Tag: ujjwala yojana online apply
-
Ujjwala Yojana 2025: ಈ ಮಹಿಳೆಯರಿಗೆ ಸಿಗಲಿದೆ ಕೇವಲ 300 ರೂ.ಗೆ ಎಲ್‌ಪಿಜಿ ಸಿಲಿಂಡರ್, ಅಪ್ಲೈ ಮಾಡಿ
2025ರ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಿಂದಾಗಿ (LPG cylinder price hike) ಹಲವಾರು ಕುಟುಂಬಗಳ ಅಡುಗೆ ಬಜೆಟ್ ಮೇಲೆ ಪ್ರಭಾವ ಆಗಿತ್ತು. ಇದೀಗ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ದ ಫಲಾನುಭವಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ಅನ್ನು ಕೇವಲ ₹300ಗೆ ಒದಗಿಸಲಾಗುತ್ತಿದೆ. ಇದು ನಿಜಕ್ಕೂ ಬಡ ಕುಟುಂಬಗಳಿಗೆ ಆರ್ಥಿಕವಾಗಿ ದೊಡ್ಡ ನಿಟ್ಟಿನಲ್ಲಿ ಸಹಾಯ ಮಾಡುವ ಒಂದು ಹೆಜ್ಜೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸುದ್ದಿಗಳು -
Ujjwala Yojana 2.0: ಮಹಿಳೆಯರಿಗೆ ಮತ್ತೇ ಉಚಿತ ಗ್ಯಾಸ್ ಸಂಪರ್ಕಕ್ಕೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
2016ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY), ಗ್ರಾಮೀಣ ಮಹಿಳೆಯರ ಬದುಕು ಸುಧಾರಿಸಲು ಮತ್ತು ಆರೋಗ್ಯವನ್ನು ಉತ್ತಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ. ಅಡುಗೆಗೆ ಕಟ್ಟಿಗೆ ಬಳಸುವ ಸಂಕಷ್ಟವನ್ನು ಕಡಿಮೆ ಮಾಡಲು, ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಎಲ್‌ಪಿಜಿ (LPG) ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯ ಮೊದಲ ಹಂತದಲ್ಲಿ ಐದು ಕೋಟಿ ಬಡ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡಲಾಗಿತ್ತು. 2021ರಲ್ಲಿ ಆರಂಭವಾದ ಉಜ್ವಲ 2.0, ಇದರ ವ್ಯಾಪ್ತಿಯನ್ನು ವಿಸ್ತರಿಸಿದೆ, ಹೊಸ ಅರ್ಹತೆಯನ್ನು ಸೇರಿಸಿದೆ, ಮತ್ತು ಹೆಚ್ಚಿನ…
Categories: ಮುಖ್ಯ ಮಾಹಿತಿ -
ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತೆ. ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರ ಮನೆಗಳಲ್ಲಿ ಗ್ಯಾಸ್ ಅನಿವಾರ್ಯವಾಗಿದೆ. ಹಳೆಯ ದಿನಗಳು ಕಳೆದು ಹೊಸ ದಿನಗಳು ಬರುತ್ತಿದ್ದಂತೆ ಗ್ಯಾಸ್ ಬಳಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆ(Pradhana mantri Ujwala scheme)ಯಡಿ ಉಚಿತ ಗ್ಯಾಸ್ ಸಂಪರ್ಕ(Free gas connection) ನೀಡುತ್ತಿದೆ. ಇದೇ…
Categories: ಸರ್ಕಾರಿ ಯೋಜನೆಗಳು -
Free LPG Cylinders: ಭರ್ಜರಿ ಗುಡ್ ನ್ಯೂಸ್, 3 ಅಡುಗೆ ಸಿಲಿಂಡರ್ ಗ್ಯಾಸ್ ಉಚಿತ ಪಡೆಯಿರಿ!
ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ವತಿಯಿಂದ ಮಹಿಳೆಯರಿಗೆ ಮೂರು ಅಡುಗೆ ಅನಿಲ ಸಿಲಿಂಡರ್‌ಗಳು ಉಚಿತ! ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ : ಮಹಾರಾಷ್ಟ್ರ ರಾಜ್ಯದ ಆರ್ಥಿಕವಾಗಿ ಅಸ್ಥಿರವಾಗಿರುವ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್ (LPG gas) ಸಿಲಿಂಡರ್‌ಗಳನ್ನು ಒದಗಿಸಲು ಮಹಾರಾಷ್ಟ್ರ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತು ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ಫಲಾನುಭವಿಗಳಾಗಿರುವ ಮಹಾರಾಷ್ಟ್ರ (Maharastra) ರಾಜ್ಯದಎಲ್ಲಾ ಮಹಿಳಾ ನಾಗರಿಕರು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯ (Chief Minister Annapurna Scheme)…
Categories: ಸರ್ಕಾರಿ ಯೋಜನೆಗಳು -
ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆಯ ಈ ಮಹಿಳೆಯರಿಗೆ 300 ರೂ. ಸಬ್ಸಿಡಿ ವಿಸ್ತರಣೆ! ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರದ (Gas cylinder) ಉಜ್ವಲ ಯೋಜನೆ (Ujwala yojana) ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಪಡೆದುಕೊಂಡಿದ್ದಾರೆ. ಇಂತಹ ಜನಗಳಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ರೂ.200 ಸಬ್ಸಿಡಿ ನೀಡುತ್ತಿದ್ದರು. ಆದರೆ, ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas cylinder subsidy) ಅನ್ನು ಜಾಸ್ತಿ ಮಾಡಿದ್ದರು, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು(Subdidy ammount) ಇನ್ನಷ್ಟು ಏರಿಕೆ ಮಾಡಿದ್ದಾರೆ. ಅಂದರೆ…
Categories: ಮುಖ್ಯ ಮಾಹಿತಿ -
LPG Gas – ಸಬ್ಸಿಡಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ e-kyc ಬಗ್ಗೆ ಸ್ಪಷ್ಟನೆ ಕೊಟ್ಟ ಸರ್ಕಾರ, ತಪ್ಪದೇ ತಿಳಿದುಕೊಳ್ಳಿ
ಈಗಾಗಲೇ ಬಂದ ಸುದ್ದಿಯ ಪ್ರಕಾರ ಎಲ್ ಪಿ ಜಿ ಗ್ಯಾಸ್ ( LPG Gas ) ಬಳಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಶೋಷಿಯಲ್ ಮೀಡಿಯಾಗಳಲ್ಲಿ ( Social Media ) ಹರಿದಾಡುತ್ತಿದ್ದು ಸಾರ್ವಜನಿಕರು ಈ ಮಾಹಿತಿ ನಿಜ ಎಂದು ಗ್ಯಾಸ್ ಏಜೆನ್ಸಿಗಳ ಸ್ಟೋರ್ ಗಳ ಮುಂದೆ ಸಾಲು ಸಾಲಾಗಿ ನಿಂತು ಹೊಸ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಗೃಹಬಳಕೆಗೆ ಅನಿಲ ಸಂಪರ್ಕ ಪಡೆಯಲು ಇ-ಕೆವೈಸಿ ( EKYC ) ಮಾಡಿಸಿಕೊಳ್ಳುವುದು…
Categories: ಮುಖ್ಯ ಮಾಹಿತಿ -
LPG Cylinder- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
ಮನೆಯನ್ನು ನಡೆಸುವವರು ಮನೆಯ ಹೆಣ್ಣು ಮಕ್ಕಳು. ಹೌದು, ಮನೆಯ ಎಲ್ಲ ಜವಾಬ್ದಾರಿ ಅಂದರೆ, ಅಡುಗೆ ಕೆಲಸ , ಬಟ್ಟೆ ಒಗೆಯುವುದು ಮುಂತಾದ ಕೆಲಸಗಳನ್ನು ಮನೆಯ ಹೆಣ್ಣು ಮಕ್ಕಳು ಮಾಡುತ್ತಾರೆ. ಆದರೆ ಅಡುಗೆ ವಿಷಯ ಬಂದಾಗ ಅವರಿಗೆ ಗ್ಯಾಸ್ ( Gas ) ಅಥವಾ ಕಟ್ಟಿಗೆಯ ಅವಶ್ಯಕತೆ ಇರುತ್ತದೆ. ಇಂದು ಸಾಮಾನ್ಯವಾಗಿ ಎಲ್ಲರೂ ಗ್ಯಾಸ್ ಬಳಸಿ ಅಡುಗೆ ಮಾಡುತ್ತಾರೆ. ಆದರೆ ತೀರಾ ಬಡತನದಲ್ಲಿ ಇದ್ದವರು ಏನು ಮಾಡಬೇಕು ? ಅಲ್ಲವೇ ? ಹೌದು, ಈಗ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ…
