ಈ ಸೂರ್ಯಗ್ರಹಣದ  ಯೋಗದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ

ಎಲ್ಲರಿಗೂ ನಮಸ್ಕಾರ ಇಂದಿನ ಲೇಖನದಲ್ಲಿ ನಾವು ಸೂರ್ಯಗ್ರಹಣದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಹಾಗೂ ಉಳಿದ ರಾಶಿಗಳು ಸೂರ್ಯಗ್ರಹಣದಿಂದ ಯಾವ ಯಾವ ಅದೃಷ್ಟವನ್ನು ಪಡೆಯಲಿದ್ದಾರೆ ಅಥವಾ ಯಾವ ಯಾವ ಅನಾನುಕೂಲಗಳು ಇವೆ ಎಂಬುದರ ಸಂಕ್ಷಿಪ್ತ ವಿವರವನ್ನು ತಿಳಿಸಿಕೊಡಲಾಗುವುದು.

ಸೂರ್ಯಗ್ರಹಣ  2022:  25 ಅಕ್ಟೋಬರ್ 2022, ಮಂಗಳವಾರದ ಸೂರ್ಯಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಗ್ರಹಣದ ಸಮಯದಲ್ಲಿ ತುಲಾ ರಾಶಿಯಲ್ಲಿ ಸೂರ್ಯನ ಹೊರತಾಗಿ ಶುಕ್ರ, ಕೇತು ಮತ್ತು ಚಂದ್ರ ಕೂಡ ಇರುತ್ತಾರೆ. ಈ ಕಾರಣಕ್ಕಾಗಿ, ಈ ಸೂರ್ಯಗ್ರಹಣವು ಚತುರ್ಗ್ರಾಹಿ ಯೋಗವನ್ನು ಉಂಟುಮಾಡುತ್ತಿದೆ. ಇದು 4 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಅದೃಷ್ಟದಾಯಕವಾಗಿದೆ ಎಂದು ಹೇಳಲಾಗಿದೆ . ಈ ಸೂರ್ಯಗ್ರಹಣವು ಯಾವ ರಾಶಿಯವರಿಗೆ ಶುಭಕರವೆಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಸುತ್ತೇವೆ.

ಈ ಸೂರ್ಯಗ್ರಹಣದ  ಯೋಗದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ

ಕರ್ಕಾಟಕ ರಾಶಿ:
ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಅವರು ಪ್ರತಿ ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ದುಡಿಮೆಯ ಜೀವನದಲ್ಲಿ ಪ್ರಗತಿ ಕಾಣಲಿದೆ. ಬಡ್ತಿ, ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಹಣವು ಪ್ರಯೋಜನಕಾರಿಯಾಗಲಿದೆ. ಭೂಮಿ, ಆಸ್ತಿ ಖರೀದಿ ಯೋಜನೆ ಪೂರ್ಣಗೊಳ್ಳಲಿದೆ. ಸಂಸಾರದಲ್ಲಿ  ಸಂತೋಷವೂ ವೃದ್ಧಿಯಾಗಲಿದೆ.

ಕರ್ಕಾಟಕ ರಾಶಿ:
ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ಸಂಪೂರ್ಣವಾಗಿ ಅದೃಷ್ಟವನ್ನು ತರಲಿದೆ . ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಸಾಧ್ಯತೆ ಇದೆ. ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದ್ದಲ್ಲಿ ಅವರಿಗೆ ಸೂರಿನ ಪ್ರಶ್ನೆಯೇ ಇಲ್ಲ, ಎಲ್ಲಾ ಕೆಲಸದಲ್ಲೂ ವೃದ್ಧಿಯನ್ನು ತರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಬಡ್ತಿ, ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಹಣವು ಪ್ರಯೋಜನಕಾರಿಯಾಗಲಿದೆ. ಭೂಮಿ, ಆಸ್ತಿ ಖರೀದಿ ಯೋಜನೆ ಪೂರ್ಣಗೊಳ್ಳಲಿದೆ. ಕೌಟುಂಬಿಕ ಸಂತೋಷವೂ ವೃದ್ಧಿಯಾಗಲಿದೆ.

