Life Insurance – ಪ್ರತಿ ತಿಂಗಳು 50 ಸಾವಿರಕ್ಕೂ ಹೆಚ್ಚು ಹಣ ಸಿಗುವ SBI ನ ಈ ಪಿಂಚಣಿ ಯೋಜನೆ ಬಗ್ಗೆ ಯಾರಿಗೂ ಗೊತ್ತಿಲ್ಲ

retire

ಇದೀಗ ಹೆಚ್ಚಿನ ಜನರು ಖಾಸಗಿ ವಲಯದಲ್ಲಿ(Private Sectors) ಕೆಲಸ ಮಾಡುತ್ತಿದ್ದಾರೆ ಮತ್ತು ತಮಗೆ ಬಂದ ಸಂಬಳವನ್ನು ಹೂಡಿಕೆ(invest) ಮಾಡಲು ಉತ್ತಮ ಪೆನ್ಷನ್ ಆಯ್ಕೆಗಳನ್ನು ಕೂಡಾ ಹುಡುಕುತ್ತಿದ್ದಾರೆ. ಆದ್ದರಿಂದ ಅವರು ನಿವೃತ್ತಿಯ ನಂತರ ಒಂದು ತಿಂಗಳವರೆಗೆ ಪಿಂಚಣಿಯನ್ನು (Pension) ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆಯನ್ನು (SBI life retire smart pension plan) ಅನ್ನು ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ(After retirement) ಮಾಸಿಕ ಪಿಂಚಣಿ (Monthly pension) ಪಡೆಯಲು ದೀರ್ಘಾವಧಿಯವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆ – SBI life retire smart pension plan

ನೀವೇನಾದರೂ ಈ SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆಯಲ್ಲಿ (SBI life retire smart pension plan) ಹೂಡಿಕೆ ಮಾಡಿದರೆ ಮಾತ್ರ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆ(SBI life retire smart pension plan) ಅರ್ಹತಾ ಮಾನದಂಡಗಳು ಮತ್ತು ಅದರ ಪ್ರಯೋಜನಗಳನ್ನು ತಿಳಿಸಿ ಕೊಡುತ್ತೇವೆ ಮತ್ತು SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆಗ 2023 ಗೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಈ ಕೆಳಗೆ ಕೊಡಲಾಗಿದೆ

lifee

SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆಯು ಒಂದು ಯುನಿಟ್-ಲಿಂಕ್ಡ್ ಇನ್ಸೂರೆನ್ಸ್ ಪ್ಲಾನ್ (Unit linked insurance plan)(ULIP) ಆಗಿದ್ದು, ಈ ಯೋಜನೆಯು ನಿಮ್ಮ ಹೂಡಿಕೆಯನ್ನು ಭವಿಷ್ಯಕ್ಕಾಗಿ ಉಳಿಸುವದರ ಜೊತೆಗೆ ಜೀವ ವಿಮಾ ರಕ್ಷಣೆಯನ್ನು(Life insurance security) ಕೂಡಾ ನೀಡುತ್ತದೆ. ಮತ್ತು ನೀವೇನಾದರೂ ನಿಮಗೆ ಹೊಂದಿಕೊಳ್ಳುವ ಮತ್ತು ಕೈಗೆಟುಕುವ ಹೂಡಿಕೆಯ ಯೋಜನೆಗಳ ಆಯ್ಕೆಯನ್ನು ಹುಡುಕುತ್ತಿದ್ದರೆ ಅವರಿಗೆ ಈ SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆ ಉತ್ತಮ ಆಯ್ಕೆ ಎಂದು ಹೇಳಬಹುದು.

SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ಯೋಜನೆಯ ಪ್ರಯೋಜನಗಳು :

ಈ ಯೋಜನೆಯು ಒಂದು ದೀರ್ಘಾವಧಿಯ ಹೂಡಿಕೆಯ ಯೋಜನೆಯಾಗಿದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಈ ಯೋಜನೆಯಲ್ಲಿ ಅನ್ವಯಿಸಬಹುದು, ಅಷ್ಟೇ ಅಲ್ಲದೆ ಗ್ರಾಹಕರು 5 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಕೂಡಾ ಇನ್ಸೂರೆನ್ಸ್ (Insurance) ಅನ್ನು ಹಿಂಪಡೆಯಲು ಇದು ಅನುಕೂಲವಾಗುತ್ತದೆ.

