ಬೆಂಗಳೂರು, ಆಗಸ್ಟ್ 31, 2025: ಆಭರಣ ಪ್ರಿಯರಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ಚಿನ್ನದ ಬೆಲೆಯ ಏರಿಕೆ ಈ ವಾರಾಂತ್ಯದಲ್ಲಿ ಇನ್ನಷ್ಟು ತೀವ್ರವಾಗಿದೆ. ಕೇವಲ ಒಂದೇ ದಿನದಲ್ಲಿ ಗ್ರಾಮ್ಗೆ 150 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಆಭರಣ ಚಿನ್ನದ ಬೆಲೆ ಈಗ 9,600 ರೂಪಾಯಿಗಳ ಗಡಿಯನ್ನು ದಾಟಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಪರಂಜಿ ಚಿನ್ನದ ಬೆಲೆ 10,500 ರೂಪಾಯಿಗಳಿಗೆ ಸಮೀಪಿಸಿದೆ. ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಗ್ರಾಹಕರು ಚಿನ್ನ ಖರೀದಿಯಲ್ಲಿ ತೀವ್ರ ಆಸಕ್ತಿಯನ್ನು ತೋರಿದ್ದರು. ಆದರೆ, ಚಿನ್ನದ ಬೆಲೆಯ ಈ ಏರಿಕೆಯು ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ.
ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯೂ ಸಹ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 96,200 ರೂಪಾಯಿಗಳಾಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,04,950 ರೂಪಾಯಿಗಳಾಗಿದೆ. ಆಗಸ್ಟ್ 31, 2025 ರಂದು ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯ ವಿವರ ಈ ಕೆಳಗಿನಂತಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 31, 2025)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,200 ರೂಪಾಯಿ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,04,950 ರೂಪಾಯಿ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,710 ರೂಪಾಯಿ
- ಬೆಳ್ಳಿ ಬೆಲೆ 10 ಗ್ರಾಂಗೆ: 1,210 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,200 ರೂಪಾಯಿ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,04,950 ರೂಪಾಯಿ
- ಬೆಳ್ಳಿ ಬೆಲೆ 10 ಗ್ರಾಂಗೆ: 1,210 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 96,200 ರೂಪಾಯಿ
- ಚೆನ್ನೈ: 96,200 ರೂಪಾಯಿ
- ಮುಂಬೈ: 96,200 ರೂಪಾಯಿ
- ದೆಹಲಿ: 96,350 ರೂಪಾಯಿ
- ಕೋಲ್ಕತಾ: 96,200 ರೂಪಾಯಿ
- ಕೇರಳ: 96,200 ರೂಪಾಯಿ
- ಅಹ್ಮದಾಬಾದ್: 96,250 ರೂಪಾಯಿ
- ಜೈಪುರ್: 96,350 ರೂಪಾಯಿ
- ಲಕ್ನೋ: 96,350 ರೂಪಾಯಿ
- ಭುವನೇಶ್ವರ್: 96,200 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 94,330 ರೂಪಾಯಿ
- ದುಬೈ: 91,880 ರೂಪಾಯಿ
- ಅಮೆರಿಕ: 94,790 ರೂಪಾಯಿ
- ಸಿಂಗಾಪುರ: 93,350 ರೂಪಾಯಿ
- ಕತಾರ್: 93,230 ರೂಪಾಯಿ
- ಸೌದಿ ಅರೇಬಿಯಾ: 92,350 ರೂಪಾಯಿ
- ಓಮನ್: 92,990 ರೂಪಾಯಿ
- ಕುವೇತ್: 90,420 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 12,100 ರೂಪಾಯಿ
- ಚೆನ್ನೈ: 13,100 ರೂಪಾಯಿ
- ಮುಂಬೈ: 12,100 ರೂಪಾಯಿ
- ದೆಹಲಿ: 12,100 ರೂಪಾಯಿ
- ಕೋಲ್ಕತಾ: 12,100 ರೂಪಾಯಿ
- ಕೇರಳ: 13,100 ರೂಪಾಯಿ
- ಅಹ್ಮದಾಬಾದ್: 12,100 ರೂಪಾಯಿ
- ಜೈಪುರ್: 12,100 ರೂಪಾಯಿ
- ಲಕ್ನೋ: 12,100 ರೂಪಾಯಿ
- ಭುವನೇಶ್ವರ್: 13,100 ರೂಪಾಯಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.