Home » ಮುಖ್ಯ ಮಾಹಿತಿ » ಮಹಿಳೆಯರೇ ರೂಲ್ಸ್ ನೋಡಿ, ಬಸ್ ಹತ್ತಿ! Free Bus Travel Rules, Shakti Yojana Rules

ಮಹಿಳೆಯರೇ ರೂಲ್ಸ್ ನೋಡಿ, ಬಸ್ ಹತ್ತಿ! Free Bus Travel Rules, Shakti Yojana Rules

Picsart 23 06 10 19 01 56 999 scaled

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಕಾಂಗ್ರೆಸ್ ಸರ್ಕಾರದ ಮಹತ್ವದ ಘೋಷಣೆಯಾಗಿರುವ ಉಚಿತ ಬಸ್ ಪ್ರಯಾಣದ ಯೋಜನೆ ಅಂದರೆ ಶಕ್ತಿ ಯೋಜನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ಜೂನ್ 11ರಂದು ಈ ಯೋಜನೆ ಜಾರಿಗೆ ಬರಲಿದೆ. ಹಾಗೆಯೇ  ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯ ಕುರಿತು ಸರ್ಕಾರವು ಈಗಾಗಲೇ ನಿಯಮಗಳನ್ನು ಬಿಡುಗಡೆ ಮಾಡಿದೆ. ಇದರ ಕೆಲವು ಮಾರ್ಗಸೂಚಿಗಳು ಅಥವಾ ರೂಲ್ಸ್(Rules) ಬಗ್ಗೆ ನಿಮಗೆ ಈ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುವ ಮುನ್ನ ಈ ರೂಲ್ಸ್  ತಿಳಿದುಕೊಳ್ಳಲೇಬೇಕು:

ಎಲ್ಲರೂ ಸಂತೋಷದಿಂದ ಕಾಯುತ್ತಿರುವ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೆ ಬರಲು ಎಲ್ಲರೂ ಕ್ಷಣಗಣನೆಯಲ್ಲಿ ಕಾಯುತ್ತಿದ್ದಾರೆ. ಇದರ ನಡುವೆ ಕೆಲವು ರೂಲ್ಸ್ ಗಳು ಜಾರಿಗೆ ಬಂದಿವೆ. ಈ ಮಾರ್ಗ ಸೂಚನೆಗಳನ್ನು ನೀವು ಕಡ್ಡಾಯವಾಗಿ ತಿಳಿದುಕೊಂಡು ನಂತರವೇ ಬಸ್ ಹತ್ತ ಬೇಕಾಗುತ್ತದೆ. ಈ ನಿಗಮಗಳ ಅಂದಾಜಿನ ಪ್ರಕಾರ ಉಚಿತ ಫಲಾನುಭವಿಗಳ ಸಂಖ್ಯೆ ತಿಂಗಳಿಗೆ ಒಂದು ಕೋಟಿ ದಾಟಲಿದೆ. ನಾಲ್ಕು ನಿಗಮಗಳಲ್ಲಿ ಬಿ ಎಂ ಟಿ ಸಿ ಯನ್ನು ಹೊರತುಪಡಿಸಿ ಮಹಿಳೆಯರು ಪ್ರಯಾಣಿಸಬಹುದಾದ ಒಟ್ಟು ಬಸ್‌ಗಳ ಸಂಖ್ಯೆ 18,703 ಆಗಿದೆ. ಈ ಬಸವಗಳಲ್ಲಿ ಪ್ರಯಾಣವನ್ನು ಬೆಳೆಸಲು ಮಾರ್ಗಸೂಚಿಗಳು ಕೆಳಗಿನಂತಿವೆ :

Untitled 1 scaled

ಬಸ್ಸಿನಲ್ಲಿ ಪ್ರಯಾಣ ಮಾಡಲು ಕೆಲವು ನಿಯಮಗಳು:

  1.  ಕರ್ನಾಟಕದ ಎಲ್ಲಾ ಮಹಿಳಾ ನಿವಾಸಿಗಳಿಗೆ ಉಚಿತ ಬಸ್ ಪ್ರಯಾಣ.
  2.  6 ವರ್ಷದಿಂದ ಹಿಡಿದು 12 ವರ್ಷದ ಬಾಲಕಿಯರಿಗೂ ಕೂಡ ಉಚಿತ ಬಸ್ ಪ್ರಯಾಣ.
  3.  ಬಸ್ ಪ್ರಯಾಣ ಮಾಡಲು ಯಾವುದಾದರು ಗುರುತಿನ ಚೀಟಿ ಕಡ್ಡಾಯವಾಗಿ ಇರಬೇಕು
  4.  ಲೈಂಗಿಕ ಅಲ್ಪಸಂಖ್ಯಾತರಿಗೂ ಉಚಿತ ಪ್ರಯಾಣ
  5.  ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಮಾತ್ರ ಪ್ರಯಾಣವನ್ನು ಬೆಳೆಸಬಹುದು.
  6.  ಖಾಸಗಿ ಬಸ್ಸುಗಳು ಹಾಗೂ ಹೊರ ರಾಜ್ಯದ ಬಸುಗಳಲ್ಲಿ ಫ್ರೀ ಇರುವುದಿಲ್ಲ
  7.  ಎಸಿ ಹಾಗೂ ಸ್ಲೀಪರ್ ಬಸ್ಗಳಲ್ಲಿ ಉಚಿತ ಪ್ರಯಾಣ ಇರುವುದಿಲ್ಲ
  8.  ಹೆಚ್ಚು ಲಗೇಜ್ ಇದ್ದರೆ ಹಣವನ್ನು ಪಾವತಿಸಬೇಕು
  9.  ರಾಜ್ಯದ ಎಲ್ಲಿಂದ ಎಲ್ಲಿಯವರೆಗಾದರೂ ಪ್ರಯಾಣವನ್ನು ಉಚಿತವಾಗಿ  ಬೆಳೆಸಬಹುದು.

telee

ಈ ಮೇಲಿನ ನಿಯಮಗಳನ್ನು ತಿಳಿದುಕೊಂಡು ನಾಳೆಯಿಂದ ಎಲ್ಲಾ ಕರ್ನಾಟಕದ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣವನ್ನು ಬೆಳೆಸಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಹಾಗಾಗಿ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಮಹಿಳೆಯರಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

About

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *