Category: ರಿವ್ಯೂವ್

  • ಮಾರುತಿ ಕಾರಿಗೆ ಮುಗಿಬಿದ್ದ ಗ್ರಾಹಕರು..! 5.54 ಲಕ್ಷದ ಈ ಕಾರಿನ ಮೈಲೇಜ್ 34 ಕಿ.ಮೀ!!

    IMG 20240626 WA0003

    ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿದೆ ಮಾರುತಿ ಸುಜುಕಿಯ ವ್ಯಾಗನ್ಆರ್ (Maruti Suzuki WagonR): ಇಂದು ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಕಾರುಗಳ ಮಾರಾಟದಲ್ಲಿ ಭಾರೀ ಪೈಪೋಟಿ ಇದ್ದು, ಎಲ್ಲಾ ಕಂಪನಿಗಳು ತಮ್ಮ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಅದರಲ್ಲೂ ಹೆಚ್ಚು ಜನಪ್ರಿಯತೆ ಮತ್ತು ಗುರುತಿಸಿಕೊಂಡಿರುವ ಕಂಪನಿ ಎಂದರೆ ಮಾರುತಿ ಸುಜುಕಿ. ಮಾರುತಿ ಸುಜುಕಿ ಕಂಪನಿ (maruthi suzuki company) ಕೂಡ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಲ್ಲಿ ಕಾರುಗಳನ್ನು…

    Read more..


  • Samsung QLED TV:   ಮತ್ತೊಂದು ಲೇಟೆಸ್ಟ್​ ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಬಿಡುಗಡೆ!

    IMG 20240625 WA0001

    4k ಲೇಟೆಸ್ಟ್ ಸ್ಮಾರ್ಟ್ (4k latest smart TV) ಟಿವಿಯನ್ನು ಬಿಡುಗಡೆ ಮಾಡಿದ ಸ್ಯಾಮ್ ಸಂಗ್! ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ ಸಂಗ್ (Samsung) ಇಂದು ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ಸ್ಯಾಮ್ ಸಂಗ್ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ವಿಶಿಷ್ಟ ಮತ್ತು ಉತ್ತಮ ಫಿಚರ್ಸ್ ಗಳ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಕೇವಲ ಸ್ಮಾರ್ಟ್ ಫೋನ್ ಗಳೊಂದೇ ಅಲ್ಲ ಅದರ ಹೊರತಾಗಿ, ವಿವಿಧ ಎಲೆಕ್ಟ್ರಾನಿಕ್ ವಸ್ತುಗಳು…

    Read more..


  • Tata Cars: ಕಡಿಮೆ ಬೆಲೆಗೆ ಸಖತ್ ಫೀಚರ್ ಸೀಟ್‌ ಇರುವ ಟಾಟಾ ಕಾರ್ ಬಿಡುಗಡೆ

    IMG 20240616 WA0007

    ಕಾರು ಖರೀದಿಸುವವರಿಗೆ ಒಂದು ಖುಷಿಯ ಸುದ್ದಿ! ಟಾಟಾ ಮೋಟಾರ್ಸ್(Tata Motors) ಮತ್ತೊಮ್ಮೆ ಗ್ರಾಹಕರ ಮನ ಗೆದ್ದಿದೆ! ಕಡಿಮೆ ಬೆಲೆಯಲ್ಲೇ ಸುಸಜ್ಜಿತ ಹವಾನಿಯಂತ್ರಿತ (Ventilated) ಸೀಟ್‌ಗಳುಳ್ಳ ಹೊಸ ಕಾರನ್ನು ಟಾಟಾ ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ನೀವು ಓದಿದ್ದು ನಿಜ! ಈಗ ಕೈಗೆಟುಕುವ ದರದಲ್ಲಿ ಟಾಟಾ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್‌(Ventilated Seat) ಗಳ ಐಷಾರಾಮಿ ಅನುಭವವನ್ನು ಪಡೆಯಬಹುದು. ಈ ಫೀಚರ್ ಯಾವ ಕಾರಿನಲ್ಲಿ ಲಭ್ಯವಿದೆ ಮತ್ತು ಅದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ…

    Read more..


  • ಹೊಸ ಲುಕ್‌ ನಲ್ಲಿ ಪಲ್ಸರ್ ಬೈಕ್ ಲಾಂಚ್..! ಖರೀದಿಗೆ ಮುಗಿಬಿದ್ದ ಗ್ರಾಹಕರು!

