court Recruitment 2026: 24 ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

- BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ















