Ration card – ಹೊಸ ರೂಲ್ಸ್ ಜಾರಿ, ಈ ವರ್ಗದವರಿಗೆ ರೇಷನ್ ಕಾರ್ಡ್ ಸಿಗೋದಿಲ್ಲ, ಇರುವ ಕಾರ್ಡ್ ರದ್ದು ಮಾಡಲು ಆದೇಶ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ration card update

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸರ್ಕಾರವು ರೇಷನ್ ಕಾರ್ಡ್(Ration card) ಗಳನ್ನು ರದ್ದುಗೊಳಿಸಿತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಯಾರ್ಯಾರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ?, ಯಾವ ಕಾರಣದಿಂದ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ?, ಎಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ರೇಷನ್ ಕಾರ್ಡ್ ರದ್ದು(Cancellation of Ration Card) :

ಸರ್ಕಾರ ದಿಂದ ಯಾವದೇ ರೀತಿಯ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಅತ್ಯಂತ ಮಹತ್ವದ ಧಾಖಲೆಯಾಗಿದೆ. ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ( Gruha lakshmi scheme ) ಸೌಲಭ್ಯವನ್ನು ಪಡೆದುಕೊಳ್ಳಲು ಜನರು ತಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಲು ಮುಗ್ಗಿಬಿದ್ದಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹೋದ ಅದೆಷ್ಟೋ ಜನರ ರೇಷನ್ ಕಾರ್ಡ್ ಬ್ಯಾನ್ ಮಾಡಿದ್ದಾರೆ.

chanel

ವರದಿಯ ಪ್ರಕಾರ ರಾಜ್ಯದಲ್ಲಿ 3 ಲಕ್ಷದಷ್ಟು ರೇಷನ್ ಕಾರ್ಡ್ ಗಳು ತಿದ್ದುಪಡೆಗೆ ಸಲ್ಲಿಸಿದ್ದಾರೆ. ಅದ್ರಲ್ಲಿ ಕೇವಲ 1 ಲಕ್ಷದಷ್ಟು ರೇಷನ್ ಕಾರ್ಡ್ ಗಳನ್ನು ತಿದ್ದುಪಡೆ ಮಾಡಲು ಅವಕಾಶ ಪಡೆದಿದ್ದು, ಇನ್ನು ಉಳಿದ 98,000 ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸಲಾಗಿದೆ.

ಸರ್ಕಾರವು ಕೆಲವು ಮನದಂಡಗಳನ್ನು ಪ್ರಕಟಿಸಿದೆ, ಆ ಮನದಂಡಗಳ ಅಡಿಯಲ್ಲಿ ಬರುವ ಜನರಿಗೆ ಮಾತ್ರ BPL ಕಾರ್ಡ್ ಲಭ್ಯವಿದೆ.

ಬಿಪಿಎಲ್ ರೇಷನ್ ಕಾರ್ಡನ್ನು ಯಾರೆಲ್ಲಾ ಪಡೆಯಬಹುದು?:

ಬಡತನ ರೇಖೆಗಿಂತ ಕೇಳಗಿರುವ ಜನರಿಗೆ ರೇಷನ್ ಕಾರ್ಡ್ ಲಭ್ಯವಿರುತ್ತದೆ.
ವಾರ್ಷಿಕ ಆದಾಯ 1,20000 ಮೀರಿರಬಾರದು.
ಯಾವದೇ ತರಹದ ನಾಲ್ಕು ಚಕ್ರದ ವಾಹನವನ್ನು ಹೊಂದಿರಬಾರದು.
ರೇಷನ್ ಕಾರ್ಡ್ ಪಡೆಯಲು ಇಚ್ಛೆಸುವ ಕುಟುಂಬದಲ್ಲಿ ಯಾವದೆ ಸದಸ್ಯರು ಕೂಡ ಸರ್ಕಾರಿ ಕೆಲಸವನ್ನು ಹೊಂದಿರಬಾರದು.
GST income tax ಪಾವತಿಸುವರು ರೇಷನ್ ಕಾರ್ಡ್ ಪಡೆಯುವುದಿಲ್ಲಾ
ಅಪೇಕ್ಷಿಯೂ 5 ಎಕರೆಕಿಂತ ಜಾಸ್ತಿ ಜಮೀನು ಹೊಂದಿರಬಾರದು ಹಾಗೂ ನಗರದಲ್ಲಿ 1000 ಸ್ಕ್ವೇರ್ ಮೀ. ರಲ್ಲಿ ಮನೆ ಹೊಂದಿರಬೇಕು.

ಸರ್ಕಾರದಿಂದ ಸಿಗುವ ಯೋಜನೆಗಳನ್ನು ಪಡೆಯಲು ಬಡತನ ರೇಖೇಗಿಂತ ಕೆಳಗಿರುವ ಜನರು ತಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿವುದು ಕಡ್ಡಾಯವಾಗಿದೆ.

ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ, ಮೋಸ, ವಂಚನೆ ಮಾಡಿ ಪಡೆದವರ ರೇಷನ್ ಕಾರ್ಡ್ ಗಳು ರದ್ದಾಗಲಿವೆ. ಸರಕಾರ ಈಗಾಗಲೇ ಮೋಸ, ವಂಚನೆಯಿಂದ ಪಡೆದ ರೇಷನ್ ಕಾರ್ಡ ಗಳನ್ನು ರದ್ದು ಮಾಡಿದೆ. ಅನರ್ಹರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವುದಿಲ್ಲಾ ಎಂದು ತಿಳಿಸಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇಂತಹ ಉತ್ತಮ ಹಾಗೂ ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಡುವ ಈ ಲೇಖನವನ್ನು ನಿಮ್ಮ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಿಲು ಮರಿಯಬೇಡಿ, ಧನ್ಯವಾದಗಳು.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!