ಗೃಹಲಕ್ಷ್ಮಿ ಮನೆಯ ಅಭಿಮಾನಿಯರ ಹೊಸ ಪಟ್ಟಿ ಪ್ರಕಟ, ಇವರಿಗೆ ಮಾತ್ರ ಸಿಗತ್ತೆ ಮುಂದಿನ ಕಂತಿನ ಹಣ | Gruhalakshmi Latest Update, Gruhalakshmi

gruhalakshmi

ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಎರಡು ಸಾವಿರ ರೂಪಾಯಿಗಳು ಉಚಿತವಾಗಿ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಸೇರಿದೆ. ಆದರೆ ಸಪ್ಟೆಂಬರ್ 30ರ ಒಳಗೆ ಪ್ರತಿಯೊಬ್ಬರಿಗೂ ಮೊದಲನೇ ಕಂತಿನ ಹಣ ಸೇರುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಈ ಮಾತನ್ನು ಸರ್ಕಾರಕ್ಕೆ ಈಡೇರಿಸಲು ಸಾಧ್ಯವಾಗಿಲ್ಲ. ಆರು ಲಕ್ಷಕ್ಕೂ ಹೆಚ್ಚಿನ ಮಹಿಳೆಯರ ಖಾತೆಗೆ ಮೊದಲ ಕಂತಿನ ಹಣ ಬಂದಿಲ್ಲ (Money Not Deposit). ಈ ಬಗ್ಗೆ ಸರ್ಕಾರ ಮತ್ತೊಂದು ಹೊಸ ಬದಲಾವಣೆ (Update) ನೀಡಿದ್ದು ಯಾವಾಗ ಯಾರ ಖಾತೆಗೆ ಹಣ ಸೇರಲಿದೆ ಎಂಬ ಮಾಹಿತಿಯನ್ನು ನೀಡಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಗೃಹಲಕ್ಷ್ಮಿ ಹಣದ ಹೊಸ ಅಪ್ಡೇಟ್ :

ಅನ್ನಭಾಗ್ಯ ಯೋಜನೆಯ ಹಣ ಬಂದವರು ಚಿಂತೆ ಮಾಡುವ ಅಗತ್ಯವಿಲ್ಲ, ಅಂತವರ ಖಾತೆಯ ವಿವರಗಳು ಸರಿಯಾಗಿಯೇ ಇವೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ನಿಮ್ಮ ಕೈ ಸೇರಲಿದೆ. ಎಂದು ತಿಳಿಸಿದ್ದಾರೆ.

chanel

ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಪ್ರಶ್ನೆಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಅಕ್ಟೋಬರ್ 15 ರ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಸಂದಾಯ (DBT) ವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಎರಡನೆಯ ಕಂತಿನ ಹಣ ಅಕ್ಟೋಬರ್ 15ರಂದು ಬಿಡುಗಡೆ ಆದರೆ ಮೊದಲನೆಯ ಕಂತಿನ ಹಣ ಪಡೆದವರಿಗೆ ಮಾತ್ರವಲ್ಲದೆ ಯಾರಿಗೆ ಮೊದಲನೆಯ ಕಂತಿನ ಹಣ ಬಂದಿಲ್ಲವೋ ಅಂತವರಿಗೆ ಎರಡೂ ಕಂತಿನ ಹಣ ಒಟ್ಟಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಎಪಿಎಲ್ ಕಾರ್ಡ್ ಇದ್ದವರಿಗೂ ಗೃಹಲಕ್ಷ್ಮಿ ಹಣ ಸಿಗುತ್ತೆ ಎಂಬ ಸರ್ಕಾರದ ಸ್ಪಷ್ಟನೆ :

ಇನ್ನು ಎಪಿಎಲ್ ಕಾರ್ಡ್ (APL Card) ಇದ್ದವರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗದೇ ಇದ್ದರೂ ಗೃಹಲಕ್ಷ್ಮಿ ಯೋಜನೆಯ 2000 ಸಿಗಬಹುದೇ ಎನ್ನುವ ಗೊಂದಲ ಹಲವರಲ್ಲಿ ಇತ್ತು. ಅಂಥವರಿಗೂ 2000 ರೂಪಾಯಿಗಳನ್ನು ಅವರ ಖಾತೆಗೆ ಹಾಕಲಿದ್ದೇವೆ ಎಂದು ಸರ್ಕಾರ ತಿಳಿಸಿದೆ.

