Hero Bike – ಕೇವಲ 10 ಸಾವಿರ ಕಟ್ಟಿ, ನಿಮ್ಮದಾಗಿಸಿಕೊಳ್ಳಿ, ಬರೋಬ್ಬರಿ 70km ಮೈಲೇಜ್ ಕೊಡುವ ಹೊಸ ಹೀರೋ ಸ್ಪ್ಲೆಂಡರ್ ಬೈಕ್,

hero spender plus new

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಅತಿ ಕಡಿಮೆ ಬೆಲೆಯಲ್ಲಿ ದೊರೆಯುವ ಹೀರೋ (Hero) ಕಂಪನಿಯ ಸ್ಪ್ಲೆಂಡರ್ ಪ್ಲಸ್ Xtec (Splender plus Xtec) ಬೈಕ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸ್ಪ್ಲೆಂಡರ್ ಪ್ಲಸ್ Xtec (Splender plus Xtec) 2023:

ನಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ವಾಹನಗಳ ಖರೀದಿಗೆ ಉತ್ತಮ ಅವಕಾಶಗಳು ಸಿಗುತ್ತಿವೆ ಎಂದು ತಿಳಿದೇ ಇದೆ. ಈ ಹಬ್ಬದ ಸೀಸನ್ ಇರುವುದರಿಂದ ಕಂಪನಿಗಳು ಕಡಿಮೆ ಬೆಲೆಗಳಲ್ಲಿ ಬೈಕ್ ಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ ಮತ್ತು ಬೇರೆ ಬೇರೆ ಕಂಪನಿ ವಾಹನಗಳು ಖರೀದಿಗೆ ವಿಶೇಷ ರಿಯತಿಯನ್ನು ಘೋಷಿಸುತ್ತಿವೆ.

whatss

ದೇಶದ ಜನಪ್ರಿಯ ಪ್ರವೇಶ ಮಟ್ಟದ ಪ್ರಯಾಣಿಕರಲ್ಲಿ ಒಂದಾದ Hero ಬಳಕೆದಾರರ ಜನಪ್ರಿಯವಾಗಿದೆ. ಈಗ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆ ಕಂಡಿದೆ. ಹೊಸ Hero ಸ್ಪ್ಲೆಂಡರ್ ಪ್ಲಸ್ Xtec ಬೈಕ್ ಮೈಲಿಗಲ್ಲುಗಳನ್ನು ಸಾಧಿಸಲು ಮತ್ತು ಬಳಕೆದಾರರಿಗೆ ಉತ್ತಮ ಗುಣಮಟ್ಟವಾದ ಅನುಭವವನ್ನು ಒಟ್ಟಾರೆ ಖಚಿತಪಡಿಸಿಕೊಳ್ಳಲು ಬಯಸುತ್ತದೆ.

Hero ಸ್ಪ್ಲೆಂಡರ್ ಪ್ಲಸ್ Xtec (Splender plus Xtec) ಬೈಕ್ ನ ವಿಶೇಷ ಫೀಚರ್ ಗಳು ಹಾಗೂ ಲಭ್ಯತೆ ಬಗ್ಗೆ ತಿಳಿಯೋಣ:

ಈ ಬೈಕ್ 97.2 CC ಏರ್ cold ಸಿಂಗಲ್ ಇಂಜಿನ ಅನ್ನು ಅಳವಡಿಸಿಕೊಂಡಿದೆ .
ಸ್ಪ್ಲೆಂಡರ್ ಪ್ಲಸ್ X tec 7.9BHP ಪವರ್ ಮತ್ತು 8.05 NM ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಬೈಕ್ i 3S ಇಂಜಿನ್ ಸ್ಟಾರ್ಟ್ / ಸ್ಟಾಪ್ ಆಯ್ಕೆ ಯನ್ನು ಹೊಂದಿದೆ.
ಈ ಸೂಪರ್ ಬೈಕ್ ಸುಮಾರು 7kM/L ಮೈಲೇಜ್ ನೀಡಲಿದೆ ಎಂದು ತಿಳಿದಿದೆ.

ಇನ್ನು Hero ಸ್ಪ್ಲೆಂಡರ್ ಪ್ಲಸ್ Xtec ಬೆಲೆ(Price) ಮತ್ತು ಲಭ್ಯತೆ ಬಗ್ಗೆ ತಿಳಿಯ ಬೇಕೆಂದರೆ, ಈ ಬೈಕಿನ ಆರಂಭಿಕ ಬೆಲೆ 76,346 ರೂ ಆಗಿದ್ದು, ಎಕ್ಸ್ ಶೋ ರೂಮ್ ಬೆಲೆ ಆಧಾರದ ಮೇಲೆ ಇದರ ಆನ್ ರೋಡ್ ಬೆಲೆ 90,409 ರೂ ಆಗಿದೆ.

ಇನ್ನೊಂದು ಅನುಕೂಲತೆ ಅಂದರೆ, ಕೇವಲ 10,000 ರೂಪಾಯಿ ಡೌನ್ ಪೇಮೆಂಟ್ ಪಾವತಿಸುವ ಮೂಲಕ ಈ ಬೈಕ್ ಅನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ಹೌದು ಈ ಬೈಕ್ ಖರೀದಿಗೆ ಬ್ಯಾಂಕ್ ನಿಮಗೆ 85,000 ಸಾಲವನ್ನು ನೀಡುತ್ತದೆ, ನಂತರ ಪ್ರತಿ ತಿಂಗಳು 2,361 ರೂಪಾಯಿ ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದಾಗಿದೆ.

ನೀವೂ ಕೂಡಾ ಮುಂದೆ ಬರುತ್ತಿರುವ ಹಬ್ಬಕ್ಕೆ ಹೊಸ ಬೈಕ್ ಖರೀದಿಸುವ ಯೋಚನೆ ಅಲ್ಲಿದ್ದರೆ, ಯೋಚನೆ ಮಾಡದೆ Hero ಸ್ಪ್ಲೆಂಡರ್ ಪ್ಲಸ್ Xtec (Splender plus Xtec) ಬೈಕ್ ಅನ್ನು ಮೇಲೆ ತಿಳಿಸಿರುವ ಹಾಗೆ ಕಡಿಮೆ ಬೆಲೆಯ ಡೌನ್ ಪೇಮೆಂಟ್(Down Payment) ಮಾಡಿಕೊಳ್ಳುವುದರ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!