Tag: augur yamaha

  • ಯಮಹಾ ಆಗುರ ಸ್ಕೂಟರ್ ಬಿಡುಗಡೆ ! ಆನ್ ಲೈನ್ ಬುಕ್ ಮಾಡುವ ವಿಧಾನ.

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ  ಯಮಹಾ ಆಗುರ್ ಸ್ಕೂಟರ್ ಬಗ್ಗೆ ನಿಮಗೆಲ್ಲ ವಿಶೇಷವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಯಮಹಾ ಏಷ್ಯಾದಲ್ಲಿ ತಮ್ಮ ಹೊಸ ಆಗುರ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದರ ವೈಶಿಷ್ಟಗಳೇನು?, ಇದು ಎಷ್ಟು ಸಿಸಿಯನ್ನು ಒಳಗೊಂಡಿದೆ?, ಮೈಲೇಜ್ ಎಷ್ಟು ನೀಡುತ್ತದೆ?, ಯಾವ ಬಣ್ಣಗಳಲ್ಲಿ ಲಭ್ಯವಿದೆ?, ಇದರ ಬೆಲೆ ಎಷ್ಟು?, ಇತರೆ ಇಂಜಿನ್ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..