TV Sale: ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್! ಖರೀದಿಗೆ ಮುಗಿಬಿದ್ದ ಜನ

smart TV in discount offet price

ಅತೀ ಕಡಿಮೆ ಬೆಲೆಗೆ ಟಿವಿ ಖರೀದಿಸಬೇಕೆ? ಇ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ನಿಮಗೆ ಸಿಗುತ್ತವೆ ಹಲವು ಆಯ್ಕೆಗಳು.

ಅಮೆಜಾನ್ (Amazon) ತನ್ನ ಗ್ರೇಟ್ ಸಮ್ಮರ್ ಡೇ ಸೇಲ್ (great summer day sale) ಅನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಫ್ಲಿಪ್‌ಕಾರ್ಟ್ (flipkart) ಬಿಗ್ ಸೇವಿಂಗ್ ಡೇಸ್ ಸೇಲ್ (big saving days sale) ಅನ್ನು ಘೋಷಿಸಿತು. ಫ್ಲಿಪ್‌ಕಾರ್ಟ್ ಅಮೆಜಾನ್‌ಗಿಂತ ಭಿನ್ನವಾಗಿ ಮಾರಾಟದ ಈವೆಂಟ್‌ನಲ್ಲಿ ಲಭ್ಯವಿರುವ ಕೆಲವು ಡೀಲ್‌ಗಳನ್ನು ಸಹ ನೀಡಿದೆ.

ಇಲ್ಲಿ ಕಡಿಮೆ ಬೆಲೆಗೆ ಬೆಸ್ಟ್ ಟಿವಿಗಳು ಸಿಗುತ್ತವೆ :

ಈ ಎರಡು ದೈತ್ಯ ಇ ಕಾಮರ್ಸ್ ವೆಬ್ ಸೈಟ್ ಗಳು (e commerce website) ಉತ್ತಮ ಕೊಡುಗೆಗಳನ್ನು ನೀಡುತ್ತಿವೆ. ಹಾಗೆಯೇ ಗೃಹ ಉಪಯೋಗಿ ವಸ್ತುಗಳನ್ನು ಅತೀ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಸೇಲ್ ಮಾಡುತ್ತಿವೆ. ಗ್ರಾಹಕರಿಗೆ ಬೇಕಾಗಿರುವ ಎಲ್ಲಾ ವಸ್ತುಗಳು ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು (electronic materials) ಭಾರಿ ರಿಯಾಯಿತಿ ಬೆಲೆಗೆ ಮತ್ತು ಹಲವು ಆಫರ್ ಗಳ ಮೂಲಕ ಖರೀದಿ ಮಾಡಬಹುದು.

ಮನೆಗಳಿಗೆ ಅತ್ಯಾಕರ್ಷಕ ಹಾಗೂ ಹೆಚ್ಚು ಫೀಚರ್ಸ್ ಗಳಿರುವ ಟಿವಿಗಳನ್ನು ಖರೀದಿಸಬೇಕು ಎಂದು ಎಲ್ಲರ ಮನೆಗಳಲ್ಲೂ ಚಿಂತಿಸುತ್ತಿರುತ್ತಾರೆ. ಅದರಲ್ಲೂ ಬೇಸಿಗೆ ರಜೆ ಆಗಿರುವುದರಿಂದ ಮಕ್ಕಳು ಮನೆಯಲ್ಲೇ ಇಂದು ಟಿವಿಗಳನ್ನು ಹೆಚ್ಚು ನೋಡುತ್ತಿರುತ್ತಾರೆ. ಆದ್ದರಿಂದ ಒಂದೊಳ್ಳೆ ಟಿವಿಯನ್ನು ಖರೀದಿಸಬೇಕೆಂದು ಎಲ್ಲಾ ಪೋಷಕರು ಹೊಸ ಟಿವಿಗಳ ಬಗ್ಗೆ ಹುಡುಕುತ್ತಿರುತ್ತಾರೆ. ಅಂತವರು ಒಮ್ಮೆ ಈ ಕಾಮರ್ಸ್ ವೆಬ್ಸೈಟ್ ಗಳನ್ನು ನೋಡಬಹುದು. ನೀವೇನಾದರೂ ಟಿವಿ ಗಳನ್ನು ಕೊಂಡುಕೊಳ್ಳಲು ಬಯಸಿದರೆ ನಿಮಗೆ ಈ ಒಂದು ಸೇಲ್ ನಲ್ಲಿ ಅತೀ ಕಡಿಮೆ ಬೆಲೆಯ ಉತ್ತಮ ಟಿವಿ ಗಳನ್ನು ಖರೀದಿಸಬಹುದು.ಇದೀಗ ಹಲವು ಉತ್ತಮ ಟಿವಿ ಗಳ (television) ಬಗ್ಗೆ, ಹಾಗೂ ಅವುಗಳ ಬೆಲೆ ಹೇಗಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೊಟೊರೋಲಾ ಟಿವಿ (Motorola TV) :
motorola envision x 1

ಮೊಟೊರೋಲಾ ಕಂಪೆನಿಯು ಇದೀಗ ಹೆಚ್ಚು ಜನಪ್ರಿಯವಾಗಿದೆ. ಹಾಗೆಯೇ ತನ್ನ ಹೊಚ್ಚ ಹೊಸ ವಸ್ತುಗಳನ್ನು ಬಿಡುಗಡೆ ಮಾಡಿತ್ತಿದೆ. ಅದರಲ್ಲೂ ಈ ಕಂಪನಿ ವತಿಯಿಂದ ಕೇವಲ ವಸ್ತಿಗಳು ಮಾತ್ರವಲ್ಲದೆ ವಿವಿಧ ಆಫರ್ ಗಳು ಮತ್ತು ಕೊಡುಗೆಗಳನ್ನು ಕೂಡ ಪಡೆಯಬಹುದು. ಅದರಲ್ಲೂ ವಿವಿಧ ಸ್ಮಾರ್ಟ್ ಫೋನ್ ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೆಯೇ ಇದೀಗ ಮೊಟೊರೋಲಾ ಟಿವಿಯನ್ನು ಪರಿಚಯಿಸಿದೆ. ಅದರ ಬಗ್ಗೆ ನೋಡೋಣ ಬನ್ನಿ.

ಈ Motorola EnvisionX 55 ಇಂಚಿನ ಟಿವಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಈ ಟಿವಿಯು 20W ಧ್ವನಿಯೊಂದಿಗೆ 4K UHD 60Hz ಡಿಸ್‌ಪ್ಲೇಯನ್ನು ಹೊಂದಿದೆ. ಇದು Google TV ಮತ್ತು MediaTek 9602 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಒಂದು ಬ್ರ್ಯಾಂಡ್‌ನ 55-ಇಂಚಿನ QLED ಕೊಡುಗೆಯನ್ನು ಕೂಡ ಗ್ರಾಹಕರಿಗೆ ನೀಡಲಾಗಿದೆ. ಈ ಟಿವಿಯ ಮೇಲೆ ಶೇಕಡಾ 74 ರಷ್ಟು ರಿಯಾಯಿತಿ ಲಭ್ಯವಿದ್ದು, ಇದು 30,990 ಲಭ್ಯವಿದೆ. ಅಲ್ಲದೆ ಇದಕ್ಕೆ ಬ್ಯಾಂಕ್‌ ಆಫರ್‌ಗಳು ಸೇರಿದಂತೆ ಹಲವು ಕೊಡುಗೆಗಳು ಕೂಡ ಸಿಗುತ್ತದೆ.

ಹಿಸೆನ್ಸ್ ಟಿವಿ (Hisense TV) :
original imagvbmczsgsz5sg

ಮತ್ತೊಂದು ಟಿವಿ ಕಂಪನಿಯಾದ ಹಿಸೆನ್ಸ್ E7K ಟಿವಿ ನಿಮಗೆ ಈ ಕಾಮರ್ಸ್ ವೆಬ್ಸೈಟ್ ಗಳಾದ ಅಮೆಜಾನ್ ಮತ್ತು ಪ್ಲಿಫ್ಕಾರ್ಟ್ ನಲ್ಲಿ ಲಭ್ಯವಿದೆ. ಇದರಲ್ಲೂ ಕೂಡ ಗ್ರಾಕರಿಗೆ ಹಲವು ಆಫರ್ಸ್ ಮತ್ತು ಉತ್ತಮ ಕೊಡುಗೆಗಳು ಅಷ್ಟೇ ಅಲ್ಲದೆ ಶೇಕಡಾ 50% ರಿಯಾಯಿತಿ ನೀಡಿದೆ.

ಈ ಟಿವಿಯು 50-ಇಂಚನ್ನು ಹೊಂದಿದ್ದು 4k 60Hz VA ಡಿಸ್‌ಪ್ಲೇ ಯೊಂದಿಗೆ 330nits ಗರಿಷ್ಠ ಹೊಳಪನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಸ್ಮಾರ್ಟ್ VIDAA TV OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಟಿವಿಯು ಡಾಲ್ಬಿ ಸೌಂಡ್ ಔಟ್‌ಪುಟ್ ಹೊಂದಿದೆ.

ಹಿಸೆನ್ಸ್ E7K 50 ಬೆಲೆ (price) :

ಹಿಸೆನ್ಸ್ E7K 50 ನ ಮುಖ್ಯ ಬೆಲೆ 59,999 ರೂ ಆಗಿದ್ದು, ಆದರೆ ಈ ಟಿವಿಯು ನಿಮಗೆ ಬಿಗ್‌ ಸೇವಿಂಗ್ ಡೇನಲ್ಲಿ ಈ 29,999 ರೂಪಾಯಿಗೆ ಲಭ್ಯವಿದೆ.

ತೋಷಿಬಾ ಟಿವಿ (Toshiba TV) :
C350MP 1

ಇನ್ನೊಂದು ಆಕರ್ಷಕ ಟಿವಿ ಎಂದರೆ ಅದು ತೋಷಿಬಾ ಟಿವಿ. ಈ ಟಿವಿಯು ಕೂಡ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಲಭ್ಯವಿದೆ.

ಹಾಗೆಯೇ ಈ ಒಂದು ಟಿವಿಯ ಫಿಚರ್ಸ್ ಗಳ ಬಗ್ಗೆ ನೋಡವುದಾದರೆ, ತೋಷಿಬಾ C350MP(Toshiba C350MP) 50-ಇಂಚಿನ ಟಿವಿ ಆಗಿದ್ದು ರಿಫ್ರೆಶ್ ರೇಟ್ ಮತ್ತು 350nits ಬ್ರೈಟ್‌ನೆಸ್ ಜೊತೆಗೆ 4k LED ಡಿಸ್‌ಪ್ಲೇ ಹೊಂದಿದೆ. ಇದು 24W ಸೌಂಡ್ ಔಟ್‌ಪುಟ್ ಅನ್ನು ಹೊಂದಿದ್ದು, Google TV OS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಟಿವಿಯು ಶೇಕಡಾ 45 ರಷ್ಟು ರಿಯಾಯ್ತಿಯನ್ನು  ಫ್ಲಿಫ್ಕಾರ್ಟ್ ನಲ್ಲಿ ನೀಡುತ್ತಿದೆ. ಹಾಗೆಯೇ ಈ ಟಿವಿಯು 29,999 ರೂ.ಗೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!