Bigg boss Kannada – ಈ ವಾರ ಬಿಗ್ ಬಾಸ್ ರಕ್ಷಕ್ ಬುಲೆಟ್ ಔಟ್..? ಇಲ್ಲಿದೆ ವಿವರ

bullet rakshak eliminated

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Bigg Boss Season 10 ) ಈಗಾಗಲೇ ನಾಲ್ಕನೇ ವಾರವನ್ನು ಯಶಸ್ವಿಯಾಗಿ ಮುಗಿಸಿದೆ. ಹಾಗೆಯೇ ಮನೆಯಲ್ಲಿ ಹಲವಾರು ರೀತಿಯ ಕಿತ್ತಾಟ ಜಗಳಗಳು ನಡೆಯುತ್ತಿದ್ದು ಅದು ಬಿಗ್ ಬಾಸ್ ಮನೆಯೊ ಅಥವಾ ಕುಸ್ತಿ ಅಖಾಡ ವೋ ಎಂಬಂತಾಗಿತ್ತು. ಇದಕ್ಕೆಲ್ಲ ಕಿಚ್ಚ ಖಡಕ್ ವಾರ್ನಿಂಗ್ ( Warning ) ಕೊಟ್ಟಿದ್ದಾರೆ. ಹಾಗೆಯೇ ಈ ವಾರದ ಕಾರ್ಯಕ್ರಮದಲ್ಲಿ ಮನೆಯ ಮೂರನೇ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. ಅದು ಯಾರೆಂದು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಇವತ್ತು ಬಿಗ್ ಬಾಸ್ ನಿಂದ ಎಲಿಮಿನೇಟ್ ಆದವರು ಇವರೇ ನೋಡಿ ಇವರೇ ನೋಡಿ :

rakshak eliminated bigboss

ಬಿಗ್ ಬಾಸ್ ಮನೆಯಿಂದ ಈಗಾಗಲೇ ಈ ಸೀಸನ್‌ ನಲ್ಲಿ ಸ್ನೇಕ್‌ ಶ್ಯಾಮ್‌ ( Snake Sham ) ಹಾಗೂ ಗೌರೀಶ್‌ ( Gowrish Akki ) ಅಕ್ಕಿ ಅವರು ಎಲಿಮಿನೇಟ್‌ ಆಗಿದ್ದಾರೆ. ಆದರೆ ಇದೀಗ ಹೊರಬಿದ್ದ ವ್ಯಕ್ತಿಯೆಂದರೆ ಅಥವಾ ಎಲಿಮಿನೇಟ್ ಆಗಿರುವ ವ್ಯಕ್ತಿ ಮೂರನೇ ವ್ಯಕ್ತಿ ಎಂದರೆ ಅದು ಬೇರಾರು ಅಲ್ಲ ಬುಲೆಟ್ ಪ್ರಕಾಶ್ ಮಗ ರಕ್ಷಕ್ ( Rakshak ) ಆಗಿದ್ದಾರೆ.

ನೋಡುವುದಾದರೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಹಾಗೂ ಪಂಚಿಂಗ್ ಡೈಲಾಗ್ ಹೇಳೋದ್ರಲ್ಲಿ ರಕ್ಷಕ್ ಸದಾ ಮುಂದಿದ್ದರು. ರಕ್ಷಕ್ ಮನರಂಜನೆ ಕೂಡ ಅವರ ಫ್ಯಾನ್ಸ್‌ಗೆ ( Fans ) ಖುಷಿಕೊಟ್ಟಿತ್ತು. ಆದರೆ ಇದೀಗ ರಕ್ಷಕ್ ಬುಲೆಟ್ ಎಲಿಮಿನೇಟ್ ( Eliminate ) ಆಗಿರೋದು ಅವರ ಫ್ಯಾನ್ಸ್ ಗೆ ಬೇಸರಯುಂಟು ಮಾಡಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹಾಗೆಯೇ ಈ ವಾರದ ಕಿಚ್ಚನ ಕಾರ್ಯಕ್ರಮದಲ್ಲಿ ವಿನಯ್ ಅವರ ಬಳೆ ಹೇಳಿಕೆ ಚರ್ಚೆ ಆಗಿದ್ದು, ಇದರೊಂದಿಗೆ ನಾಮಿನೇಷನ್ ಸೇರಿದಂತೆ ಅನೇಕ ವಿಚಾರಗಳ ಚರ್ಚೆ ನಡೆದಿದೆ. ನಾಮಿನೇಷನ್ ( Nomination ) ಆದ ಸ್ಪರ್ಧಿಗಳಲ್ಲಿ ಕೆಲವರು ಸೇಫ್ ಆಗಿದ್ದಾರೆ. ಅವರು ಯಾರೆಂದು ನೋಡೋಣ ಬನ್ನಿ. ಸಿರಿ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್, ತನಿಷಾ ಮೈಕೆಲ್ ರಕ್ಷಕ್, ವಿನಯ್, ಸ್ನೇಹಿತ್ ಈ ವಾರ ನಾಮಿನೇಟ್ ಆಗಿದ್ದರು. ಇದರಲ್ಲಿ ಸಿರಿ, ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಸೇಫ್ ಆಗಿದ್ದಾರೆ.

ಇದನ್ನೂ ಓದಿ – Bigg Boss 10 – ನಾಲ್ಕನೇ ವಾರದ ಕಿಚ್ಚನ ಪಂಚಾಯ್ತಿ, ಬಳೆ ವಿಚಾರದಲ್ಲಿ ವಿನಯ್ ಸಖತ್ ಕ್ಲಾಸ್, ಆನೆಗೆ ಬಿತ್ತು ಅಂಕುಶ

ರಕ್ಷಕ್ ಬುಲೆಟ್ ಅವರ ಮಗ ಎಲಿಮಿನೇಟ್:

ಇದೀಗ ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿದ್ದಾರೆ. ರಕ್ಷಕ್ ಅವರು ಮನೆಯ ಯಾವ ಚಟುವಟಿಕೆಯಲ್ಲಿ ಕೂಡ ಅಷ್ಟು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಇದರ ಬಗ್ಗೆ ಕಿಚ್ಚ ಕೂಡ ಮಾತನಾಡಿದ್ದರು. ಆದರೆ ರಕ್ಷಕ್ ಮನೆಯಲ್ಲಿ ಹಾಗೂ ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಈ ವಾರ ಅವರು ಮನೆಯಿಂದ ಹೊರಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಿಂದ ರಕ್ಷಕ್‌ ಹೊರಬಂದಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ( Social Media ) ವೈರಲ್‌ ಆಗಿದೆ. ಮುಂದೆ ಬಿಗ್ ಬಾಸ್ ಮನೆಯೊಳಗೆ ಏನು ನಡೆಯುತ್ತದೆ ಎಂದು ಕಾದು ನೋಡೋಣ.

ಇದನ್ನೂ ಓದಿ – Ration card – ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದೊರಿಗೆ ಗುಡ್ ನ್ಯೂಸ್, ಶೀಘ್ರದಲ್ಲೆ ಕಾರ್ಡ್ ವಿತರಣೆ, ಇಲ್ಲಿದೆ ಡೀಟೇಲ್ಸ್

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!