ಮೇ 31, 2025: ಬಂಗಾರ ಬೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಏರಿಕೆ, ಖರೀದಿಗೆ ಶಾಕ್
ಬಂಗಾರ ದರದಲ್ಲಿ ಮತ್ತೆ ಭಾರಿ ಏರಿಕೆಯಾಗಿದ್ದು, ಹಬ್ಬದ ಸೀಸನ್ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ನಿರಾಸೆಯ ಸುದ್ದಿಯೇ ಆಗಿದೆ. ಭಾರತದ ವಹಿವಾಟು ಮಾರುಕಟ್ಟೆಯಲ್ಲಿ (Indian market) ಬಂಗಾರ ಹಾಗೂ ಬೆಳ್ಳಿ ದರಗಳ ಏರಿಳಿತ ಹಾವು-ಏಣಿ ಆಟದಂತೆಯೇ ನಡೆಯುತ್ತಿದ್ದು, ಮೇ 30, 2025ರಂದು ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ (Gold rate) ಸಣ್ಣದಾದರೂ ಗಮನಾರ್ಹ ಇಳಿಕೆ ಕಂಡುಬಂದಿತ್ತು. ಇದರಿಂದಾಗಿ ಚಿನ್ನಾಭರಣಗಳ ಖರೀದಿಗೆ ಉತ್ಸುಕರಾಗಿರುವ ಗ್ರಾಹಕರಿಗೆ ಇಂದಿನ ದರ ಶಾಕ್ ಕೊಟ್ಟಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 31, 2025: Gold Price
ಇತ್ತೀಚೆಗೆ ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಖರೀದಿ ಮಾಡಲಾಗದೆ ಗ್ರಾಹಕರು ನಿರಾಸೆ ವ್ಯಕ್ತಪಡಿಸುತ್ತಿದ್ದರು. ಆದರೆ ನಿನ್ನೆ ದರದಲ್ಲಿ ಕಂಡುಬಂದಂತಹ ಇಳಿಕೆ ಗ್ರಾಹಕರನ್ನು ಮತ್ತೆ ಚಿನ್ನ ಖರೀದಿಸುವತ್ತ ಆಕರ್ಷಿಸುತ್ತಿತ್ತು. ಇಂದು ಮತ್ತೆ ಚಿನ್ನದ ದರ ಏರಿಕೆಯತ್ತ ಮುಖ ಮಾಡಿರುವುದರಿಂದ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ದರ ಏರಿಕೆಯಿಂದ ಮದುವೆ ಹಾಗೂ ವೈವಾಹಿಕ ಕಾರ್ಯಕ್ರಮಗಳಿಗಾಗಿ ಚಿನ್ನದ ಆಭರಣಗಳನ್ನು (jewellers) ಖರೀದಿಸಲು ಇದು ಅನುಕೂಲಕರ ಸಮಯವಾಗಿ ಪರಿಗಣಿಸಲಾಗುತ್ತಿದ್ದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹಾಗಿದ್ದರೆ, ಮೇ 31, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,894 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,732 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,300 ಆಗಿದೆ. ಒಟ್ಟಾರೆಯಾಗಿ, 27ರೂ. ನಷ್ಟು ಏರಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,800 ರೂ. ನಷ್ಟಿದೆ. ಬೆಳ್ಳಿಯ ಬೆಲೆ ಸ್ಥಿರವಾಗಿದೆ.
ಸಾಮಾನ್ಯ ದಿನಗಳಲ್ಲಿಯೂ ಚಿನ್ನದ ಖರೀದಿಗೆ (Gold buying) ಮುಂದಾಗುವ ಗ್ರಾಹಕರು, ಹಬ್ಬದ ದಿವಸಗಳಲ್ಲಿ ತೀವ್ರ ಉತ್ಸಾಹದೊಂದಿಗೆ ಚಿನ್ನದ ಖರೀದಿಯಲ್ಲಿ ತೊಡಗಿಕೊಳ್ಳುತ್ತಾರೆ. ದರ ಕಡಿಮೆಯಾದರೂ, ಹೆಚ್ಚಾದರೂ ಚಿನ್ನ ಎಂಬುದು ಕನ್ನಡಿಗರ ಮನದಲ್ಲಿ ಭದ್ರತೆ ಹಾಗೂ ಬಂಡವಾಳದ (Security and capital) ಪ್ರತೀಕವಾಗಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಬಂಗಾರ ದರದ ಇತ್ತೀಚಿನ ಬೆಳವಣಿಗೆಗಳನ್ನು ತಿಳಿದುಕೊಳ್ಳುವುದು ಆರ್ಥಿಕವಾಗಿ ಬುದ್ಧಿವಂತಿಕೆಯ ನಿರ್ಧಾರವಾಗುತ್ತದೆ.