ಧನು ರಾಶಿ:
ಇನ್ನು ಧನುಸು  ರಾಶಿಯವರಿಗೆ ಈ ದೀಪಾವಳಿ ಹಬ್ಬದ ನಂತರ  ಸಂಭವಿಸುವ ಸೂರ್ಯಗ್ರಹಣವು ಬಹಳಷ್ಟು ಆರ್ಥಿಕ ಲಾಭವನ್ನು ತರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯ ಜೊತೆಗೆ, ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆಯೂ ಆಗಬಹುದು. ನಿಮ್ಮ ವಿಚಾರವನ್ನು ಸರಿಯಾದ ರೀತಿಯಲ್ಲಿ ಹೇಳುತ್ತೀರಿ. ಎಲ್ಲಾ ಜನರಿಗೆ ಸ್ವಯಂ ನೀವೇ ಮಾರ್ಗದರ್ಶನವನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದುವವರಾಗುವಿರಿ. ಇದರೊಂದಿಗೆ ನೀವೂ ಸಹ ಪ್ರಗತಿಯನ್ನು ಪಡೆಯುತ್ತೀರಿ. ಪ್ರಗತಿಗಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಿ. ಇದಲ್ಲದೆ ಈ ಸೂರ್ಯ ಗ್ರಹಣ ಆದ ನಂತರ ಧನಸು ರಾಶಿಯವರಿಗೆ ತಮ್ಮ ಆರೋಗ್ಯದಲ್ಲಿ ಯಾವುದಾದರೂ ತೊಂದರೆ ಇದ್ದರೆ ಈ ಸಮಯದಲ್ಲಿ ಅವರು ಚೇತರಿಸಿಕೊಂಡು ಅವರು ಗುಣಮುಖರಾಗುತ್ತಾರೆ.

ಮೀನ ರಾಶಿ:
ಈ ಸೂರ್ಯ ಗ್ರಹಣದಿಂದ ಮೀನಾ ರಾಶಿಯವರಿಗೆ ತುಂಬಾ ಅದೃಷ್ಟವನ್ನು ತಂದು ಕೊಡಲಿದೆ ಹಾಗೂ ಈ ಗ್ರಹಣವು ತುಂಬಾ ಫಲದಾಯಕವಾಗಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಆದಾಗ್ಯೂ, ಈ ಮೀನಾ ರಾಶಿಯವರು ಶತ್ರುಗಳಿಂದ ಸ್ವಲ್ಪ ದೂರವಿದ್ದರೆ ಒಳಿತು.  ಯಾವುದೇ ಕೆಲಸಕ್ಕೆ ಹೊರಡುವ ಮೊದಲು ಯೋಜನೆಯನ್ನು ಕೈಗೊಂಡು ಕಾರ್ಯರೂಪಕ್ಕೆ ತರುವ ಲಕ್ಷಣಗಳನ್ನು ಹೊಂದಿಕೊಂಡು ಹೋದರೆ ಒಳ್ಳೆಯದಾಗುತ್ತದೆ . ತಾಳ್ಮೆಯಿಂದಿರುವುದು ಉತ್ತಮ. ಇದು ನಿಮಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಹೀಗೆ ಈ 2022ರ 25 ನೇ ತಾರೀಕಿನಲ್ಲಿ ಆಗುವಂತಹ ಗ್ರಹಣದಿಂದ ಈ ನಾಲ್ಕು ರಾಶಿಯವರಿಗೆ ತುಂಬಾ ಅದೃಷ್ಟದಾಯಕವಾಗಿದೆ. ಇದಲ್ಲದೆ ಈ ಗ್ರಹಣದಿಂದ ಯಾವ ರಾಶಿಗಳಿಗೂ ಅನಾನುಕೂಲವಾಗುವಂತಹ ಸಂಭವಗಳು ಕಡಿಮೆಯಾಗಿದೆ. ಆದ್ದರಿಂದ ಎಲ್ಲಾ ರಾಶಿಯವರು ಈ ವರ್ಷ ಉತ್ತಮ ಕೆಲಸಗಳನ್ನು ಮಾಡಿಕೊಂಡು ಸಂತೋಷ ಮತ್ತು ಆರೋಗ್ಯದಿಂದ ಜೀವನವನ್ನು ಮುನ್ನಡೆಸಬಹುದು. ಆದ್ದರಿಂದ ನಿಮಗೆ ತಿಳಿದ ಎಲ್ಲಾ ಸ್ನೇಹಿತ ಮಿತ್ರರಿಗೆ ಈ ಗ್ರಹಣದ ಅದೃಷ್ಟ ಫಲವನ್ನು ಈ ಕೂಡಲೇ ಶೇರ್ ಮಾಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!