ಇಂಡಿಯನ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ಭರ್ಜರಿ ನೇಮಕಾತಿ : ಈಗಲೇ ಅರ್ಜಿ ಸಲ್ಲಿಸಿ, Indian Bank Recruitment

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಇಂಡಿಯನ್ ಬ್ಯಾಂಕ್ ನೇಮಕಾತಿ ( Indian Bank Recruitment)
ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇಂಡಿಯನ್ ಬ್ಯಾಂಕಿನ ಅಧಿಕಾರಿಗಳು ಬ್ಯಾಂಕುಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಕೆಯ ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದೆ. ಹಾಗಾದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಯಾವವು?, ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು?, ಮಾಸಿಕ ವೇತನ ಎಷ್ಟು ದೊರೆಯುತ್ತದೆ?, ವಯಸ್ಸಿನ ಮಿತಿ ಎಷ್ಟಿರಬೇಕು?, ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು?, ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28- ಫೆಬ್ರುವರಿ-2023 ಆಗಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಇಂಡಿಯನ್ ಬ್ಯಾಂಕ್ ನೇಮಕಾತಿ 2023 | Indian Bank Recruitment 2023

ಇಂಡಿಯನ್ ಬ್ಯಾಂಕುಗಳ ಅಧಿಕಾರಿಗಳು, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲು ಅರ್ಜಿಗಳನ್ನು ಅಧಿಕೃತವಾಗಿ ಬಿಡುಗಡೆಯನ್ನು ಮಾಡಿದ್ದಾರೆ. ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಮೊದಲು ನೇಮಕಾತಿಯ ಅರ್ಹತಾ ಮಾನದಂಡಗಳು, ಹುದ್ದೆಗಳ  ಸಂಖ್ಯೆ, ಕೆಲವೊಂದು ಮಾರ್ಗ ಸೂಚಿಗಳು ಮತ್ತು ಈ ಪೋಸ್ಟಗೆ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇಮಕಾತಿಯ ಎಲ್ಲಾ ವಿಶೇಷ ಸೂಚನೆಗಳನ್ನು ಗಮನಿಸಿದ ನಂತರ ಫೆಬ್ರುವರಿ 3 ರಿಂದ ನೇಮಕಾತಿಯ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭಗೊಂಡಿರುತ್ತದೆ. ಉದ್ಯೋಗ ಬಯಸುವ ಆಸಕ್ತ ಅಭ್ಯರ್ಥಿಗಳು ಈಗ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯನ್ನು ,ಆನ್ಲೈನ್ ಮೂಲಕ ದೃಢೀಕರಿಸಬೇಕು.

app download scaled

ಹುದ್ದೆಯ ವಿವರ :
ಹುದ್ದೆಗಳ ಸಂಖ್ಯೆ : 203

ಹುದ್ದೆಯ ಹೆಸರು : ಸ್ಪೆಷಲಿಸ್ಟ್ ಆಫೀಸರ್
ಮಾಸಿಕ ವೇತನ  : 36000-89890/-
ಪ್ರತಿ ತಿಂಗಳು ನೀಡಲಾಗುವುದು.
ಅರ್ಜಿ ಸಲ್ಲಿಸುವಿಕೆಯ ವಿಧಾನ : ಆನ್ಲೈನ್ ಮೂಲಕ
ಅಧಿಕೃತ ವೆಬ್ಸೈಟ್ : indianbank.in

