ಇಂದಿನ ಚಿನ್ನದ ‘ಸರ್ಪ್ರೈಸ್’ (Jan 24)
- ಸರ್ಪ್ರೈಸ್ ಇಳಿಕೆ: ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದು ದಿಢೀರ್ ಇಳಿಕೆ ಕಂಡಿದೆ.
- ಅಪರಂಜಿ ಚಿನ್ನ (24K): 10 ಗ್ರಾಂಗೆ ಬರೋಬ್ಬರಿ ₹2,200 ರಷ್ಟು ಇಳಿಕೆಯಾಗಿದೆ.
- ಆಭರಣ ಚಿನ್ನ (22K): ಮದುವೆ ಆಭರಣ ಕೊಳ್ಳುವವರಿಗೆ ಪ್ರತಿ ಗ್ರಾಂಗೆ ₹200 ಉಳಿತಾಯ.
- ಬೆಳ್ಳಿ ಇಳಿಕೆ: ಬೆಳ್ಳಿ ಬೆಲೆಯಲ್ಲೂ ಕೆಜಿಗೆ ₹2,000 ಕುಸಿತ ಕಂಡಿದೆ.
ಬೆಂಗಳೂರು: ಚಿನ್ನದ ಮಾರುಕಟ್ಟೆ ಅಕ್ಷರಶಃ ಕಣ್ಣಾಮುಚ್ಚಾಲೆ ಆಡುತ್ತಿದೆ. ನಿನ್ನೆ (ಶುಕ್ರವಾರ) ಬೆಲೆ ಏರಿಕೆ ಕಂಡು ಹೌಹಾರಿದ್ದ ಗ್ರಾಹಕರಿಗೆ, ಇಂದು (ಶನಿವಾರ) ಚಿನ್ನದ ಬೆಲೆ ನಿಜಕ್ಕೂ ಸರ್ಪ್ರೈಸ್ (Surprise) ನೀಡಿದೆ.
ವಾರಾಂತ್ಯದ ದಿನವಾದ ಇಂದು ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲೂ “ಭಾರಿ ಬದಲಾವಣೆ” ಕಂಡುಬಂದಿದ್ದು, ದರ ಕೆಳಗಿಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚೇತರಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಅಪರಂಜಿ ಚಿನ್ನದ ಬೆಲೆ ಎಷ್ಟಿದೆ? ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ (ಅಪರಂಜಿ/ಶುದ್ಧ) ಚಿನ್ನದ ಬೆಲೆ 10 ಗ್ರಾಂಗೆ ₹1,57,160 ಆಗಿದೆ. ನಿನ್ನೆ ಇದು ₹1.60 ಲಕ್ಷದ ಅಂಚಿಗೆ ಹೋಗಿತ್ತು.
ಇನ್ನು ಆಭರಣ ಪ್ರಿಯರು ಬಳಸುವ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹1,44,060 ಆಗಿದ್ದು, ನಿನ್ನೆಗೆ ಹೋಲಿಸಿದರೆ ₹2,000 ಇಳಿಕೆಯಾಗಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, ಜನವರಿ 24, 2026: Gold Price Today
ಇಂದು ಬೆಳಿಗ್ಗೆ 7 ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹ 1,57,150 ರೂ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,45,060 ರೂ. ಬೆಳ್ಳಿ ಬೆಲೆ 1 ಕೆಜಿ: ₹2,57,900
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 11,787
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 14,406
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 15,430
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 94,206
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,15,248
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,23,440
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,17,870
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,44,060
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,54,300
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 11,78,700
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 14,40,600
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 15,43,000
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹15,165 |
| ಮುಂಬೈ | ₹14,979 |
| ದೆಹಲಿ | ₹14,992 |
| ಕೋಲ್ಕತ್ತಾ | ₹14,979 |
| ಬೆಂಗಳೂರು | ₹14,979 |
| ಹೈದರಾಬಾದ್ | ₹14,979 |
| ಕೇರಳ | ₹14,979 |
| ಪುಣೆ | ₹14,979 |
| ವಡೋದರಾ | ₹14,982 |
| ಅಹಮದಾಬಾದ್ | ₹14,982 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
| ನಗರ | 100 ಗ್ರಾಂ |
|---|---|
| ಚೆನ್ನೈ | ₹25,590 |
| ಮುಂಬೈ | ₹23,790 |
| ದೆಹಲಿ | ₹23,790 |
| ಕೋಲ್ಕತ್ತಾ | ₹23,790 |
| ಬೆಂಗಳೂರು | ₹23,790 |
| ಹೈದರಾಬಾದ್ | ₹25,590 |
| ಕೇರಳ | ₹25,590 |
| ಪುಣೆ | ₹23,790 |
| ವಡೋದರಾ | ₹23,790 |
| ಅಹಮದಾಬಾದ್ | ₹23,790 |
ಇಂದಿನ ಟಿಪ್ಸ್: “ಬೆಲೆ ಇಳಿಕೆಯಾಗಿದೆ ಎಂದು ತಕ್ಷಣ ಖರೀದಿಸುವ ಮುನ್ನ ಯೋಚಿಸಿ. ಮಾರುಕಟ್ಟೆ ಅಸ್ಥಿರವಾಗಿದೆ. ಆದರೆ, ಮದುವೆಗೆ ಚಿನ್ನ ಬೇಕೇ ಬೇಕು ಎನ್ನುವವರು ಇಂದಿನ ಇಳಿಕೆಯನ್ನು (Dip) ಬಳಸಿಕೊಳ್ಳಬಹುದು. ಶನಿವಾರ ಮಧ್ಯಾಹ್ನದ ನಂತರ ಖರೀದಿ ಮಾಡುವುದು ಉತ್ತಮ.”
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




