Tag: kannada
-
2nd PUC Result : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ರೀಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು (Department of Pre-University Education, Karnataka) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ(2nd PUC Result)ವನ್ನು ಇಂದು ಅಂದರೆ ಏಪ್ರಿಲ್ 10 ರಂದು ಪ್ರಕಟಿಸಲು ತೀರ್ಮಾನಿಸಿದೆ. ಎಷ್ಟು ಗಂಟೆಗೆ ಫಲಿತಾಂಶ ಹೊರ ಬೀಳಲಿದೆ?, ಪಿಯುಸಿ ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ -
Jaunty i Pro: ಮತ್ತೊಂದು ಹೊಸ ಹೈಸ್ಪೀಡ್ ಇ ಸ್ಕೂಟಿ ಬಿಡುಗಡೆ, ಇಲ್ಲಿದೆ ವಿವರ
ಜಾಂಟಿ ಐ ಪ್ರೋ (Jaunty i Pro): ಭಾರತದ ಮಾರುಕಟ್ಟೆಯಲ್ಲಿ ಹೊಸ ವಿದ್ಯುತ್ ಸ್ಕೂಟರ್(New Electric Scooter): ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ಓಡಬಹುದು. ಹೌದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ರೇಸ್‌ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಜಾಂಟಿ ಐ ಪ್ರೋ( Jaunty i Pro). ಭಾರತದಲ್ಲಿ ಲಭ್ಯವಿರುವ ಹಲವಾರು ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್(High speed Electric scooter)ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಉತ್ತಮ ವ್ಯಾಪ್ತಿ, ಉತ್ತಮ ವೇಗ ಮತ್ತು ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಖರ್ಚಿಲ್ಲದೆ…
Categories: E-ವಾಹನಗಳು -
500 ವರ್ಷಗಳ ಸೂರ್ಯಗ್ರಹಣ, ಏಪ್ರಿಲ್ 8 ರಿಂದ ಈ ರಾಶಿಗೆ ಅಪಾರ ಸಂಪತ್ತು ಮತ್ತು ಅದೃಷ್ಟ
500 ವರ್ಷಗಳ ನಂತರ ಅದ್ಭುತ ಖಗೋಳ ಘಟನೆ! 4 ರಾಶಿಗಳಿಗೆ ಅದೃಷ್ಟದ ಭರಾಟೆ! ಸೂರ್ಯಗ್ರಹಣದ ಶುಭ ದಿನದಂದು ಒಂದು ಅಪರೂಪದ ಖಗೋಳ ಘಟನೆ ನಡೆಯಲಿದೆ. 500 ವರ್ಷಗಳ ನಂತರ ಮೊದಲ ಬಾರಿಗೆ, 4 ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರುತ್ತವೆ. ಈ ಯೋಗವನ್ನು ‘ಚತುರ್ಗ್ರಹಿ ಯೋಗ(Chaturgrahi Yoga)’ ಎಂದು ಕರೆಯಲಾಗುತ್ತದೆ. ಈ ಯೋಗವು ಕೆಲವು ರಾಶಿಗಳ ಜನರಿಗೆ ಅದೃಷ್ಟ ಮತ್ತು ಯಶಸ್ಸನ್ನು ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ ರಾಶಿಗಳಿಗೆ ಲಾಭವಾಗುತ್ತದೆ ಎಂದು ತಿಳಿಯಲು ಆಸಕ್ತರಿದಿರಾ?…
Categories: ಮುಖ್ಯ ಮಾಹಿತಿ -
ಬರೋಬ್ಬರಿ 34 ಕಿ.ಮೀ ಮೈಲೇಜ್ ಕೊಡುವ ಮಾರುತಿ ಕಾರಿಗೆ ಭರ್ಜರಿ ಡಿಸ್ಕೌಂಟ್.
ಮಾರುತಿ ಸುಜುಕಿ ವ್ಯಾಗನ್ R(Maruti Suzuki Wagon R): ಭರ್ಜರಿ ರಿಯಾಯಿತಿ, 5.54 ಲಕ್ಷ ಬೆಲೆ, 34 ಕಿ.ಮೀ ಮೈಲೇಜ್ ಮಾರುತಿ ಸುಜುಕಿ ವ್ಯಾಗನ್ R ಭಾರತದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್(hatchback) ಕಾರುಗಳಲ್ಲಿ ಒಂದು. ಈ ಕಾರು ಈಗ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಬನ್ನಿ ಈ ಕಾರಿನ ವೈಶಿಷ್ಟತೆಗಳನ್ನು ಮತ್ತೇ ಅದಕ್ಕೆ ಸೇರಿದಂತೆ ಬೆಲೆ ರಿಯಾಯತಿಯ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ರಿವ್ಯೂವ್ -
ಏಪ್ರಿಲ್ ತಿಂಗಳಲ್ಲಿ ಕಮ್ಮಿ ಬೆಲೆಗೆ ಸಿಗುವ ಬೆಸ್ಟ್ ಕ್ಯಾಮೆರಾ ಮೊಬೈಲ್ಸ್ ಇಲ್ಲಿವೆ
ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 15,000 ರಿಂದ 20,000ರೂ. ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು (top…
Categories: ಮೊಬೈಲ್ -
ಯುಗಾದಿ ಹಬ್ಬದ ಪಚಡಿ ವಿಶೇಷ ಏನು? ಪಚಡಿ ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು(Happy Ugadi All). ಈ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವೇ (Ugadi festival) ನಮಗೆ ಹೊಸ ವರ್ಷ (New Year) ಆಗಿರುತ್ತದೆ. ಈ ವರ್ಷವು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ಈ ವರ್ಷ ಯುಗಾದಿಯನ್ನು ಭಾರತದಲ್ಲಿ 9 ಏಪ್ರಿಲ್ 2024 ರಂದು ಆಚರಿಸಲಾಗುತ್ತದೆ. ಯುಗಾದಿಯು ಭಾರತದಲ್ಲಿ ಆಂಧ್ರಪ್ರದೇಶ (Andrapradesh), ಕರ್ನಾಟಕ(Karnataka) ಮತ್ತು ತೆಲಂಗಾಣ ರಾಜ್ಯದ(Telangana states) ಹಿಂದೂಗಳಿಗೆ ಹೊಸ ವರ್ಷದ ದಿನವಾಗಿದೆ, ಇದನ್ನು ಇತರ ಕೆಲವು ರಾಜ್ಯಗಳಲ್ಲಿಯೂ…
Categories: ಮುಖ್ಯ ಮಾಹಿತಿ -
ಮಾರುಕಟ್ಟೆಗೆ ಸಖತ್ ಎಂಟ್ರಿ ಕೊಡುತ್ತಿದೆ ಸ್ಯಾಮ್ ಸಂಗ್ ನ ಮತ್ತೊಂದು ಫೋನ್
ಸ್ಯಾಮ್ ಸಂಗ್ (Samsung) ದೇಶದಲ್ಲಿ ತನ್ನದೇ ಆದ ಬ್ರಾಂಡ್ ಅನ್ನು ನಿರೂಪಿಸಿಕೊಂಡಿದೆ. ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್‌ಗಳೆಂದರೆ (Samsung Smart phones) ಯಾರಿಗೆ ಇಷ್ಟಾ ಇಲ್ಲಾ ಹೇಳಿ.ಸ್ಯಾಮ್‌ಸಂಗ್ ಫೋನ್‌ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಸ್ಯಾಮ್ ಸಂಗ್ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್‌ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮಾನಗಳಲ್ಲಿ ಸ್ಯಾಮ್ ಸಂಗ್ ಫೋನ್ ಪ್ರಿಯರು…
Categories: ಮೊಬೈಲ್ -
Mutual Fund Vs FD: ಫಿಕ್ಸೆಡ್ ಡೆಪಾಸಿಟ್ ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಯಾವುದು ಬೆಸ್ಟ್ ಗೊತ್ತಾ?
ಹಣ ಉಳಿಸಲು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed deposit) ಮಾಡುವುದು ಸಾಮಾನ್ಯ. ಉತ್ತಮ ಆದಾಯಕ್ಕಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ (Mutual fund) ಹೂಡಿಕೆ ಮಾಡಲು ಬಯಸುತ್ತಾರೆ. ಯಾವುದು ಉತ್ತಮವಾಗಿರುತ್ತೆ ಹೂಡಿಕೆಗೆ ಕುರಿತು ಗೊಂದಲ ಸಾಕಷ್ಟು ಜನ ಸಾಮಾನ್ಯರಲ್ಲಿ ಬಂದೆ ಬಂದಿರುತ್ತೆ ಅಲ್ಲವೇ? ಹೌದು, ಹೂಡಿಕೆದಾರರಿಗೆ ತಮ್ಮ ಹಣಕಾಸಿನ ಸ್ಥಿತಿಯನ್ನು(financially status) ಸುಧಾರಿಸಲು ಮತ್ತು ಅವರ ವಿವಿಧ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವ ಹಲವಾರು ಹೂಡಿಕೆ ಆಯ್ಕೆಗಳು ಇದೀಗ ಬ್ಯಾಂಕ್ ಗಳಲ್ಲಿ ಲಭ್ಯವಿವೆ. ಮ್ಯೂಚುವಲ್ ಫಂಡ್‌ಗಳು(Mutual fund) ಮತ್ತು ಫಿಕ್ಸೆಡ್…
Categories: ಸುದ್ದಿಗಳು
Hot this week
-
ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
-
ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
-
ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
-
OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್
Topics
Latest Posts
- ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
- GUDNEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ಭಾಗ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಘೋಷಣೆ
- ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
- ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
- OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್