Category: ಸರ್ಕಾರಿ ಯೋಜನೆಗಳು

  • Vidya Lakshmi:  ಗ್ಯಾರಂಟಿ ಇಲ್ಲದೆ 10 ಲಕ್ಷದವರೆಗೆ ಶೈಕ್ಷಣಿಕ ಸಾಲ ; ಹೀಗೆ ಅಪ್ಲೈ ಮಾಡಿ.!

    Picsart 25 03 09 23 42 48 713 scaled

    Vidya Lakshmi Yojana:  ಗ್ಯಾರಂಟಿ ಇಲ್ಲದೆ 10 ಲಕ್ಷದವರೆಗೆ ಶೈಕ್ಷಣಿಕ ಸಾಲ ಪಡೆಯುವುದು ಹೇಗೆ? ಭಾರತದಲ್ಲಿ ಶಿಕ್ಷಣ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇಂಜಿನಿಯರಿಂಗ್, ವೈದ್ಯಕೀಯ, ಮ್ಯಾನೇಜ್ಮೆಂಟ್ ಕೋರ್ಸ್‌ಗಳ ಶುಲ್ಕಗಳು ಸಾಮಾನ್ಯ ಕುಟುಂಬಗಳಿಗೂ ಭಾರವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿಭಾವಂತ ಆದರೆ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಸುಲಭಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ (PM Vidya Lakshmi Yojana) ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಈ ಯೋಜನೆಯಡಿ, ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗೆ

    Read more..


  • ಗ್ರಾಮೀಣ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆ: ಇಲ್ಲಿದೆ ವಿವರ 

    Picsart 25 03 07 00 09 11 941 scaled

    ಗ್ರಾಮೀಣ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆ: “ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್” (MWFGP) ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ (ಮಾರ್ಚ್ 8, 2025) ಮುನ್ನ ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಮಹತ್ವದ ಹೊಸ ಯೋಜನೆಯನ್ನು ಘೋಷಿಸಿದೆ. “ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್” (MWFGP) ಯೋಜನೆ ಎಂಬ ಹೆಸರಿನ ಈ ಕಾರ್ಯಕ್ರಮ ಪಂಚಾಯತ್ ರಾಜ್ ಸಚಿವಾಲಯದ ನೇತೃತ್ವದಲ್ಲಿ ಜಾರಿಗೆ ಬರುತ್ತಿದೆ. ಈ ಯೋಜನೆಯ ಉದ್ದೇಶ ಗ್ರಾಮೀಣ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಸುರಕ್ಷತೆ, ಹಾಗೂ ಆಡಳಿತದಲ್ಲಿ ಭಾಗವಹಿಸುವ

    Read more..


  • ರಾಜ್ಯದ ರೈತರೇ ಗಮನಿಸಿ, ಉಚಿತ ಬೋರ್ ವೆಲ್ ಕೊರೆಸಲು ‘ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಆಹ್ವಾನ.!

    Picsart 25 03 05 23 31 05 793 scaled

    ಗಂಗಾ ಕಲ್ಯಾಣ ಯೋಜನೆ: ರಾಜ್ಯದ ರೈತರಿಗಾಗಿ ಮಹತ್ವದ ಅವಕಾಶ! ಕೃಷಿ ರೈತರ ಉನ್ನತಿಗಾಗಿ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗೆ ಬೋರ್ ವೆಲ್ ಕೊರಿಸುವ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆ ಇಲಾಖೆ 2024-25ನೇ ಸಾಲಿನಲ್ಲಿ ಈ ಯೋಜನೆಗೆ ಅನುದಾನವನ್ನು ಮಂಜೂರು ಮಾಡಿದ್ದು, ರೈತರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಪ್ರಮುಖ ಅಂಶಗಳು: ಕೃಷಿಯಲ್ಲಿ ನೀರಾವರಿಯ ಮಹತ್ವವನ್ನು ಪರಿಗಣಿಸಿ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಕಾರ ರೈತರಿಗೆ ಬೋರ್‌ವೆಲ್‌ ಕೊರೆಸಲು

    Read more..


