ಮಿಸ್ ಆಗಿ ಮೊಬೈಲ್ ಪ್ಯಾಟ್ರನ್ ಮರೆತು ಹೋದರೆ ಹೀಗೆ ಅನ್ ಲಾಕ್ ಮಾಡಿ | how to unlock forgotten pattern android | Kananda

Picsart 23 05 03 17 07 34 484 1 scaled

ಎಲ್ಲರಿಗೂ ನಮಸ್ಕಾರ. Android ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಲಾಕ್ ಅಥವಾ ಪಿನ್ ಲಾಕ್ ಗಳನ್ನು ತಮ್ಮ ಫೋನ್  (smartphone) ಗಳಲ್ಲಿ ಅಳವಡಿಸುತ್ತಾರೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಬಹಳಷ್ಟು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತೇವೆ.ಇದಕ್ಕಾಗಿ, ನಾವು ನಮ್ಮ ಫೋನ್‌ನಲ್ಲಿ ಪಿನ್ ಅಥವಾ ಪ್ಯಾಟರ್ನ್ ಅನ್ನು ಹಾಕುವ ಮೂಲಕ ಫೋನ್ ಅನ್ನು ಲಾಕ್ ಮಾಡುತ್ತೇವೆ. ಆದರೆ ಅನೇಕ ಬಾರಿ ನಾವು ಫೋನಿಗೆ ಹಾಕಿದ ಪಿನ್ ಅಥವಾ ಪ್ಯಾಟರ್ನ್ ಅನ್ನು ಮರೆತುಬಿಡುತ್ತೇವೆ. ಆ ಸಮಯದಲ್ಲಿ ನಾವು “ಮರೆತಿದ್ದ Android ಫೋನ್ ಪ್ಯಾಟರ್ನ್ ಲಾಕ್ ಅನ್ನು ಅನ್‌ಲಾಕ್ ಮಾಡುವುದು ಹೇಗೆ” ಎಂಬ ಪ್ರಶ್ನೆಗಳನ್ನು ಸಹ ಹಾಕುತ್ತವೆ. ಈ ಲೇಖನದಲ್ಲಿ, ಆಂಡ್ರಾಯ್ಡ್ ಅನ್ನು ಅನ್‌ಲಾಕ್ ಮಾಡಲು 2 ಪರಿಣಾಮಕಾರಿ ವಿಧಾನಗಳು ತಿಳಿಸಿಕೊಡುವಲಾಗುತ್ತದೆಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ನಿಮ್ಮ ಫೋನಿನ ಅನ್ಲಾಕ್ ಪ್ಯಾಟ್ರನ್ ಅನ್ನು ಮರೆತಿದ್ದರೆ ಈ ವಿಧಾನವನ್ನು ಅನುಸರಿಸಿ : 

ವಿಧಾನ 1: ಮರೆತು ಹೋದ ಆಂಡ್ರಾಯ್ಡ್- ಲಾಕ್ ಪ್ಯಾಟರ್ನ್ ಅನ್ನು Tenorshsre 4ukey ನೊಂದಿಗೆ ಅನ್ ಲಾಕ್ ಮಾಡಿ.
        Android ಗಾಗಿ-Tenorshre 4uKey ಯು ಅತ್ಯುತ್ತಮ ಆಂಡ್ರಾಯ್ಡ್ ಪ್ಯಾಟರ್ನ್ ಅನ್‌ಲಾಕರ್ ಸಾಫ್ಟ್‌ವೇರ್, ಇದು ಆಂಡ್ರಾಯ್ಡ್ ಸಾಧನಗಳಲ್ಲಿನ ಪ್ಯಾಟರ್ನ್ ಲಾಕ್ ಅನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಅದು ಹೇಗೆ ಎಂಬುವ ವಿಧಾನ ಕೆಳಗಿನಂತಿದೆ : 

Untitled 1 scaled

ಹಂತ 1: ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿ.

ಹಂತ 2: ನಿಮ್ಮ ಕಂಪ್ಯೂಟರ್‌(computer)ನೊಂದಿಗೆ ನಿಮ್ಮ ಫೋನ್ ಅನ್ನು ಸಂಪರ್ಕಿಸಿ(connect)  ಮತ್ತು ಉಪಕರಣದ ಮೂಲಕ ಫೋನ್ ಪತ್ತೆಯಾಗುವವರೆಗೆ ಕಾಯಿರಿ.

ಹಂತ 3: ರಿಮೋವ್ ಸ್ಕ್ರೀನ್ ಲಾಕ್ ಇಂಟರ್ಫರೆನ್ಸ್ ಅನ್ನು ಆಯ್ಕೆಮಾಡಿಕೊಳ್ಳಿ.

ಹಂತ 4: ಮೊದಲ ಆಯ್ಕೆಯನ್ನು ಆರಿಸಿ – ಹೆಚ್ಚಿನ Android ಸಾಧನಗಳಿಗೆ ಸ್ಕ್ರೀನ್ ಲಾಕ್ ತೆಗೆದುಹಾಕಿ ಮತ್ತು ಸ್ಟಾರ್ಟ್(start) ಬಟನ್ ಕ್ಲಿಕ್ ಮಾಡಿ.

ಹಂತ 5: ಸಾಫ್ಟ್‌ವೇರ್ ಡೇಟಾ ಸಿದ್ಧಪಡಿಸಿ ಪ್ಯಾಕೇಜ್ ಅನ್ನು ಫೋನ್‌ಗೆ ಕಳುಹಿಸುತ್ತದೆ.

