Category: ಸಾರ್ವಜನಿಕ ಮಾಹಿತಿ

  • ಏಪ್ರಿಲ್ 6ರಿಂದ ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್! ಬುಧನ ನೇರ ಚಲನೆ ಅಷ್ಟೈಶ್ವರ್ಯ!

    WhatsApp Image 2025 04 05 at 2.33.58 PM

    ಬುಧ ಗ್ರಹದ ನೇರ ಚಲನೆ: ಯಾವ ರಾಶಿಗಳಿಗೆ ಲಾಭ? ವ್ಯಾಪಾರ, ವ್ಯವಹಾರ, ಬುದ್ಧಿಮತ್ತೆ ಮತ್ತು ಸಂವಹನದ ಕಾರಕ ಗ್ರಹವಾದ ಬುಧ, ಪ್ರಸ್ತುತ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಆದರೆ, ಏಪ್ರಿಲ್ 6ರಂದು ಅದು ನೇರ ಚಲನೆಗೆ ತಿರುಗುತ್ತದೆ. ಈ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಿದರೂ, ವೃಷಭ, ಸಿಂಹ ಮತ್ತು ತುಲಾ ರಾಶಿಗಳ ಜಾತಕರು ವಿಶೇಷ ಲಾಭ ಪಡೆಯಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬುಧ ಗ್ರಹದ ಪ್ರಾಮುಖ್ಯತೆ…

    Read more..


  • ಬ್ರೆಕಿಂಗ್:ರಾಮನವಮಿಯಂದು ಮಾಂಸ ಮಾರಾಟ ಖಡ್ಡಾಯವಾಗಿ ನಿಷೇಧ – ಯಾಕೆ ಮತ್ತು ಎಲ್ಲೆಲ್ಲಿ?ಇಲ್ಲಿದೆ ವಿವರ

    WhatsApp Image 2025 04 05 at 1.39.14 PM

    ರಾಮನವಮಿಯಂದು ಮಾಂಸ ಮಾರಾಟ ನಿಷೇಧ – ಏಕೆ ಮತ್ತು ಎಲ್ಲೆಲ್ಲಿ? ಬೆಂಗಳೂರು, ಏಪ್ರಿಲ್ 5, 2025: ರಾಮನವಮಿ ಹಬ್ಬದ ಸಂದರ್ಭದಲ್ಲಿ (ಏಪ್ರಿಲ್ 6, ಭಾನುವಾರ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿರ್ಣಯವು ಹಿಂದೂ ಧರ್ಮದ ಪ್ರಮುಖ ಹಬ್ಬವಾದ ರಾಮನವಮಿಯ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಶನಿಯ ಸ್ಥಾನಪಲ್ಲಟ: ಈ 6 ರಾಶಿಗಳಿಗೆ ಲಾಭ?ಎಲ್ಲಾ ಸಂಕಷ್ಟಗಳು ದೂರ.!

    WhatsApp Image 2025 04 05 at 1.18.28 PM

    ಶನಿಯ ಪ್ರಭಾವ: ಯಾವ 6 ರಾಶಿಗಳಿಗೆ ಲಾಭ? ಶನಿ ದೇವರು ಮೀನ ರಾಶಿಯಲ್ಲಿ ಸುಮಾರು 2.5 ವರ್ಷಗಳ ಕಾಲ ಸಂಚರಿಸುತ್ತಿದ್ದಾರೆ. 2024-25ರಲ್ಲಿ, ಅವರು ತಮ್ಮ ಮಿತ್ರ ರಾಶಿಗಳಾದ ವೃಷಭ, ಮಿಥುನ, ಕನ್ಯಾ ಮತ್ತು ತುಲಾ ಹಾಗೂ ತಮ್ಮ ಮನೆ ರಾಶಿಗಳಾದ ಮಕರ ಮತ್ತು ಕುಂಭ ರಾಶಿಯವರಿಗೆ ಅದೃಷ್ಟ, ಯೋಗ ಮತ್ತು ಆರ್ಥಿಕ ಪ್ರಗತಿಯನ್ನು ತರಲಿದ್ದಾರೆ. 1. ವೃಷಭ ರಾಶಿ (Taurus) – ಉದ್ಯೋಗ ಮತ್ತು ವಿದೇಶದಲ್ಲಿ ಅವಕಾಶ ವೃಷಭ ರಾಶಿಯು ಶನಿಗೆ ಅತ್ಯಂತ ಪ್ರಿಯವಾದ ರಾಶಿ. ಪ್ರಸ್ತುತ, ಶನಿ ದೇವರು ಶುಭ ಸ್ಥಾನದಲ್ಲಿದ್ದು,…

    Read more..


  • ಹೈ ಕೊಲೆಸ್ಟ್ರಾಲ್‌ನಿಂದ ಹೃದಯಾಘಾತದ ಅಪಾಯ – ಇದರಿಂದ ಹೇಗೆ ರಕ್ಷಣೆ ಪಡೆಯಬೇಕು?ಇಲ್ಲಿದೆ ರಾಮಬಾಣ.!

