Tag: kannada
-
Infinix Mobile: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ Infinix ಹೊಸ ಫೋನ್:
ಮೊಬೈಲ್ ನಾವೀನ್ಯತೆಯ ಹೊಸ ಯುಗ: Infinix ಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ (Smartphone) ಅನ್ನು ಪ್ರಾರಂಭಿಸಲಿದೆ. ಪ್ರತಿದಿನವೂ ಹೊಸ ತಂತ್ರಜ್ಞಾನಗಳಿಂದ ಸ್ಮಾರ್ಟ್‌ಫೋನ್‌ಗಳು ತಾಂತ್ರಿಕವಾಗಿ ಸುಧಾರಿತಗೊಳ್ಳುತ್ತಿವೆ ಮತ್ತು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸ್ಮಾರ್ಟ್‌ಫೋನ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷಕ್ಕೊಂದು ಸ್ಮಾರ್ಟ್‌ಫೋನ್ ಬದಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ತಮ್ಮ ಬ್ರ್ಯಾಂಡ್‌ನ ಫೋನ್‌ಗಳನ್ನು ಹೆಚ್ಚು ಜನರು ಖರೀದಿಸಬೇಕೆಂದು ಕಂಪನಿಗಳು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತೊಂದೆಡೆ, Infinix ತನ್ನ ಆಕರ್ಷಕ…
Categories: ಮೊಬೈಲ್ -
New Rules: ಜು. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ಸಿಲಿಂಡರ್, ಕಾರ್ ಬೈಕ್ ಇದ್ದವರು ತಪ್ಪದೇ ತಿಳಿಯಿರಿ!
2024 ರ ಜುಲೈ (July) ತಿಂಗಳಿನಿಂದ (1 ರಿಂದ) ದೇಶದಾದ್ಯಂತ ಹೊಸ ನಿಯಮಗಳು (new rules) ಅಥವಾ ಬದಲಾವಣೆಗಳು ಜಾರಿಯಾಗಿವೆ. ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ 1ನೇ ಜುಲೈ (1st July) 2024 ರಿಂದ ಹೊಸ ನಿಯಮಗಳು ಜಾರಿಯಾಗಿವೆ. ಈ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇವುಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, ಹಲವಾರು ಕ್ಷೇತ್ರದಲ್ಲಿ ಹೊಸ ನಿಯಮಗಳು ಅಥವಾ ಬದಲಾವಣೆ ಮಾಡಲಾಗಿದ್ದು, ಇವುಗಳು ದೊಡ್ಡ ಮಟ್ಟದಲ್ಲಿ ಜನರ ಮೇಲೆ…
Categories: ಮುಖ್ಯ ಮಾಹಿತಿ -
Jio Recharge Plans: ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆ!
ಜಿಯೋ ರಿಚಾರ್ಜ್ (jio recharge) ಶುಲ್ಕ 12 ರಿಂದ ಶೇ. 27% ಏರಿಕೆ, 5ಜಿ ಸೇವೆಗಳ ಅನಿಯಮಿತ(unlimited) ಬಳಕೆ ಮೇಲೆ ನಿರ್ಬಂಧ. ಜುಲೈ 3ರಿಂದ ರಿಲಯನ್ಸ್ ಜಿಯೋ (Reliance jio ) ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಲಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿಯು (jio president Akash Ambani) ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಬೇರೆ ಎಲ್ಲಾ ಸಿಮ್(Sim) ಗಳಿಗೆ ಹೋಲಿಸಿದರೆ, ರಿಲಯನ್ಸ್ ಜಿಯೋ ಕಡಿಮೆ ದರಗಳಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿತ್ತು.…
Categories: ತಂತ್ರಜ್ಞಾನ -
Gruhalakshmi: 11ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಬರ್ತಿಲ್ಲ ; ಗೃಹಲಕ್ಷ್ಮಿ ಬಂದ್ ಆಗುತ್ತಾ?
ಮಹಿಳೆಯರ ಅಚ್ಚುಮೆಚ್ಚಿನ ಗೃಹಲಕ್ಷ್ಮಿ ಯೋಜನೆಯಯ (Gruhalakshmi scheme) ವಿರುದ್ಧ ಪ್ರತಿಭಟನೆ : 2 ತಿಂಗಳಿಂದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರದ (State government) ಗ್ಯಾರಂಟಿ ಯೋಜನೆಗಳು ಕೆಲವರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಇನ್ನೂ ಕೆಲವರು ಅದರ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ. ಗ್ಯಾರೆಂಟಿ ಯೋಜನೆಗಳಲ್ಲಿಯೇ(garantee schemes) ಬಹಳ ಸದ್ದು ಮಾಡಿದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಮೊದಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ತುಂಬಾ ಕಷ್ಟಪಟ್ಟಿದ್ದರು. ಇದರ ನಡುವೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವಲ್ಪ ತಿಂಗಳುಗಳು ಯಾವುದೇ ರೀತಿಯ…
Categories: ಮುಖ್ಯ ಮಾಹಿತಿ -
Oppo A3 Pro: ಒಪ್ಪೋ ಹೊಸ ಮೊಬೈಲ್ A3 Pro ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!
ಮಾರುಕಟ್ಟೆಗೆ ಲಗ್ಗೆ ಇಟ್ಟ ಒಪ್ಪೋ ಕಂಪನಿಯ ಹೊಸ 5G ಸ್ಮಾರ್ಟ್‌ಫೋನ್ Oppo A3 Pro! ಒಂದಲ್ಲ ಎರಡಲ್ಲ ಹಲವಾರು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಿವೆ. ಪ್ರತಿಯೊಂದು ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ನಾ ಮುಂದೆ ನಾ ಮುಂದೆ ಅಂತ ಸ್ಪರ್ಧೆಗಳನ್ನು ನೀಡುತ್ತಿವೆ. ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಹಾಗೆಯೇ ಪ್ರತಿಯೊಂದು ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬಳಸುವವರಿದ್ದಾರೆ. ಒಪ್ಪೋ ಬ್ರ್ಯಾಂಡ್ ಕೂಡ ತನ್ನದೇ ಆದ ಗ್ರಾಹಕರನ್ನು…
Categories: ಮೊಬೈಲ್ -
ಜಿಯೋ ರಿಚಾರ್ಜ್ ಮತ್ತು ಏರ್ಟೆಲ್ ರಿಚಾರ್ಜ್ ಪ್ಲಾನ್ಸ್ ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ
ಏರ್ಟೆಲ್ (airtel) ಮತ್ತು ಜಿಯೋ (jio) ಟೆಲಿಕಾಂ ಕಂಪನಿಗಳ ನಡುವೆ ಜಿದ್ದಾಜಿದ್ದಿ! ಇತ್ತೀಚಿನ ಬೆಲೆ ಏರಿಕೆಯ ನಂತರ ಎರಡು ಕಂಪನಿಗಳ ಪ್ರಿಪೇಯ್ಡ್ ಯೋಜನೆಗಳು. ಇಂದು ಇಂಟರ್ನೆಟ್ (internet) ಇಲ್ಲದೆ ಬದಕಲು ಸಾಧ್ಯವಿಲ್ಲ ಎಂಬಂತಾಗಿದೆ. ಎಲ್ಲಾ ಕೆಲಸ ಕಾರ್ಯಗಳಿಗೂ ಕೂಡ ಇಂಟರ್ನೆಟ್ ಅತೀ ಅವಶ್ಯಕ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ನಾವು ಹಣ ಕೊಟ್ಟು ಡಾಟಾವನ್ನು (data) ಹಾಕಿಸಿಕೊಳ್ಳುತ್ತೇವೆ. ಟೆಲಿಕಾಂ ಕಂಪೆನಿಗಳು, ಹಲವು ರೀತಿಯ ಪ್ರಿಪೇಯ್ಡ್ ಯೋಜನೆಗಳನ್ನು…
Categories: ತಂತ್ರಜ್ಞಾನ -
ಮೊಬೈಲ್ ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ ಜಾರಿ!
ಇವತ್ತಿನಿಂದ (ಜುಲೈ 1 ರಿಂದ) ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ವಿಷಯದಲ್ಲಿ ಕೂಡ ಹೊಸ ನಿಯಮಗಳು! ಜುಲೈ 1 ರಿಂದ ದೇಶಾದ್ಯಂತ ಹೊಸ ನಿಯಮಗಳು ಜಾರಿಯಾಗಲಿವೆ ಎಂಬ ಸುದ್ದಿಯನ್ನು ಕೇಳಿರಿತ್ತೀರಿ. ಹೌದು, ಇಂದಿನಿಂದ ವಿವಿಧ ರೀತಿಯ ಅನೇಕ ಹೊಸ ನಿಯಮಗಳು ಜಾರಿಯಾಗಲಿವೆ. ಹಾಗೆಯೇ ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ಮಾಡುವ (New guidelines for sim swapping and MNP) ವಿಚಾರದಲ್ಲಿ ಕೂಡ ಇಂದಿನಿಂದ (ಜುಲೈ 1 ರಿಂದ) ಹೊಸ ನಿಯಮಗಳು(new rules) ಜಾರಿಯಲ್ಲಿರುತ್ತವೆ. ಅವುಗಳ…
Categories: ಮುಖ್ಯ ಮಾಹಿತಿ -
ಕಡಿಮೆ ಬೆಲೆ & ದೀರ್ಘ ಬಾಳಿಕೆ!ಬರುವ ಟಾಪ್ ಬೈಕ್ ಗಳ ಪಟ್ಟಿ ಇಲ್ಲಿದೆ
ಕೈಗೆಟುಕುವ ಬೆಲೆ, ದೀರ್ಘಕಾಲ ಬಾಳಿಕೆ: ನಿಮ್ಮ ಬಜೆಟ್‌ಗೆ ಸೂಕ್ತವಾದ ಬೈಕ್‌ಗಳು(Bikes)! ಬಡ್ಜೆಟ್ ಕಡಿಮೆ ಇದ್ದರೂ ಚಿಂತೆ ಬೇಡ! ನಿಮ್ಮ ದೈನಂದಿನ ಪ್ರಯಾಣಕ್ಕೆ ಸೂಕ್ತವಾದ, ಕೈಗೆಟುಕುವ ಬೆಲೆಯ ಬೈಕ್‌ಗಳು ಲಭ್ಯವಿವೆ. 125 ಸಿಸಿ ಸೆಗ್ಮೆಂಟ್‌ನಲ್ಲಿ ಟಿವಿಎಸ್ ರೈಡರ್(TVS Raider), ಹೋಂಡಾ ಎಸ್‌ಪಿ(Honda SP) ಮತ್ತು ಬಜಾಜ್ ಪಲ್ಸರ್(Bajaj Pulsar) ನಂತಹ ಅನೇಕ ಜನಪ್ರಿಯ ಆಯ್ಕೆಗಳಿವೆ. ಈ ಬೈಕ್‌ಗಳು ಉತ್ತಮ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡುವುದರ ಜೊತೆಗೆ, ದೀರ್ಘಕಾಲ ಬಾಳಿಕೆ ಬರುತ್ತವೆ. ಬನ್ನಿ ಈ ನೂತನ ಬೈಕ್‌ಗಳ ಬೆಲೆ,…
Categories: ರಿವ್ಯೂವ್ -
Jio Plans: ‘ಜಿಯೋ’ ರಿಚಾರ್ಜ್ ದರ ಭಾರಿ ಹೆಚ್ಚಳ; ಇಲ್ಲಿದೆ ಹೊಸ ದರಪಟ್ಟಿ
ಕಡಿಮೆ ದರದಲ್ಲಿ ಸಿಗುತ್ತಿದ್ದ ಜಿಯೋ ರಿಚಾರ್ಜ್ (Jio recharge), ಇದೀಗ ದುಬಾರಿ ರಿಚಾರ್ಜ್ ಪ್ಲಾನ್ (recharge) ಆಗಲಿದೆ. ಹೊಸ ದರದ ಪಟ್ಟಿ ಹೀಗಿದೆ. ರಿಲಯನ್ಸ್ ಜಿಯೋ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ (jio president Akash Ambani) ಹೇಳಿಕೆ ನೀಡಿರುವ ಪ್ರಕಾರ ಜಿಯೋನ ಎಲ್ಲ ಪ್ಲ್ಯಾನ್‌ನ ದರಗಳನ್ನು ಏರಿಸಲಾಗಿದೆ. ಹಾಗೂ ಈ ದರಗಳು ಜುಲೈ 3ರಿಂದ ಅನ್ವಯವಾಗಲಿವೆ.ಶೇ. 12ರಿಂದ ಶೇ. 27ರವರೆಗೂ ದರ ಪರಿಷ್ಕರಣೆ ಮಾಡಿದ್ದು, ಮೊಬೈಲ್…
Categories: ತಂತ್ರಜ್ಞಾನ
Hot this week
-
ಒಂದೇ ಚಾರ್ಜ್ ನಲ್ಲಿ 156 ಕಿ.ಮೀ ಓಡುವ ಹೊಸ ಸ್ಕೂಟಿ ಬಿಡುಗಡೆ: GPS ಟ್ರ್ಯಾಕಿಂಗ್ ಸೌಲಭ್ಯ.! ಬೆಲೆ ಎಷ್ಟು.?
-
OnePlus ಫೋನ್ಗಳ ಮೇಲೆ ಅಮೆಜಾನ್ ಬಂಪರ್ ಆಫರ್ ಗಳು, ಇಲ್ಲಿದೆ ಡಿಸ್ಕೌಂಟ್ ವಿವರ, Amazon Deals
-
15,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ Samsung 5G ಸ್ಮಾರ್ಟ್‌ಫೋನ್‌ಗಳು
-
Amazon Early Deals: 10,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಫೋನ್ಗಳು
Topics
Latest Posts
- ಒಂದೇ ಚಾರ್ಜ್ ನಲ್ಲಿ 156 ಕಿ.ಮೀ ಓಡುವ ಹೊಸ ಸ್ಕೂಟಿ ಬಿಡುಗಡೆ: GPS ಟ್ರ್ಯಾಕಿಂಗ್ ಸೌಲಭ್ಯ.! ಬೆಲೆ ಎಷ್ಟು.?
- OnePlus ಫೋನ್ಗಳ ಮೇಲೆ ಅಮೆಜಾನ್ ಬಂಪರ್ ಆಫರ್ ಗಳು, ಇಲ್ಲಿದೆ ಡಿಸ್ಕೌಂಟ್ ವಿವರ, Amazon Deals
- 15,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ Samsung 5G ಸ್ಮಾರ್ಟ್‌ಫೋನ್‌ಗಳು
- GST ಇಳಿಕೆಯ ಬೆನ್ನಲ್ಲೇ ಟಾಟಾ ಕಾರುಗಳ ಬೆಲೆಯಲ್ಲಿ ದೊಡ್ಡ ಕಡಿತ; ಇಲ್ಲಿದೆ ವಿವರ
- Amazon Early Deals: 10,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಫೋನ್ಗಳು