ಹುದ್ದೆಗಳ ಹೆಸರು ಮತ್ತು ಖಾಲಿ ಹುದ್ದೆಗಳ ಸಂಖ್ಯೆ
• ಮುಖ್ಯ ವ್ಯವಸ್ಥಾಪಕರು( ಕ್ರೆಡಿಟ್) : 25

• ಮ್ಯಾನೇಜರ್   ( ಕ್ರೆಡಿಟ್)  : 5       
• ಹಿರಿಯ ವ್ಯವಸ್ಥಾಪಕರು ( ಕ್ರೆಡಿಟ್) : 30
• ಮುಖ್ಯ ವ್ಯವಸ್ಥಾಪಕರು ( ಅಪಾಯನಿರ್ವಹಣೆ ) : 5
• ಹಿರಿಯ ವ್ಯವಸ್ಥಾಪಕರು ( ಅಪಾಯ ನಿರ್ವಹಣೆ ) : 5
• ಮುಖ್ಯ ವ್ಯವಸ್ಥಾಪಕರು (ಮಾರ್ಕೆಟಿಂಗ್) : 3
• ಮ್ಯಾನೇಜರ್ (ಮಾರ್ಕೆಟಿಂಗ್) : 10
• ಮುಖ್ಯ ಮ್ಯಾನೇಜರ್ (ವಿದೇಶೀ ವಿನಿಮಯ ಉತ್ಪನ್ನ ಡೀಲರ್) :  2
•  ಮುಖ್ಯ ವ್ಯವಸ್ಥಾಪಕ (ವಿದೇಶೀ ವಿನಿಮಯ ಡೀಲರ್)  : 1
• ಮುಖ್ಯ ವ್ಯವಸ್ಥಾಪಕರು (ಎಸ್‌ಎಲ್‌ಆರ್ ಅಲ್ಲದ ಡೀಲರ್) :  1
• ಮುಖ್ಯ ವ್ಯವಸ್ಥಾಪಕರು (SLR ಡೀಲರ್) : 1
• ಹಿರಿಯ ವ್ಯವಸ್ಥಾಪಕರು (ವಿದೇಶೀ ವಿನಿಮಯ/ ವಿದೇಶೀ ವಿನಿಮಯ ಉತ್ಪನ್ನ) : 2
• ಹಿರಿಯ ವ್ಯವಸ್ಥಾಪಕರು (SLR/ NSLR ಡೀಲರ್) :  2
• ಹಿರಿಯ ವ್ಯವಸ್ಥಾಪಕರು (ಇಕ್ವಿಟಿ ಡೀಲರ್)  : 1
• ಮ್ಯಾನೇಜರ್ (ಡೀಲರ್) :  10
• ಹಿರಿಯ ವ್ಯವಸ್ಥಾಪಕ (ವಿದೇಶೀ ವಿನಿಮಯ) : 6
• ಮ್ಯಾನೇಜರ್ (ವಿದೇಶೀ ವಿನಿಮಯ) : 4
• ಸಹಾಯಕ ವ್ಯವಸ್ಥಾಪಕ (IDO) : 50
• ಹಿರಿಯ ವ್ಯವಸ್ಥಾಪಕರು (HR) :  2

Untitled 1 scaled• ಮ್ಯಾನೇಜರ್ (HR) : 3
• ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) :  2
• ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) : 5
• ಮುಖ್ಯ ವ್ಯವಸ್ಥಾಪಕರು (ESB & API): 2
• ಮುಖ್ಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ) :  1
• ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) :  2
• ಮುಖ್ಯ ವ್ಯವಸ್ಥಾಪಕರು (DevOps) :  2
• ಮುಖ್ಯ ವ್ಯವಸ್ಥಾಪಕರು (ನೆಟ್‌ವರ್ಕ್): 2
• ಮುಖ್ಯ ವ್ಯವಸ್ಥಾಪಕ (ವರ್ಚುವಲೈಸೇಶನ್)  : 1
• ಹಿರಿಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ)  : 1
• ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)  : 2
• ಹಿರಿಯ ವ್ಯವಸ್ಥಾಪಕ (API ಡೆವಲಪರ್) : 1
•ಹಿರಿಯ ವ್ಯವಸ್ಥಾಪಕರು (DevOps) :  1
• ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್): 1
• ಹಿರಿಯ ವ್ಯವಸ್ಥಾಪಕರು (ಮೇಘ ಪರಿಹಾರಗಳು) : 1
• ಹಿರಿಯ ವ್ಯವಸ್ಥಾಪಕರು (ಸಿಸ್ಟಮ್ ಅಡ್ಮಿನಿಸ್ಟ್ರೇಟರ್-ಲಿನಕ್ಸ್) : 1
• ಮ್ಯಾನೇಜರ್ (ಸಾಫ್ಟ್‌ವೇರ್ ಪರೀಕ್ಷೆ): 1
• ಮ್ಯಾನೇಜರ್ (ಐಟಿ ಭದ್ರತೆ) : 1
• ಮ್ಯಾನೇಜರ್ (API ಡೆವಲಪರ್) : 1
• ಮ್ಯಾನೇಜರ್ (ನೆಟ್‌ವರ್ಕ್ SDWAN ಸ್ಪೆಷಲಿಸ್ಟ್) : 1
• ಮ್ಯಾನೇಜರ್ (ವರ್ಚುವಲೈಸೇಶನ್) : 1

ಶೈಕ್ಷಣಿಕ ವಿದ್ಯಾರ್ಹತೆ:

ಇಂಡಿಯನ್ ಬ್ಯಾಂಕುಗಳ ನೇಮಕಾತಿಗೆ ಸಂಬಂಧಪಟ್ಟಂತೆ ,ಅಧಿಕಾರಿಗಳು ಬ್ಯಾಂಕುಗಳ ನಿಯಮದ ಪ್ರಕಾರ ಶೈಕ್ಷಣಿಕ ವಿದ್ಯಾರ್ಹತೆಯನ್ನು ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಣೆಯನ್ನು ಮಾಡಿದ್ದಾರೆ. ಉದ್ಯೋಗ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸ್ನಾತಕೋತರ ಪದವಿ ಮತ್ತು ಡಿಪ್ಲೋಮವನ್ನು ಹಾಗೂ Graduation, MMS, MBA, MCA, PGDBA, PGDBM, ICWA, CFA, BE, B.Tech, Graduation, PGPM PGDM ಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಗಳಿಂದ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

telee

ಅರ್ಜಿ ಶುಲ್ಕ ಎಷ್ಟು?:

  1. ST/SC/PWBD ಅಭ್ಯರ್ಥಿಗಳು – ₹ 175/- ಯನ್ನು ಪಾವತಿಸಸಬೇಕು
  2. ಇತರ ಎಲ್ಲಾ ಅಭ್ಯರ್ಥಿಗಳು – ₹ 850/- ಯನ್ನು ಪಾವತಿಸಸಬೇಕು

ನೇಮಕಾತಿಯ ಪ್ರಕ್ರಿಯೆ:

  1. ಬ್ಯಾಂಕುಗಳ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
  2. ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

ವೇತನ ಶ್ರೇಣಿ:

ಭಾರತೀಯ ಬ್ಯಾಂಕುಗಳ ಪ್ರಕಟಣೆಯ ಪ್ರಕಾರ ಅರ್ಜಿ ಸಲ್ಲಿಸುವ ಹುದ್ದೆಗಳಿಗೆ

( ಆಯಾ ಹುದ್ದೆಗಳ ಶ್ರೇಣಿಗಳ ಆಧಾರದ ಮೇಲೆ ) ಪ್ರತಿ ತಿಂಗಳು 36000-89890/- ವೇತನವನ್ನು ಕೊಡಲಾಗುತ್ತದೆ.

ಉದ್ಯೋಗದ ಸ್ಥಳ : ಕರ್ನಾಟಕ

ವಯೋಮಿತಿ :

    1. ಮುಖ್ಯ ವ್ಯವಸ್ಥಾಪಕರು( ಕ್ರೆಡಿಟ್) : 29 ರಿಂದ 40 (min-max)
    2. ಮ್ಯಾನೇಜರ್   ( ಕ್ರೆಡಿಟ್)  : 27 ರಿಂದ 38    (min-max)
    3. ಹಿರಿಯ ವ್ಯವಸ್ಥಾಪಕರು ( ಕ್ರೆಡಿಟ್) : 25 ರಿಂದ 35 (min-max)
    4. ಮುಖ್ಯ ವ್ಯವಸ್ಥಾಪಕರು ( ಅಪಾಯನಿರ್ವಹಣೆ ) : 29 ರಿಂದ 40 (min-max)
    5. ಹಿರಿಯ ವ್ಯವಸ್ಥಾಪಕರು ( ಅಪಾಯ ನಿರ್ವಹಣೆ ) : 27 ರಿಂದ 38 (min-max)
    6. ಮುಖ್ಯ ವ್ಯವಸ್ಥಾಪಕರು (ಮಾರ್ಕೆಟಿಂಗ್) : 29 ರಿಂದ 40 (min-max)
    7. ಮ್ಯಾನೇಜರ್ (ಮಾರ್ಕೆಟಿಂಗ್) : 25 ರಿಂದ 35 (min-max)
    8. ಮುಖ್ಯ ಮ್ಯಾನೇಜರ್ (ವಿದೇಶೀ ವಿನಿಮಯ ಉತ್ಪನ್ನ ಡೀಲರ್) :  29 ರಿಂದ 40 (min-max)
    9. ಮುಖ್ಯ ವ್ಯವಸ್ಥಾಪಕ (ವಿದೇಶೀ ವಿನಿಮಯ ಡೀಲರ್)  : 29 ರಿಂದ 40 (min-max)
    10. ಮುಖ್ಯ ವ್ಯವಸ್ಥಾಪಕರು (ಎಸ್‌ಎಲ್‌ಆರ್ ಅಲ್ಲದ ಡೀಲರ್) :  29 ರಿಂದ 40 (min-max)
    11. ಮುಖ್ಯ ವ್ಯವಸ್ಥಾಪಕರು (SLR ಡೀಲರ್): 29 ರಿಂದ 40 (min-max)
    12. ಹಿರಿಯ ವ್ಯವಸ್ಥಾಪಕರು (ವಿದೇಶೀ ವಿನಿಮಯ/ ವಿದೇಶೀ ವಿನಿಮಯ ಉತ್ಪನ್ನ) : 29 ರಿಂದ 40 (min-max)
    13. ಹಿರಿಯ ವ್ಯವಸ್ಥಾಪಕರು (SLR/ NSLR ಡೀಲರ್) :  29 ರಿಂದ 40 (min-max)
    14. ಹಿರಿಯ ವ್ಯವಸ್ಥಾಪಕರು (ಇಕ್ವಿಟಿ ಡೀಲರ್)  : 27 ರಿಂದ 38 (min-max)
    15. ಮ್ಯಾನೇಜರ್ (ಡೀಲರ್) :  27 ರಿಂದ 38 (min-max)
    16. ಹಿರಿಯ ವ್ಯವಸ್ಥಾಪಕ (ವಿದೇಶೀ ವಿನಿಮಯ) :  27 ರಿಂದ 38 (min-max)
    17. ಮ್ಯಾನೇಜರ್ (ವಿದೇಶೀ ವಿನಿಮಯ) : 25 ರಿಂದ 25 (min-max)
    18. ಸಹಾಯಕ ವ್ಯವಸ್ಥಾಪಕ (IDO) : 27 ರಿಂದ  38 (min-max)
    19. ಹಿರಿಯ ವ್ಯವಸ್ಥಾಪಕರು (HR) : 25 ರಿಂದ 35 (min-max)
    20. ಮ್ಯಾನೇಜರ್ (HR) : 21 ರಿಂದ 30:(min-max)
    21. ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) :  27 ರಿಂದ 38 (min-max)Untitled 1 scaled

 

  1. ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) : 25 ರಿಂದ 35 (min-max)
  2. ಮುಖ್ಯ ವ್ಯವಸ್ಥಾಪಕರು (ESB & API): 29 ರಿಂದ 40 (min-max)
  3. ಮುಖ್ಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ) :  27 ರಿಂದ 38 (min-max)
  4. ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ) :  29 ರಿಂದ 40 (min-max)
  5. ಮುಖ್ಯ ವ್ಯವಸ್ಥಾಪಕರು (DevOps) :  29 ರಿಂದ 40 (min-max
  6. ಮುಖ್ಯ ವ್ಯವಸ್ಥಾಪಕರು (ನೆಟ್‌ವರ್ಕ್): 29 ರಿಂದ 40 (min-max)
  7. ಮುಖ್ಯ ವ್ಯವಸ್ಥಾಪಕ (ವರ್ಚುವಲೈಸೇಶನ್)  : 29 ರಿಂದ 40 (min-max)
  8. ಹಿರಿಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ)  :  29 ರಿಂದ 40 (min-max)
  9. ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)  :  29 ರಿಂದ 40 (min-max)
  10. ಹಿರಿಯ ವ್ಯವಸ್ಥಾಪಕ (API ಡೆವಲಪರ್):  29 ರಿಂದ 40 (min-max)
  11. ಹಿರಿಯ ವ್ಯವಸ್ಥಾಪಕರು (DevOps) :  27 ರಿಂದ 38 (min-max)
  12. ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್): 27 ರಿಂದ 38 (min-max)
  13. ಹಿರಿಯ ವ್ಯವಸ್ಥಾಪಕರು (ಮೇಘ ಪರಿಹಾರಗಳು) :  27 ರಿಂದ 38 (min-max)
  14. ಹಿರಿಯ ವ್ಯವಸ್ಥಾಪಕರು (ಸಿಸ್ಟಮ್ ಅಡ್ಮಿನಿಸ್ಟ್ರೇಟರ್-ಲಿನಕ್ಸ್) : 27 ರಿಂದ 38 (min-max)
  15. ಮ್ಯಾನೇಜರ್ (ಸಾಫ್ಟ್‌ವೇರ್ ಪರೀಕ್ಷೆ): 25 ರಿಂದ 35 (min-max)
  16. ಮ್ಯಾನೇಜರ್ (ಐಟಿ ಭದ್ರತೆ) : 25 ರಿಂದ 35 (min-max)
  17. ಮ್ಯಾನೇಜರ್ (API ಡೆವಲಪರ್) : 25 ರಿಂದ 35 (min-max)
  18. ಮ್ಯಾನೇಜರ್ (ನೆಟ್‌ವರ್ಕ್ SDWAN ಸ್ಪೆಷಲಿಸ್ಟ್) :  25 ರಿಂದ 35 (min-max)
  19. ಮ್ಯಾನೇಜರ್ (ವರ್ಚುವಲೈಸೇಶನ್) : 25 ರಿಂದ 35 (min-max)

ಅರ್ಜಿ ಸಲ್ಲಿಸುವಿಕೆಯ ವಿಧಾನ:

ಹಂತ 1: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ   

ಹಂತ 2: ಅಭ್ಯರ್ಥಿಗಳು ನಂತರ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಯ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
ಹಂತ 3:  ನಂತರ ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಹಂತ 4: ಮುಂದುವರೆದು ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, 28 ಫೆಬ್ರುವರಿ 2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಾಗಿರುತ್ತದೆ. 

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ, ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ, ಉದ್ಯೋಗವನ್ನು ಆಶಿಸುತ್ತಿರುವವರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: ಪಶುಪಾಲನಾ ನಿಗಮ ಬೃಹತ್ ನೇಮಕಾತಿ 2023 : 10ನೇ ಕ್ಲಾಸ್, ಪಿಯುಸಿ, ಡಿಪ್ಲೋಮಾ, ಪದವಿ ಆದವರಿಗೆ

ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ   
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

  1. SSP ಸ್ಕಾಲರ್ಶಿಪ್ : Click Here
  2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
  3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
  4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
  5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
  6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
  7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
  8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
  9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
  10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
  11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
  12. ಜಿಂದಾಲ್ ಸ್ಕಾಲರ್ಶಿಪ್ 2022: Click Here
  13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

 

Leave a Reply

Your email address will not be published. Required fields are marked *