ಬ್ಯಾಂಕ್ ನಲ್ಲಿ ಈಕೆವೈಸಿ (EKYC) ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ಇ – ಕೆ ವೈ ಸಿ ಮಾಡಿಸಿಕೊಂಡಿದ್ದರು ನಿಮಗೆ ಹಣ ಬರದೆ ಇದ್ದಲ್ಲಿ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೋ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕು.

ಮೊದಲನೆಯ ಕಂತಿನ ಹಣ ಪಡೆಯದೇ ಇರುವವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಬಿಡುಗಡೆ ಆಗಿ ಒಂದು ತಿಂಗಳಿನಲ್ಲಿ ಪ್ರತಿಯೊಬ್ಬರ ಖಾತೆಗೂ ಹಣ ಬರುವುದಾಗಿ ಸರ್ಕಾರ ಭರವಸೆ ನೀಡಿದ್ದು ಆದರೆ ಈಗ ಎರಡನೇ ಕಂತಿನ ಹಣಕ್ಕಾಗಿ ಹಲವು ಮಹಿಳೆಯರು ಕಾಯುತ್ತಿದ್ದರೆ ಇನ್ನು ಕೆಲವು ಮಹಿಳೆಯರು ಮೊದಲ ಕಂತಿನ ಹಣ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಇದೀಗ ಫಲಾನುಭವಿಗಳು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ ಪ್ರತಿಯೊಬ್ಬರ ಖಾತೆಗೂ ಎರಡು ಕಂತಿನ ಹಣ ಬರುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ ಹಾಗಾಗಿ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಅಕ್ಟೋಬರ್ ತಿಂಗಳ ಫಲಾನುಭವಿಗಳ ಪಟ್ಟಿ ಪ್ರಕಟ

ಆಹಾರ ಇಲಾಖೆಯ ಸಹಭಾಗಿತ್ವದೊಂದಿಗೆ ಮನೆ ಯಜಮಾನಿಯರ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ, ಪಟಿಯಲ್ಲಿದ್ದವರಿಗೆ ಮುಂದಿನ ಎರಡನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂದು ಸೇರಲಿದೆ. ನಿಮ್ಮ ಹೆಸರು ಇದೆಯಾ ಈಗಲೇ ಚೆಕ್ ಮಾಡಿ ಖಚಿತಪಡಿಸಿಕೊಳ್ಳಿ,

ಈ ಕೆಳಗಿನ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, e-ration card ಸೆಲೆಕ್ಟ್ ಮಾಡಿಕೊಳ್ಳಿ. ನಂತರ ‘Show village list’ ಆಯ್ಕೆ ಮಾಡಿಕೊಳ್ಳಿ

https://ahara.kar.nic.in/Home/EServices

01 1 1

ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಯನ್ನು ಸೆಲೆಕ್ಟ್ ಮಾಡಿ GO ಮೇಲೆ ಕ್ಲಿಕ್ ಮಾಡಿ

02 1 1

ಪ್ರತಿ ತಿಂಗಳು ಅನರ್ಹ ಫಲನುಭವಿಗಳ ರೇಷನ್ ಕಾರ್ಡ್ ರದ್ದುಪಡಿಸಲಾಗುತ್ತಿದೆ, ಹಾಗಾಗಿ ತಪ್ಪದೆ ಮೇಲಿನ ಲಿಸ್ಟ್ ಅನ್ನ ಚೆಕ್ ಮಾಡಿಕೊಳ್ಳಿ, ಅಥವಾ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜ ಜಾಲತಾಣದಲ್ಲಿಯೂ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಿಕೊಳ್ಳಬಹುದು.

https://mahitikanaja.karnataka.gov.in/

 

04 1

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

One thought on “ಗೃಹಲಕ್ಷ್ಮಿ ಮನೆಯ ಅಭಿಮಾನಿಯರ ಹೊಸ ಪಟ್ಟಿ ಪ್ರಕಟ, ಇವರಿಗೆ ಮಾತ್ರ ಸಿಗತ್ತೆ ಮುಂದಿನ ಕಂತಿನ ಹಣ | Gruhalakshmi Latest Update, Gruhalakshmi

Leave a Reply

Your email address will not be published. Required fields are marked *

error: Content is protected !!