ಕೇವಲ 3,500/- ರೂಪಾಯಿಗೆ ವಾಷಿಂಗ್ ಮಷೀನ್ – ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತೆ.

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಅತಿ ಕಡಿಮೆ ಬೆಲೆಗೆ ಸಿಗುವ ವಾಷಿಂಗ್ ಮಷೀನ್ ಬಗ್ಗೆ ತಿಳಿದುಕೊಳ್ಳೋಣ, ಹೌದು ಒಂದು ಕಾಲದಲ್ಲಿ  ವಾಷಿಂಗ್ ಮಷೀನ್ ಎಂದರೆ ಕೇವಲ ಶ್ರೀಮಂತರ ಮನೆಯಲ್ಲಿರುವ ಒಂದು ವಸ್ತುವಾಗಿತ್ತು. ಆದರೆ ಈಗ ನಮಗೆ ಅತಿ ಕಡಿಮೆ ಬೆಲೆಗೆ ಒಂದು ಒಳ್ಳೆಯ  ವಾಷಿಂಗ್  ಸಿಗುತ್ತಿದೆ. ಹಾಗಾದರೆ ಈ ಮಷೀನ್ ಯಾವುದು, ಇದು ಹೇಗೆ ಕೆಲಸ ಮಾಡುತ್ತದೆ, ಇದರ ಬೆಲೆ ಎಷ್ಟು, ಇದನ್ನು ಖರೀದಿ ಮಾಡುವುದು ಹೇಗೆ ಎಂದು ಈ ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇವೆ. ದಯವಿಟ್ಟು ಲೇಖನವನ್ನ ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು ನಮ್ಮ ಕನ್ನಡದವರಾದ ಅದು ನಮ್ಮ ಕರ್ನಾಟಕದ,  ತುಮಕೂರಿನ ಏಮ್  ಸ್ಕ್ವೇರ್ ಕಾರ್ಪೊರೇಷನ್ ಫ್ಯಾಕ್ಟರಿ ಔಟ್ಲೆಟ್  ನಲ್ಲಿ ಸ್ವತಃ ಇವರೇ ಗೃಹ ಉಪಯೋಗಿ ವಸ್ತುಗಳನ್ನ  ತಯಾರಿಸಿ  ಅತಿ ಕಡಿಮೆ ಬೆಲೆಯಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಿಗುವಂತಹ ಎಲ್ಲಾ ಗೃಹ ಉಪಯೋಗಿ ವಸ್ತುಗಳ ಜೊತೆಗೆ ಅತಿ ಕಡಿಮೆ ಬೆಲೆಗೆ ಸಿಗುವಂತಹ ಬಡವರ ಬಂಧು ವಾಷಿಂಗ್ ಮಷೀನ್ ಬಗ್ಗೆ ತಿಳಿದುಕೊಳ್ಳೋಣ. ಹೌದು ಕೇವಲ 3,499/- ಗೆ ಒಂದು ವಾಷಿಂಗ್  ಇಲ್ಲಿ ನಾವು ಖರೀದಿಸಬಹುದು. ಅಷ್ಟೇ ಅಲ್ಲದೆ ಈ ವಾಷಿಂಗ್ ಮಷೀನ್ ಮೇಲೆ ನಮಗೆ ಆರು ತಿಂಗಳ ಗ್ಯಾರಂಟಿ ಮತ್ತು ಆರು ತಿಂಗಳ ವಾರಂಟಿ ಸಿಗುತ್ತಿದೆ.

ಏನಿದು ಏಮ್ ಸ್ಕ್ವೇರ್ ಕಾರ್ಪೊರೇಷನ್ :

everr scaled

ಇದು ನಮ್ಮ ಕರ್ನಾಟಕದ ತುಮಕೂರಿನ ಕಂಪನಿಯಾಗಿದ್ದು ಇದು ಎಲ್ಲಾ ರೀತಿಯ ಗೃಹ ಉಪಯೋಗಿ ವಸ್ತುಗಳ ಫ್ಯಾಕ್ಟರಿ ಔಟ್ಲೆಟ್ ಆಗಿದೆ. ಎಲ್ಲಾ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗೃಹಪಯೋಗಿ ವಸ್ತುಗಳು ಸಿಗಬೇಕು ಎನ್ನುವ ಉದ್ದೇಶವನ್ನು ಈ ಕಂಪನಿ ಹೊಂದಿದೆ. ಇಲ್ಲಿ ನಮಗೆ ಇನ್ನೋವೇಟಿವ್ ಪ್ರಾಡಕ್ಟ್ಗಳು ಸಿಗುತ್ತವೆ.  ಈ ಕಂಪನಿಯ ಫ್ಯಾಕ್ಟರಿ ಔಟ್ಲೆಟ್ ನಲ್ಲಿ ನಮಗೆ ಇನ್ಸ್ಟಂಟ್ ಗೀಸರ್ ಸಿಗುತ್ತದೆ, ಕೈಗೆಟುಕುವ ದರದಲ್ಲಿ ವಾಷಿಂಗ್ ಮಷೀನ್ ಸಿಗುತ್ತದೆ, ವೆಟ್ ಗ್ರೈಂಡರ್ ಇದೆ, ಕಾರ್ ಮತ್ತು ಬೈಕುಗಳನ್ನ ತೊಳೆಯುವ ಮತ್ತು ಕೃಷಿ ಉಪಯೋಗಿ ಫ್ರೆಶರ್ ವಾಷರ್ ಇದೆ. ವಿಶೇಷವಾಗಿ ಈ ಲೇಖನದಲ್ಲಿ ನಾವು ವಾಷಿಂಗ್ ಮಷೀನ್ ಬಗ್ಗೆ ಈಗ ತಿಳಿದುಕೊಳ್ಳೋಣ.

