- 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹1,950 ಇಳಿಕೆ!
- 24 ಕ್ಯಾರೆಟ್ 10 ಗ್ರಾಂ (ಅಪರಂಜಿ) ಚಿನ್ನದ ಬೆಲೆ ₹1,44,550 ಕ್ಕೆ ಕುಸಿತ.
- ಮುಂಬರುವ ಮದುವೆ ಸೀಸನ್‌ಗೆ ಆಭರಣ ಖರೀದಿಸಲು ಇದು ಸುವರ್ಣಾವಕಾಶ.
ಚಿನ್ನದ ಬೆಲೆ ಏರುತ್ತೋ.. ಇಳಿಯುತ್ತೋ.. ಅಂತ ಕಾಯ್ತಾ ಕೂತಿದ್ದೀರಾ? ಮಧ್ಯಮ ವರ್ಗದ ಜನರಿಗೆ ಬಂಗಾರ ಕೊಳ್ಳುವುದು ಒಂದು ದೊಡ್ಡ ಕನಸು. ಆದರೆ ಪ್ರತಿದಿನ ಬದಲಾಗುವ ಚಿನ್ನದ ದರ (Today Gold Price) ಜನಸಾಮಾನ್ಯರಿಗೆ ಒಂದೊಮ್ಮೆ ಖುಷಿ ಕೊಟ್ಟರೆ, ಮತ್ತೊಮ್ಮೆ ಶಾಕ್ ನೀಡುತ್ತದೆ. ನೀವು ಕೂಡ ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸಲು ಅಥವಾ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏನಾಗಿದೆ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲಿದೆ ಇಂದಿನ 10 ಗ್ರಾಂ ಚಿನ್ನದ ತಾಜಾ ಮಾಹಿತಿ!
ಹೌದು, ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು (ಮಾರ್ಚ್ 27) ದಿಢೀರ್ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಆಭರಣ ತಯಾರಿಸಲು ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ಬರೋಬ್ಬರಿ ₹1,950 ರೂ.ಗಳಷ್ಟು ಇಳಿಕೆಯಾಗಿದೆ. ನಿನ್ನೆ ₹1,34,450 ಇದ್ದ 10 ಗ್ರಾಂ ಚಿನ್ನದ ಬೆಲೆ, ಇಂದು ದಿಢೀರನೆ ₹1,32,490 ಕ್ಕೆ ಇಳಿದಿದೆ. ಅಂದರೆ ನೀವು ಒಂದು ತೊಲ ಚಿನ್ನ ಖರೀದಿಸಿದರೆ ನೇರವಾಗಿ ಸುಮಾರು ಎರಡು ಸಾವಿರ ರೂಪಾಯಿ ಉಳಿತಾಯವಾಗಲಿದೆ!
ಚಿನ್ನ-ಬೆಳ್ಳಿ ಬೆಲೆ ಇಂದು, ಮಾರ್ಚ್ 27, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹1,44,540 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹13,24,900 ರೂ. ಬೆಳ್ಳಿ ಬೆಲೆ 1 ಕೆಜಿ: ₹2,49,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,840
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,249
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,454
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹86,720
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,05,992
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,15,632
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,08,400
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,32,490
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,44,540
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,84,000
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,24,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,45,400
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹13,349 |
| ಮುಂಬೈ | ₹13,249 |
| ದೆಹಲಿ | ₹13,264 |
| ಕೋಲ್ಕತ್ತಾ | ₹13,249 |
| ಬೆಂಗಳೂರು | ₹13,249 |
| ಹೈದರಾಬಾದ್ | ₹13,249 |
| ಕೇರಳ | ₹13,249 |
| ಪುಣೆ | ₹13,249 |
| ವಡೋದರಾ | ₹13,254 |
| ಅಹಮದಾಬಾದ್ | ₹13,254 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | 1 ಕೆಜಿ |
|---|---|
| ಚೆನ್ನೈ | ₹2,59,900 |
| ಮುಂಬೈ | ₹2,49,900 |
| ದೆಹಲಿ | ₹2,49,900 |
| ಕೋಲ್ಕತ್ತಾ | ₹2,49,900 |
| ಬೆಂಗಳೂರು | ₹2,50,200 |
| ಹೈದರಾಬಾದ್ | ₹2,49,900 |
| ಕೇರಳ | ₹2,49,900 |
| ಪುಣೆ | ₹2,49,900 |
| ವಡೋದರಾ | ₹2,49,900 |
| ಅಹಮದಾಬಾದ್ | ₹2,49,900 |
⚠️ ಪ್ರಮುಖ ಎಚ್ಚರಿಕೆ: ಮೇಲೆ ನೀಡಲಾದ ಬೆಲೆಗಳು ಇಂದಿನ ಆರಂಭಿಕ ಮಾರುಕಟ್ಟೆ ಬೆಲೆಗಳಾಗಿವೆ (Indicative Prices). ನೀವು ಆಭರಣ ಅಂಗಡಿಗೆ ಹೋದಾಗ, ಈ ಬೆಲೆಯ ಜೊತೆಗೆ 3% ಜಿಎಸ್‌ಟಿ (GST) ಮತ್ತು ಅಂಗಡಿಯವರ ಮೇಕಿಂಗ್ ಚಾರ್ಜ್ (ತಯಾರಿಕಾ ವೆಚ್ಚ) ಸೇರ್ಪಡೆಯಾಗುತ್ತದೆ. ಹಾಗಾಗಿ ಬಿಲ್ ಮಾಡುವ ಮುನ್ನ ಒಮ್ಮೆ ವಿಚಾರಿಸಿ.
ಮದುವೆಯ ಸಾಂಪ್ರದಾಯಿಕ ಒಡವೆಗಳಿಗೆ (ಉದಾಹರಣೆಗೆ: ತಾಳಿಬೊಟ್ಟು, ಕಾಸಿನ ಸರ) ’22 ಕ್ಯಾರೆಟ್’ ಚಿನ್ನವನ್ನೇ ಆರಿಸಿಕೊಳ್ಳಿ. ಆದರೆ, ನಿಮಗೆ ಬಜೆಟ್ ಸಮಸ್ಯೆಯಿದ್ದರೆ ಅಥವಾ ಪ್ರತಿದಿನ ಹಾಕಿಕೊಳ್ಳುವ ಡೈಲಿ ವೇರ್, ಕಲ್ಲುಗಳಿರುವ ಆಭರಣ (ಉಂಗುರ, ಬ್ರೇಸ್‌ಲೆಟ್) ಮಾಡಿಸಬೇಕಿದ್ದರೆ ’18 ಕ್ಯಾರೆಟ್’ ಚಿನ್ನ ಬೆಸ್ಟ್. ಇದು ಗಟ್ಟಿಯಾಗಿರುತ್ತದೆ ಮತ್ತು ಕೇವಲ 11 ಸಾವಿರದ ರೇಟ್‌ನಲ್ಲಿ ಸಿಗುತ್ತದೆ.
🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!
ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
ಆಭರಣ ತಯಾರಿಸಲು ಯಾವ ಚಿನ್ನ ಉತ್ತಮ?
ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇತರೆ ಜಿಲ್ಲೆಗಳಲ್ಲೂ ಇದೇ ಬೆಲೆ ಇರುತ್ತದಾ?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

NeedsOfPublic.in ನ ಸಂಸ್ಥಾಪಕರಾಗಿರುವ ಲಿಂಗರಾಜ್ ರಾಮಾಪುರ ಅವರು, ಸೈಟ್ನ ಸಂಪಾದಕೀಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐಟಿ (BCA, MCA) ಹಿನ್ನೆಲೆ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು, 2017ರಲ್ಲಿ ಡಿಜಿಟಲ್ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. 9 ವರ್ಷಗಳ ಡಿಜಿಟಲ್ ಪತ್ರಿಕೋದ್ಯಮದ ಅನುಭವ ಹೊಂದಿರುವ ಇವರು, ಡೇಟಾ-ಆಧಾರಿತ ವರದಿಗಾರಿಕೆ ಮತ್ತು ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.


WhatsApp Group




