Tag: india
ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳು, ಅಪ್ಲೈ ಮಾಡಿ

ಭಾರತೀಯ ನೌಕಾಪಡೆಯಲ್ಲಿ 12ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ: ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ನೇಮಕಾತಿ, ವೇತನ ಶ್ರೇಣಿ ರೂ. 21,700-69,100. ಇಲ್ಲಿದೆ ಸಂಪೂರ್ಣ ಮಾಹಿತಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ನೌಕಾಪಡೆ (Indian Navy) ತನ್ನ ಎಸ್‌ಎಸ್‌ಆರ್ ಮೆಡಿಕಲ್ ಅಸಿಸ್ಟೆಂಟ್ (SSR Medical Assistant) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳ ನೇಮಕಾತಿ ಸೆರ್ಲ ಎಂಟ್ರಿ (Senior…
Categories: ಕರ್ನಾಟಕ ಸುದ್ದಿರಾಜ್ಯದ ಮಹಿಳೆಯರಿಗೆ ಬರೋಬ್ಬರಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.! ಇಲ್ಲಿದೆ ವಿವರ

ಮಹಿಳಾ ಸಬಲೀಕರಣವು ಯಾವುದೇ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅತ್ಯವಶ್ಯಕ. ಇದನ್ನು ಅರಿತು, ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲೆಂದೇ ಲಖಪತಿ ದೀದಿ ಯೋಜನೆಯನ್ನು (Lakhpati Didi Yojana) ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ, ಮಹಿಳೆಯರಿಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಹಣಕಾಸು ಮತ್ತು ತರಬೇತಿ ನೀಡುವ ಮೂಲಕ ಅವರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಸರ್ಕಾರಿ ಯೋಜನೆಗಳುಕಾರ್, ಬೈಕ್ ಇದ್ದವರಿಗೆ ಬಿಗ್ ರಿಲೀಫ್, HSRP ಮಾ.31ರವರೆಗೆ ವಿಸ್ತರಣೆ.!

HSRP ನಂಬರ್ ಪ್ಲೇಟ್: ಕರ್ನಾಟಕದಲ್ಲಿ ಮತ್ತೆ ಗಡುವು ವಿಸ್ತರಣೆ – ವಾಹನ ಸವಾರರಿಗೆ ಬಿಗ್ ರಿಲೀಫ್! ಹೈ ಸೆಕ್ಯೂರಿಟಿ ನೋಂದಣಿ ಪ್ಲೇಟ್ (High Security Registration Plate, HSRP) ಅಳವಡಿಕೆ ಪ್ರಕ್ರಿಯೆ ಭಾರತದೆಲ್ಲೆಡೆ ಕಡ್ಡಾಯವಾಗಿದ್ದು, ಇದನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 2019ರ ಏಪ್ರಿಲ್ 1ರ ಮೊದಲು ನೋಂದಾಯಿತ ಎಲ್ಲಾ ವಾಹನಗಳಿಗೆ HSRP ಪ್ಲೇಟ್ ಕಡ್ಡಾಯವಾಗಿ ಅಳವಡಿಸಲು ಆದೇಶ ಹೊರಡಿಸಿತ್ತು. ಆದರೆ ಹಲವಾರು ಬಾರಿ ಈ ಗಡುವು ವಿಸ್ತರಿಸಿರುವ…
Categories: ಕರ್ನಾಟಕ ಸುದ್ದಿಡಾ. ಮನಮೋಹನ್ ಸಿಂಗ್ : ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ 27. ಡಿ ಎಲ್ಲಾ ಸ್ಕೂಲ್ ಕಾಲೇಜುಗಳಿಗೆ ರಜೆ ಘೋಷಣೆ!!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ(AIIMS Hospital) ನಿಧನರಾದರು. ಅವರಿಗೆ 92 ವರ್ಷ. Manmohan Singh Dies: ಹೇಳಿಕೆಯಲ್ಲಿ, ಕಾಂಗ್ರೆಸ್ ಹಿರಿಯ ಅನುಭವಿ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು “ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡಿದ್ದಾರೆ” ಎಂದು ಆಸ್ಪತ್ರೆ ತಿಳಿಸಿದೆ. “ಎಲ್ಲ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ರಾತ್ರಿ 9.51 ಕ್ಕೆ ಅವರು ನಿಧನರಾದರು ಎಂದು ಘೋಷಿಸಲಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿಒಂದು ರಾಷ್ಟ್ರ, ಒಂದು ಚುನಾವಣೆ ವಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ!

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ, ಇಲ್ಲಿದೆ ಸಂಪೂರ್ಣ ಮಾಹಿತಿ..! ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ ಡಿ ಎ ಸರ್ಕಾರವು (NDA Government) ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು…
Categories: ಸಾರ್ವಜನಿಕ ಮಾಹಿತಿದೇಶದಲ್ಲಿ ಇನ್ನೂ ಮುಂದೆ ನಗದು ಹಣ ಇರಲ್ವಾ.?ಆರ್‌ಬಿಐ ಮಹತ್ವದ ಸುಳಿವು ಇಲ್ಲಿದೆ !

ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.) ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ…
Categories: ಸಾರ್ವಜನಿಕ ಮಾಹಿತಿಪ್ರಯಾಣಿಕರೇ ಗಮನಿಸಿ : ಟ್ರೈನ್ ಮಿಸ್ ಆದ್ರೆ ಚಿಂತೆ ಬಿಡಿ, ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಲ್ಲಿ ಪ್ರಯಾಣಿಸಿ.!

ನೀವು ರೈಲು ಮಿಸ್ ಮಾಡ್ಕೊಂಡ್ರಾ! ಹಾಗಿದ್ದರೆ ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಿನಲ್ಲಿ ಪ್ರಯಾಣಿಸುವುದು ಹೇಗೆ ಇಲ್ಲಿದೆ ಮಾಹಿತಿ. ಭಾರತೀಯ ರೈಲ್ವೆ (Indian Railway) ನಮ್ಮ ದೇಶದ ಜೀವನಾಡಿ ಎಂದು ಕರೆಯುತ್ತಾರೆ. ಪ್ರತಿನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರಲ್ಲಿ ಕೆಲವರು ಕೆಲವು ಸಮಯದಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಇನ್ನು ಕೆಲವರು ಟ್ರೈನ್ ಟಿಕೆಟ್ (Train ticket) ಅನ್ನು ತೆಗೆದುಕೊಂಡು ಟ್ರೈನ್ ಮಿಸ್ ಮಾಡಿಕೊಳ್ಳುವುದನ್ನು ಕಾಣಬಹುದು. ಅದರಲ್ಲೂ ಟ್ರೈನ್ ಮಿಸ್ ಮಾಡಿಕೊಳ್ಳುವುದು ಈಗ ಕಾಮನ್ ವಿಷಯವಾಗಿದೆ.…
Categories: ಸಾರ್ವಜನಿಕ ಮಾಹಿತಿBigg News: ಬ್ರಿಟನ್ ನಿಂದ ಭಾರತಕ್ಕೆ ಬಂತು ಬರೋಬ್ಬರಿ 100 ಟನ್ ಚಿನ್ನ..!

ಭಾರತದ ಸೆಂಟ್ರಲ್ ಬ್ಯಾಂಕ್ ಸುಮಾರು 100 ಟನ್ ಅಥವಾ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನ(Gold)ವನ್ನು ಯುನೈಟೆಡ್ ಕಿಂಗ್‌ಡಮ್(UK)ನಿಂದ ಮರಳಿ ಭಾರತದಲ್ಲಿನ ತನ್ನ ಕಮಾನುಗಳಿಗೆ ಸ್ಥಳಾಂತರಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನದನ್ನು ಸ್ಥಳಾಂತರಿಸಲು ಉದ್ದೇಶಿಸಿದೆ ಎಂದು TOI ವರದಿಯ ಮೂಲಕ ಶುಕ್ರವಾರ ಹೇಳಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತಕ್ಕೆ…
Categories: ಸಾರ್ವಜನಿಕ ಮಾಹಿತಿOla Scooty : ಓಲಾ ಎಸ್1 ಸರಣಿ ಇ- ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹಿಂದಿನ ಡಿಸೆಂಬರ್ 2023 ರಲ್ಲಿ, Ola Electric ತನ್ನ ಸಂಪೂರ್ಣ ಇ-ಸ್ಕೂಟರ್ ಶ್ರೇಣಿಯಾದ್ಯಂತ ರಿಯಾಯಿತಿಗಳ ಸರಣಿಯನ್ನು ಘೋಷಿಸಿತು, ಮತ್ತು ಅದು ಫೆಬ್ರವರಿ 2024 ರವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಇದೀಗ ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ S1 ಏರ್ ಅನ್ನು ಒಳಗೊಂಡಿರುವ ಕಂಪನಿ 31 ಮಾರ್ಚ್ 2024 ರವರೆಗೆ ಈ ಕೊಡುಗೆಯನ್ನು ವಿಸ್ತರಿಸಿದೆ, ಬನ್ನಿ ಹಾಗಾದರೆ S1 X+, ಮತ್ತು S1 Pro ವಾಹನಗಳ ಕೊಡುಗೆಯ ವಿವರಗಳನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿ
Hot this week
ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ
40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯ; ಸರ್ಕಾರದ ಹೊಸ ಆದೇಶ
572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಗ್ರೀನ್ ಸಿಗ್ನಲ್!
ನೀರು, ಒಳಚರಂಡಿ ಕಾಮಗಾರಿ ವೀಕ್ಷಿಸಿದ ಹಾವೇರಿ ಡಿಸಿ: ಅಧಿಕಾರಿಗಳಿಗೆ ಖಡಕ್ ಸೂಚನೆ
ಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರಿಗೆ ಜಲಕಂಟಕ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Topics
Latest Posts
- ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ

- 40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯ; ಸರ್ಕಾರದ ಹೊಸ ಆದೇಶ

- 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಗ್ರೀನ್ ಸಿಗ್ನಲ್!

- ನೀರು, ಒಳಚರಂಡಿ ಕಾಮಗಾರಿ ವೀಕ್ಷಿಸಿದ ಹಾವೇರಿ ಡಿಸಿ: ಅಧಿಕಾರಿಗಳಿಗೆ ಖಡಕ್ ಸೂಚನೆ

- ಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರಿಗೆ ಜಲಕಂಟಕ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್















