VW ಕಂಪನಿಯ ಕೇವಲ ₹12,499 ರೂಗಳಿಗೆ 40 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ (smart TV ) ಅಮೆಜಾನ್ ನಲ್ಲಿ (Amazon) ಲಭ್ಯ.
ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಟಿವಿಗಳು ನಮಗೆ ದೊರೆಯುತ್ತವೆ. ಹಾಗೆ ಆನ್ಲೈನ್ ಶಾಪಿಂಗ್ ನಲ್ಲಿ (online shopping) ಅಂತು ಹೇಳುವುದೇ ಬೇಡ ಅದೆಷ್ಟೋ ಕಂಪನಿಗಳ ವಿವಿಧ ಟಿವಿಗಳನ್ನು ನಾವು ಗಮನಿಸಬಹುದು. ಎಲ್ಲಾ ಟಿವಿಯ ಗುಣಲಕ್ಷಣಗಳು ಅಥವಾ ಅದರ ಬೆಲೆ ಒಂದೇ ಇರುವುದಿಲ್ಲ. ಬೆಲೆಗೆ ತಕ್ಕಂತೆ ಟಿವಿಯ ಲಕ್ಷಣಗಳನ್ನು (features) ನೀಡಿರುತ್ತಾರೆ. ಹಾಗೆಯೇ ಇದೀಗ ಅಮೆಜಾನ್ ನಲ್ಲಿ ಅತೀ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಗಳುಳ್ಳ 40 ಇಂಚಿನ ಟಿವಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಟಿವಿ ಯಾವುದು? ಇದರ ಬೆಲೆ ಎಷ್ಟು? ಇದರ ಫೀಚರ್ಸ್ ಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
18 ತಿಂಗಳ ವ್ಯಾರಂಟಿಗಳೊಂದಿಗೆ (warranty) ಉತ್ತಮ ಗುಣಮಟ್ಟದ ಟಿವಿ :
Amazon VW 101 cm (40 ಇಂಚುಗಳು) Linux Series Frameless HD ಸಿದ್ಧ ಸ್ಮಾರ್ಟ್ LED TV VW40S1 18 ತಿಂಗಳ ವಾರಂಟಿಯೊಂದಿಗೆ ರೂ. 12499 ಕ್ಕೆ ಮಾರಾಟದಲ್ಲಿದೆ. ಇನ್ನು ಟಿವಿ ಕೊಂಡುಕೊಳ್ಳಬೇಕು ಎಂದುಕೊಂಡವರಿಗೆ ಇದೊಂದು ಉತ್ತಮ ಆಫರ್ ಎನ್ನಬಹುದು.
VW40S1 ಸ್ಮಾರ್ಟ್ LED TVಯ ಫಿಚರ್ಸ್ ಗಳು (features) :
ಈ ಸ್ಮಾರ್ಟ್ ಟಿವಿಯು 40 ಇಂಚಿನ ಡಿಸ್ಪ್ಲೇ ಅನ್ನು ಹೊಂದಿದ್ದು, ಇದರಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಿದ್ದಾರೆ. ಪೂರ್ಣ HD, 1920 x 1080 ಪಿಕ್ಸೆಲ್‌ಗಳನ್ನು ಈ ಟಿವಿಯು ಹೊಂದಿದೆ. 60 Hz ರಿಫ್ರೆಶ್ ದರ ಇದರಲಿದ್ದು, 178 ° ವೀಕ್ಷಣಾ ಕೋನವನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್ ಟಿವಿಯ ಆಡಿಯೋ(audio) ಬಗ್ಗೆ ಹೇಳುವುದಾದರೆ, ಇದರಲ್ಲಿ 2 ಸ್ಪೀಕರ್‌ಗಳನ್ನು(speaker) ಹೊಂದಿದೆ. 20 W ಸ್ಪೀಕರ್ ಔಟ್‌ಪುಟ್ ಅನ್ನು ಹೊಂದಿದೆ.
ಈ ಸ್ಮಾರ್ಟ್ ಟಿವಿಯಲ್ಲಿ 2 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳು ಹಾಗೆಯೇ 1 ಹೆಡ್‌ಫೋನ್ ಪೋರ್ಟ್ (headphone port) ಅನ್ನು ಅಳವಡಿಸಲಾಗಿದೆ.
ಈ ಸ್ಮಾರ್ಟ್ ಟಿವಿಯಲ್ಲಿರುವ ಸ್ಮಾರ್ಟ್ ವೈಶಿಷ್ಟ್ಯಗಳು:
ಸ್ಕ್ರೀನ್ ಮಿರರಿಂಗ್(screen mirroring), ವೈಫೈ, ಬ್ಲೂಟೂತ್ , ಕ್ವಾಡ್ ಕೋರ್ ಪ್ರೊಸೆಸರ್ , ರಿಮೋಟ್ ವೈಶಿಷ್ಟ್ಯಗಳು, ರಿಮೋಟ್‌ನಲ್ಲಿ ಇಂಟರ್ನೆಟ್ ಪ್ರವೇಶ ಮತ್ತು ಪ್ರಧಾನ ವೀಡಿಯೊ ಮತ್ತು YouTube ಗಾಗಿ ಹಾಟ್‌ಕೀಗಳು ಇದ್ದಾವೆ.
ಈ ಸ್ಮಾರ್ಟ್ ಟಿವಿಯಲ್ಲಿರುವ ವೈಶಿಷ್ಟ್ಯಗಳು ಎಂದರೆ, ಮಿರಾಕಾಸ್ಟ್, ಇದಕ್ಕೆ ಸಪೋರ್ಟ್ ಆಗುವ ಅಪ್ಲಿಕೇಶನ್‌ಗಳನ್ನು ನೀಡಲಾಗಿದೆ. ಅವುಗಳೆಂದರೆ : ಪ್ರೈಮ್ ವಿಡಿಯೋ, ಯುಟ್ಯೂಬ್, Zllee5, ಸೋನಿ ಲಿವ್, ಪ್ಲೆಕ್ಸ್, ಯುಪಿಪಿಟಿವಿ, ಎರೋಸ್ ನೌ, ಅಲ್ಜಜೀರಾ, ಲೈವ್ ನ್ಯೂಸ್.
ಗಮನಿಸಿ (notice) :
VW VW40S1 40 ಇಂಚಿನ ಪೂರ್ಣ HD ಸ್ಮಾರ್ಟ್ LED ಟಿವಿ ಬೆಲೆಯ ಬಗ್ಗೆ ಹೇಳುವುದಾದರೆ, ಪ್ರಸ್ತುತ ಈ ಟಿವಿಯ ಬೆಲೆ ₹12,499 ಆಗಿರುತ್ತದೆ. ಕಳೆದ ಒಂದು ತಿಂಗಳಿನಿಂದ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