ಇದು (ULIP)programm ಆಗಿರುವುದರಿಂದ, ಫಲಾನುಭವಿಗಳು ಕಂಪನಿಯಿಂದ ಮರುಪಾವತಿಯನ್ನು ಪಡೆಯುವ ಸಮಯದಲ್ಲಿ ಮಾರುಕಟ್ಟೆ ಮೌಲ್ಯದೊಂದಿಗೆ ಆದಾಯವನ್ನು ಪಡೆದುಕೊಳ್ಳುತ್ತಾರೆ. ಕಂಪನಿಗಳು ಪ್ರೀಮಿಯಂನಲ್ಲಿ 101% ಲಾಭವನ್ನು (profit) ನೀಡುವುದಾಗಿ ಭರವಸೆ ನೀಡುತ್ತವೆ.

ಈ ಇದು SBI ಲೈಫ್ ರಿಟೈರ್ ಸ್ಮಾರ್ಟ್ ಇನ್ಶೂರೆನ್ಸ್ ಯೋಜನೆಯಲ್ಲಿ ಸಾವಿನ ಪ್ರಯೋಜನಗಳನ್ನು (deaths benifits)ಪಡೆದುಕೊಳ್ಳಬಹುದು. ನಾಮಿನಿಗಳು ಪ್ರೀಮಿಯಂನ ಮರುಪಾವತಿಯನ್ನು ಕ್ಲೈಮ್ ಮಾಡಬಹುದು ಮತ್ತು ಅದರ ಜೊತೆಗೆ ಅವರು ಮಾರ್ಕೆಟ್ ದರಗಳ (market price) ಪ್ರಕಾರ ಫಂಡ್ ಮೌಲ್ಯದ 1.5% ಅನ್ನು ಪಡೆಯುತ್ತಾರೆ. ನಾಮಿನಿಯು ಎಲ್ಲಾ ಪ್ರೀಮಿಯಂಗಳನ್ನು ಹಿಂದಿರುಗಿಸಲು ಬಯಸಿದರೆ ನಂತರ ಅವರು ಮರಣದ ದಿನಾಂಕದವರೆಗೆ ಅರ್ಜಿದಾರರ 105% ಪಾವತಿಸಿದ ಪ್ರೀಮಿಯಂಗಳನ್ನು ಸಹ ಪಡೆಯುತ್ತಾರೆ.

ಜೀವ ವಿಮೆಯಲ್ಲಿ (Life insurance) ಹೂಡಿಕೆ (Deposit) ಮಾಡಲು ವಾರ್ಷಿಕವಾಗಿ ಆದಾಯ ತೆರಿಗೆ ರಿಟರ್ನ್ (yearly income tax return)ಸಲ್ಲಿಸುವಾಗ ನೀವು ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಉಳಿತಾಯವನ್ನು ಕ್ಲೈಮ್ (we can claim the tax savings) ಮಾಡಬಹುದು.

SBI ಲೈಫ್ ರಿಟೈರ್ ಸ್ಮಾರ್ಟ್ ಯೋಜನೆಯ ಅರ್ಹತೆಗಳು :

SBIಲೈಫ್ ರಿಟೈರ್ ಸ್ಮಾರ್ಟ್ ಪೆನ್ಷನ್ ಪ್ಲಾನ್ ಯೋಜನೆಗೆ ಅರ್ಜಿದಾರರ ಕನಿಷ್ಠ ವಯಸ್ಸು 30 ಆಗಿರಬೇಕು ಮತ್ತು ಅರ್ಜಿದಾರರ ಗರಿಷ್ಠ ವಯಸ್ಸು 60 ವರ್ಷಗಳಿಗಿಂತ ಹೆಚ್ಚಿರಬಾರದು

ಮೆಚ್ಯೂರಿಟಿಯನ್ನು ಪಡೆಯಲು ಗರಿಷ್ಠ ವಯಸ್ಸು 70 ವರ್ಷಗಳು ಹೊಂದಿರಬೇಕು.

