140 ಕಿ.ಮೀ ಮೈಲೇಜ್ ಕೊಡುವ ಕ್ರೇಜಿ ಬೈಕ್ | Pure ev ECO Electric bike review in Kannada | Electric Bikes in Kannada

Eco drygt 2 scaled

ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ಪ್ಯೂರ್ ಈವಿ ECO ಡ್ರಿಫ್ಟ್(Pure EV eco Drift) ಎಲೆಕ್ಟ್ರಿಕಲ್ ಬೈಕ್ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಉತ್ತಮ ಶ್ರೇಣಿ ವೇಗ ಹಾಗೂ ವಿನ್ಯಾಸದೊಂದಿಗೆ ಈಗ ನಮ್ಮ ಭಾರತದಲ್ಲಿ ಬಂದಿದೆ. ಈ ಬೈಕಿನ ವೈಶಿಷ್ಟತೆಗಳೇನು? ಈ ಬೈಕಿನ ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಎಷ್ಟಿರಬಹುದು?ಇದರ ಬೆಲೆ ಎಷ್ಟು? ಈ ಬೈಕಿನ ಗರಿಷ್ಠ ವೇಗ ಎಷ್ಟು,ಎಷ್ಟು ಗಂಟೆ ಕಾಲದಲ್ಲಿ ಬೈಕ್ ಚಾರ್ಜ್ ಆಗುತ್ತದೆ?, ಹೀಗೆ ಈ ಬೈಕಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

Pure ev ECO ಡ್ರಿಫ್ಟ್ ಎಲೆಕ್ಟ್ರಿಕ ಬೈಕ್ (Electric bike)2023:

ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಬಂದಿರುವುದು ನಮಗೆ ತಿಳಿದೇ ಇದೆ. ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕಂಡಿದ್ದೇವೆ ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕುಗಳು ಬಹು ಅಪರೂಪವಾಗಿ ಕಂಡುಬರುತ್ತವೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಅತಿ ಹೆಚ್ಚು ಬೇಡಿಕೆಯಿಂದಾಗಿ, ಹೆಚ್ಚಿನ ಎಲೆಕ್ಟ್ರಿಕ್ ವಾಹನ ತಯಾರಕರು ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಷ್ಟೇ ಅಲ್ಲದೆ ಕಂಪನಿಯಲ್ಲಿ ಹಲವು ಎಲೆಕ್ಟ್ರಿಕ್ ಬೈಕ್ ಗಳನ್ನು ಕೂಡ ತಯಾರಿಸುತ್ತಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳ ಉತ್ಪಾದನಾ ಕಂಪನಿಗಳಲ್ಲಿ ಈಗ ಪ್ಯೂರ್ ಇವಿ ಕೂಡ ಒಂದಾಗಿದೆ. ಇದೇ ಕಂಪನಿ ಹಿಂದೆ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿತ್ತು ಅದರಲ್ಲಿ ಪ್ಯೂರ್ ಇವಿ ಡ್ರಿಂಫ್ಟ್ ಕೂಡ ಒಂದು ಎಲೆಕ್ಟ್ರಿಕ್ ಬೈಕ್ ಆಗಿದೆ. ಈ ಎಲೆಕ್ಟ್ರಿಕ್ ಬೈಕ್ ಸಾಮಾನ್ಯವಾಗಿ ಕಾಣುವ ಎಲೆಕ್ಟ್ರಿಕ್ ಬೈಕ್ ಆಗಿದೆ. ಇವತ್ತಿನ ಲೇಖನದಲ್ಲಿ ನಾವು ಪ್ಯೂರ್ ev ECO ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದೇವೆ.

