Gas Cylinder – ಮನೇಲಿ ‘LPG’ ಗ್ಯಾಸ್ ಸಿಲಿಂಡರ್ ಇರುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ..! ಈಗಲೇ ತಿಳಿದುಕೊಳ್ಳಿ

LPG risks

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, LPG ಸಿಲಿಂಡರ್(LPG Cylinder)ಗೆ ಸಂಬಂಧಿತ ಸಮಸ್ಯೆಗಳಿಂದ ಹೇಗೆ ಪರಿಹಾರವನ್ನು ಪಡೆದುಕೊಳ್ಳುವುದು?, ಎಲ್ ಪಿ ಜಿ ಗ್ಯಾಸ್ ನ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಈಗಿನ ಕಾಲದಲಂತೂ ಪ್ರತಿಯೊಬ್ಬರ ಮನೆಯಲ್ಲಿ ಸಿಲಿಂಡರ್ ಬಳಕೆ ಮಾಡುತ್ತಿದೇವೆ. ಮತ್ತು ಗ್ಯಾಸ್ ಸಿಲಿಂಡರ್(Gas Cylinder) ಬಳಕೆಯಿಂದ ಅಷ್ಟೇ ಸಮಯ ಕೂಡಾ ಉಳಿತಾಯ ಮಾಡಿಕೊಳ್ಳುತ್ತೇವೆ. ಈ ಎಲ್ ಪಿಜಿ ಸಿಲಿಂಡರ್ (LPG Cylinder) ಎಷ್ಟು ಮಾಡುತ್ತದೆ ಅಷ್ಟೇ ಅಪಾಯ ಕೂಡಾ ಆಗುತ್ತವೆ.

ಹೌದು, ಎಲ್ ಪಿಜಿ ಸಿಲಿಂಡರ್ (LPG Cylinder) ಬಳಕೆಯ ಸಂದರ್ಭದಲ್ಲಿ ಅನೇಕ ವೇಳೆ ಅವಘಡ, ಬಹುದೊಡ್ಡ ಅನಾಹುತವೇ ಸಂಭವಿಸಿಬಿಡುತ್ತವೆ. ಈ ಕಾರಣಕ್ಕೆ ಜೀವ ಹಾನಿ, ಆಸ್ತಿ-ಪಾಸ್ತಿ ಹಾನಿ ಕೂಡ ಸಂಭವಿಸಿದ ಘಟನೆಗಳಿವೆ. ಇದರೆಲ್ಲರ ನಡುವೆ ಗ್ಯಾಸ್ ಸಿಲಿಂಡರ್ ಬಳಸೋ ನಾವುಗಳು, ಅದರ ಸುರಕ್ಷತೆಯ ಬಗ್ಗೆಯೂ ತಿಳಿದುಕೊಳ್ಳೋದು ಅಗತ್ಯವಿದೆ ಎಂದೇ ಹೇಳಬಹುದಾಗಿದೆ. ನಿಮ್ಮ ಸುರಕ್ಷತೆಗಾಗಿ ನಿಮ್ಮ ಬದ್ಧತೆಗಾಗಿ ಈ ವರದಿಯಲ್ಲಿ ಹೇಗೆ ಸುರಕ್ಷತೆ ವಹಿಸಬೇಕು ಎನ್ನುವದರ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಇಲ್ಲಿ ಗ್ಯಾಸ್ ಸಿಲಿಂಡರ್ ಒಂದು ಸಣ್ಣ ಸಮಸ್ಯೆಯನ್ನು ವಸ್ತುವಾಗಿ ಇದ್ದರೂ, ಅದರಿಂದ ಮುಂದಾಗಬಹುದಾಗಿದ್ದಂತ ಬಹುದೊಡ್ಡ ಅನಾಹುತವನ್ನು ಹೇಗೆ ತಪ್ಪಿಸಬಹುದು ಅಂತ ತಿಳಿಸಿಕೊಡಲಾಗಿದೆ.

ಗ್ಯಾಸ್ ಸಿಲಿಂಡರ್ ಗಳಿಂದ ಉಂಟಾಗುವ ತುರ್ತುಗಳಿಗೆ ಇಲ್ಲಿದೆ ಪರಿಹಾರ :

ನೀವೇನಾದರೂ LPG ಗ್ಯಾಸ್ ಸಿಲಿಂಡರ್ ಬಳಕೆದಾರರಿದ್ದರೆ, ಎಚ್ಚರ ವಹಿಸುವುದು ಅಗತ್ಯವಾಗಿದೆ. ಬಳಕೆ ಸಮಯದಲ್ಲಿ ಗ್ಯಾಸ್ ವಾಸನೆ ಬಂತು, ಗ್ಯಾಸ್ ಲೀಕ್ ಆಗುತ್ತಿದೆ ಎಂದು ಅನ್ನಿಸಿದ ಕೂಡಲೇ ಮೊದಲನೆಯದಾಗಿ ರೆಗ್ಯುಲೇಟರ್ ಅನ್ನು ಬಂದ್ ಮಾಡಿ. ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿ.

