ಕೇಂದ್ರದಿಂದ ಉಚಿತ ಕರೆಂಟ್ ಸಿಗುವ ಸೂರ್ಯೋದಯ ಯೋಜನೆಗೆ ಮೇಲ್ಚಾವಾಣಿ ಎಷ್ಟಿರಬೇಕು ಗೊತ್ತಾ?

Pradhan Mantri Suryodaya Yojana 1 2

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಒಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units free electricity) ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ, ಮನೆಗಳ ಮೇಲ್ಛಾವಣಿಗಳ ಮೇಲೆ ಸೌರ ಫಲಕ(Solar panels) ಗಳನ್ನು ಸ್ಥಾಪಿಸಲಾಗುವುದು ಮತ್ತು ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮನೆ ಬಳಕೆಗೆ ಉಪಯೋಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೀಗಿರುವಾಗ, ಉಚಿತ ವಿದ್ಯುತ ಸೂರ್ಯೋದಯ ಯೋಜನೆ(Free Electricity Suryodaya yojana)ಯ ಫಲಾನುಭವಿಗಲಾಗಳು ಕೆಲವೊಂದು ಪ್ರಮುಖ ವಿಷಯಗಳು ತಮ್ಮ ಗಮನದಲ್ಲಿ ಇರಲೇಬೇಕು, ಮೊದಲನೆಯದಾಗಿ, ಸೋಲಾರ್ ಫಲಕಗಳನ್ನೂ ಸ್ಥಾಪಿಸಲು ಮನೆ ಮೇಲ್ಚಾವಣಿ ಜಾಗ ಎಷ್ಟಿರಬೇಕು? ಮತ್ತು ಆನ್ಲೈನ್(online) ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಹೇಗಿರುತ್ತದೆ?. ಈ ಪ್ರಮುಖ ಮಾಹಿತಿಯ ಕುರಿತು ಇವತ್ತಿನ ವರದಿಯಲ್ಲಿ ತಿಳಿಸಿಕೊಡಲಾಗಿದೆ, ವರದಿಯನ್ನು ಸಂಪೂರ್ಣವಾಗಿ ಓದಿ.

ಸೂರ್ಯೋದಯ ಯೋಜನೆ:

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿ, ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ 300 ಯುನಿಟ್ ಉಚಿತ ಮಾಸಿಕ ವಿದ್ಯುತ್ ಪಡೆಯಬಹುದು. ಈ ಯೋಜನೆಯು ಒಂದು ಕೋಟಿ ಮನೆಗಳಿಗೆ ಮೇಲ್ಚಾವಣಿ ಸೌರ ವಿದ್ಯುತ್ ವ್ಯವಸ್ಥೆ(Rooftop solar power system)ಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

2024-25 ರ ಮಧ್ಯಂತರ ಬಜೆಟ್ ನಲ್ಲಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ (HNRE) ಕ್ಷೇತ್ರಕ್ಕೆ ಭಾರಿ ಹೆಚ್ಚಳವನ್ನು ಘೋಷಿಸಲಾಗಿದೆ. ಈ ಯೋಜನೆಗೆ 26,376 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 17,726.46 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.

2014 ರಲ್ಲಿ ಚಾಲನೆಗೊಂಡ ಈ ಯೋಜನೆಯು ಭಾರತದ ಶಕ್ತಿ ಭವಿಷ್ಯದಲ್ಲಿ ಸೂರ್ಯನ ಬೆಳಕನ್ನು ಪ್ರಮುಖ ಪಾತ್ರಧಾರಿಯನ್ನಾಗಿ ಮಾಡುವ ಗುರಿ ಹೊಂದಿದೆ. ಕೇಂದ್ರ ಸರ್ಕಾರವು ನೆರವು ಮತ್ತು ವಿತರಣಾ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿ ಮನೆಯ ಮೇಲ್ಚಾವಣಿಯನ್ನು ಸಣ್ಣ ಸೌರ ವಿದ್ಯುತ್ ಸ್ಥಾವರವಾಗಿ ಪರಿವರ್ತಿಸಲು ಯೋಜಿಸಿದೆ.