ಅರ್ಜಿದಾರರು 10 ವರ್ಷಗಳಿಂದ 35 ವರ್ಷಗಳ ನಡುವಿನ ಪಾಲಿಸಿಯನ್ನು ಆಯ್ಕೆ ಮಾಡಬಹುದು.

ನೀವು ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಲು ಬಯಸಿದರೆ ನೀವು ನಿಯಮಿತ ಪ್ರೀಮಿಯಂನಲ್ಲಿ(unlimited primeum) 2500 ಅಥವಾ ಲಿಮಿಟೆಡ್ ಪ್ರೀಮಿಯಂನಲ್ಲಿ (limited primium) 5000 ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕನಿಷ್ಠ 1 ಲಕ್ಷದ ಮೊತ್ತವನ್ನು ಒಂದೇ ಸಮಯದಲ್ಲಿ ಕೂಡಾ ಪಾವತಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಅರ್ಜಿ ಸಲ್ಲಿಸುವ ವಿಧಾನ:

ಇನ್ನು ಈ ಯೋಜನೆಗೆ ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ನೀವೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಿಸಿದರೆ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿರಿ:

ಮೊದಲಿಗೆ, ಎಸ್‌ಬಿಐ ಲೈಫ್‌ನ ಅಧಿಕೃತ ವೆಬ್‌ಸೈಟ್‌ಗೆ(Official website) https://www.sbilife.co.in/ ಭೇಟಿ ನೀಡಿ.

ಅದರ ನಂತರ ವೈಯಕ್ತಿಕ ಜೀವ ವಿಮಾ ಯೋಜನೆಯನ್ನು(personal life insurance plans) ಆರಿಸಿಕೊಳ್ಳಿ.

ಈಗ ನೀವು ನಿವೃತ್ತಿ ಯೋಜನೆಗಳ (retirements plans) ಫಿಲ್ಟರ್ ಅನ್ನು ಆಯ್ಕೆ ಮಾಡಿಕೊಂಡು ಮತ್ತು ಅದರ ನಂತರ SBI ಲೈಫ್ ರಿಟೈರ್ ಸ್ಮಾರ್ಟ್ ಸ್ಕೀಮ್ ಅನ್ನು ಆಯ್ಕೆ ಮಾಡಿ, ನಂತರ ಹೊಸ ಪುಟಕ್ಕೆ ರೀ ಡೈರೆಕ್ಟ್ ಆಗುತ್ತೆ.

ಅಲ್ಲಿ ನೀವು SBI ಲೈಫ್ ರಿಟೈರ್ ಸ್ಮಾರ್ಟ್ ಪಿಂಚಣಿ ವಿಮಾ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ನಿಮಗೆ ಸಂಬಂಧಿಸಿದ ವೈಯಕ್ತಿಕ ವಿವರಗಳನ್ನು (personal information) ನಮೂದಿಸಬೇಕಾಗುತ್ತದೆ.

ಅದರ ನಂತರ, ನಿಮ್ಮ ವರ್ಗಕ್ಕೆ ಅನುಗುಣವಾಗಿ ನೀವು ವಿಮಾ ಯೋಜನೆಯನ್ನು ಆಯ್ಕೆ ಮಾಡಬೇಕು ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಬೇಕು.

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಇದನ್ನೂ ಓದಿ – ಈ ವರ್ಗದ ಜನರ ಗೃಹಲಕ್ಷ್ಮಿ & ಅನ್ನಭಾಗ್ಯದ ಹಣ ರದ್ದು.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ , @ahara.kar.nic.in/

ಇದನ್ನೂ ಓದಿ – Vivo Mobiles – ವಿವೋದ ಮತ್ತೆರಡು ಹೊಸ ಸ್ಮಾರ್ಟ್ ಫೋನ್ಸ್   ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

ಇದನ್ನೂ ಓದಿ –  Free LPG – ಇನ್ನೂ ಮುಂದೆ  ಬಿಪಿಎಲ್‌ ಕಾರ್ಡ್‌ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!