mXmoto e-scooter : ಬರಿ 85 ಸಾವಿರಕ್ಕೆ ಸಿಗುತ್ತೆ 100 ಕಿ.ಮೀ ಮೈಲೇಜ್ ಕೊಡುವ ಇ ಸ್ಕೂಟರ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Image 2023 10 05 at 14.42.25

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, mXv ECO ಎಲೆಕ್ಟ್ರಿಕ್ ಸ್ಕೂಟರ್(electric scooter) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ ಎಂದು ಎಲ್ಲರಿಗೂ ತಿಳಿದೇ ಇದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಎಂಎಕ್ಸ್‌ವಿ ಇಕೋ (mXv Eco) ಎಲೆಕ್ಟ್ರಿಕ್ ಸ್ಕೂಟರ್ 2023:

WhatsApp Image 2023 10 05 at 14.55.34

ಇದೀಗ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್(Vehicle startup) ಎಂಎಕ್ಸ್‌ಮೊಟೊ (mXmoto) ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದ ಇ-ಬೈಕ್ ಹಾಗೂ ಇ-ಸ್ಕೂಟರ್ ಗಳನ್ನು ಬಿಡುಗಡೆ ಮಾಡುತ್ತಿದೆ.ಅದರಲ್ಲಿ ಎಂಎಕ್ಸ್‌ವಿ ಇಕೋ (mXv Eco) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡಾ ಬಿಡುಗಡೆ ಮಾಡಿದೆ. ರೆಟ್ರೋ ವಿನ್ಯಾಸದೊಂದಿಗೆ ಬರುತ್ತದೆ ಈ ಎಲೆಕ್ಟ್ರಿಕ್ ವಾಹನ.

mXv ECO ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ವಿವರಗಳು ಈ ಕೆಳಿನಂತಿವೆ:

mXv Eco ಎಲೆಕ್ಟ್ರಿಕ್ ಸ್ಕೂಟರ್, 3.2 kWh LiFePO4 ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
3,000 volt ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಕಾರ್ಯನಿವಹಿಸುತ್ತದೆ.

chanel

140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಫ್ರಂಟ್ ಡಿಸ್ಕ್ (Front disk)ಹಾಗೂ ರೇರ್ ಡ್ರಮ್(Rare drum) ಬ್ರೇಕ್ ಅನ್ನು ಒಳಗೊಂಡಿದೆ.

ಇಕೋ (Eco), ಕಂಪರ್ಟ್ (Comfort), ಸ್ಪೋರ್ಟ್ಸ್ (Sport) ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ.

mXv ECO ಎಲೆಕ್ಟ್ರಿಕ್ ಸ್ಕೂಟರ್ ಇನ್ನೂ ಹಲವು ಬೇರೆ ಬೇರೆ  ವೈಶಿಷ್ಟ್ಯಗಳನ್ನು  ಹೊಂದಿದೆ. ಪ್ರಮುಖವಾಗಿ 6 – ಇಂಚಿನ TFT ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್(Digital instrumental cluster), ಆನ್-ಬೋರ್ಡ್ ನ್ಯಾವಿಗೇಶನ್, (On board Navigation)ಕಾಲಿಂಗ್ ಮತ್ತು ಬ್ಲೂಟೂತ್(Calling,Bluetooth) ಸಿಸ್ಟಮ್ ಅನ್ನು ಪಡೆದಿದೆ.

ಇದರ ಜೊತೆಗೆ LED ಲೈಟಿಂಗ್, ಕ್ರೂಸ್ ಕಂಟ್ರೋಲ್(Cross Control), ರಿವರ್ಸ್ ಅಸಿಸ್ಟ್,(Reverse Assist), ಪಾರ್ಕಿಂಗ್ ಅಸಿಸ್ಟ್ (Parking assist)ಸೇರಿದಂತೆ ಇನ್ನೂ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

ರೂಪಾಂತರಗಳು :

ಎಂಎಕ್ಸ್‌ವಿ ಇಕೋ (mXv ECO)ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರ ಆಯ್ಕೆಯಲ್ಲಿ ಖರೀದಿಗೆ  ಲಭ್ಯವಿರುತ್ತವೆ.
ಬೇಸ್-ಸ್ಪೆಕ್ ಟ್ರಿಮ್ ( Base Spec Trim)
ಎಕ್ಸ್ಟೆಂಡೆಡ್ ರೇಂಜ್ ಟ್ರಿಮ್(Extended Range Trim)

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಎಕ್ಸ್ಟೆಂಡೆಡ್ ರೇಂಜ್ ಟ್ರಿಮ್ (Extended range trim) ರೂಪಾಂತರವು ಪೂರ್ಣ  ಚಾರ್ಜ್‌ನಲ್ಲಿ 120 ಕಿಲೋಮೀಟರ್ ವರೆಗೂ ರೇಂಜ್ ಕೊಡುತ್ತದೆ.ಮತ್ತು 100 kmph ಟಾಪ್ ಸ್ವೀಡ್(Top Speed )ಅನ್ನು ನೀಡುವ ಸಾಮರ್ಥ್ಯ ಹೊಂದಿದೆ.

ಬೇಸ್-ಸ್ಪೆಕ್ ಟ್ರಿಮ್ (Base spec trim) ರೂಪಾಂತರವು ಪೂರ್ಣ  ಚಾರ್ಜ್‌ನಲ್ಲಿ 100 km ಕ್ರಮಿಸುತ್ತದೆ. ಜೊತೆಗೆ 70 kmph ಟಾಪ್ ಸ್ವೀಡ್( Top speed) ಅನ್ನು ಹೊಂದಿದೆ.

mXv ECO ಎಲೆಕ್ಟ್ರಿಕ್ ಸ್ಕೂಟರ್ ಬೆಲೆ(price), ಬಣ್ಣ ಮತ್ತು ಲಭ್ಯತೆ ಈ ಕೆಳಗಿನಂತೆ:

mXv ECO ಎಲೆಕ್ಟ್ರಿಕ್ ಸ್ಕೂಟರ್ 4 ಬಣ್ಣಗಳ ಆಯ್ಕೆಯಲ್ಲಿ ಬರುತ್ತವೆ.

ಜೆಟ್ ಬ್ಲಾಕ್
ರಾಯಲ್ ಬ್ಲೂ
ಗಾರ್ನೆಟ್ ರೆಡ್
ಸ್ಯಾಕ್ರಮೆಂಟೊ ಗ್ರೀನ್

ಬೇಸ್-ಸ್ಪೆಕ್ ಟ್ರಿಮ್(Base spec trim) ಮತ್ತು ಎಕ್ಸ್ಟೆಂಡೆಡ್ ರೇಂಜ್ ಟ್ರಿಮ್(Extended range trim)ರೂ.85,000 ಮತ್ತು ರೂ.95,000 ಅಲ್ಲಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತವೆ.

ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!