    WhatsApp Image 2025 04 05 at 12.28.09 PM

    ಹೈ ಕೊಲೆಸ್ಟ್ರಾಲ್‌ನಿಂದ ಹೃದಯಾಘಾತದ ಅಪಾಯ – ಇದರಿಂದ ಹೇಗೆ ರಕ್ಷಣೆ ಪಡೆಯಬೇಕು? ಇತ್ತೀಚಿನ ದಿನಗಳಲ್ಲಿ ಹೈ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗುತ್ತಿದೆ. ಇದು ಹೃದಯ ರೋಗ, ಹೃದಯಾಘಾತ, ಸ್ಟ್ರೋಕ್ ಮತ್ತು ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ LDL (ಕೆಟ್ಟ ಕೊಲೆಸ್ಟ್ರಾಲ್) ಹೆಚ್ಚಾದರೆ ರಕ್ತನಾಳಗಳು ಅಡ್ಡಿಮಾಡಲ್ಪಡುತ್ತವೆ, ಇದರಿಂದ ಹೃದಯಕ್ಕೆ ರಕ್ತ ಸರಬರಾಜು ಕಡಿಮೆಯಾಗುತ್ತದೆ. ಆದರೆ HDL (ಒಳ್ಳೆಯ ಕೊಲೆಸ್ಟ್ರಾಲ್) ದೇಹಕ್ಕೆ ಅಗತ್ಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರಿಯಾದ ಆಹಾರದಿಂದ ಕೊಲೆಸ್ಟ್ರಾಲ್‌ನ ಮಟ್ಟವನ್ನು ನಿಯಂತ್ರಿಸಬಹುದು. ಕೆಲವು ಸೂಪರ್‌ಫುಡ್ಸ್ ಕೊಲೆಸ್ಟ್ರಾಲ್‌ನನ್ನು…

    Read more..


  • ಬ್ರೆಕಿಂಗ್:ಗ್ರಾಮ ಪಂಚಾಯಿತಿ ಉಪಚುನಾವಣೆ –ಮತದಾನ ಮತ್ತು ಫಲಿತಾಂಶದ ದಿನಾಂಕ ಪ್ರಕಟ.!

    WhatsApp Image 2025 04 05 at 11.51.54 AM

    ಗ್ರಾಮ ಪಂಚಾಯಿತಿ ಉಪಚುನಾವಣೆ – ದಿನಾಂಕ ಮತ್ತು ಮುಖ್ಯ ಮಾಹಿತಿ ರಾಜ್ಯ ಚುನಾವಣಾ ಆಯೋಗವು ಬಹುನಿರೀಕ್ಷಿತ ಗ್ರಾಮ ಪಂಚಾಯಿತಿ ಉಪಚುನಾವಣೆಗೆ ದಿನಾಂಕ ಘೋಷಿಸಿದೆ. ಮೇ 11 ಮತ್ತು 14ರಂದು ಮತದಾನ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 22ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಪಚುನಾವಣೆ ಎಲ್ಲಿ ನಡೆಯಲಿದೆ? ರಾಜ್ಯದ 222 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 260 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಇದು ವಿವಿಧ ಕಾರಣಗಳಿಂದ (ಖಾಲಿ, ರಾಜೀನಾಮೆ, ಅಕಾಲ ಮರಣ) ತೆರವಾದ…

    Read more..


  • ರಾಜ್ಯ ಸರ್ಕಾರದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹಣವನ್ನು ಬಿಡುಗಡೆ.

    Picsart 25 04 04 22 31 49 409 scaled

    ಕರ್ನಾಟಕ ಸರ್ಕಾರ 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹಣವನ್ನು ಬಿಡುಗಡೆ ಮಾಡಿದೆ. ಬೆಂಗಳೂರು, ಏಪ್ರಿಲ್ 2, 2025 – ಕರ್ನಾಟಕ ರಾಜ್ಯ ಸರ್ಕಾರವು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹಣಕಾಸು ಬಿಡುಗಡೆಗಾಗಿ ಹಣಕಾಸಿನ ಅಧಿಕಾರವನ್ನು ನಿಯೋಜಿಸುವ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ನಿರ್ಧಾರವು ಆರ್ಥಿಕ ಶಿಸ್ತನ್ನು ಪಾಲಿಸುತ್ತಾ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಯೋಜನೆಗಳ ಸುಗಮ ಅನುಷ್ಠಾನವನ್ನು ಖಚಿತಪಡಿಸುತ್ತದೆ. ಸರ್ಕಾರಿ ಆದೇಶದ ಪ್ರಮುಖ ಮುಖ್ಯಾಂಶಗಳು: 1. ಹಣಕಾಸು ಪ್ರಾಧಿಕಾರದ ನಿಯೋಗ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು,…

    Read more..


  • ಮಾರುಕಟ್ಟೆಯಲ್ಲಿ ಹೊಸ ಹ್ಯುಂಡೈ ಕ್ರೆಟಾದ ಫುಲ್ ಡಿಮ್ಯಾಂಡ್.! ಖರೀದಿಗೆ ಮುಗಿಬಿದ್ದ ಗ್ರಾಹಕರು 

    Picsart 25 04 04 22 36 35 646 scaled

    ಹ್ಯುಂಡೈ ಕ್ರೆಟಾ 2025: ಎಸ್‌ಯುವಿ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾದ ಅಪಾರ ಯಶಸ್ಸು! ಇಂದು ಎಲ್ಲವೂ ತಂತ್ರಜ್ಞಾನ (Technology) ಅಳವಡಿತ ಕ್ಷೇತ್ರವಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವಾಹನಗಳು ಬಿಡುಗಡೆ ಆಗುತ್ತಲೇ ಇವೆ. ವಾಹನ ತಯಾರಿಕ ಕಂಪನಿಗಳ ಪೈಪೋಟಿ (Competition) ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗೆಯೇ ನೋಡುವುದಾದರೆ, ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಬ್ರಾಂಡ್ ಆರಂಭದಿಂದಲೇ ಭಾರೀ ಬೇಡಿಕೆಯನ್ನು ಹೊಂದಿತ್ತು. ವಿಶೇಷವಾಗಿ 2015 ರಲ್ಲಿ ಹ್ಯುಂಡೈ ಕ್ರೆಟಾ ಬಿಡುಗಡೆಗೊಳ್ಳುವ ಮೂಲಕ ಈ ಬೇಡಿಕೆ ಇನ್ನಷ್ಟು ಹೆಚ್ಚಿಸಿತು. ಇದರೊಂದಿಗೆ ಹ್ಯುಂಡೈ…

    Read more..


  • ಮೊಬೈಲ್ ಕವರ್’ನಲ್ಲಿ ನೋಟು, ಎಟಿಎಂ ಕಾರ್ಡ್ ಇಡುವ ಅಭ್ಯಾಸ ಇದ್ರೆ ಭಾರಿ ಡೇಂಜರ್.!ಯಾಕೆ ಗೊತ್ತಾ?

    Picsart 25 04 05 00 07 33 264 scaled

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜನರು ಫೋನ್ ಬಳಕೆಯೊಂದಿಗೆ ಕೆಲವು ಆದುನಿಕ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾದದ್ದು ಫೋನ್ ಹಿಂಬದಿಯ ಕವರ್‌ನಲ್ಲಿ ಹಣದ ನೋಟುಗಳು, ಎಟಿಎಂ ಕಾರ್ಡ್‌ಗಳು ಅಥವಾ ಇತರ ಅನಿವಾರ್ಯ ವಸ್ತುಗಳನ್ನು ಇಡುವುದು. ಇದು ಮೊದಲ್ನೋಡಿಗೆ ಉಪಯುಕ್ತವಾಗಿ ಕಂಡರೂ, ಬಹಳಷ್ಟು ಅಪಾಯಗಳನ್ನು ಒಳಗೊಂಡಿದೆ. ವಿಶೇಷವಾಗಿ ಬೇಸಿಗೆ ಹಂಗಾಮಿನಲ್ಲಿ, ಈ ಅಭ್ಯಾಸವು ಗಂಭೀರ ಹಾನಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಪ್ರಕಟ, ಈ ಆಪ್ ನಲ್ಲಿ ರಿಸಲ್ಟ್ ನೋಡಿ.

    WhatsApp Image 2025 04 04 at 5.50.49 PM

    ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮತ್ತು ಅದರ ಫಲಿತಾಂಶ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಮಹತ್ವಪೂರ್ಣ ತಿರುವನ್ನು ನೀಡುವ ಹಂತವಾಗಿದೆ. ಹತ್ತನೇ ತರಗತಿಯ ನಂತರ ಮಾಡುವ ವಿಷಯ ಆಯ್ಕೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸುದ್ದಿ – ಫಲಿತಾಂಶ ನಾಳೆ (ಎಪ್ರಿಲ್ 5) ಪ್ರಕಟವಾಗಲಿದೆ! ನಾಳೆಯೇ ನಿಮ್ಮ ಶ್ರಮದ ಫಲಿತಾಂಶ!ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು! 🎉 SSLC ಫಲಿತಾಂಶವನ್ನು ಎಲ್ಲಿ ಮತ್ತು ಹೇಗೆ ಪರಿಶೀಲಿಸುವುದು? ಫಲಿತಾಂಶ ನೋಡುವುದು ಹೇಗೆ? ಕರ್ನಾಟಕ ಎಸ್ ಎಸ್…

    Read more..