ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಆದೇಶ: 200 ಯುನಿಟ್‌ ಜೊತೆಗೆ ಹೆಚ್ಚುವರಿ ಉಚಿತ ವಿದ್ಯುತ್ ಯುನಿಟ್‌ ಸೌಲಭ್ಯಕ್ಕೆ ಚಾಲನೆ!

WhatsApp Image 2025 05 17 at 12.39.57 PM

WhatsApp Group Telegram Group

ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ಈ ಯೋಜನೆಯಡಿ, ಪ್ರತಿ ಮನೆಗೂ ತಿಂಗಳಿಗೆ ಗರಿಷ್ಠ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿತ್ತು. ಇನ್ನು ಮುಂದೆ, ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (2022-23 ಆರ್ಥಿಕ ವರ್ಷದ ಆಧಾರದ ಮೇಲೆ) ಮೇಲೆ ಹೆಚ್ಚುವರಿ 10% ಯೂನಿಟ್‌ಗಳನ್ನು ಉಚಿತವಾಗಿ ಪಡೆಯಲು ಅವಕಾಶ ನೀಡಲಾಗಿದೆ. ಹೀಗಾಗಿ, 200 ಯೂನಿಟ್ ಮಿತಿಯೊಳಗೆ ಬಳಕೆ ಮಾಡುವವರಿಗೆ ಹೆಚ್ಚಿನ ಉಚಿತ ವಿದ್ಯುತ್ ಸಿಗಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

GRUHA JYOTHI

ಯಾರಿಗೆ ಲಾಭ? ಹೇಗೆ ಪಡೆಯಬೇಕು?

  • ಈ ಸೌಲಭ್ಯವು ಗೃಹಬಳಕೆ ಗ್ರಾಹಕರಿಗೆ (Domestic Consumers) ಮಾತ್ರ ಅನ್ವಯಿಸುತ್ತದೆ.
  • 200 ಯೂನಿಟ್ ಮಿತಿ ಮೀರಿದವರು ಸಂಪೂರ್ಣ ಬಿಲ್‌ನನ್ನು ಪಾವತಿಸಬೇಕು.
  • ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ನೋಂದಾಯಿಸಿಕೊಳ್ಳಬೇಕು.
GRUHA JYOTHI 2

ಜೆಸ್ಕಾಂ ನಿಯಮಗಳು ಮತ್ತು ಎಚ್ಚರಿಕೆಗಳು

  • ಮಂಜೂರಾದ ಲೋಡ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ಜೆಸ್ಕಾಂ ದಂಡ ವಿಧಿಸಬಹುದು.
  • ಹೆಚ್ಚಿನ ಲೋಡ್ ಅಗತ್ಯ ಇದ್ದರೆ, ಸಂಬಂಧಿತ ಜೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.
GRUHA JYOTHI 3

ಈ ನಿರ್ಣಯದಿಂದ ರಾಜ್ಯದ ಲಕ್ಷಾಂತರ ಗ್ರಾಹಕರು ಲಾಭಾನ್ವಿತರಾಗಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸೇವಾ ಸಿಂಧು ವೆಬ್‌ಸೈಟ್ ಅಥವಾ ಸ್ಥಳೀಯ ಜೆಸ್ಕಾಂ ಕಚೇರಿಗೆ ಸಂಪರ್ಕಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!