ಅವರು ಏನಾದರೂ ಇವತ್ತು ರಜೆ, ನಾವು ನಾಳೆ ಬರುತ್ತೇವೆ ಎಂಬ ಉತ್ತರ ಗ್ಯಾಸ್ ಏಜೆನ್ಸಿಗಳಿಂದ ಬಂದರೆ, ಏನು ಮಾಡ್ಬೇಕು ಮುಂದೆ ಎಂದು ಯೋಚನೆ ಬಂದರೆ ಕೂಡಲೇ ತುರ್ತು ಸೇವೆ ನಿಮಗೆ ಅಗತ್ಯ ಇದೆ ಮತ್ತು ಬೇಕು ಎಂದು ಚಿಂತಿಸಿ.

ತುರ್ತು ಸೇವೆ ಬೇಕಾದರೆ ಏನು ಮಾಡಬೇಕು

ಮೊದಲಿಗೆ 1906 ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ .
ಕರೆ ಮಾಡಿದೆ ಕೂಡಲೇ ಆ ಕಡೆಯಿಂದ ಮಹಿಳೆಯೊಬ್ಬರು ಮಾತನಾಡುತ್ತಾರೆ.
ಮತ್ತು ನಿಮ್ಮ ಅಡ್ರೆಸ್, ಫೋನ್ ನಂಬರ್ ಎಲ್ಲಾ ಕೇಳುತ್ತಾರೆ. ಭಯ ಪಡದೆ ನಿಮ್ಮ ಅಡ್ರೆಸ್, ಫೋನ್ ನಂಬರ್, ಕೊಡಿ.
ಅದ ನಂತರ ಇನ್ನೊಂದು ಘಂಟೆಯೊಳಗೆ ಓರ್ವ ವ್ಯಕ್ತಿ ನಿಮ್ಮ ಮನೆಗೆ ಭೇಟಿ ಕೊಡುತ್ತಾರೆ ಅಂದು ತಿಳಿಸಿಸುತ್ತಾರೆ.
ನಂತರ ಅವರು ಹೇಳಿದ ಸಮಯಕ್ಕಿಂತ ಮೊದಲೇ ಬರುತ್ತಾರೆ.ಬಂದ ಓರ್ವ ಯುವಕ ಸಮಸ್ಯೆ ಏನೆಂದು ಕೇಳುತ್ತಾರೆ.
ನೀವೂ ನಿಮ್ಮ LPG ಸಿಲಿಂಡರ್ ಅಲ್ಲಿ ಅದ ಸಮಸ್ಯವನ್ನು ಹೇಳಿಕೊಳ್ಳಿ.
ನಂತರ ಅವರು ಇದ್ದ ಸಮಸ್ಯವನ್ನು ಪರಿಶೀಲಿಸಿ ಸರಿ ಮಾಡಿ ಕೊಟ್ಟು ಹೋಗುತ್ತಾರೆ.
ನೆನಪಿರಲಿ ಅವರು ಮಾಡಿದ ಕೆಲಸಕ್ಕೆ ಯಾವುದೇ ಹಣವನ್ನು ಕೇಳುವುದಿಲ್ಲ ಮತ್ತು ತಾಗೆದುಕೊಳ್ಳುವುದಿಲ್ಲ .

ಈಗ ನಿಮಗೂ ಕೂಡಾ ಗೊತ್ತಾಯ್ತು ಅಲ್ಲವೇ, ನೀವು LPG ಗ್ಯಾಸ್ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕು ಅಂತ ತಿಳಿದಿರಿ ಅಲ್ಲವೇ. ಇನ್ನು ಮುಂದೆ ಗ್ಯಾಸ್ ಅಥವಾ ಇನ್ಯಾವುದೇ ತುರ್ತು ಸೇವೆಗೆ ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1906 ಆಗಿರುತ್ತದೆ. ನೀವು ಈ ನಂಬರ್ ಗೆ ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿದ್ರೇ, ಕೂಡಲೇ ಪ್ರತಿಸ್ಪಂದನೆ ಸಿಗುತ್ತದೆ ಎಂದು ಹೇಳಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

Leave a Reply

Your email address will not be published. Required fields are marked *