DSLR ಕ್ಯಾಮೆರಾ ಗೆ ಸೆಡ್ಡು ಹೊಡಿಯೋ 108MP ಕ್ಯಾಮೆರಾದ ಗ್ಯಾಲಕ್ಸಿ F54 5G ಸ್ಮಾರ್ಟ್​ಫೋನ್ ರಿಲೀಸ್, ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

Picsart 23 06 10 12 44 39 336 scaled

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಹೊಸದಾಗಿ ಬಿಡುಗಡೆಯಾದ Samsung Galaxy F54 5G ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. Samsung Galaxy F54 5G ಬೆಲೆ ಎಷ್ಟು? ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಂಸುಂಗ್ ಗ್ಯಾಲಕ್ಸಿ(Samsung Galaxy) F54 5G phone 2023: 

galaxy m54 5g samsung

Samsung Galaxy F54 5G ಮೊಬೈಲ್ ಅನ್ನು 6ನೇ ಜೂನ್ 2023 ರಂದು ಬಿಡುಗಡೆ ಮಾಡಲಾಯಿತು. Samsung Galaxy F54 5G ಕಂಪನಿಯ F ಸರಣಿಯಲ್ಲಿ ಹೊಸದಾಗಿ ಪ್ರವೇಶ ಪಡದಿದೆ. ಬೃಹತ್ ಬ್ಯಾಟರಿಯ ವಿನ್ಯಾಸ ಮತ್ತು ಕ್ಯಾಮೆರಾಗಳ ಮೇಲೆ ಬಲವಾದ ಗಮನವನ್ನು ಹೊಂದಿದೆ. ಅದರ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್(flipkart), ಸ್ಯಾಮ್ಸಂಗ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಸಿಗಲಿದೆ. Samsung Galaxy F54 5G ಸ್ಮಾರ್ಟ್ ಫೋನ್‌ನ ಬಳಕೆದಾರರು ತಮ್ಮ ಮೊದಲ ಅನಿಸಿಕೆಗಳು ಈ ಕೆಳಗಿನಂತಿವೆ.

Samsung Galaxy F54 5G ಯ ಪ್ರಮುಖ ವಿನ್ಯಾಸ ವಿಶ್ಲೇಷಣೆ ಇಲ್ಲಿದೆ :

ಡಿಸ್ಪ್ಲೇ (Display):

phone

 1.  ಈ Samsung Galaxy F54 5Gಯ ಸ್ಮಾರ್ಟ್ ಫೋನ್ 6.70 ಇಂಚಿನ ಡಿಸ್ಪ್ಲೇ ಜೊತೆಗೆ ಉತ್ತಮ120hz ರಿಫ್ರೆಶ್ ರೇಟ್ ಹೊಂದಿರುವುದಾಗಿದೆ.
 2. ಈ ಸ್ಮಾರ್ಟ್ ಫೋನ್ 2400x1080px ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
 3. ಬಲವಾದ ಕಾರ್ಯಕ್ಷಮತೆಗಾಗಿ MediaTek ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ.
  ಆಕ್ಟಾ-ಕೋರ್ Samsung Exynos 1380 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
  Samsung Galaxy F54 5G ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ.

Untitled 1 scaled

ಕ್ಯಾಮೆರಾ (Camera):

camera

 1.  Samsung Galaxy F54 5G  ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ. 108MP ಪ್ರಾಥಮಿಕ ಕ್ಯಾಮೆರಾ,8-mp ಕ್ಯಾಮರಾ, ಮತ್ತು 2-mp ಕ್ಯಾಮರಾ ಒಳಗೊಂಡಿದೆ.
 2.    ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 32mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಬ್ಯಾಟರಿ (Battery):

bayt

 1. ಈ  Samsung Galaxy F54 5Gಯು 6000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
 2.  25W ವೇಗದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.

telee

ಸಂಗ್ರಹಣೆ (Storage):

Samsung Galaxy F54 5G 8 gb RAM + 256 GB ಸ್ಟೋರೇಜ್ ಅನ್ನು ಒಳಗೊಂಡಿದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್:

 1. ಫಿಂಗರ್‌ಪ್ರಿಂಟ್ ( ಬದಿಯಲ್ಲಿ ) ,ಆಂಬಿಯೆಂಟ್ ಲೈಟ್ ಸೆನ್ಸರ್, ಅಕ್ಸೆಲೆರೊಮೀಟರ್ , ಗೈರೊಸ್ಕೋಪ್ , ದಿಕ್ಸೂಚಿ ಮತ್ತು ಬಾರೋಮೀಟರ್‌ನಂತಹ ಪ್ರಮುಖ ಸೆನ್ಸರ್ಗಳನ್ನು ಹೊಂದಿದೆ.
 2. ಡುಯಲ್ ಸಿಮ್ ಸಿಸ್ಟಮ್ ಹೊಂದಿರುತ್ತದೆ SIM1: ನ್ಯಾನೋ, SIM2: ನ್ಯಾನೋ
 3. ಭಾರತದಲ್ಲಿ ಸ್ಮಾರ್ಟ್ ಫೋನ್ 5G ಬೆಂಬಲಿತವಾಗಿದೆ
 4. 256GB ಆಂತರಿಕ ಸಂಗ್ರಹಣೆ, 1 TB ವರೆಗೆ ವಿಸ್ತರಿಸಬಹುದಾಗಿದೆ.
 5. Samsung Galaxy F54 5G ಯು Android 13 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ OneUI 5 ಅನ್ನು ರನ್ ಮಾಡಿ ಕಾರ್ಯನಿರ್ವಹಿಸುತ್ತದೆ.

Samsung Galaxy F54 5G ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:

 1. ಮೆಟಿಯರ್ ಬ್ಲೂ(metiyar blue) 
 2.  ಸ್ಟಾರ್‌ಡಸ್ಟ್ ಸಿಲ್ವರ್ (star dust silver)

Samsung Galaxy F54 5G 2023ರ ಬೆಲೆ(price):

ಭಾರತದಲ್ಲಿ Samsung Galaxy F54 5G ಬೆಲೆ ರೂ. 29,999 ರಿಂದ ಪ್ರಾರಂಭವಾಗಿದೆ ಎಂದು ತಿಳಿದಿದೆ. ಉತ್ತಮವಾದ ವಿಶೇಷತೆಯನ್ನು ಹೊಂದಿರುವ ಈ ಮಧ್ಯಮ ಶ್ರೇಣಿಯ ಫೋನನ್ನು ನೀವೇನಾದರೂ ಖರೀದಿಸಬೇಕೆಂದಿದ್ದರೆ ಈ ಲೇಖನವು ಈ ಫೋನಿನ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.ಇಂತಹ ಉತ್ತಮವಾದ ಮೊಬೈಲ್ ಫೋನ್ Samsung Galaxy F54 5G ರ  ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!