ಹಂತ 6: ನಂತರ 4uKey ಯು ಪಾಸ್‌ವರ್ಡ್ ತೆಗೆದುಹಾಕುವಿಕೆಯ ಡೇಟಾವನ್ನು ಅಳಿಸುತ್ತದೆ ಎಂಬ ಪೋಪ್-ಆಪ್ ನೋಟಿಫಿಕೇಟಿನ್(Notification) ಕಳಿಸುತ್ತದೆ. ಎಸ್( yes) ಅಂತ ಕ್ಲಿಕ್ ಮಾಡಿ.

ಹಂತ 7: ಅಂತಿಮವಾಗಿ, ಸಾಫ್ಟ್‌ವೇರ್ ನಿಮ್ಮ Android ಸಾಧನದಿಂದ ಮರೆತುಹೋದ ಪ್ಯಾಟರ್ನ್ ಲಾಕ್ ಅನ್ನು ತೆಗೆದುಹಾಕುತ್ತದೆ.

ಹೀಗೆ ನೀವು ಮರೆತು ಹೋದ ಲಾಕ್ ಪ್ಯಾಟರ್ನ್ tenorshare 4uKey ಇಂದ ಅನ್ಲಾಕ್ ಮಾಡಬಹುದು

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ವಿಧಾನ 2: Android ಸಾಧನ ನಿರ್ವಾಹಕವನ್ನು(Android Device Manager)ಬಳಸಿಕೊಂಡು ಪ್ಯಾಟರ್ನ್ ಅನ್ನು ಅನ್ಲಾಕ್ ಮಾಡಿ.
Android ಸಾಧನ ನಿರ್ವಾಹಕ ಅಥವಾ Google ನನ್ನ ಸಾಧನವನ್ನು ಹುಡುಕಿ( Google find my device ).  ನೀವು ಗೂಗಲ್ ಖಾತೆಗೆ ಲಾಗಿನ್ ಆಗಿದ್ದರೆ ಸಾಕು  ಈ ವಿಧಾನವು ಎಲ್ಲಾ Android ಫೋನ್ ಗಳಿಗೆ ಕಾರ್ಯನಿರ್ವಹಿಸುತ್ತದೆ. 

ಹಂತ 1: ಅಧಿಕೃತ ಗೂಗಲ್ ನ ನನ್ನ ಸಾಧನವನ್ನು ಹುಡುಕಿ (Google find my device ) ಎಂಬ ಆಪನ್ನು ಡೌನ್ಲೋಡ್ ಮಾಡಿಕೊಂಡು ನಂತರ ಲಾಗಿನ್ ಆಗಿ.

 ಹಂತ 2: ಮುಖಪುಟದಲ್ಲಿ, ನಿಮ್ಮ Google ಖಾತೆಗೆ ಲಿಂಕ್ ಮಾಡಲಾಗಿದ್ದು ಮತ್ತು ನಕ್ಷೆಯಲ್ಲಿ ಅವುಗಳ ಸ್ಥಳವನ್ನು(location) ನೋಡುತ್ತೀರಿ.

ಹಂತ 3: ಎಡಭಾಗದ ಫಲಕದಲ್ಲಿರುವ ERASE DEVICE ಮೇಲೆ ಕ್ಲಿಕ್ ಮಾಡಿ ಮತ್ತು ಸಾಧನವನ್ನು ಅಳಿಸಲು ನಿಮ್ಮ ಪಾಸ್‌ವರ್ಡ್(password) ಅನ್ನು ನಮೂದಿಸಿ.

ಹಂತ 4: ಪುನಹ ERASE ಅನ್ನು ಕ್ಲಿಕ್ ಮಾಡಿ, ಇದು ನಿಮ್ಮ ಸ್ಮಾರ್ಟ್ ಫೋನ್ ರಿಸೆಟ್(reset) ಮಾಡುತ್ತದೆ ಮತ್ತು ಲಾಕ್ ಪ್ಯಾಟರ್ನ್ ತೆಗೆದುಹಾಕುತ್ತದೆ.
ಹೀಗೆ ನೀವು ಮರೆತು ಹೋದ ಲಾಕ್ ಪ್ಯಾಟರ್ನ್ ಅನ್ನು Google find my device ಇಂದ ಅನ್ಲಾಕ್ ಮಾಡಬಹುದು.

ಈ ಮೇಲಿನ ಎರಡು ವಿಧಾನಗಳು, ನಿಮ್ಮ ಫೋನ್ ಪ್ಯಾಟ್ರನ್ ಮರೆತು ಹೋದಲ್ಲಿ ಪುನಃ  ಫೋನನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಲೇಖನವು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ,   ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: ಫೋನ್ ಕಳೆದು ಹೋದ್ರೆ ಆಫ್ ಆಗಿದ್ರೂ ಹುಡುಕ ಬಹುದು ಹೀಗೆ ಮಾಡಿ | How to Find Lost Phone? Online

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

 1. SSP ಸ್ಕಾಲರ್ಶಿಪ್ : Click Here
 2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
 3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
 4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
 5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
 6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
 7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
 8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
 9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
 10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
 11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
 12. ಜಿಂದಾಲ್ ಸ್ಕಾಲರ್ಶಿಪ್ 2022: Click Here
 13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

Admin
Author

Admin

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *