Tag: kannada
Scholarship: ಬರೋಬ್ಬರಿ 35 ಸಾವಿರ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ!

ಪ್ರೈಜ್ ಮನಿ ಸ್ಕಾಲರ್‌ಶಿಪ್ 2024: ಪ್ರೈಜ್ ಮನಿ ಸ್ಕಾಲರ್‌ಶಿಪ್(Price money scholarship) ಕರ್ನಾಟಕದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ(ST/SC students) ನೀಡುವಂತಹ ವಿದ್ಯಾರ್ಥಿವೇತನದ ಯೋಜನೆಯಾಗಿದೆ. ಈ ವಿದ್ಯಾರ್ಥಿವೇತನವನ್ನು ಕರ್ನಾಟಕದ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಪ್ರೈಜ್ ಮೆನಿ ಸ್ಕಾಲರ್‌ಶಿಪ್ 2024 ತಮ್ಮ ಡಿಪ್ಲೊಮಾ(diploma) ಅಥವಾ ಪದವಿ(degree) ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ರಾಜ್ಯದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ₹20,000 – ₹35,000 ಮೊತ್ತವನ್ನು ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ಮತ್ತು 1 ನೇ ವಿಭಾಗವನ್ನು…
Categories: ಉದ್ಯೋಗ & ಶಿಕ್ಷಣGovt Scheme: ಕೇಂದ್ರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 5,000/- ರೂ. ಪಿಂಚಣಿ

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ! ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು : ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು…
Categories: ಸಾರ್ವಜನಿಕ ಮಾಹಿತಿಬರೋಬ್ಬರಿ 50 ಸಾವಿರ ರೂಪಾಯಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ!

ಹೋಪ್(HOPE) ಇಂಜಿನಿಯರಿಂಗ್ ಸ್ಕಾಲರ್‌ಶಿಪ್: HOPE ಇಂಜಿನಿಯರಿಂಗ್ ಸ್ಕಾಲರ್‌ಶಿಪ್ ಬೈ ಸ್ಕೇಫ್ಲರ್ ಇಂಡಿಯಾ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತದೆ, ಅವರ ಶಿಕ್ಷಣದ ಅನ್ವೇಷಣೆಗೆ ಅನುಕೂಲವಾಗುತ್ತದೆ. ಈ ಉಪಕ್ರಮವು ವಿಶೇಷವಾಗಿ ಇಂಜಿನಿಯರಿಂಗ್ ಅಧ್ಯಯನದ ಮೊದಲ ವರ್ಷಕ್ಕೆ ದಾಖಲಾದ ರಾಷ್ಟ್ರವ್ಯಾಪಿ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಿದೆ (ದೈಹಿಕ ವಿಕಲಾಂಗ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು). ಅವರು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಎಂಜಿನಿಯರಿಂಗ್‌ನಲ್ಲಿ ಭವಿಷ್ಯದ ನಾಯಕರಾಗಿ ತಮ್ಮ ಸಾಮರ್ಥ್ಯವನ್ನು ಪೋಷಿಸಲು INR 50,000 ಮೌಲ್ಯದ…
Categories: ಉದ್ಯೋಗ & ಶಿಕ್ಷಣಜಿಲ್ಲಾ ಪಂಚಾಯಿತಿಯಲ್ಲಿ ನೇರ ನೇಮಕಾತಿ ಅಧಿಸೂಚನೆ ಪ್ರಕಟ!

ಈ ವರದಿಯಲ್ಲಿ ಜಿಲ್ಲಾ ಪಂಚಾಯತ್ ನೇಮಕಾತಿ(Jilla Panchayat Recruitment ) 2024ರ ಉದ್ಯೋಗಾವಕಾಶಗಳ ಕುರಿತು ತಿಲಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್(Bengaluru Nagar Jilla…
Categories: ಕರ್ನಾಟಕ ಸುದ್ದಿInfinix Mobile: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ Infinix ಹೊಸ ಫೋನ್:

ಮೊಬೈಲ್ ನಾವೀನ್ಯತೆಯ ಹೊಸ ಯುಗ: Infinix ಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ (Smartphone) ಅನ್ನು ಪ್ರಾರಂಭಿಸಲಿದೆ. ಪ್ರತಿದಿನವೂ ಹೊಸ ತಂತ್ರಜ್ಞಾನಗಳಿಂದ ಸ್ಮಾರ್ಟ್‌ಫೋನ್‌ಗಳು ತಾಂತ್ರಿಕವಾಗಿ ಸುಧಾರಿತಗೊಳ್ಳುತ್ತಿವೆ ಮತ್ತು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸ್ಮಾರ್ಟ್‌ಫೋನ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷಕ್ಕೊಂದು ಸ್ಮಾರ್ಟ್‌ಫೋನ್ ಬದಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ತಮ್ಮ ಬ್ರ್ಯಾಂಡ್‌ನ ಫೋನ್‌ಗಳನ್ನು ಹೆಚ್ಚು ಜನರು ಖರೀದಿಸಬೇಕೆಂದು ಕಂಪನಿಗಳು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತೊಂದೆಡೆ, Infinix ತನ್ನ ಆಕರ್ಷಕ…
Categories: ಕರ್ನಾಟಕ ಸುದ್ದಿNew Rules: ಜು. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ಸಿಲಿಂಡರ್, ಕಾರ್ ಬೈಕ್ ಇದ್ದವರು ತಪ್ಪದೇ ತಿಳಿಯಿರಿ!

2024 ರ ಜುಲೈ (July) ತಿಂಗಳಿನಿಂದ (1 ರಿಂದ) ದೇಶದಾದ್ಯಂತ ಹೊಸ ನಿಯಮಗಳು (new rules) ಅಥವಾ ಬದಲಾವಣೆಗಳು ಜಾರಿಯಾಗಿವೆ. ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ 1ನೇ ಜುಲೈ (1st July) 2024 ರಿಂದ ಹೊಸ ನಿಯಮಗಳು ಜಾರಿಯಾಗಿವೆ. ಈ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇವುಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, ಹಲವಾರು ಕ್ಷೇತ್ರದಲ್ಲಿ ಹೊಸ ನಿಯಮಗಳು ಅಥವಾ ಬದಲಾವಣೆ ಮಾಡಲಾಗಿದ್ದು, ಇವುಗಳು ದೊಡ್ಡ ಮಟ್ಟದಲ್ಲಿ ಜನರ ಮೇಲೆ…
Categories: ಸಾರ್ವಜನಿಕ ಮಾಹಿತಿJio Recharge Plans: ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆ!

ಜಿಯೋ ರಿಚಾರ್ಜ್ (jio recharge) ಶುಲ್ಕ 12 ರಿಂದ ಶೇ. 27% ಏರಿಕೆ, 5ಜಿ ಸೇವೆಗಳ ಅನಿಯಮಿತ(unlimited) ಬಳಕೆ ಮೇಲೆ ನಿರ್ಬಂಧ. ಜುಲೈ 3ರಿಂದ ರಿಲಯನ್ಸ್ ಜಿಯೋ (Reliance jio ) ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಲಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿಯು (jio president Akash Ambani) ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಬೇರೆ ಎಲ್ಲಾ ಸಿಮ್(Sim) ಗಳಿಗೆ ಹೋಲಿಸಿದರೆ, ರಿಲಯನ್ಸ್ ಜಿಯೋ ಕಡಿಮೆ ದರಗಳಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿತ್ತು.…
Categories: ಟೆಕ್ & ಆಟೋGruhalakshmi: 11ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಬರ್ತಿಲ್ಲ ; ಗೃಹಲಕ್ಷ್ಮಿ ಬಂದ್ ಆಗುತ್ತಾ?

ಮಹಿಳೆಯರ ಅಚ್ಚುಮೆಚ್ಚಿನ ಗೃಹಲಕ್ಷ್ಮಿ ಯೋಜನೆಯಯ (Gruhalakshmi scheme) ವಿರುದ್ಧ ಪ್ರತಿಭಟನೆ : 2 ತಿಂಗಳಿಂದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರದ (State government) ಗ್ಯಾರಂಟಿ ಯೋಜನೆಗಳು ಕೆಲವರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಇನ್ನೂ ಕೆಲವರು ಅದರ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ. ಗ್ಯಾರೆಂಟಿ ಯೋಜನೆಗಳಲ್ಲಿಯೇ(garantee schemes) ಬಹಳ ಸದ್ದು ಮಾಡಿದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಮೊದಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ತುಂಬಾ ಕಷ್ಟಪಟ್ಟಿದ್ದರು. ಇದರ ನಡುವೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವಲ್ಪ ತಿಂಗಳುಗಳು ಯಾವುದೇ ರೀತಿಯ…
Categories: ಸಾರ್ವಜನಿಕ ಮಾಹಿತಿOppo A3 Pro: ಒಪ್ಪೋ ಹೊಸ ಮೊಬೈಲ್ A3 Pro ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

ಮಾರುಕಟ್ಟೆಗೆ ಲಗ್ಗೆ ಇಟ್ಟ ಒಪ್ಪೋ ಕಂಪನಿಯ ಹೊಸ 5G ಸ್ಮಾರ್ಟ್‌ಫೋನ್ Oppo A3 Pro! ಒಂದಲ್ಲ ಎರಡಲ್ಲ ಹಲವಾರು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಿವೆ. ಪ್ರತಿಯೊಂದು ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ನಾ ಮುಂದೆ ನಾ ಮುಂದೆ ಅಂತ ಸ್ಪರ್ಧೆಗಳನ್ನು ನೀಡುತ್ತಿವೆ. ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಹಾಗೆಯೇ ಪ್ರತಿಯೊಂದು ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬಳಸುವವರಿದ್ದಾರೆ. ಒಪ್ಪೋ ಬ್ರ್ಯಾಂಡ್ ಕೂಡ ತನ್ನದೇ ಆದ ಗ್ರಾಹಕರನ್ನು…
Categories: ಕರ್ನಾಟಕ ಸುದ್ದಿ
Hot this week
ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು
BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ
ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!
ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ
ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ
Topics
Latest Posts
- ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು

- BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ

- ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!

- ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ

- ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ















