Bigg Boss 10 – ನಾಲ್ಕನೇ ವಾರದ ಕಿಚ್ಚನ ಪಂಚಾಯ್ತಿ, ಬಳೆ ವಿಚಾರದಲ್ಲಿ ವಿನಯ್ ಸಖತ್ ಕ್ಲಾಸ್, ಆನೆಗೆ ಬಿತ್ತು ಅಂಕುಶ

biggboss 10 week 4

ಈಗಾಗಲೇ ಬಿಗ್ ಬಾಸ್ (Bigg Boss) ಮನೆಯಲ್ಲಿ ಹಲವಾರು ಗಲಾಟೆ ಮತ್ತು ಜಗಳಗಳು ನಡೆಯುತ್ತಲೆ ಇವೆ. ಅಷ್ಟೇ ಅಲ್ಲದೆ ವಿನಯ್ ( Vinay ) ಹಾಗೂ ಸಂಗೀತ  ( Sangeetha ) ನಡುವಿನ ಜಗಳ ಅಥವಾ ಮಾತಿನ ಚಕಮಕಿ ಎಲ್ಲರಿಗೂ ಗೊತ್ತೇ ಇದೆ. ಇಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ವಿನಯ್ ಗೌಡ ಅವರ ಉಪಯೋಗಿಸುತ್ತಿರುವ ಮಾತುಗಳು ಎಲ್ಲರಲ್ಲಿ ಅಚ್ಚರಿ ಉಂಟು ಮಾಡಿದೆ. ಅದನ್ನು ಈ ವೀಕೆಂಡ್ ಸುದೀಪ್(sudeep) ಅವರು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸ್ಪರ್ಧಿಗಳ ನಡುವೆ ಎರಡು ತಂಡಗಳಾಗಿವೆ. ಹಾಗೆಯೇ ಅವರ ಪರಸ್ಪರ ಕಿತ್ತಾಟ ಜಗಳ ಜೋರಾಗಿ ನಡೆದಿದೆ. ಒಂದು ರೀತಿಯಲ್ಲಿ ಇದು ಬಿಗ್ ಬಾಸ್ ಮನೆಯ ವಾತಾವರಣ ಅನಿಸದೆ ಅದೊಂದು ಕುಸ್ತಿಯ ಆಕಡವೋ ಅಥವಾ ಜಗಳದ ಮನೆಯೋ ಅನ್ನೋ ರೀತಿ ಆಗಿ ಬಿಟ್ಟಿದೆ. ಈಗ ನೋಡುವುದಾದರೆ ವಿನಯ್ ಅವರ ಆಡುತ್ತಿರುವ ಮಾತುಗಳು ಹೆಣ್ಣುಮಕ್ಕಳಿಗೆ ತೀರ ಅಸಹ್ಯ ( Volger Words ) ವಾಗಿದೆ. ಬಿಗ್ ಬಾಸ್ ನೋಡುತ್ತಿರುವ ವೀಕ್ಷಕರು ಹೀಗಾ ಹೆಣ್ಣು ಮಕ್ಕಳ ಮುಂದೆ ಮಾತುಗಳನ್ನು ಆಡೋದು ಎಂದು ಹೇಳಿಕೊಂಡಿದ್ದಾರೆ. ಮನೆ ಕ್ಯಾಪ್ಟನ್ ವಿನಯ್ ಗೌಡ (Vinya Gowda) ಮತ್ತು ಸಂಗೀತಾ (Sangeetha Sringeri) ಜಗಳದ ನೋಡಿದ ವೀಕ್ಷಕರು ವಿಕೇಂಡ್ ನಲ್ಲಿ ಕಿಚ್ಚ ಅದರ ಬಗ್ಗೆ ಮಾತನಾಡುತ್ತಾರೆ ಎಂದು ಕಾಯುತ್ತಿದ್ದಾರೆ.