  • ರಾಜ್ಯ ಸರ್ಕಾರಿ ನೌಕರಿಗೆ ಬಂಪರ್ ಗುಡ್ ನ್ಯೂಸ್, ಈ ನೌಕರರಿಗೆ ಸಿಗಲಿದೆ ಆರೋಗ್ಯ ಸಂಜೀವಿನಿ.! 

    Picsart 25 03 05 22 34 11 946 scaled

    ಕರ್ನಾಟಕ ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉತ್ತಮ ಆರೋಗ್ಯ ಸೇವೆ (Health service) ಒದಗಿಸಲು ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು Karnataka Arogya Sanjeevini Scheme (KASS) ಜಾರಿಗೆ ತರುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ನೀಡಿದ ಲಿಖಿತ ಉತ್ತರವು ಯೋಜನೆಯ ಮಹತ್ವ ಹಾಗೂ ಅದರ ಅನುಷ್ಠಾನ ಪ್ರಕ್ರಿಯೆಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Indian Railway ಜೆನರಲ್ ಟ್ರೈನ್ ಟೀಕೆಟ್ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ವಿವರ

    WhatsApp Image 2025 02 21 at 5.03.53 PM

    Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ. Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಕೇಂದ್ರದಿಂದ ಈ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ, ಇಲ್ಲಿದೆ ವಿವರ

    WhatsApp Image 2025 02 15 at 10.10.38 PM

    ಕೇಂದ್ರ ಸರ್ಕಾರವು (Central government) ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸುರಕ್ಷತೆ ನೀಡಲು ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ (PM-KMY) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ, ರೈತರ ವೃದ್ಧಾಪ್ಯ ಭದ್ರತೆಗೆ ಪಿಂಚಣಿ ನೀಡುವ ಮೂಲಕ ಭವಿಷ್ಯದ ನಿರಾಳತೆಯನ್ನು ಒದಗಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯಾಂಶಗಳು: ನಿಗದಿತ ಪಿಂಚಣಿ: 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ

    Read more..


  • Gruhalakshmi : ಈ ಯಜಮಾನಿಯರ ಖಾತೆಗೆ 4 ಸಾವಿರ ರೂ ಒಟ್ಟಿಗೆ ಜಮಾ..?ಲಕ್ಷ್ಮಿ ಹೆಬ್ಬಾಳ್ಕರ್

    WhatsApp Image 2025 02 14 at 11.33.32 PM

    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಮಹಿಳಾ ಸಬಲೀಕರಣದ ಉದ್ದೇಶವನ್ನು ಹೊಂದಿರುವ ಪ್ರಮುಖ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ನಿಗದಿತ ಹಣದ ಸಹಾಯ ನೀಡುವ ಮೂಲಕ ಆರ್ಥಿಕ ಸ್ವಾಯತ್ತತೆ ಮತ್ತು ಸಬಲೀಕರಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಳಗಾವಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದಾಗಿ ಸಚಿವ ಲಕ್ಷ್ಮೀ

    Read more..


  • Ration Card: ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ. ಫೆಬ್ರವರಿ 15 ಕೊನೆಯ ದಿನ.

    Picsart 25 01 28 08 43 26 441 scaled

    ಫೆಬ್ರವರಿ 15ರಿಂದ ಇ-ಕೆವೈಸಿ(E-KYC) ಇಲ್ಲದ ಫಲಾನುಭವಿಗಳಿಗೆ ರೇಷನ್ ಸಿಗುವುದಿಲ್ಲ: ಲಕ್ಷಾಂತರ ಜನರಿಗೆ ಶಾಕ್ ಭಾರತ ಸರ್ಕಾರವು ಹಸಿವು ನಿವಾರಣೆಗಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಬದುಕನ್ನು ಬೆಂಬಲಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪ್ರಮುಖವಾದದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National Food Security Act, NFSA). ಈ ಕಾಯ್ದೆ ಮೂಲಕ, ದೇಶದ ಕೋಟ್ಯಂತರ ಜನರು ಕಡಿಮೆ ದರದಲ್ಲಿ ಮತ್ತು ಕೆಲವೊಮ್ಮೆ ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಬಡತನ

    Read more..