ಮೇ 30, 2025ರ ಚಿನ್ನದ ಬೆಲೆ ಕೆಳಗಿನಂತಿದೆ:
8 ಗ್ರಾಂ ಬಂಗಾರ ದರ,
22 ಕ್ಯಾರೆಟ್: ₹71,152
24 ಕ್ಯಾರೆಟ್ (ಅಪರಂಜಿ): ₹77,624
10 ಗ್ರಾಂ ಬಂಗಾರ ದರ,
22 ಕ್ಯಾರೆಟ್: ₹88,940
24 ಕ್ಯಾರೆಟ್ (ಅಪರಂಜಿ): ₹97,030
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ):
22 ಕ್ಯಾರೆಟ್ ಬಂಗಾರ,
ಬೆಂಗಳೂರು – ₹88,940
ಚೆನ್ನೈ – ₹88,940
ಮುಂಬೈ – ₹88,940
ಕೋಲ್ಕತ್ತಾ – ₹88,940
ನವದೆಹಲಿ – ₹89,090
ಹೈದರಾಬಾದ್ – ₹88,940
24 ಕ್ಯಾರೆಟ್ ಬಂಗಾರ,
ಬೆಂಗಳೂರು – ₹97,030
ಚೆನ್ನೈ – ₹97,030
ಮುಂಬೈ – ₹97,030
ಕೋಲ್ಕತ್ತಾ – ₹97,030
ನವದೆಹಲಿ – ₹97,180
ಹೈದರಾಬಾದ್ – ₹97,030
ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ):
ಬೆಂಗಳೂರು – ₹99,800
ಚೆನ್ನೈ – ₹1,10,800
ಮುಂಬೈ – ₹99,800
ಕೋಲ್ಕತ್ತಾ – ₹99,800
ನವದೆಹಲಿ – ₹99,800
ಹೈದರಾಬಾದ್ – ₹1,10,800
ಬಂಗಾರವು ಭಾರತೀಯರ ಪಾಲಿಗೆ ಆಭರಣಕ್ಕಿಂತಲೂ ಹೆಚ್ಚಿನ ಅರ್ಥ ಹೊಂದಿದ್ದು, ಇದು ಸಂಪ್ರದಾಯ, ಭದ್ರತೆ ಮತ್ತು ಹೂಡಿಕೆಯ (safety and investment) ಸಂಕೇತವಾಗಿದೆ. ಹಬ್ಬದ ದಿನಗಳಲ್ಲಿ ಅಥವಾ ಶುಭ ಸಮಯದಲ್ಲಿ ಬಂಗಾರ ಕೊಳ್ಳುವುದು ರೂಢಿಯಾಗಿದೆ. ಇತ್ತೀಚಿನ ದರ ಏರಿಕೆಯು ಜನರನ್ನು ಇನ್ನಷ್ಟು ನಿರಾಸೆಗೊಳಿಸುತ್ತದೆ ಎಂಬುದು ನಿಶ್ಚಿತ.
ಒಟ್ಟಾರೆಯಾಗಿ, ಮೇ 30ರಂದು ಬಂಗಾರದ ದರದಲ್ಲಿ ಸಣ್ಣ ಇಳಿಕೆ ಕಂಡುಬಂದಿತ್ತು, ಆದರೆ ಇಂದು ದರ ಏರಿಕೆಯಿಂದ ಗ್ರಾಹಕರು ಶಾಕ್ ಆಗಿದ್ದಾರೆ. ದರಗಳಲ್ಲಿ ನಡೆಯುತ್ತಿರುವ ಈ ಲಘು ಬದಲಾವಣೆಗಳನ್ನು (Changes) ಗಮನದಲ್ಲಿಟ್ಟುಕೊಂಡು, ಬಂಗಾರ ಕೊಳ್ಳುವ ಯೋಜನೆ ಮಾಡುವುದು ಆರ್ಥಿಕವಾಗಿ ಲಾಭದಾಯಕವಾಗಲಿದೆ.
ಪ್ರತಿದಿನದ ಬಂಗಾರದ ದರಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಮಯದಲ್ಲಿ ಖರೀದಿಗೆ ಮುಂದಾಗುವುದು ಬುದ್ಧಿವಂತಿಕೆಯ ಮುನ್ಸೂಚನೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.