Tag: kannada
ಎಥರ್ ನ ಮತ್ತೊಂದು ಈ ಸ್ಕೂಟರ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

ಎಥರ್ ಎನರ್ಜಿ(Ather Energy) ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ‘ರಿಜ್ಟಾ(Ritza)’ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಉತ್ತಮ ರೇಂಜ್, ಶಕ್ತಿಯುತವಾದ ಮೋಟಾರ್ ಮತ್ತು ವಿಶಾಲವಾದ ಸ್ಟೋರೇಜ್ ಸ್ಥಳವನ್ನು ಹೊಂದಿದೆ. ಈ ಸ್ಕೂಟರ್ ನ ಬೆಲೆ ಎಷ್ಟು? ರೇಂಜ್ ಎಷ್ಟು? ಮತ್ತು ಈ ಸ್ಕೂಟರ್ ನ ಹೆಚ್ಚಿನ ಡೀಟೇಲ್ಸ್ ಗಳ ಕುರಿತು ಪ್ರಸ್ತುತ ವರದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ…
Categories: ಕರ್ನಾಟಕ ಸುದ್ದಿಪಿಯುಸಿ ನಂತರ ಈ ಶಾರ್ಟ್ ಟರ್ಮ್ ಕೋರ್ಸ್ ಮಾಡಿ ಹೆಚ್ಚು ವೇತನ ಪಡೆಯಿರಿ

PUC ನಂತರ ಹೆಚ್ಚಿನ ಸಂಬಳದ ಉದ್ಯೋಗ ಪಡೆಯಲು ಓದಬಹುದಾದ ಅಲ್ಪಾವಧಿಯ ಕೋರ್ಸ್‌ಗಳು(Short -Term Course) ದ್ವಿತೀಯ ಪಿಯುಸಿ(2nd PUC) ಪಾಸ್ ಮಾಡಿದ ನಂತರ ಏನು ಮಾಡಬೇಕು ಎಂಬುದು ನಿಮ್ಮ ಮನಸ್ಸಿನಲ್ಲಿ ಒಂದು ಗೊಂದಲದ ಗುಂಗು ಹುಟ್ಟಿಸಿರಬಹುದು. ಈ ಪ್ರಶ್ನೆ ನಿಮ್ಮದಲ್ಲದೆ, ಬಹುತೇಕ ಎಲ್ಲಾ ವಿದ್ಯಾರ್ಥಿಗಳನ್ನು ಕಾಡುವ ಒಂದು ಚಿಂತೆ. ಯಾವ ಕೋರ್ಸ್ ಓದಿದರೆ ಉತ್ತಮ ಸಂಬಳ ಸಿಗುತ್ತದೆ ಎಂಬ ಆಲೋಚನೆ ಒಂದೆಡೆಯಾದರೆ, ಭವಿಷ್ಯದ ಯೋಜನೆ ಒಂದೆಡೆ ನಿಂತು ಗೊಂದಲಕ್ಕೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿಜಸ್ಟ್ ಆರ್ಡರ್ ಮಾಡಿ ಪೋಸ್ಟ್ ಮೂಲಕ ಮನೆ ಮನೆಗೆ ಬರುತ್ತೆ ತಾಜಾ ಮ್ಯಾಂಗೋ

ಮಾವಿನ ಹಣ್ಣು (Mango fruits) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಾವಿನ ಹಣ್ಣು ಅಂದರೆ ಎಲ್ಲರಿಗೂ ಇಷ್ಟ. ಅದರ ರುಚಿ ಅದ್ಭುತ, ಎಲ್ಲರ ಬಾಯಲ್ಲೂ ನೀರ್ ತರಿಸುವುದಂತು ಸಹಜ. ಅದನ್ನು ತಿನ್ನುವುದೇ ಒಂದು ಸ್ವಾದ. ಮಾವಿನ ಹಣ್ಣಿನ ಸೀಸನ್(Mango fruits season) ಬಂದಿದೆ ಎಂದರೆ ಮಾವಿನ ಹಣ್ಣಿನ ಪ್ರಿಯರಿಗೆ ಸಂತೋಷದ ಕಾಲ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಹಣ್ಣುಗಳ ರಾಜನ ಅಭಿಮಾನಿಗಳಿಗೆ ಅಂಚೆ ಇಲಾಖೆಯೂ ವಿಶೇಷ ಸೇವೆ ನೀಡಲು ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ…
Categories: ಸಾರ್ವಜನಿಕ ಮಾಹಿತಿ2nd PUC Result : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಆಗುತ್ತಾ.?, ರೀಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು (Department of Pre-University Education, Karnataka) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ(2nd PUC Result)ವನ್ನು ಇಂದು ಅಂದರೆ ಏಪ್ರಿಲ್ 10 ರಂದು ಪ್ರಕಟಿಸಲು ತೀರ್ಮಾನಿಸಿದೆ. ಎಷ್ಟು ಗಂಟೆಗೆ ಫಲಿತಾಂಶ ಹೊರ ಬೀಳಲಿದೆ?, ಪಿಯುಸಿ ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸಾರ್ವಜನಿಕ ಮಾಹಿತಿJaunty i Pro: ಮತ್ತೊಂದು ಹೊಸ ಹೈಸ್ಪೀಡ್ ಇ ಸ್ಕೂಟಿ ಬಿಡುಗಡೆ, ಇಲ್ಲಿದೆ ವಿವರ

