Bigg Boss Kannada : ‘ಯಾರಿವನು ರಕ್ಷಕ್ ? ಎಷ್ಟು ಗಾಂಚಲಿ ಇದೆ ಇವನಿಗೆ..ಸಿಟ್ಟಿಗೆದ್ದ ಈಶಾನಿ!

eshani and rakshak quarrel

ಬಿಗ್ ಬಾಸ್ ಸೀಸನ್ 10(BigBoss season 10) ಇದೀಗ ಹಲವಾರು ದಿನಗಳನ್ನು ಕಳೆದಿದೆ. ದಿನೇ ದಿನೇ ಬಿಗ್ ಬಾಸ್ ನಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆಯೇ ಮನೆಯೊಳಗೆ ಸ್ಪರ್ಧಿಗಳ ನಡುವೆ ಹಲವಾರು ಮಾತುಕತೆ ಮತ್ತು ಜಗಳ ನಡೆಯುತ್ತಿದೆ. ಬಿಗ್ ಬಾಸ್’ ಮನೆಯೊಳಗೆ ಯಾವಾಗ ಏನು ನಡೆಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದೀಗ ಈಶಾನಿ ರಕ್ಷಕ್ ಮೇಲೆ ಗರಂ ಆಗಿ ಕಿಡಿ ಕಾರಿದ್ದಾರೆ. ಯಾಕೆ ಏನು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಈಶಾನಿ ರಕ್ಷಕ್ ಮೇಲೆ ಗರಂ

ಬಿಗ್ ಬಾಸ್ ಪ್ರಾರಂಭವಾದ ಮೊದಲು ಡ್ರೋನ್ ಪ್ರತಾಪ್ ರವರು ಎಲ್ಲರ ಟಾರ್ಗೆಟ್ ಆಗಿದ್ದರು. ಆದರೆ ಈಗಲೂ ಅವರೇ ಎಲ್ಲರ ಟಾರ್ಗೆಟ್ ಆಗಿದ್ದಾರೆ.
ಹಾಗೆಯೇ ಕಾರ್ತಿಕ್ ಮತ್ತು ಸಂಗೀತ ನಡುವೆಯೂ ಬಿರುಕು ಬಿಟ್ಟಿತ್ತು. ಯಾವಾಗ ಯಾರ ಜೊತೆ ಸ್ನೇಹಿತರಾಗುತ್ತಾರೆ? ಯಾವಾಗ ಶತ್ರುಗಳಾಗುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಈ ಮಧ್ಯೆ ‘ಬಿಗ್ ಬಾಸ್’ ಮನೆಯಲ್ಲಿ ಒಬ್ಬರ ಮೇಲೊಬ್ಬರು ಆರೋಪ ಮಾಡುವುದು ಮತ್ತು ರೇಗಾಡುವುದು ನಡೆಯುತ್ತಿದೆ. ಇದೀಗ ಈಶಾನಿ ರಕ್ಷಕ್ ಮೇಲೆ ಗರಂ ಆಗಿ ಕಿಡಿ ಕಾರಿದ್ದಾರೆ. ಯಾರವನು ರಕ್ಷಕ್‌? ಎಷ್ಟು ಗಾಂಚಲಿ ಇದೆ ನೋಡಿ ಅವನಿಗೆ..’ ಎಂದು ಈಶಾನಿ ಮತ್ತು ರಕ್ಷಕ್ ಮದ್ಯೆ ಜಗಳ ನಡೆದಿದೆ. ಅದೇನೆಂದು ನೋಡೋಣ ಬನ್ನಿ.

ಅವನಿಗೆ ಎಷ್ಟು ಗಾಂಚಲಿ ಇದೆ ಎಂದ ಈಶಾನಿ :

‘ಹೇ, ಪರವಾಗಿಲ್ಲ ಹೋಗು.. ನೀನು ಬುಲೆಟ್‌ಗೇ ನೋ ಅಂತ ಹೇಳ್ತಾ ಇದ್ದೀಯಾ..’ ಎಂದು ನನಗೆ ಹೇಳಿದ. ಯಾರವನು? ನೋಡಿ, ಅವನಿಗೆ ಎಷ್ಟು ಗಾಂಚಲಿ ಇದೆ, ಕಚಡವಾಗಿದೆ. ನಾನು ಎಲ್ಲವನ್ನು ಗಮನಿಸುತ್ತಿದ್ದೇನೆ. ಯಾವಾಗ ಸುದೀಪ್ ಸರ್ ಮಾತಾಡ್ತಾರೋ, ಆಗ ನಾನು ಮಾತಾಡ್ತೀನಿ ಎಂದ ಈಶಾನಿ.

ಅಷ್ಟೇ ಅಲ್ಲದೆ ನನ್ನ ಬಗ್ಗೆ ಕಾಮೆಂಟ್ ಪಾಸ್ ಮಾಡ್ತಾನೆ. ರಕ್ಷಕ್ ನನ್ನ ತುಂಬ ಟಾರ್ಗೆಟ್ ಮಾಡ್ತಾ ಇದ್ದಾನೆ. ನಾನು ಏನ್ ಮಾಡ್ತೀನಿ ಅಂತ ನಂಗೆ ಗೊತ್ತಿಲ್ಲ. ನನ್ನ ಬಗ್ಗೆ ಕಾಮೆಂಟ್ ಪಾಸ್ ಮಾಡ್ತಾನೆ ಇರ್ತಾನೆ. ನಾನು ಮೈಕೆಲ್ ಪಕ್ಕಾ ಕೂತಿದ್ರೆ, ‘ನನ್ನ ಬಳಿ ಬಾ’ ಎಂದು ಕರೆದ. ‘ನಾನು ಬರಲ್ಲ’ ಅಂತ ಹೇಳಿದೆ. ಯಾಕಂದ್ರೆ, ಅವನು ನನ್ನ ನಾಮಿನೇಟ್ ಮಾಡಿದ್ದ. ‘ಮೂರು ಸಲ ಪ್ಲೀಸ್ ಅಂತ ಹೇಳಿದರೆ ಬರ್ತಿನಿ’ ಎಂದು ಅವನಿಗೆ ಹೇಳಿದೆ’ ಎಂಬೆಲ್ಲ ಮಾತುಗಳನ್ನು ಮನೆಯ ಇತರೆ ಸದಸ್ಯರೊಂದಿಗೆ ಈಶಾನಿ ಹೇಳಿಕೊಂಡಿದ್ದಾರೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

Admin
Author

Admin

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *