bank new rules scaled

RBI New Rules: ಸಾಲ ಇದ್ದವರಿಗೆ ಬಂಪರ್ ನ್ಯೂಸ್! ಇನ್ಮುಂದೆ ‘ದಂಡ’ ಕಟ್ಟುವ ಹಾಗಿಲ್ಲ; ಏನಿದು ಆರ್‌ಬಿಐನ 6 ಹೊಸ ರೂಲ್ಸ್?

Categories:
WhatsApp Group Telegram Group

🏦 ಪ್ರಮುಖ 6 ಬದಲಾವಣೆಗಳು

  • ಸಿಬಿಲ್ ಅಪ್ಡೇಟ್: ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಅಪ್ಡೇಟ್ ಆಗಲಿದೆ.
  • ಶೂನ್ಯ ದಂಡ: ಸಾಲವನ್ನು ಅವಧಿಗೆ ಮುನ್ನ ತೀರಿಸಿದರೆ ದಂಡ ಇಲ್ಲ (Foreclosure Charges 0%).
  • ₹100 ಪರಿಹಾರ: ವಿಫಲ ವಹಿವಾಟಿಗೆ ಬ್ಯಾಂಕ್‌ನಿಂದಲೇ ಪರಿಹಾರ.
  • ನಾಮಿನಿ: ಜಂಟಿ ಖಾತೆಗೆ 4 ನಾಮಿನಿಗಳ ಅವಕಾಶ.
  • ಬಡ್ಡಿ ಇಳಿಕೆ: ಸಿಬಿಲ್ ಸುಧಾರಿಸಿದರೆ ತಕ್ಷಣ ಬಡ್ಡಿ ದರ ಕಡಿಮೆ ಮಾಡಬಹುದು.

 ಪ್ರಮುಖ 6 ಬದಲಾವಣೆಗಳು

  • ಸಿಬಿಲ್ ಅಪ್ಡೇಟ್: ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಅಪ್ಡೇಟ್ ಆಗಲಿದೆ.
  • ಶೂನ್ಯ ದಂಡ: ಸಾಲವನ್ನು ಅವಧಿಗೆ ಮುನ್ನ ತೀರಿಸಿದರೆ ದಂಡ ಇಲ್ಲ (Foreclosure Charges 0%).
  • ₹100 ಪರಿಹಾರ: ವಿಫಲ ವಹಿವಾಟಿಗೆ ಬ್ಯಾಂಕ್‌ನಿಂದಲೇ ಪರಿಹಾರ.
  • ನಾಮಿನಿ: ಜಂಟಿ ಖಾತೆಗೆ 4 ನಾಮಿನಿಗಳ ಅವಕಾಶ.
  • ಬಡ್ಡಿ ಇಳಿಕೆ: ಸಿಬಿಲ್ ಸುಧಾರಿಸಿದರೆ ತಕ್ಷಣ ಬಡ್ಡಿ ದರ ಕಡಿಮೆ ಮಾಡಬಹುದು.

ಬೆಂಗಳೂರು: “ಗ್ರಾಹಕನೇ ದೇವರು” ಎಂಬ ಮಾತು ಬ್ಯಾಂಕಿಂಗ್ ವಲಯದಲ್ಲಿ ನಿಜವಾಗುವ ಕಾಲ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ರ ಆರಂಭದಿಂದಲೇ ಗ್ರಾಹಕರ ಪರವಾದ 6 ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದೆ. ಬ್ಯಾಂಕ್‌ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿ, ಜನಸಾಮಾನ್ಯರಿಗೆ ಹಣ ಉಳಿಸಲು ಈ ನಿಯಮಗಳು ಸಹಕಾರಿಯಾಗಲಿವೆ.

ಅವು ಯಾವವು? ಇಲ್ಲಿದೆ ಸಂಪೂರ್ಣ ವಿವರ:

bank new rules 2026
{“remix_data”:[],”remix_entry_point”:”challenges”,”source_tags”:[],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:1},”is_sticker”:false,”edited_since_last_sticker_save”:true,”containsFTESticker”:false}

1. ಸಾಲ ತೀರಿಸಲು ದಂಡ ಇಲ್ಲ (Zero Foreclosure Charges):

ಹಿಂದೆ ನೀವು ಸಾಲವನ್ನು (Home/Car/Personal Loan) ಅವಧಿಗೂ ಮುನ್ನವೇ ತೀರಿಸಲು ಹೋದರೆ ಬ್ಯಾಂಕ್‌ಗಳು 2% ರಿಂದ 4% ದಂಡ ಹಾಕುತ್ತಿದ್ದವು. ಆದರೆ ಇನ್ಮುಂದೆ ‘ಫ್ಲೋಟಿಂಗ್ ಬಡ್ಡಿ ದರ’ (Floating Rate) ಇರುವ ಸಾಲಗಳಿಗೆ ಒಂದು ರೂಪಾಯಿ ದಂಡ ಕಟ್ಟುವ ಹಾಗಿಲ್ಲ!

