ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೇ ಓಲಾ ಸ್ಕೂಟರ್ ಮನೆಗೆ ತನ್ನಿ – ಇಲ್ಲಿದೆ ಆಫರ್ ಡೀಟೇಲ್ಸ್

Picsart 23 06 25 08 38 01 263 scaled

ನಮಸ್ಕಾರ ಓದುಗರಿಗೆ, ಇವತ್ತಿನ ಲೇಖನದಲ್ಲಿ ನಾವು ola electric scooter ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಸ್ಕೂಟರ್ನ ವಿಶೇಷತೆಗಳೇನು?, ಹಾಗೂ ಅದನ್ನು ಖರೀದಿಸಲು ಇರುವ ಈಗಿನ ಆಫರ್ ಗಳು ಯಾವುವು?, ಎಷ್ಟು ಬೆಲೆಯಲ್ಲಿ ದೊರೆಯುತ್ತದೆ ಎಂಬುದರ ಸಂಪೂರ್ಣ ವಿವರಗಳ ಮಾಹಿತಿಯನ್ನು  ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Ola S1 ಎಲೆಕ್ಟ್ರಿಕ್ ಸ್ಕೂಟರ್ 2023:

Ola Electric

Ola S1 ಉತ್ತಮ ಪ್ರಮಾಣದ  ವೈಶಿಷ್ಟ್ಯಗಳನ್ನು ಬಲಿಕೆದರಾರಿಗೆ ನೀಡುತ್ತದೆ, ಸಾಕಷ್ಟು ಶೇಖರಣಾ ಸ್ಥಳವನ್ನು ಹೊಂದಿದೆ ಮತ್ತು ಉತ್ತಮ ಸವಾರಿ ಮತ್ತು ನಿರ್ವಹಣೆಯನ್ನು ಹೊಂದಿದೆ. Ola S1 ಉತ್ತಮ ವಿನ್ಯಾಸ ನಿರ್ಣಯ ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಿದೆ.
ಚುರುಕಾಗಿ ಕಾರ್ಯ ನಿರ್ವಹಿಸುವುದು ಉದ್ದವಾದ ಕೆಳ ಸೀಟಿನ ಸಂಗ್ರಹಣೆ ವೈಶಿಷ್ಟ್ಯಗಳೊಂದಿಗೆ ola ಎಲೆಕ್ಟ್ರಿಕ್ ಸ್ಕೂಟರ್ ಲೋಡ್ ಆಗುತ್ತದೆ.

Ola S1 ಅನ್ನು ಈಗ 3kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದು ರೂಪಾಂತರದಲ್ಲಿ ನೀಡಲಾಗುತ್ತದೆ. ಇದರ ಬೆಲೆ(price) ಸುಮಾರು ರೂ 1,29,999ರೂ ವರೆಗೂ ದೊರೆಯಬಹುದಾಗಿದೆ.

Untitled 1 scaled

ಈ ola ಎಲೆಕ್ಟ್ರಿಕ್ ಸ್ಕೂಟರ್ 11ವಿಭಿನ್ನ ಬಣ್ಣಗಳ ರೂಪಾಂತರದಲ್ಲಿ ಬರುತ್ತದೆ:

ನಿಯೋ ಮಿಂಟ್(Neo mint)
ಕೋರಲ್ ಗ್ಲಾಮ್(coral glam)
ಮಾರ್ಷ್ಮ್ಯಾಲೋ(Marshmellow)
ಆಂಥ್ರಾಸೈಟ್ ಗ್ರೇ(Anthracite grey)
ಲಿಕ್ವಿಡ್ ಸಿಲ್ವರ್ (liquid silver)
ಮಿಡ್ನೈಟ್ ಬ್ಲೂ(Midnight blue)
ಜೆಟ್ ಬ್ಲಾಕ್(Jet black)
ಮ್ಯಾಟ್ ಬ್ಲಾಕ್(mate black)
ಮಿಲೇನಿಯಲ್ ಪಿಂಕ್ (Millenial pink)
ಗೆರುವಾ(Gerua)
ಪಿಂಗಾಣಿ ವೈಟ್( porcelain white)

Ola ದ ವೈಶಿಷ್ಟ್ಯಗಳು:

Ola ಎಲೆಕ್ಟ್ರಿಕ್ ಸ್ಕೂಟರ್,Ola S1 ಮಿಡ್-ಡ್ರೈವ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ, ಅದು 8.5kW ಪೀಕ್ ಪವರ್(peak power) ಮತ್ತು 58Nm ಪೀಕ್ ಟಾರ್ಕ್(peak torque) ಅನ್ನು ಹೊಂದಿದೆ. ಈ ola ಎಲೆಕ್ಟ್ರಿಕ್ ಸ್ಕೂಟರ್ 95kmph ಟಾಪ್ ಸ್ಪೀಡ್ ಮತ್ತು 141km ವ್ಯಾಪ್ತಿಯನ್ನು ಹೊಂದಿದೆ.
3kWh ಬ್ಯಾಟರಿಯನ್ನೂ ಹೊಂದಿದೆ, ಹಾಗೂ ಸಂಪೂರ್ಣವಾಗಿ ಚಾರ್ಜ್ ಆಗಲು 5.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Ola ಸ್ಕೂಟರ್ ನ ಆಫರ್(offer) ಗಳು :

Ola ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರುವ ಮೂಲಕ ತನ್ನದೇ ಆದ ವಿಶಿಷ್ಟ ದಾಖಲೆಯನ್ನು ಮುರಿಯಲು ಪ್ರಯತ್ನ ನಿರ್ಮಿಸುತ್ತಿದೆ. ಇದರ ಜೊತೆಗೆ ola ದಿಂದ ಖರಿದಿಗಾರರಿಗೆ ಇನ್ನೊಂದು ಹೊಸ ಆಫರ್ ಅನ್ನು ಕೊಟ್ಟಿದಾರೆ. ಖರೀದಿಗಾರರ ಅನುಕೂಲಕ್ಕಾಗಿ,
Ola S1 scooter ಖರೀದಿ ಮಾಡಲು ಫೈನಾನ್ಸ್ ಸೌಲಭ್ಯವನ್ನು ನೀಡಲು ಮುಂದುವರಿದಿದೆ, ಎಂದು ತಿಳಿದು ಬಂದಿದೆ.

telee

Ola ಕಂಪನಿಯು IDFC  ಫರ್ಸ್ಟ್ ಬ್ಯಾಂಕ್ ಮತ್ತು  L and T finacial ಸರ್ವೀಸ್ ನಂತಹ ಕಂಪನಿ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ.
ಈ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಹಕರು ಈ ಸ್ಕೂಟರ್ ಅನ್ನು 6.99% ಬಡ್ಡಿ ದರದಲ್ಲಿ 60ತಿಂಗಳ ಅವಧಿಗೆ ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೆ ಯಾವುದೇ ರೀತಿ ಹಿಂದಜರಿಯದೆ ಈ ಉತ್ತಮವಾದ ola ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬಹುದಾಗಿದೆ.

ಈ ಹೊಸ ಫೈನಾನ್ಸ್ ಸೌಲಭ್ಯದಿಂದ  ಮಾರಾಟವೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಇಂತಹ ಉತ್ತಮವಾದ ಲಾಭದಾಯಕವಾದ ಫೈನಾನ್ಸ್(finance)  ಸೌಲಭ್ಯದ ಆಯ್ಕೆಗಳ ಮೂಲಕ  ಖರಿದಿಗಾರರಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕಂಪನಿಯು ನೀಡುತ್ತಿದೆ.

ಇಂತಹ ಉತ್ತಮವಾದ ಎಲೆಕ್ಟ್ರಿಕ್ ಸ್ಕೂಟರ್ ಆಫರ್ ಸೌಲಭ್ಯದೊಂದಿಗೆ ದೊರೆಯುವ ಈ Ola electric ಸ್ಕೂಟರ್ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!