ಇನ್ನೇನು ತುಳಸಿ ಹಬ್ಬ ಬಂದೇಬಿಡ್ತು. ಮಹಿಳೆಯರೆಲ್ಲರೂ ಮುಂಬರಲ್ಲಿರುವ ತುಳಸಿ ಹಬ್ಬಕ್ಕೆ ತುಳಸಿ ಕಟ್ಟೆಯನ್ನು ಹೇಗೆ ಪೂಜೆ ಮಾಡಬೇಕು ಹೇಗೆ ಅಲಂಕಾರ ಮಾಡುವುದು? ಎಂದು ಯೋಚಿಸುತ್ತಿರುತ್ತಾರೆ. ಅವರೆಲ್ಲರಿಗೂ ಈ ವರದಿಯ ಮೂಲಕ ತುಳಸಿ ಪೂಜೆ(Tulasi pooja)ಯನ್ನು ಹೇಗೆ ಮಾಡಬೇಕು?, ಅಲಂಕಾರವೂ ಹೇಗಿರಬೇಕು?, ಯಾವ ದಿನದಂದು ಈ ಪೂಜೆಯನ್ನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತುಳಸಿ ವಿವಾಹ ಅಥವಾ ತುಳಸಿ ಪೂಜೆ 2023:
ತುಳಸಿ ವಿವಾಹವು ಹಿಂದೂ ದೇವರಾದ ವಿಷ್ಣು ಅಥವಾ ಅವನ ಅವತಾರ ಕೃಷ್ಣನಿಗೆ ತುಳಸಿ ಸಸ್ಯದ (ಪವಿತ್ರ ತುಳಸಿ) ವಿಧ್ಯುಕ್ತ ವಿವಾಹವಾಗಿದೆ. ತುಳಸಿ ವಿವಾಹ, ವಾರ್ಷಿಕ ಹಿಂದೂ ಹಬ್ಬವನ್ನು ನವೆಂಬರ್ 24, 2023 ರಂದು ಆಚರಿಸಲಾಗುತ್ತದೆ, ಇದು ತುಳಸಿ (ಪವಿತ್ರ ತುಳಸಿ) ಭಗವಾನ್ ವಿಷ್ಣುವಿನೊಂದಿಗಿನ ಪವಿತ್ರ ಒಕ್ಕೂಟವನ್ನು ಗುರುತಿಸುತ್ತದೆ. ಈ ಮಂಗಳಕರ ಸಂದರ್ಭವು ಶುಕ್ಲ ಪಕ್ಷ ದ್ವಾದಶಿ ಎಂದು ಕರೆಯಲ್ಪಡುವ ಹಿಂದೂ ಕ್ಯಾಲೆಂಡರ್‌ನಲ್ಲಿ ಕಾರ್ತಿಕ ಮಾಸದ ಪ್ರಕಾಶಮಾನವಾದ ಹದಿನೈದು ದಿನದ ಹನ್ನೆರಡನೆಯ ದಿನದಂದು ನಡೆಯುತ್ತದೆ.
ತುಳಸಿ ವಿವಾಹವು ಹಿಂದೂ ಸಂಸ್ಕೃತಿಯಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ, ಇದು ಶುದ್ಧತೆ, ಭಕ್ತಿ ಮತ್ತು ಸಮೃದ್ಧಿಯ ಒಕ್ಕೂಟವನ್ನು ಸಂಕೇತಿಸುತ್ತದೆ. ತುಳಸಿ, ಔಷಧೀಯ ಮತ್ತು ಆಧ್ಯಾತ್ಮಿಕ ಗುಣಗಳನ್ನು ಹೊಂದಿರುವ ಪವಿತ್ರ ಸಸ್ಯವಾಗಿ ಪೂಜಿಸಲ್ಪಟ್ಟಿದೆ, ಇದು ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಪ್ರತಿನಿಧಿಸುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ತುಳಸಿ ಪೂಜೆಯ ಪ್ರಯೋಜನಗಳು :
ಉತ್ತಮ ಆರೋಗ್ಯ ಹಾಗೂ ತೀರ್ಥ ಆಯುಸ್ಸು ಲಭಿಸುವುದು.
ವೈವಾಹಿಕ ಸಂಬಂಧವು ಗಟ್ಟಿಯಾಗುವುದು
ನಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಿ ಪಲವೂ ಲಭಿಸುವುದು
ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಭಕ್ತಿಯು ಹೆಚ್ಚಾಗುತ್ತದೆ
ಮನೆಯಲ್ಲಿ ಸಮೃದ್ಧಿಯು ನೆಲೆಸುವುದು. ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ತುಳಸಿ ಪೂಜೆಗೆ ಅಲಂಕಾರವೂ ಹೇಗಿರಬೇಕು :
ತುಳಸಿಯನ್ನು ಹಲವಾರು ವಿಧಾನಗಳಲ್ಲಿ ಅಲಂಕರಿಸಿ ಪೂಜೆಯನ್ನು ಮಾಡುತ್ತಾರೆ. ತುಳಸಿ ಕಟ್ಟೆಗೆ ಬಣ್ಣಗಳಿಂದ ಅಲಂಕಾರವನ್ನು ಮಾಡಬಹುದು. ಅಷ್ಟೇ ಅಲ್ಲದೆ ತುಳಸಿ ಕಟ್ಟೆಗೆ ಲೆಹೆಂಗವನ್ನು ಕೂಡ ಹೊಲಸುತ್ತಾರೆ. ಮತ್ತು ನೀವು ಸೀರೆಯನ್ನು ಕೂಡ ತುಳಸಿ ಕಟ್ಟೆಗೆ ದರಿಸಿ ಪೂಜೆಯನ್ನು ಮಾಡಬಹುದು. ಸೀರೆಯನ್ನು ಅಥವಾ ಬಟ್ಟೆಯನ್ನು ತುಳಸಿ ಕಟ್ಟೆಗೆ ಆಯ್ಕೆ ಮಾಡುವಾಗ, ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತ್ರವನ್ನು ಆರಿಸಬಾರದು. ಕೆಂಪು ಹಳದಿ ಅಥವಾ ಹಸಿರು ಬಣ್ಣದ ವಸ್ತ್ರವನ್ನು ಧರಿಸಿದರೆ ಶ್ರೇಷ್ಠ.
ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ಕೂಡ ತುಳಸಿ ಕಟ್ಟೆಗೆ ಸುಂದರವಾಗಿ ಅಲಂಕಾರವನ್ನು ಮಾಡಬಹುದು.
ಹೀಗೆ ಒಳ್ಳೆಯ ಸಮಯದಲ್ಲಿ, ಶುಭ್ರವಾದ ಬಟ್ಟೆಯಿಂದ ತುಳಸಿ ಕಟ್ಟೆ ಎನ್ನುವ ಅಲಂಕರಿಸಿ ಭಕ್ತಿಯಿಂದ ಪೂಜೆ ಮಾಡಿದರೆ ಮನೆಯಲ್ಲಿ ಸಮೃದ್ಧಿಯು ನೆಲೆಸುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