    IMG 20240616 WA0004

    ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ, ಹೊಸ ಲುಕ್ ಪಡೆದ N160! ಇಂದು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದ ಹಲವಾರು ವಾಹನಗಳನ್ನು ಮಾರುಕಟ್ಟೆಯಲ್ಲಿ ಕಾಣುತ್ತೇವೆ. ಹಾಗೆಯೇ  ಹಲವಾರು ವಾಹನ ತಯಾರಿಕಾ ಕಂಪನಿಗಳು ಅತ್ಯಂತ ಹೆಸರು ವಾಸಿಯಾಗಿವೆ. ಅದರಲ್ಲಿ ಬಜಾಜ್ ಆಟೋ ಲಿಮಿಟೆಡ್ (Bjaj Auto Limited) ಕೂಡ ಒಂದು. ಇಂದು ಬಜಾಜ್ ಹೆಚ್ಚು ಜನಪ್ರಿತೆಯನ್ನು ಹೊಂದಿದ್ದು, ಹಲವಾರು ವಿವಿಧ ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅವುಗಳ ಸಾಲಿನಲ್ಲಿ ದ್ವಿಚಕ್ರ ವಾಹನಗಳು ಹೆಚ್ಚು ಹೆಸರುವಾಸಿಯಾಗಿವೆ. NS ಎಂದ ಕೂಡಲೇ ಮೊದಲಿಗೆ ನೆನಪಗೋದು ಬಜಾಜ್ ಕಂಪನಿ,…

    Read more..


  • ಹೊಸ ಟಾಟಾ ಕಾರ್ ಗಳ ಅಬ್ಬರ , ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಸಿಯೆರಾ EV!

    new tata cars

    ಟಾಟಾ ಕಾರ್ (Tata Car) ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಟಾಟಾ ಸಿಯೆರಾ(Tata Sierra) ಎಲೆಕ್ಟ್ರಿಕ್ ಕಾರು ಬರುತ್ತಿದೆ!ಟಾಟಾ ವಾಹನ ತನ್ನ ಪ್ರಿಮಿಯಂ ಎಲೆಕ್ಟ್ರಿಕಲ್ ಕಾರುಗಳ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ! ಹ್ಯಾರಿಯರ್ ಇವಿ(Harrier EV)ಯ ಎಲೆಕ್ಟ್ರಿಕಲ್ ರೂಪಾಂತರವನ್ನು ಬಿಡುಗಡೆ ಮಾಡಿದ ಟಾಟಾ, ಈಗ ಟಾಟಾ ಸಿಯೆರಾ ಇಲಿಟಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಬನ್ನಿ ಹಾಗಿದ್ದರೆ, ಇದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೊಣ. ಟಾಟಾ ಮೋಟಾರ್ಸ್‌(Tata Motors) ಪ್ರೀಮಿಯಂ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ನಿರಂತರವಾಗಿ ಮುಂದಾಗಿದೆ. ಈ ಪ್ರಯತ್ನದ…

    Read more..


  • Bajaj CNG: ಅತೀ ಹೆಚ್ಚು ಮೈಲೇಜ್ ಕೊಡುವ ಬಜಾಜ್‌ CNG ಬೈಕ್‌  ಬಿಡುಗಡೆ‌

    bajaj cng

    ಹೊಸ ಬೈಕ್‌ ಕೊಳ್ಳುವವರು ಇಲ್ಲಿ ಗಮನಿಸಿ, ಬಜಾಜ್‌ CNG ಬೈಕ್‌ ಶೀಘ್ರದಲ್ಲೇ ಭರ್ಜರಿ ಎಂಟ್ರಿ ಕೊಡಲಿದೆ. ‘ಮೈಲೇಜ್‌ ಕಾ ಬಾಪ್‌’ ಎಂದು ಕರೆಯಲ್ಪಡುವ ಈ ಬೈಕ್ ಸಾಮಾಜಿಕ ಜಾಲತಾಣ(social media)ಗಳಲ್ಲಿ ಧೂಳು ಎಬ್ಬಿಸಿದೆ. ಹಾಗಾದರೆ, ಮೊದಲ ಸಿಎನ್‌ಜಿ ಬೈಕ್‌ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಎಷ್ಟು ಮೈಲೇಜ್‌(mileage) ಕೊಡಬಹುದು, ವಿನ್ಯಾಸ ಹೇಗಿರುತ್ತದೆ, ಕಾರ್ಯಕ್ಷಮತೆ ಹೇಗಿರುತ್ತದೆ ಎಂಬ ಪ್ರಶ್ನೆಗಳು ಸಾರ್ವಜನಿಕರ ಮನದಲ್ಲಿ ಮೂಡುವುದು ಸಹಜ. ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲು ಬಜಾಜ್‌ ಸಿದ್ಧವಾಗಿದೆ. ಸಿಎನ್‌ಜಿ ಬೈಕ್‌…

    Read more..


