ಬಿಗ್ ಬಾಸ್ ಮನೆಯ ‘ಆನೆ’ ಈಗ ಕ್ಯಾಪ್ಟನ್, ಸಂಗೀತಾ ಕಳಪೆ ಅಂತಾ ತೀರ್ಮಾನ ಸರಿಯೇ..?

vinay captain

ಬಿಗ್ ಬಾಸ್ ಸೀಸನ್10 ( Big Boss Season 10 ) ನಲ್ಲಿ ಅತ್ಯಂತ ರೋಮಾಂಚಕ ಟಾಸ್ಕ್ ಗಳು ನಡೆಯುತ್ತಿದ್ದು, ಸ್ಪರ್ಧಿಗಳು ಎರಡು ತಂಡಗಳಾಗಿ ಮಾರ್ಪಟ್ಟಿದ್ದವು. ಹಾಗೆಯೇ ಪ್ರತಿ ಸ್ಪರ್ಧಿಯ ನಡುವೆ ಕಿತ್ತಾಟ ಜಗಳ ನಡೆದಿದೆ. ಇದರ ನಡುವೆ ಕೊನೆಗೂ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆಗಿ ವಿನಯ್ ಗೌಡ(Vinay Gowda) ಆಯ್ಕೆಯಾಗಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ವಿನಯ್ ಗೆ ಕ್ಯಾಪ್ಟನ್ ಪಟ್ಟ :

ಸ್ಪರ್ಧಿಗಳ ನಡುವೆ ಕ್ಯಾಪ್ಟನ್ಸಿ ಗಾಗಿ ಬಹಳ ಜಗಳ ನಡೆಯುತ್ತದೆ. ಹಾಗೆಯೇ ವಿನಯ್ ಕೂಡ ಬಂದಾಗಲಿಂದ ಕ್ಯಾಪ್ಟನ್ ( Capten ) ಆಗಲು ಪ್ರಯತ್ನ ನಡೆಸುತ್ತಲೇ ಇದ್ದರು ಅದು ಈಗ ಈಡೇರಿದೆ ನಾಲ್ಕನೇ ವಾರದಲ್ಲಿ ಕ್ಯಾಪ್ಟನ್ ಆದ ವಿನಯ್ ಬಹಳ ಖುಷಿಯಿಂದ ಇದ್ದಾರೆ. ವಿನಯ್ ಗೆ ಸಿಕ್ಕ ಈ ಯಶಸ್ಸು ಇಡೀ ಮನೆಯ ವತಾವರಣವನ್ನೇ ಬದಲಿಸಿದೆ.

ಮೊನ್ನೆ ನಡೆದ ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ಮತ್ತು ಸಂಗೀತ ತಂಡ ಬೇರೆ ಬೇರೆ ತಂಡದಲ್ಲಿ ಇದ್ದರು ಅದರಲ್ಲಿ ವಿನಯ್ ತಂಡ ಗೆದ್ದಿತ್ತು. ಮತ್ತು ಸಂಗೀತಾ ತಂಡ ಸೊತೋಯಿತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ( Captency Task ) ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ಈಗ ವಿನಯ್ ಗೆ ಮನೆಯ ಕ್ಯಾಪ್ಟನ್ ಪಟ್ಟ ದೊರಕಿದೆ.

ಇದನ್ನೂ ಓದಿ – Bigg Boss Kannada – ಸಂಗೀತ ಜೊತೆಗಿನ ಕಿತ್ತಾಟ ಯಾವಾಗ್ಲೂ ಇದೇ..! ಕಾರಣ ತಿಳಿಸಿದ ವಿನಯ್

ಹೀಗಾಗಿ ತುಕಾಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಟ್ಟರು. ಹಾಗೆಯೇ ಬಿಗ್‌ಬಾಸ್‌ ನ ಈ ಸೀಸನ್‌ನ ಪ್ರಾರಂಭದಿಂದಲೂ ಸಂಗೀತಾ ಮತ್ತು ವಿನಯ್‌ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ನಂತರ ಹಳ್ಳಿಜೀವನದ ಟಾಸ್ಕ್‌ಗಳಲ್ಲಿ ಅವರಿಬ್ಬರ ಜಗಳ ಇನ್ನೂ ಹೆಚ್ಚಾಗಿತ್ತು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ ಆದ ನಂತರ ವಿನಯನ್ನು ಬಿಗ್ ಬಾಸ್ ಮನೆಯಲ್ಲಿ ಹಿಡಿಯುವವರೇ ಇಲ್ಲ :

ಇನ್ನು ನೋಡುವುದಾದರೆ ವಿನಯ್ ಕ್ಯಾಪ್ಟನ್ ಆಗುದಕ್ಕೂ ಮೊದಲು ತುಂಬಾ ಮೆರೆಯುತ್ತಿದ್ದರು ಆದರೆ ಈಗ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗ ಅವರನ್ನು ಹಿಡಿಯುವವರು ಯಾರು ಇಲ್ಲ. ಇನ್ನು ಸಂಗೀತ ಅವರು ವಿನಯ್ ಗೆ ಪಟ್ಟ ಸಿಕ್ಕ ಕಾರಣ ಮೌನವಾಗಿದ್ದಾರೆ. ವಿನಯ್ ಜೋರಾಗಿ ಆನೆ ಬಂತೊಂದು ಆನೆ ಎಂದು ಕೊಂಡು ಎಲ್ಲರನ್ನೂ ರೇಗಿಸಿದ್ದಾರೆ.
ಅದನ್ನು ಕೇಳಿಸಿಕೊಂಡ ಸಂಗೀತ ಕನ್ನಡಿ ಮುಂದೆ ನಿಂತುಕೊಂಡು ನಾನು ಆನೆ ವಿರೋಧಿ ಎಂದು ಜೋರಾಗಿ ಎಲ್ರಿಗೂ ಕೇಳುವಂತೆ ಮೊದಲನೆದಾಗಿ ವಿನಯ್ ಗೆ ಕೇಳುವಂತೆ ಹೇಳಿದ್ದಾರೆ.

ಹೀಗೆ ಒಬ್ಬರಿಂದ ಒಬ್ಬರು ಜಟಾಪಟಿ ಗಳು ಮುಂದಿನ ಟಾಸ್ಕ್ ನಲ್ಲಿ ಹೇಗೆ ಆಡುತ್ತಾರೆ ಎಂದು ಕಾದು ನೋಡೋಣ. ಮತ್ತು ಸ್ಪರ್ಧಿಗಳ ನಡುವೆ ಕಿತ್ತಾಟ ಇನ್ನು ಹೆಚ್ಚುತ್ತದೆಯೇ ಎಂದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮುಂದೆ ಬಿಗ್ ಬಾಸ್ ಮನೆಯೊಳಗೆ ಏನು ನಡೆಯುತ್ತದೆ ಎಂದು ನೋಡೋಣ.

ಇದನ್ನೂ ಓದಿ – Gruhalakshmi Status – ಎರಡನೇ ಕಂತಿನ 2000/- ಹಣ ಜಮಾ, ಹಣ ಬರದೆ ಇದ್ದವರು ಈ ಆಪ್ ನಲ್ಲಿ ಚೆಕ್ ಮಾಡಿ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!