ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಹಾಗೂ ಬಜೆಟ್ – ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ, ವಿವೋ V23 ಪ್ರೊ 5G (Vivo V23 Pro 5G) ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಏಕೆಂದರೆ, ಈ ಸ್ಮಾರ್ಟ್ ಫೋನ್ ಕೇವಲ ಉತ್ತಮ ಫೀಚರ್ಸ್ ನೀಡುವುದಲ್ಲದೆ ಅಗ್ಗದ ಬೆಲೆಯಲ್ಲಿ ಕೂಡ ಲಭ್ಯವಾಗುತ್ತಿದೆ. ಬನ್ನಿ ಹಾಗಿದ್ದರೆ ಈ ವಿವೋ V23 ಪ್ರೊ 5G (Vivo V23 Pro 5G) ನ ಬೆಲೆ ಹಾಗೂ ಇದರ ವೈಶಿಷ್ಟತೆಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫ್ಲಿಪ್ ಕಾರ್ಟ್ ನಲ್ಲಿ ಈ ಫೋನಿನ ಮೇಲೆ ಭರ್ಜರಿ ರಿಯಾಯಿತಿ :
ಅಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್(Flipkart) ಭಾರತದ ಒಂದು ಅತಿದೊಡ್ಡ online shoping ಸೈಟ್‌ಗಳಲ್ಲಿ ಒಂದಾಗಿದೆ. ಇದು ಭಾರತೀಯರಿಗೆ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಸೈಟ್‌ಗಳಲ್ಲಿ ಒಂದಾಗಿದೆ. Flipkart ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. Flipkart ಲಕ್ಷಾಂತರ ಉತ್ಪನ್ನಗಳೊಂದಿಗೆ ಸಾವಿರಾರು ಬ್ರ್ಯಾಂಡ್‌ಗಳನ್ನು ಕೂಡಾ ಹೊಂದಿದೆ, ಇದರಲ್ಲಿ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ, ಮನೆ ಅಲಂಕಾರಗಳಿಗೆ ,ಡಿನ್ನರ್‌ವೇರ್ , ಪಾದರಕ್ಷೆಗಳು, ಕೈಚೀಲಗಳು, ಆಭರಣ, ಪರ್ಸನಲ್ ಯುಸ್ ಗೆ, ಸ್ಮಾರ್ಟ್ ಫೋನ್ ಗಳು , ಹೆಡ್‌ಫೋನ್‌ಗಳು , ಟಿವಿ, ಲ್ಯಾಪ್‌ಟಾಪ್‌ಗಳು, ದಿನಸಿಗಳು ಹೀಗೆ ಇನ್ನೂ ಹೆಚ್ಚಿನವುಗಳು ಖರಿದಿಗಾರರಿಗೆ ಸಿಗುತ್ತವೆ. ಆದರಿಂದ ಇದೀಗ ವಿವೋ V23 ಪ್ರೊ 5G (Vivo V23 Pro 5G) ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್(Flipkart) 28% ರಿಯಾಯಿತಿ(disscount) ಘೋಷಣೆ ಮಾಡಲಾಗಿದೆ
ಹೌದು, ವಿವೋದ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ಈಗ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ನಡುವೆ ವಿವೋ(Vivo) ಸಹ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಮುಖ ಇ-ಕಾಮರ್ಸ್ (e commerce) ಸೈಟ್‌ವೊಂದರಲ್ಲಿ ವಿವೋದ ಪ್ರಮುಖ ಫೋನ್‌ಗೆ ರಿಯಾಯಿತಿ (offer)ಘೋಷಣೆ ಮಾಡಲಾಗಿದೆ.
ಇದೀಗ ವಿವೋ ಫೋನ್‌ಗಳು(Vivo phones) ಹೆಚ್ಚು ಸೇಲ್ ಆಗುತ್ತಿವೆ, ಆದರಿಂದ ಅವುಗಳ ಮೇಲೆ ರೀತಿಯಲ್ಲಿ ಆಫರ್(disscount offer) ಸಹ ನೀಡಲಾಗುತ್ತಿದೆ. ಈ ಆಫರ್ ವಿಭಾಗದಲ್ಲಿ ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್‌ಗೆ ವಿಶೇಷ ಆಫರ್ (special offer) ನೀಡುತ್ತಿದ್ದಾರೆ.ಈ ಫೋನ್ 108MP ಕ್ಯಾಮೆರಾ ಆಯ್ಕೆ ಪಡೆದಿದ್ದು, 8 GB RAM ಆಯ್ಕೆಯೊಂದಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ವಿವರ ಹಾಗೂ ಇದರ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ವಿವೋ V23 ಪ್ರೊ 5G(Vivo V23 Pro 5G) ಸ್ಮಾರ್ಟ್‌ಫೋನ್ ಆಫರ್ ವಿವರ :
ಈ ಸ್ಮಾರ್ಟ್ ಫೋನ್ 41,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಇದೀಗ ಈ ಸ್ಮಾರ್ಟ್ ಫೋನ್ ಅನ್ನು 29,849 ರೂ.ಗಳಿಗೆ ಖರೀದಿ ಮಾಡಿಕೊಳ್ಳಬಹುದು. ಹೌದು, ಇದೀಗ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್(Flipkart) 28% ರಿಯಾಯಿತಿ(disscount) ಘೋಷಣೆ ಮಾಡಲಾಗಿದೆ. ಇದರಿಂದ ಭಾರೀ ಹಣ ಉಳಿತಾಯ ಮಾಡಿಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಇದರೊಂದಿಗೆ ಈ ಫೋನ್ ಖರೀದಿ ಮೇಲೆ 699 ರೂ.ಗಳ ಮೌಲ್ಯದ FreebieSpotify ಪ್ರೀಮಿಯಂ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಫೋನ್ ಖರೀದಿಸಿ ನಂತರ ಎಸಿ (AC)ಖರೀದಿ ಮಾಡಲು ಮುಂದಾದರೆ ಅದರ ಮೇಲೂ ಹೆಚ್ಚುವರಿ ಆಫರ್ ನೀಡಲಾಗುತ್ತದೆ. ನಿಮಗೆ ಇಷ್ಟು ಹಣ ನೀಡಿ ಖರೀದಿ ಮಾಡಲು ಆಗುವುದಿಲ್ಲ ಎಂದರೆ ಇಎಮ್‌ಐ(EMI) ಆಯ್ಕೆಯನ್ನೂ ಸಹ ನೀಡಲಾಗುತ್ತದೆ. ಪರಿಣಾಮ ನೀವು ತಿಂಗಳಿಗೆ 1,050 ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು.
ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ(Display) ಮತ್ತು ಪ್ರೊಸೆಸರ್ (Processor) ಬಗ್ಗೆ ಮಾಹಿತಿ:
ಈ ಸ್ಮಾರ್ಟ್‌ಫೋನ್ 6.56 ಇಂಚಿನ ಅಮೋಲೆಡ್ ಡಿಸ್‌ಪ್ಲೇ(Amoled display) ಆಯ್ಕೆ ಪಡೆದಿದ್ದು, 1080 x 2376 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್(Pixel resolution) ಸಾಮರ್ಥ್ಯದೊಂದಿಗೆ ಉತ್ತಮವಾಗಿದೆ. ಅಲ್ಲದೆ 90Hz ರಿಫ್ರೆಶ್ ರೇಟ್ (refresh rate).ಈ ಡಿಸ್‌ಪ್ಲೇ ಶ್ಕಾಟ್ ಕ್ಸೆನ್ಸೇಶನ್ ಎ ಗ್ಲಾಸ್ ರಕ್ಷಣೆ ಪಡೆದಿದೆ.
ಇನ್ನು ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ (mediateck dimensity)1200 (6 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್(Android 12), ಫನ್‌ಟಚ್ 12 ಓಎಸ್(fun touch 12 OS) ಅನ್ನು ರನ್ ಮಾಡಲಿದೆ. ಇದರೊಂದಿಗೆ ಮಾಲಿ-G77 MC9 ಗ್ರಾಫಿಕ್ಸ್ ಕಾರ್ಡ್(graphic card) ಬೆಂಬಲದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದ್ದೆ. ಮತ್ತು 8GB RAM ಹಾಗೂ 128GB ಇಂಟರ್ ಸ್ಟೋರೇಜ್(Internal storage) ಆಯ್ಕೆ ಪಡೆದುಕೊಂಡಿದೆ.
ಕ್ಯಾಮೆರಾ (Camera):
ಇನ್ನು ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ(triple rear camera) ಹೊಂದಿದೆ. ಅದರಲ್ಲಿ 108 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ(main camera), 8 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್(ultrawide), 2 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಸೆನ್ಸರ್ (microsensor) ಅನ್ನು ಈ ಫೋನ್ ಪಡೆದಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಕ್ಯಾಮೆರಾ ಇದ್ದು, ಡ್ಯುಯಲ್-ಎಲ್ಇಡಿ ಫ್ಲ್ಯಾಶ್(dual led flash), ಹೆಚ್‌ಡಿಆರ್(HDR), ಪನೋರಮಾ (panorma) ಫೀಚರ್ಸ್ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದು.
ಬ್ಯಾಟರಿ (battery)ಹಾಗೂ ಇತರೆ ವಿವರ:
ಈ ಸ್ಮಾರ್ಟ್‌ಫೋನ್ 4300 mAh ಸಾಮರ್ಥ್ಯದ ಬ್ಯಾಟರಿ (Battery)ಹೊಂದಿದ್ದು, ಇದು 44W ವೈರ್ಡ್ (Wired charging)ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಮೂಲಕ 30 ನಿಮಿಷಗಳಲ್ಲಿ 1-63% ಬ್ಯಾಟರಿ ಭರ್ತಿ ಆಗಲಿದೆ. ಉಳಿದಂತೆ ಈ ಫೋನ್ ವೈ-ಫೈ(wifi), ಡ್ಯುಯಲ್-ಬ್ಯಾಂಡ್(dual band), ವೈ-ಫೈ ಡೈರೆಕ್ಟ್(wifi direct), ಬ್ಲೂಟೂತ್(bluetooth) ಆವೃತ್ತಿ, A2DP, LE, aptX HD, ಯುಎಸ್‌ಬಿ ಟೈಪ್-ಸಿ(USB type c) ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