  • Mahindra car : ‘ ಮಹಿಂದ್ರಾ ಹೊಸ ಕಾರಿಗೆ ಮುಗಿಬಿದ್ದ ಗ್ರಾಹಕರು..20 Km ಮೈಲೇಜ್!

    mahindra XUV 3XO

    ಮಹೀಂದ್ರಾ (Mahindra) ಸಂಸ್ಥೆಯ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಎಸ್‌ಯುವಿ ಖರೀದಿಸಲು ಕ್ಯೂ ನಿಂತ ಜನರು! ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನ ತಯಾರಿಕಾ ಕಂಪನಿಗಳ ವಾಹನಗಳನ್ನು ನಾವು ನೋಡುತ್ತೇವೆ. ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳನ್ನು ಒಳಗೊಂಡ ವಾಹನಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ಹಾಗೆ ನೋಡುವುದಾದರೆ ಇಂದು ಭಾರತದಲ್ಲಿ ಹಲವಾರು ವಾಹನ ತಯಾರಿಕ ಸಂಸ್ಥೆಗಳಿವೆ. ಅದರಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವಂತಹ ವಾಹನ ತಯಾರಿಕಾ ಸಂಸ್ಥೆ ಎಂದರೆ ಅದು ಮಹೀಂದ್ರಾ ಸಂಸ್ಥೆ. ಇದೀಗ ಮಹೀಂದ್ರಾ ಸಂಸ್ಥೆಯು…

    Read more..


  • Tata Cars : ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಡೀಟೇಲ್ಸ್ !

    IMG 20240612 WA0001

    ಕಾರು ಖರೀದಿಸಲು ಯೋಚಿಸುತ್ತಿದ್ದೀರಾ?   ಹಾಗಿದ್ದರೆ, ಈ ನ್ಯೂಸ್ ನೀವು ತಿಳಿದುಕೊಳ್ಳಲೇಬೇಕು. ಟಾಟಾ ಪಂಚ್ EV(Tata Panch EV) ಗೆ ಭರ್ಜರಿ ಡಿಸ್ಕೌಂಟ್! ಈ ಅವಕಾಶ ಬಿಟ್ಟರೆ ಮತ್ತೆ ಸಿಗದು! ಟಾಟಾ ಪಂಚ್ ಮೇಲೆ ಭರ್ಜರಿ ಆಫರ್ : ಜನಪ್ರಿಯ ಸ್ವದೇಶಿ ಕಾರು ತಯಾರಕ ಟಾಟಾ ಮೋಟಾರ್ಸ್(Tata motors) ತನ್ನ ನಾಲ್ಕನೇ ಎಲೆಕ್ಟ್ರಿಕ್ ಮಾದರಿಯಾಗಿ ಟಾಟಾ ಪಂಚ್ EV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಕಾರು(Electric Car) ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ತಕ್ಷಣವೇ ಹೊಸ ಆಕರ್ಷಕ…

    Read more..


  • ಹೊಸ ಹೀರೊ ಕ್ಸೂಮ್ ಕಾಂಬ್ಯಾಟ್ ಎಡಿಷನ್ ಬಿಡುಗಡೆ; ಖರೀದಿಗೆ ಮುಗಿಬಿದ್ದ ಜನ

    IMG 20240612 WA0000

    ಹೊಸ ಫೈಟರ್ ಜೆಟ್ ಲುಕ್‌ನೊಂದಿಗೆ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್(Combat Edition) ಬಿಡುಗಡೆ! ಭಾರತೀಯ ಶೈಲಿಯ ಸ್ಪರ್ಧೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ ಹೀರೋ ವೆಹಿಕಲ್ಸ್ ಮತ್ತು ಸ್ಕೂಟರ್ಸ್ ಹೊಸ ಫೈಟರ್ ಜೆಟ್‌ನಂತಹ ಲುಕ್‌ನೊಂದಿಗೆ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕ್ಸೂಮ್(xoom) ಸ್ಕೂಟರ್ ಶ್ರೇಣಿಯನ್ನು ಪರಿಚಯಿಸಿದ್ದ ಹೀರೋ ಕಂಪನಿಯು, ಈಗ ಅದರ ಹೊಸ ವೆರಿಯಂಟ್ ಆಗಿರುವ ಕಾಂಬ್ಯಾಟ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ದೆಹಲಿಯ ಎಕ್ಸ್ ಶೋರೂಂ(Ex-Show room) ದರದಲ್ಲಿ ರೂ. 80,967 ಗಳ ಬೆಲೆಯಲ್ಲಿ…

    Read more..