Vande bharat – ದೇಶದಲ್ಲೇ ಮೊದಲ ಬಾರಿಗೆ ರಾತ್ರಿ ವೇಳೆ ಸೇವೆ ಪ್ರಾರಂಭಿಸಿದ ವಂದೇ ಭಾರತ್ ರೈಲು

vande bharat night express from chennai to benglore

ವಂದೇ ಭಾರತ್ ಎಕ್ಸ್‌ಪ್ರೆಸ್ (Vande bharat Express) ಭಾರತದ ಮೊದಲ ಅರೆ ವೇಗದ ರೈಲು ಎಂದೇ ಹೇಳಬಹುದಾಗಿದೆ. ದೇಶದ ಯಾವುದೇ ರೈಲ್ವೆ ವಲಯವು ಇದುವರೆಗೆ ವಂದೇ ಭಾರತ್ ರೈಲುಗಳ ವಿಶೇಷ ಸೇವೆಗಳನ್ನು ನಡೆಸಿಲ್ಲ
ಆದರೆ ಮೊದಲ ಬಾರಿಗೆ, ದಕ್ಷಿಣ ರೈಲ್ವೆಯು (South Railways/SR) ಪ್ರಯಾಣಿಕರ ರಜೆಯಲ್ಲಿ ಪ್ರಯಾಣಿಸುವ ತೊಂದರೆಯನ್ನು ನಿವಾರಿಸಲು ಇದೆ ನವೆಂಬರ್ 21 ರಂದು ತಮಿಳುನಾಡು(Tamilnadu )ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು (Karnataka Banglore)ನಗರಗಳ ನಡುವೆ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಅನ್ನು ರಾತ್ರಿಯ ಸೇವೆಯನ್ನು ನಡೆಸಲಿದೆ. ಹೌದು ದೇಶದಲ್ಲಿ ಇದೇ ಮೊದಲ ಮೊದಲ ಬಾರಿಗೆ ರಾತ್ರಿಯೂ ಕೂಡಾ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭ ಮಾಡುತ್ತಿದೆ ಮತ್ತು ನವೆಂಬರ್ 21ರಿಂದ ಬೆಂಗಳೂರು-ಚೆನ್ನೈ ( banglore – chennai) ನಡುವೆ ಇದು ತನ್ನ ಕಾರ್ಯಾಚರಣೆ ಪ್ರಯಾಣವನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರಿಗೆ ರಾತ್ರಿಯೂ ಕೂಡ ಒಂದೇ ಭಾರತ್ ಸೇವೆ :

ಈ ವಂದೇ ಭಾರತ್‌ ರೈಲು ನವೆಂಬರ್ 20 ರಂದು, ಯಶವಂತಪುರ/SMVT ಬೆಂಗಳೂರಿನಿಂದ ಸಂಜೆ 5.15 ಕ್ಕೆ ಹೊರಡಿ ಅದೇ ದಿನ ರಾತ್ರಿ 10 ಗಂಟೆಗೆ ಚೆನ್ನೈ ಸೆಂಟ್ರಲ್ ತಲುಪಿದೆ ಎಂದು ತಿಳಿದು ಬಂದಿದೆ.
ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ (Chennai central stop) ಎಂಟು ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ (ನವೆಂಬರ್ 21) ರಾತ್ರಿ 11 ಗಂಟೆಗೆ ಹೊರಟು ಬುಧವಾರ ಬೆಳಿಗ್ಗೆ 4.30 ಕ್ಕೆ ಯಶವಂತಪುರ/SMVT ಬೆಂಗಳೂರು ಅನ್ನು ತಲಪುತ್ತದೆ. ಮತ್ತು ಇವು ಎರಡರ ನಿಲ್ದಾಣದ ನಡುವಿನ ದೂರವನ್ನು ಈ ಹೊಸ ವಿಶೇಷ ರೈಲು 5.30 ಗಂಟೆಗಳಲ್ಲಿ ತನ್ನ ಪ್ರಯಾಣವನ್ನು ಬೆಳೆಸುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈಗಾಗಲೇ ದೇಶದಲ್ಲಿ 34 ವಂದೇ ಭಾರತ್ ರೈಲುಗಳು ಹಗಲಿನಲ್ಲಿ ಚಲಿಸುತ್ತವೆ, ಆದರೆ ದಕ್ಷಿಣ ರೈಲ್ವೆ (SR) ಪ್ರಯಾಣಿಕರ ಪ್ರತಿಕ್ರಿಯೆಯನ್ನು ಪರಿಶೀಲಿಸಲು ರಾತ್ರಿಯ ಸೇವೆಯನ್ನು ನಡೆಸುತ್ತಿದೆ ಎಂದು ದಕ್ಷಿಣ ರೈಲ್ವೆಯ (SR)ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಮತ್ತು ಈ ಮಂಗಳವಾರ ವಿಶೇಷ ರೈಲಿಗೆ ಪ್ರಯಾಣಿಕರು ಪ್ರಯಾಣಿಸಿದ ನಂತರ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಪ್ರತಿಕ್ರಿಯೆಯ ಆಧಾರದ ಮೇಲೆ, ಮುಂಬರುವ ರಜಾದಿನಗಳಲ್ಲಿ ರಾತ್ರಿಯಲ್ಲಿ ವಂದೇ ಭಾರತ್‌ನ ಇನ್ನೂ ಹೆಚ್ಚಿನ ವಿಶೇಷ ಸೇವೆಗಳನ್ನು ನಡೆಸುವುದಕ್ಕೆ ನಿರ್ಧರ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!