Categories: ಮುಖ್ಯ ಮಾಹಿತಿ -
Free LPG – ಇನ್ನೂ ಮುಂದೆ ಬಿಪಿಎಲ್ ಕಾರ್ಡ್ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬಿಪಿಎಲ್ ಕಾರ್ಡ್ (BPL Card) ಇಲ್ಲದಿದ್ದರೂ ಇದೀಗ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು (Gas connection) ನೀವು ಪಡೆದುಕೊಳ್ಳಬಹುದು. ಇದೀಗ ಯಾವುದೇ BPL ಕಾರ್ಡ್ ನೀಡದೆ ಉಜ್ವಲ ಯೋಜನೆ(Ujjawal yojana) ಅಡಿಯಲ್ಲಿ ನಾವು ಉಚಿತ ಗ್ಯಾಸ್ ಸಂಪರ್ಕವನ್ನು (FREE gas Connection) ಪಡೆದುಕೊಳ್ಳಬಹುದು. ಹೌದು, ಕೇಂದ್ರ ಸರ್ಕಾರ(central Government)ದ ಅತ್ಯುತ್ತಮ ಯೋಜನೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಕೂಡ ಒಂದಾಗಿದೆ. ಈ ಹಿಂದೆ ಮಹಿಳೆಯರು ಕಟ್ಟಿಗೆ ಒಲೆ ಉರಿಸುತ್ತ ಅಡಿಗೆ ಮಾಡುತ್ತಿದ್ದರು, ಇದರಿಂದ ಅಸ್ತಮಾದಂತ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು…
Categories: ಸರ್ಕಾರಿ ಯೋಜನೆಗಳು -
LPG Price – ದೀಪಾವಳಿಗೆ ಕೇಂದ್ರದಿಂದ ಸಿಹಿ ಸುದ್ದಿ, ಉಜ್ವಲಾ ಸಿಲಿಂಡರ್ ಸಬ್ಸಿಡಿ ಹೆಚ್ಚಳ ಸಂಭವ..! ಇಲ್ಲಿದೆ ಮಾಹಿತಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಎಲ್‌ಪಿಜಿ ಸಿಲಿಂಡರ್(LPG cylinder) ಸಬ್ಸಿಡಿ ಮೊತ್ತ ಹೆಚ್ಚಳ ಆಗುವ ಸಾಧ್ಯತೆ ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ದೀಪಾವಳಿ ಹಬ್ಬ(Diwali festival)ಕ್ಕೆ ಒಂದು ಭರ್ಜರಿ ಗಿಫ್ಟ್ ಅಂತನೇ ಹೇಳಬಹುದಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ…
Categories: ಮುಖ್ಯ ಮಾಹಿತಿ
Hot this week
-
ಪ್ರತಿ ರಸ್ತೆ ಅಪಘಾತ ಸಂತ್ರಸ್ತರಿಗೆ ₹2.5 ಲಕ್ಷ ನೆರವು: CTRV-2025 ಯೋಜನೆ ಮೂಲಕ ತುರ್ತು ಚಿಕಿತ್ಸೆ ಸೌಲಭ್ಯ!
-
ಚಹಾ ತಯಾರಿಕೆ ಸರಿಯಾದ ಕ್ರಮ ಯಾವುದು? 90% ಜನರಿಗೆ ಗೊತ್ತಿಲ್ಲ.! ಇಲ್ಲಿದೆ ಸಂಪೂರ್ಣ ಮಾಹಿತಿ
-
Gold Rate Today: ಬಂಗಾರದ ಬೆಲೆಯಲ್ಲಿ ಸತತ ಇಳಿಕೆ.! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?
-
ಮಳೆಗಾಲದ ಹಲ್ಲಿ-ಜಿರಳೆ ಕಾಟಕ್ಕೆ ಮನೆಮದ್ದು: ಬಕೆಟ್ ನೀರಿಗೆ ಈ ಮೂರು ವಸ್ತು ಸೇರಿಸಿ! ಹೀಗೆ ಮಾಡಿ
Topics
Latest Posts
- ಪ್ರತಿ ರಸ್ತೆ ಅಪಘಾತ ಸಂತ್ರಸ್ತರಿಗೆ ₹2.5 ಲಕ್ಷ ನೆರವು: CTRV-2025 ಯೋಜನೆ ಮೂಲಕ ತುರ್ತು ಚಿಕಿತ್ಸೆ ಸೌಲಭ್ಯ!
- ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ: 5.5 ಲಕ್ಷ ರೂಪಾಯಿ ಪ್ರೋತ್ಸಾಹ ಧನವೊಂದಿಗೆ ದಂಪತಿಗಳಿಗೆ ಸಹಾಯ
- ಚಹಾ ತಯಾರಿಕೆ ಸರಿಯಾದ ಕ್ರಮ ಯಾವುದು? 90% ಜನರಿಗೆ ಗೊತ್ತಿಲ್ಲ.! ಇಲ್ಲಿದೆ ಸಂಪೂರ್ಣ ಮಾಹಿತಿ
- Gold Rate Today: ಬಂಗಾರದ ಬೆಲೆಯಲ್ಲಿ ಸತತ ಇಳಿಕೆ.! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?
- ಮಳೆಗಾಲದ ಹಲ್ಲಿ-ಜಿರಳೆ ಕಾಟಕ್ಕೆ ಮನೆಮದ್ದು: ಬಕೆಟ್ ನೀರಿಗೆ ಈ ಮೂರು ವಸ್ತು ಸೇರಿಸಿ! ಹೀಗೆ ಮಾಡಿ