2026 ರ ಮಾರ್ಚ್ ವೇಳೆಗೆ, 40 ಗಿಗಾ ವ್ಯಾಟ್ ಸೌರ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿ ಈ ಯೋಜನೆ ಹೊಂದಿದೆ. ಇದು ಭಾರತದ ಒಟ್ಟಾರೆ ವಿದ್ಯುತ್ ಸಾಮರ್ಥ್ಯಕ್ಕೆ ಗಣನೀಯ ಕೊಡುಗೆ ನೀಡುವುದಲ್ಲದೆ, ಪರಿಸರ ಸ್ನೇಹಿ ಶಕ್ತಿಯ ಮೂಲವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

whatss

ಸೌರ ಫಲಕ ನಿಮ್ಮ ಮನೆಗೆ ಸೂಕ್ತವೇ?

2024ರ ಉಚಿತ ಸೌರ ಮೇಲ್ಚಾವಣಿ ಯೋಜನೆಯಡಿ 1 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು ಕನಿಷ್ಠ 10 ಚದರ ಮೀಟರ್ (10 square meters) ಖಾಲಿ ಜಾಗದ ಅಗತ್ಯವಿದೆ. 1ಕಿಲೋ ವ್ಯಾಟ್ ವರೆಗಿನ ಸೌರ ಫಲಕಗಳಿಗೆ ಯಾವುದೇ ವೆಚ್ಚವಿಲ್ಲದೆ ಸ್ಥಾಪಿಸಬಹುದು. 1 ರಿಂದ 3 ಕಿಲೋ ವ್ಯಾಟ್ ವರೆಗಿನ ಫಲಕಗಳಿಗೆ 40% ಸಬ್ಸಿಡಿ ಮತ್ತು 4 ರಿಂದ 10 ಕಿಲೋ ವ್ಯಾಟ್ ವರೆಗಿನ ಫಲಕಗಳಿಗೆ 20% ಸಬ್ಸಿಡಿ ಲಭ್ಯ. ಒಟ್ಟು 60% ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

ಗಮನಿಸಿ: ಕಾರ್ಖಾನೆಗಳಲ್ಲಿ ಸೌರ ವ್ಯವಸ್ಥೆಗಳನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್‌ಗಳನ್ನು ಶೇಕಡಾ 30 ರಿಂದ 50 ರಷ್ಟು ಕಡಿಮೆ ಮಾಡಬಹುದು. ಹೌದು, ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಮೂಲಕ, ಕಾರ್ಖಾನೆಗಳು ಗಣನೀಯ ಪ್ರಮಾಣದ ಹಣವನ್ನು ಉಳಿಸಬಹುದು.

ಸೌರ ಛಾವಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ನಿಮ್ಮ ಬ್ರೌಸರ್‌ನಲ್ಲಿ http://solarrooftop.gov.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ, “ಮೇಲ್ಚಾವಣಿಯ ಸೌರಕ್ಕಾಗಿ ಅನ್ವಯಿಸುವುದು(Apply for rooftop solar)” ವಿಭಾಗವನ್ನು ಹುಡುಕಿ.
“ನೋಂದಣಿ(Register)” ಕ್ಲಿಕ್ ಮಾಡಿ.

ಹಂತ 2: ದೇಶದ ಹೆಸರು, ವಿತರಣಾ ವ್ಯವಹಾರ ಕಂಪನಿ, ಅಪ್ಲಿಕೇಶನ್ ಮತ್ತು ಖಾತೆ ಸಂಖ್ಯೆ ಗಳಂತಹ
ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ
“ಮುಂದುವರಿಯಲು(Continue) ” ಕ್ಲಿಕ್ ಮಾಡಿ.

ಹಂತ 3: SANDES ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ಒದಗಿಸಲಾದ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿ. ರೂಫ್‌ಟಾಪ್ ಸೌರ ಯೋಜನೆಗೆ ನೋಂದಾಯಿಸಿ.

ಹಂತ 4:ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
OTP ವಿನಂತಿಸಿ. OTP ಮತ್ತು ನಿಮ್ಮ ಇಮೇಲ್ ಐಡಿ(Email -ID) ಯನ್ನು ನಮೂದಿಸಿ.

ಹಂತ 5: ನಿಮ್ಮ ನೋಂದಾಯಿತ ಗ್ರಾಹಕ ಸಂಖ್ಯೆ (RGN) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
“ಲಾಗಿನ್(Login)” ಕ್ಲಿಕ್ ಮಾಡಿ. ರಾಷ್ಟ್ರೀಯ ಸೌರ ಛಾವಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!