ಜಾಂಟಿ ಐ ಪ್ರೋ (Jaunty i Pro): ಭಾರತದ ಮಾರುಕಟ್ಟೆಯಲ್ಲಿ ಹೊಸ ವಿದ್ಯುತ್ ಸ್ಕೂಟರ್(New Electric Scooter): ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ಓಡಬಹುದು. ಹೌದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ರೇಸ್‌ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಜಾಂಟಿ ಐ ಪ್ರೋ( Jaunty i Pro). ಭಾರತದಲ್ಲಿ ಲಭ್ಯವಿರುವ ಹಲವಾರು ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್(High speed Electric scooter)ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಉತ್ತಮ ವ್ಯಾಪ್ತಿ, ಉತ್ತಮ ವೇಗ ಮತ್ತು ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಖರ್ಚಿಲ್ಲದೆ…
Categories: ಕರ್ನಾಟಕ ಸುದ್ದಿಬರೋಬ್ಬರಿ 34 ಕಿ.ಮೀ ಮೈಲೇಜ್ ಕೊಡುವ ಮಾರುತಿ ಕಾರಿಗೆ ಭರ್ಜರಿ ಡಿಸ್ಕೌಂಟ್.

ಮಾರುತಿ ಸುಜುಕಿ ವ್ಯಾಗನ್ R(Maruti Suzuki Wagon R): ಭರ್ಜರಿ ರಿಯಾಯಿತಿ, 5.54 ಲಕ್ಷ ಬೆಲೆ, 34 ಕಿ.ಮೀ ಮೈಲೇಜ್ ಮಾರುತಿ ಸುಜುಕಿ ವ್ಯಾಗನ್ R ಭಾರತದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್(hatchback) ಕಾರುಗಳಲ್ಲಿ ಒಂದು. ಈ ಕಾರು ಈಗ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಬನ್ನಿ ಈ ಕಾರಿನ ವೈಶಿಷ್ಟತೆಗಳನ್ನು ಮತ್ತೇ ಅದಕ್ಕೆ ಸೇರಿದಂತೆ ಬೆಲೆ ರಿಯಾಯತಿಯ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿಏಪ್ರಿಲ್ ತಿಂಗಳಲ್ಲಿ ಕಮ್ಮಿ ಬೆಲೆಗೆ ಸಿಗುವ ಬೆಸ್ಟ್ ಕ್ಯಾಮೆರಾ ಮೊಬೈಲ್ಸ್ ಇಲ್ಲಿವೆ

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 15,000 ರಿಂದ 20,000ರೂ. ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು (top…
Categories: ಕರ್ನಾಟಕ ಸುದ್ದಿಯುಗಾದಿ ಹಬ್ಬದ ಪಚಡಿ ವಿಶೇಷ ಏನು? ಪಚಡಿ ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು(Happy Ugadi All). ಈ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವೇ (Ugadi festival) ನಮಗೆ ಹೊಸ ವರ್ಷ (New Year) ಆಗಿರುತ್ತದೆ. ಈ ವರ್ಷವು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ಈ ವರ್ಷ ಯುಗಾದಿಯನ್ನು ಭಾರತದಲ್ಲಿ 9 ಏಪ್ರಿಲ್ 2024 ರಂದು ಆಚರಿಸಲಾಗುತ್ತದೆ. ಯುಗಾದಿಯು ಭಾರತದಲ್ಲಿ ಆಂಧ್ರಪ್ರದೇಶ (Andrapradesh), ಕರ್ನಾಟಕ(Karnataka) ಮತ್ತು ತೆಲಂಗಾಣ ರಾಜ್ಯದ(Telangana states) ಹಿಂದೂಗಳಿಗೆ ಹೊಸ ವರ್ಷದ ದಿನವಾಗಿದೆ, ಇದನ್ನು ಇತರ ಕೆಲವು ರಾಜ್ಯಗಳಲ್ಲಿಯೂ…
Categories: ಸಾರ್ವಜನಿಕ ಮಾಹಿತಿ
Hot this week
Karnataka Excise Recruitment 2026: ಅಬಕಾರಿ ಇಲಾಖೆಯಲ್ಲಿ 1207 ಪೇದೆ, ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ
CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ
ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ
Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.
Topics
Latest Posts
- Karnataka Excise Recruitment 2026: ಅಬಕಾರಿ ಇಲಾಖೆಯಲ್ಲಿ 1207 ಪೇದೆ, ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ

- CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ

- ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ

- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ

- Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.