Pure ev Eco ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ನ ವಿನ್ಯಾಸ:

ಈ ಎಲೆಕ್ಟ್ರಿಕ್ ಬೈಕಿಗೆ ಎಲ್ಲಾ ಸಾಮಾನ್ಯ ಬೈಕಿನ ನೋಟವನ್ನೇ ನೀಡಲಾಗಿದೆ. ಈ ಬೈಕ್ ಕ್ಲಾಸಿಕ್ ಬೈಕನ್ನು ಓಡಿಸಿದಂತೆ ಅನುಭವ ನೀಡುತ್ತದೆ. ಈ ಬೈಕ್ ಅಲ್ಲಿ ಅಡ್ವಾನ್ಸ್ ಎಲ್ಇಡಿ ಡಿಸ್ಪ್ಲೇ(display) ಅನ್ನು ಬಳಸಲಾಗಿದೆ, ಹಾಗೆ ಹಿಂಭಾಗದ ಬ್ರೇಕ್ ಅಲ್ಲಿ ಡಿಸ್ಕ್ ಬ್ರೇಕ್ ಗಳನ್ನು  ಬಳಸಲಾಗಿದೆ. ಹಾಗೆ ರೇರ್ ಬ್ರೇಕ್ ಅಲ್ಲಿ ಡ್ರಮ್ ಬ್ರೇಕ್ ಅನ್ನು ಬಳಸಲಾಗಿದೆ. ಈ ಬೈಕಿಗೆ ಸಾಮಾನ್ಯ ಎಲೆಕ್ಟ್ರಿಕ್ ಬೈಕ್ ನ ಇಂಜಿನಿಗೆ ಬದಲಾಗಿ ಬ್ಯಾಟರಿಯನ್ನು ಅಳವಡಿಸಲಾಗಿದೆ. ಹಾಗೆ ಕಂಫರ್ಟೆಬಲ್ ERGonomic ಸೀಟ್ ಡಿಸೈನ್ ಅನ್ನು ಮಾಡಲಾಗಿದೆ. ಹಾಗೆ ಸುಲಭವಾಗಿ ಪ್ಲಗ್ ಚಾರ್ಜಿಂಗ್ ಅನ್ನು ಟ್ಯಾಂಕಿಗೆ ನೀಡಲಾಗಿದೆ.

Untitled 1 scaled

ECO ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ನ ಬಣ್ಣಗಳ ಆಯ್ಕೆ :

1.ಕಪ್ಪು
2.ನೀಲಿ
3.ಕೆಂಪು
4.ಬೂದು

ECO ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ನ ವೈಶಿಷ್ಟತೆಗಳು :

ಎಕೋ ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ನಲ್ಲಿ ಡಿಜಿಟಲ್ ಅಡ್ವಾನ್ಸ್ಡ್  17.78 ಸೆಂಟಿಮೀಟರ್ LED ಡಿಸ್ಪ್ಲೇ ಯನ್ನು ಅಳವಡಿಸಲಾಗಿದ್ದು, ಅದರಲ್ಲಿ ಬೈಕಿನ ರೇಂಜ್ ಬ್ಯಾಟರಿ ಮತ್ತು ಅದರ ವೇಗವನ್ನು ನೋಡಿ ತಿಳಿದುಕೊಳ್ಳಲಾಗುತ್ತೆ. ಈ ಎಕೋ ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ಮೂರು ರೈಡಿಂಗ್ ಮೋಡಗಳನ್ನು  ಕೂಡ ಹೊಂದಿದೆ, ಅವುಗಳು ಡ್ರೈವ್ ಮೋಡ್  ಕ್ರಾಸ್ ಓವರ್ ಮೋಡ್ ಥ್ರಿಲ್ ಮೋಡ್ ಗಳಿಂದ ಕೂಡಿದೆ.

ಬೈಕಿನೊಂದಿಗೆ 4 ಕೀ ಗಳು ಮತ್ತು 2 ರಿಮೋಟ್ ಗಳು ಲಭ್ಯವಾಗಿ ದೊರೆಯುತ್ತದೆ. ಇವುಗಳ ಸಹಾಯದಿಂದ ಬೈಕ್ ಅನ್ನು ಆನ್ ಮತ್ತು ಆಫ್ ಮಾಡಬಹುದಾಗಿದೆ. ಇದರಲ್ಲಿ ಸ್ಮಾರ್ಟ್ ಲಾಕ್ ಫೀಚರ್ ದಿಂದ ಕೂಡ ಲಭ್ಯವಾಗಿ ಇದರ ವೈಶಿಷ್ಟತೆಗಳನ್ನು ತೋರಿಸಲಾಗುತ್ತದೆ.

ECO ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್‌ನ ಗರಿಷ್ಠ ವೇಗ ಎಷ್ಟು? ಶ್ರೇಣಿ ಎಷ್ಟು ಹಾಗೆ ಬುಕಿಂಗ್ ಮಾಡುವುದು ಹೇಗೆ?

ಈ ಎಲೆಕ್ಟ್ರಿಕ್ ಬೈಕ್‌ನ ಗರಿಷ್ಠ ವೇಗ ಗಂಟೆಗೆ 75 ಕಿಲೋಮೀಟರ್ ನೀಡುತ್ತದೆ. ಮತ್ತು ಮೂರು ರೈಡಿಂಗ್ ಮೋಡ್‌ಗಳು ಇದರಲ್ಲಿ ಲಭ್ಯವಿವೆ, ಎಲ್ಲಾ ಮೂರು ರೈಡಿಂಗ್ ಮೋಡ್‌ಗಳ ಗರಿಷ್ಠ ವೇಗವು ಈ ಕೆಳಗಿನಂತಿರುತ್ತದೆ:-

  1. ಡ್ರೈವ್ ಮೋಡ್
  2. ಕ್ರಾಸ್ ಓವರ್ ಮೋಡ್
  3. ಥ್ರಿಲ್ ಮೋಡ್ 

ಎಲೆಕ್ಟ್ರಿಕ್ ಬೈಕ್‌ನ ಶ್ರೇಣಿಯು ಹೀಗೆ ಈ ಕೆಳಗಿನಂತೆ ಇಕೋ ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ಪೂರ್ಣ ಚಾರ್ಜ್‌ನಲ್ಲಿ 80 ರಿಂದ 130 ಕಿಲೋಮೀಟರ್ ಪ್ರಯಾಣಿಸಬಹುದು.

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಬೆಲೆ(Price): 

ಹಾಗೆಯೇ ಕೊನೆಯದಾಗಿ ಏಕೋ ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ ನ ಬೆಲೆ ಆರಂಭಿಕ ಶೋರೂಮ್ ನ ಮೊತ್ತ 1 ಲಕ್ಷ 15 ಸಾವಿರ ರೂಪಾಯಿ ಇಂದ ಪ್ರಾರಂಭವಾಗುತ್ತೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಕಂಪನಿಯ ಶೋರೂಮ್ ಮತ್ತು ವೆಬ್ಸೈಟ್ ನಿಂದ ಬುಕ್ ಮಾಡಿ ನಾವು ಖರೀದಿ ಮಾಡಬಹುದಾಗಿದೆ.

ಉತ್ತಮ ಶ್ರೇಣಿ ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ನೀವು ಹುಡುಕುತ್ತಿದ್ದರೆ ಇದು ಒಂದು ಉತ್ತಮ ಆಯ್ಕೆ ಎನ್ನಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೂ  ಶೇರ ಮಾಡಿ. ಧನ್ಯವಾದಗಳು.

ಇದನ್ನೂ ಓದಿ: ಫೋನ್ ಕಳೆದು ಹೋದ್ರೆ ಆಫ್ ಆಗಿದ್ರೂ ಹುಡುಕ ಬಹುದು ಹೀಗೆ ಮಾಡಿ | How to Find Lost Phone? Online

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

  1. SSP ಸ್ಕಾಲರ್ಶಿಪ್ : Click Here
  2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
  3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
  4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
  5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
  6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
  7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
  8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
  9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
  10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
  11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
  12. ಜಿಂದಾಲ್ ಸ್ಕಾಲರ್ಶಿಪ್ 2022: Click Here
  13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!