2. ಎಟಿಎಂ ಹಣ ಕಟ್ ಆದರೆ ಪರಿಹಾರ (Failed Transaction): 

ನೀವು ಎಟಿಎಂ ಅಥವಾ ಆನ್‌ಲೈನ್ ಟ್ರಾನ್ಸಾಕ್ಷನ್ ಮಾಡುವಾಗ ಹಣ ಕಟ್ ಆಗಿ, ಅದು ಯಾರಿಗೆ ಸೇರಬೇಕೋ ಅವರಿಗೆ ಸೇರಲಿಲ್ಲವೇ?

  • ಬ್ಯಾಂಕ್ 5 ದಿನದೊಳಗೆ ಹಣ ವಾಪಸ್ ಮಾಡಬೇಕು.
  • ತಪ್ಪಿದಲ್ಲಿ, 6ನೇ ದಿನದಿಂದ ದಿನಕ್ಕೆ ₹100 ಪರಿಹಾರವನ್ನು ಬ್ಯಾಂಕ್ ನಿಮಗೆ ನೀಡಲೇಬೇಕು.

3. ವಾರಕ್ಕೊಮ್ಮೆ ಸಿಬಿಲ್ ಅಪ್ಡೇಟ್ (Weekly CIBIL Update): 

ಇದುವರೆಗೆ ಸಾಲ ತೀರಿಸಿದರೂ ಸಿಬಿಲ್ ಸ್ಕೋರ್ ಅಪ್ಡೇಟ್ ಆಗಲು 30-45 ದಿನ ಬೇಕಿತ್ತು. ಈಗ ಬ್ಯಾಂಕ್‌ಗಳು ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಸಿಬಿಲ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಕಡ್ಡಾಯ. ಇದರಿಂದ ನಿಮಗೆ ಅರ್ಜನೆಟ್ ಆಗಿ ಲೋನ್ ಬೇಕಿದ್ದರೆ ಬೇಗ ಸಿಗುತ್ತದೆ.

4. 4 ಜನ ನಾಮಿನಿ (Multiple Nominees): 

ಒಂದೇ ಖಾತೆಗೆ ಅಥವಾ ಲಾಕರ್‌ಗೆ ಇನ್ಮುಂದೆ ನೀವು ಗರಿಷ್ಠ 4 ಜನರನ್ನು ನಾಮಿನಿ ಮಾಡಬಹುದು. ಯಾರಿಗೆ ಎಷ್ಟು ಪಾಲು (ಉದಾ: ಪತ್ನಿಗೆ 50%, ಮಗನಿಗೆ 25%, ಮಗಳಿಗೆ 25%) ಸಿಗಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು.

5. ಬಡ್ಡಿ ದರ ಇಳಿಕೆ (Interest Rate Reduction): 

ನೀವು ಸಾಲ ಪಡೆದಾಗ ಸಿಬಿಲ್ ಕಡಿಮೆ ಇತ್ತು, ಈಗ ಜಾಸ್ತಿ ಆಗಿದ್ಯಾ? ಹಾಗಾದ್ರೆ ಕೂಡಲೇ ಬ್ಯಾಂಕ್‌ಗೆ ಹೋಗಿ ಬಡ್ಡಿ ದರ ಕಡಿಮೆ ಮಾಡಲು ಅರ್ಜಿ ಹಾಕಬಹುದು. ಹಳೆಯ ಲಾಕ್-ಇನ್ ಅವಧಿ ಈಗಿಲ್ಲ.

6. ಚಿನ್ನದ ಸಾಲದ ಅವಧಿ ವಿಸ್ತರಣೆ (Gold Metal Loan): 

ಚಿನ್ನದ ಆಭರಣ ತಯಾರಕರಿಗೆ ನೀಡುವ ಸಾಲದ ಅವಧಿಯನ್ನು 180 ದಿನಗಳಿಂದ 270 ದಿನಗಳಿಗೆ ಏರಿಸಲಾಗಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories