ಮೊಬೈಲ್ ನಲ್ಲೆ ಕಂಟ್ರೋಲ್ ಮಾಡುವ ಸ್ಮಾರ್ಟ್ ಗೀಸರ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಮಾಹಿತಿ

racold

ಈ ಚಳಿಗಾಲದ ಟೈಮ್ ನಲ್ಲಿ  ನಿವೇನಾದರೂ ನಿಮ್ಮ ಮನೆಗೆ ಒಂದು ಉತ್ತಮ ಗುಣಮಟ್ಟದ ಗೀಸರ್ ( Geyser ) ಖರೀದಿ ಮಾಡಬೇಕೆಂದು ಬಯಸಿದರೆ,  ಕಡಿಮೆ ಕರೆಂಟ್ ಬಿಲ್ ಜೊತೆಗೆ ವೇಗವಾದ ಬಿಸಿನೀರಿನ ಸೌಲಭ್ಯ ಗೀಸರ್ ನಲ್ಲಿ ನಿಮಗೆ ಸಿಗುತ್ತದೆ. ದೀರ್ಘಕಾಲ ಬಾಳಿಕೆ ಬರುವ ಹಲವು ವೈಶಿಷ್ಟ್ಯಗಳನ್ನು ಪಡೆದಿರುವ ರಾಕೋಲ್ಡ್ ವಾಟರ್ ಹೀಟರ್ (water heater) ಅಥವಾ ಗೀಜರ್ ಗಳ ಬಗ್ಗೆ ನಿಮಗೆ ಇಲ್ಲಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಕೋಲ್ಡ್  ಗೀಸರ್ ( Racold Geyser ) :

ಹೌದು ಇದೀಗ ರಾಕೋಲ್ಡ್ ಬ್ರ್ಯಾಂಡ್ ನ ಹೊಸ ಸ್ಮಾರ್ಟ್ ಗೀಸರ್ , ರಾಕೋಲ್ಡ್ ಓಮ್ನಿಸ್ ಡಿಜಿ ವೈ ಫೈ ಗೀಸರ್ ( Racold Omni’s DG Wifi Geyser )  ಬಿಡುಗಡೆ ಮಾಡಿದ್ದಾರೆ. ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಗೀಸರ್ ಇದಾಗಿದೆ. ಈ ಗೀಸರ್ ನ ವಿಶೇಷತೆ ಬಗ್ಗೆ ನೋಡುವುದಾದರೆ, ಈ ಗೀಸರ್ ನಲ್ಲಿ ವೈ ಫೈ  ನೀಡಲಾಗಿದ್ದು, ಇದನ್ನು ನಾವು ನಮ್ಮ ಸ್ಮಾರ್ಟ್ ಫೋನ್ ( Smart phones ) ಮೂಲಕ ಕಂಟ್ರೋಲ್ ಮಾಡಬಹುದು. ಮತ್ತು ವಾಯ್ಸ್ ಕಮಾಂಡ್ ಮೂಲಕ ಇದನ್ನು ಬಳಸಬಹುದು.

1. ರಾಕೋಲ್ಡ್ ಓಮ್ನಿಸ್ ಡಿಜಿ ವೈ ಫೈ ವಾಟರ್ ಹೀಟರ್ :

ಈ ವಾಟರ್ ಹೀಟರ್ ನ ಲುಕ್ ಮತ್ತು ಡಿಸೈನ್ ಗಳ ಬಗ್ಗೆ ನೋಡುವುದಾದರೆ, ಇದನ್ನು ನೋಡಿದ ತಕ್ಷಣ ಒಂದು ಸ್ಮಾರ್ಟ್ ಗೀಸರ್ ಅನ್ನೋ ಫೀಲ್ ಬರುತ್ತದೆ. ಹಾಗೆಯೇ ಈ ಒಂದು ವಾಟರ್ ಹೀಟರ್ ಐದು ಸ್ಟಾರ್ ಗಳ ರೇಟಿಂಗ್ ಅನ್ನು ಹೊಂದಿದೆ. ರಾಕೋಲ್ಡ್ ಓಮ್ನಿಸ್ DG Wi Fi ವರ್ಟಿಕಲ್ 5-ಸ್ಟಾರ್ ಸ್ಟೋರೇಜ್ ವಾಟರ್ ಹೀಟರ್ ಶಕ್ತಿ-ಸಮರ್ಥ ವಾಟರ್ ಗೀಸರ್ ಆಗಿದೆ. ದೊಡ್ಡ ಕುಟುಂಬಕ್ಕೆ ಪರಿಪೂರ್ಣ, ಈ ವಾಟರ್ ಹೀಟರ್ ಟಚ್ ಕಂಟ್ರೋಲ್ ಪ್ಯಾನಲ್, ಸ್ಮಾರ್ಟ್ ಬಾತ್ ಲಾಜಿಕ್, ಆಟೋ ಡಯಾಗ್ನೋಸಿಸ್ ಮತ್ತು ಸಿಲ್ವರ್ ಐಯಾನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಸ್ಮಾರ್ಟ್ ಬಾತ್ ಲಾಜಿಕ್ ನಿಮಗೆ ಅಗತ್ಯವಿರುವಾಗ ನಿರಂತರ ಬಿಸಿನೀರನ್ನು ಖಾತ್ರಿಪಡಿಸುವ ಬಳಕೆ ..

whatss

ಇನ್ನು ಈ ಒಂದು ಸ್ಮಾರ್ಟ್ ಗೀಸರ್ ನ ಮೈನ್ ಫೀಚರ್ಸ್ ( Features ) ಗಳ ಬಗ್ಗೆ ನೋಡುವುದಾದರೆ :

1. ಸ್ಮಾರ್ಟ್ ಕಂಟ್ರೋಲ್ ಟೆಕ್ನಾಲಜಿ
2. ಆಟೋ ಡೈಗ್ನೊಸಿಸ್ ಫೀಚರ್
3. ಸ್ಮಾರ್ಟ್ ಲಾಜಿಕ್ ಬಾತ್ ಆಪ್ಶನ್ ಕೂಡ ಇದರಲ್ಲಿ ನೀಡಿದ್ದಾರೆ.
4. ಮುಖ್ಯವಾಗಿ ನಾವು ಇದ್ರಲ್ಲಿ ವಾಯ್ಸ್ ಕಂಟ್ರೋಲ್ ಅನ್ನು ಕಾಣಬಹುದು. ನಿಮ್ಮ ಸ್ಮಾರ್ಟ್ ಫೋನ್ ನ ಗೂಗಲ್ ಅಲೆಕ್ಸಾ ಅಥವಾ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಮೂಲಕ ಈ ಒಂದು ವಾಟರ್ ಹೀಟರ್ ಅನ್ನು ಬಳಸಿಕೊಳ್ಳಬಹುದು.
5. ಹಾಗೆಯೇ ಇದರಲ್ಲಿ ನಾವು ಆಟೊಮ್ಯಾಟಿಕ್ ಆನ್ ಆಫ್ ಸೆಟ್ಟಿಂಗ್ ಅನ್ನು ಕೂಡ ಕಾಣಬಹುದು.
6. ಹಾಗೆಯೇ ಇದರಲ್ಲಿ ಎಲೆಕ್ಟ್ರಾನಿಕ್ ಟಚ್ ಕಂಟ್ರೋಲ್ ಅನ್ನು ಕೂಡ ಕಾಣಬಹುದು.

ಇನ್ನು ಈ ಒಂದು ವಾಟರ್ ಹೀಟರ್ ನ ಕಲರ್ ಮತ್ತು ಸೈಜ್ ಬಗ್ಗೆ ನೋಡುವುದಾದರೆ, ಮುಖ್ಯವಾಗಿ ಮೂರು ವರಿಯೆಂಟ್ ನಲ್ಲಿ ಈ ಒಂದು ಗೀಸರ್ ಲಭ್ಯವಿದೆ.
10 ಲೀಟರ್, 15 ಲೀಟರ್ , ಮತ್ತು 25 ಲೀಟರ್ ಗೀಸರ್ ಲಭ್ಯವಿದೆ. ಹಾಗೆಯೇ ಇದು ವೈಟ್ , ಬ್ಲ್ಯಾಕ್ , ಗ್ರೇ ಮತ್ತು ಸ್ಟ್ಯಾನ್ಸ್ಟಮ್ ಗೋಲ್ಡ್ ಎಂಬ ನಾಲ್ಕು ಕಲರ್ ಗಳಲ್ಲಿ ಇದು ಲಭ್ಯವಿದೆ.

2. ಅಲ್ಟ್ರೊ ಐ ಪ್ಲಸ್ ವಾಟರ್ ಹೀಟರ್ ( Altro i+ Water Heater ) :

ALTRO i I

ಇಂಸ್ಟೆಂಟ್ ಗೀಸರ್ ಸೆಗ್ ಮೆಂಟ್ ನಲ್ಲಿ ಒಂದು ಯೂನಿಕ್ ಗೀಸರ್ ಇದಾಗಿದ್ದು, ಇದರ ಲುಕ್ ಮತ್ತು ಡಿಸೈನ್ ಬಹಳ ಸುಂದರವಾಗಿದೆ. ಇದು ಕೂಡ ಐದು ಸ್ಟಾರ್ ಗಳ ರೇಟಿಂಗ್ ಅನ್ನು ಹೊಂದಿದೆ. ಗೀಸರ್ ದೊಡ್ಡ ಕುಟುಂಬಕ್ಕೆ ಸೂಕ್ತವಾಗಿದೆ ಮತ್ತು ಅನೇಕ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಇದು ಟೈಟಾನಿಯಂ ಎನಾಮೆಲ್ ಲೇಪನವನ್ನು ಹೊಂದಿದೆ, ಇದು ಉತ್ಪನ್ನಕ್ಕೆ ಹೆಚ್ಚುವರಿ ಬಾಳಿಕೆ ಮತ್ತು ತುಕ್ಕು ನಿರೋಧಕತೆಯನ್ನು ಒದಗಿಸುತ್ತದೆ.

ಇನ್ನು ಇದರ ಫೀಚರ್ಸ್ ಗಳ ಬಗ್ಗೆ ನೋಡುವುದಾದರೆ, ಇದರಲ್ಲಿ ಕಿಚನ್ ಮತ್ತು ಬಾತಿಂಗ್ ಮೋಡ್ ಅನ್ನು ಕೂಡ ನೀಡಲಾಗಿದೆ. ಆರಾಮಾಗಿ ನೀವು ಇದರಲ್ಲಿ ವಾಟರ್ ಅನ್ನು ಬಿಸಿ ಮಾಡಿಕೊಳಬಹುದು. ನಿವೇನಾದರೂ ಈ ವಾಟರ್ ಹೀಟರ್ ಅನ್ನು ಖರೀದಿಸಲು ಬಯಸಿದರೆ, ಈ ವಾಟರ್ ಹೀಟರ್ ನೀವು ಖರೀದಿ ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!