- ಮದುವೆ ಸೀಸನ್ನಲ್ಲಿ ಗ್ರಾಹಕರಿಗೆ ಬಂಗಾರದ ಬೆಲೆಯಲ್ಲಿ ಭಾರಿ ಅಚ್ಚರಿ!
- 18 ಕ್ಯಾರೆಟ್ ಚಿನ್ನದ ಬೆಲೆ ಇದೀಗ 10 ಸಾವಿರದತ್ತ ಕುಸಿತ.
- 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹1,30,990.
“ಬೆಲೆ ಏರಿಕೆಯ ಬಿಸಿ, ಜೊತೆಗೆ ಈಗಷ್ಟೇ ಶುರುವಾಗುತ್ತಿರುವ ಮದುವೆ ಸೀಸನ್! ಹೆಣ್ಣುಮಕ್ಕಳಿಗೆ ಮೈಮೇಲೆ ಹಾಕಿಕೊಳ್ಳಲು ಒಂದೆರಡು ತೊಲ ಚಿನ್ನ ಮಾಡಿಸೋಣ ಅಂದ್ರೆ, ರೇಟ್ ಕೇಳಿದ್ರೆ ಗುಂಡಿಗೆ ಝಲ್ ಅನ್ನುತ್ತೆ ಅಲ್ವಾ? ಆದರೆ ಸ್ವಲ್ಪ ತಡೆಯಿರಿ. ಚಿನ್ನದ ಅಂಗಡಿಗೆ ಹೋಗುವ ಮುನ್ನ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ. ಯಾಕೆ ಗೊತ್ತಾ? ಇವತ್ತು (ಮಾರ್ಚ್ 25) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಊಹೆಗೂ ನಿಲುಕದ ರೀತಿ ಬದಲಾವಣೆಯಾಗಿದೆ. 18 ಕ್ಯಾರೆಟ್ ಚಿನ್ನದ ದರವು ಬರೋಬ್ಬರಿ 10 ಸಾವಿರದತ್ತ ಮುಖ ಮಾಡಿರುವುದು ಗ್ರಾಹಕರಿಗೆ ಬಂಪರ್ ಹೊಡೆದಂತಾಗಿದೆ!”
10 ಸಾವಿರದತ್ತ ಬಂಗಾರದ ಬೆಲೆ?
ಹೌದು, ನೀವು ಕೇಳುತ್ತಿರುವುದು ಅಕ್ಷರಶಃ ಸತ್ಯ. ಮಾರುಕಟ್ಟೆಯಲ್ಲಿ ಲೈಟ್-ವೇಟ್ ಆಭರಣಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ ಗ್ರಾಂಗೆ ಕೇವಲ ₹10,718 ಕ್ಕೆ ಬಂದು ನಿಂತಿದೆ! ಅಂದರೆ ಬರೋಬ್ಬರಿ 10 ಸಾವಿರದ ರೇಟ್ನಲ್ಲಿ ಚಿನ್ನ ಸಿಗುತ್ತಿರುವುದು ಆಶ್ಚರ್ಯವೇ ಸರಿ.
ಚಿನ್ನ-ಬೆಳ್ಳಿ ಬೆಲೆ ಇಂದು, ಮಾರ್ಚ್ 25, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹14,29,000 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹13,09,900 ರೂ. ಬೆಳ್ಳಿ ಬೆಲೆ 1 ಕೆಜಿ: ₹2,35,100

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,718
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,099
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,290
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹85,744
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,04,792
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,14,320
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,07,180
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,30,990
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,42,900
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,71,800
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,09,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,29,000
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹13,249 |
| ಮುಂಬೈ | ₹13,099 |
| ದೆಹಲಿ | ₹13,114 |
| ಕೋಲ್ಕತ್ತಾ | ₹13,099 |
| ಬೆಂಗಳೂರು | ₹13,099 |
| ಹೈದರಾಬಾದ್ | ₹13,099 |
| ಕೇರಳ | ₹13,099 |
| ಪುಣೆ | ₹13,099 |
| ವಡೋದರಾ | ₹13,104 |
| ಅಹಮದಾಬಾದ್ | ₹13,104 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | 1 ಕೆಜಿ |
|---|---|
| ಚೆನ್ನೈ | ₹2,49,900 |
| ಮುಂಬೈ | ₹2,35,100 |
| ದೆಹಲಿ | ₹2,35,100 |
| ಕೋಲ್ಕತ್ತಾ | ₹2,35,100 |
| ಬೆಂಗಳೂರು | ₹2,35,100 |
| ಹೈದರಾಬಾದ್ | ₹2,35,100 |
| ಕೇರಳ | ₹2,35,100 |
| ಪುಣೆ | ₹2,35,100 |
| ವಡೋದರಾ | ₹2,35,100 |
| ಅಹಮದಾಬಾದ್ | ₹2,35,100 |
⚠️ ಪ್ರಮುಖ ಎಚ್ಚರಿಕೆ: ಮೇಲೆ ನೀಡಲಾದ ಬೆಲೆಗಳು ಇಂದಿನ ಆರಂಭಿಕ ಮಾರುಕಟ್ಟೆ ಬೆಲೆಗಳಾಗಿವೆ (Indicative Prices). ನೀವು ಆಭರಣ ಅಂಗಡಿಗೆ ಹೋದಾಗ, ಈ ಬೆಲೆಯ ಜೊತೆಗೆ 3% ಜಿಎಸ್ಟಿ (GST) ಮತ್ತು ಅಂಗಡಿಯವರ ಮೇಕಿಂಗ್ ಚಾರ್ಜ್ (ತಯಾರಿಕಾ ವೆಚ್ಚ) ಸೇರ್ಪಡೆಯಾಗುತ್ತದೆ. ಹಾಗಾಗಿ ಬಿಲ್ ಮಾಡುವ ಮುನ್ನ ಒಮ್ಮೆ ವಿಚಾರಿಸಿ.
ನಿಮಗೆ ಬಜೆಟ್ ಸಮಸ್ಯೆಯಿದ್ದರೆ ಅಥವಾ ಪ್ರತಿದಿನ ಹಾಕಿಕೊಳ್ಳುವ ಡೈಲಿ ವೇರ್ ಆಭರಣ (ಉಂಗುರ, ಕಿವಿಯೋಲೆ, ಬ್ರೇಸ್ಲೆಟ್) ಮಾಡಿಸಬೇಕಿದ್ದರೆ ’18 ಕ್ಯಾರೆಟ್’ ಚಿನ್ನ ಬೆಸ್ಟ್. ಇದು ಗಟ್ಟಿಯಾಗಿರುತ್ತದೆ ಮತ್ತು ಕೇವಲ 10 ಸಾವಿರದ ರೇಟ್ನಲ್ಲಿ ಸಿಗುತ್ತದೆ. ಆದರೆ ಮದುವೆಯ ಸಾಂಪ್ರದಾಯಿಕ ಒಡವೆಗಳಿಗೆ ’22 ಕ್ಯಾರೆಟ್’ ಚಿನ್ನವನ್ನೇ ಆರಿಸಿಕೊಳ್ಳಿ. ಹಾಗೆಯೇ ಕಡ್ಡಾಯವಾಗಿ BIS ಹಾಲ್ಮಾರ್ಕ್ ಇದೆಯಾ ಎಂದು ಚೆಕ್ ಮಾಡಿ.
🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!
ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
ಮದುವೆಗೆ 18 ಕ್ಯಾರೆಟ್ ಚಿನ್ನದ ಒಡವೆ ಮಾಡಿಸಬಹುದಾ?
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನು ಕಮ್ಮಿ ಆಗುತ್ತಾ?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

NeedsOfPublic.in ನ ಸಂಸ್ಥಾಪಕರಾಗಿರುವ ಲಿಂಗರಾಜ್ ರಾಮಾಪುರ ಅವರು, ಸೈಟ್ನ ಸಂಪಾದಕೀಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐಟಿ (BCA, MCA) ಹಿನ್ನೆಲೆ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು, 2017ರಲ್ಲಿ ಡಿಜಿಟಲ್ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. 9 ವರ್ಷಗಳ ಡಿಜಿಟಲ್ ಪತ್ರಿಕೋದ್ಯಮದ ಅನುಭವ ಹೊಂದಿರುವ ಇವರು, ಡೇಟಾ-ಆಧಾರಿತ ವರದಿಗಾರಿಕೆ ಮತ್ತು ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.


WhatsApp Group