ವಿನಯ್ ಗೆ ಕಿಚ್ಚ ಸುದೀಪನಿಂದ ವಾರ್ನಿಂಗ್:

ಇದೀಗ ಮೊನ್ನೆ ಅಷ್ಟೇ ಮನೆಯ ಕ್ಯಾಪ್ಟನ್ ಆಗಿರುವ ವಿನಯ್ ಅವರ ಅಟ್ಟಹಾಸ ಜಾಸ್ತಿ ಆಗಿದೆ. ಈ ವಿಚಾರವಾಗಿಯೇ ಮನೆಯ ಸ್ಪರ್ಧಿಗಳೆಲ್ಲ ಬೇಸರದಲ್ಲಿ ಇದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರದಿಂದ ಮನೆ ಹೊರಗೆ ಇರೋ ಜನ ಅಂದರೆ ವೀಕ್ಷಕರು ಕೂಡ ಬೇಸರಗೊಂಡಿದ್ದಾರೆ. ಅದರಲ್ಲೂ ಅಂತೂ ಮಹಿಳೆಯರು ಸಿಟ್ಟು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವ ರೀತಿಯ ಇದು ಹೆಣ್ಣು ಮಕ್ಕಳ ಬಗ್ಗೆ ಸ್ವಲ್ಪನೂ ರೇಸ್ಪೆಕ್ಟ್ ಇಲ್ವಾ ಅಂತನೂ ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಬಿಗ್ ಬಾಸ್ ನ ಇವತ್ತಿನ ಈ ವಿಚಾರ ದ ಬಗ್ಗೆ ಕಿಚ್ಚ ಖಡಕ್ ಆಗಿ ದೊಡ್ಮನೆ ಆನೆ ಎಂದೇ ಕರೆಯುವ ವಿನಯ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಬಳೆಗಳ ರಾಜ ಎಂದು ಕಾರ್ತಿಕ್ ಅವರನ್ನು ವಿನಯ್ ಅವರು ಕರೆದಿದ್ದಕ್ಕೆ, ಸುದೀಪ್ ಅವರು ಬಳೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ವಿನಯ ಅವರಿಗೆ ಕೇಳಿದ್ದಾರೆ. ಅದಕ್ಕಾಗಿ ಅವರು ಬಳೆಯ ಬಗ್ಗೆ ನನಗೆ ಯಾವುದೇ ರೀತಿಯ ಕೆಟ್ಟ ಅಭಿಪ್ರಾಯವಿಲ್ಲ. ಮಾತಿನ ಫ್ಲೋ ನಲ್ಲಿ ಹಾಗೆ ಆಡಿದೆ ಎಂದು ಕ್ಷಮೆಯನ್ನು ಕೇಳಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿನಯ್ ಅವರ ಈ ರೀತಿಯ ನಡವಳಿಕೆಗೆ ಅಥವಾ ಅವರ ಅಟ್ಟ ಹಾಸಕ್ಕೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್. ಅಷ್ಟೇ ಅಲ್ಲದೆ ಈ ವಾರದ  ಕಿಚ್ಚನ ಚಪ್ಪಾಳೆಯನ್ನು ಸುದೀಪ್ ಅವರು ಬಳೆಗೆ ನೀಡಿದ್ದಾರೆ. ಇದು ಮನೆಯ ಎಲ್ಲಾ ಕಂಟೆಸ್ಟೆಂಟ್ ಗಳಿಗೆ ಆಶ್ಚರ್ಯವನ್ನು ಉಂಟು ಮಾಡಿತು. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30 ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ.

ಪ್ರತಿದಿನದ ಬಿಗ್ ಬಾಸ್ ಅಪ್ಡೇಟ್ ಗಳಿಗಾಗಿ ಮತ್ತು ಎಲ್ಲ ಎಪಿಸೋಡ್ ಗಳ ಸಂಪೂರ್ಣ ವರದಿಗಳಿಗೆ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಪ್ಡೇಟ್ ವಾಟ್ಸಪ್ ಗ್ರೂಪ್ ಲಿಂಕ್ – https://chat.whatsapp.com/DlYwWeN4Xp65JbybcTOPYo

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!