telee

ಎವರ್ ಗ್ರೀನ್ ವಾಷಿಂಗ್ ಮಷೀನ್:

ನೀವು ಕುತೂಹಲದಿಂದ ಕಾಯುತ್ತಿರುವ ವಾಷಿಂಗ್ ಮಷೀನ್ ಫೋಟೋವನ್ನು ಈ ಕೆಳಗಡೆ ನೀವು ನೋಡಬಹುದು.

IMG 8503 scaled

ಈ ವಾಷಿಂಗ್ ಮಷೀನ್ನ ಬಿಲ್ಡ್ ಕ್ವಾಲಿಟಿ ತುಂಬಾ ಚೆನ್ನಾಗಿದೆ ಅಂತಾನೆ ಹೇಳಬಹುದು ಇದರಲ್ಲಿ ಒರಿಜಿನ್ ಪ್ಲಾಸ್ಟಿಕ್ ನ ಬಳಸಲಾಗಿದೆ ಮತ್ತು ತುಂಬಾ ಲೈಟ್ ಇದೇ ಮತ್ತು ಬೆಸ್ಟ್ ಕ್ವಾಲಿಟಿ ಇದೆ ನೀವು ಇದನ್ನ ಕೆಳಗಡೆ ಬೀಳಿಸಿದರು ಸಹಿತ ಒಡೆದು ಹೋಗುವುದಿಲ್ಲ. ಕೇವಲ ಮೂರುವರೆ ಸಾವಿರ ರೂಪಾಯಿಗೆ ಈ ವಾಷಿಂಗ್ ಮಷೀನ್ ಸಿಗುತ್ತದೆ ಎಂದರೆ ಕ್ವಾಲಿಟಿ ನಲ್ಲಿ ಇವರು ಕಾಂಪ್ರಮೈಸ್ ಆಗಿಲ್ಲ. ವಾಷಿಂಗ್ ಮಷೀನ್ ನೋಡಕ್ಕೆ ಸೇಮ್ ಬಕೆಟ್ ತರಾನೇ ನಮಗೆ ಕಾಣಿಸುತ್ತೆ. ಒಳಗಡೆ ಭಾಗದಲ್ಲಿ ಒಂದು ಇನ್ಲೆಟ್ ಇರುತ್ತೆ ಅದನ್ನ ನಾವು ನೀಟಾಗಿ ಜೋಡಿಸಿಕೊಳ್ಳಬೇಕು ಈ ವಾಷಿಂಗ್ ಮಷೀನ್ ನಲ್ಲಿ ಮ್ಯಾನುವಲ್ ಇನ್ ಲೇಟ್ ಇರೋದ್ರಿಂದ ಮನೆಯಲ್ಲಿ ನಲ್ಲಿ ಇಲ್ಲದೇ ಇದ್ದರೂ  ಸಹಿತ ಬಕೇಟಿನಿಂದ   ನೀರು ಹಾಕಿಕೊಳ್ಳಬಹುದು. ಆಮೇಲೆ ಇದು ತುಂಬಾ ಕಡಿಮೆ ಭಾರ ಇರೋದ್ರಿಂದ ಮನೆಯಲ್ಲಿ ಎಲ್ಲಿ ಬೇಕಾದರೂ ಎತ್ತಿ ಇಟ್ಟುಕೊಳ್ಳಬಹುದು. ಇಲ್ಲಿ ನಮಗೆ 6.5 ಕೆಜಿ, 9 ಕೆಜಿ ಮತ್ತು 10 ಕೆಜಿ ವಾಷಿಂಗ್ ಮಷೀನ್ ಗಳು ಲಭ್ಯವಿದ್ದು. ನಮ್ಮ ಅನುಕೂಲಕ್ಕೆ ತಕ್ಕಂತ ವಾಷಿಂಗ್ ಮಷೀನ್ ಗಳನ್ನು ನಾವು ಖರೀದಿ ಮಾಡಬಹುದು.

Untitled 1 scaled

ಈ ವಾಷಿಂಗ್ ಮಷೀನ್ ನ ವೈಶಿಷ್ಟ್ಯಗಳು :

IMG 8514 scaled

 1.  6.5 ಕೆಜಿ ವಾಷಿಂಗ್ ಮಷೀನ್  ಯುಪಿಎಸ್ ನಲ್ಲೂ ಸಹಿತ ರನ್ ಆಗುತ್ತೆ.
 2. ಬೇರೆ ವಾಷಿಂಗ್ ಮಷೀನ್ ಗಳಲ್ಲಿ ಬಟ್ಟೆಯ ತೊಳೆಯುವಾಗ ಕಾಯಿನ್ ಅಥವಾ ಪಿನ್ ಸಿಕ್ಕಿಹಾಕಿಕೊಂಡರೆ ಮೋಟರ್ ಹಾಳಾಗುವ ಚಾನ್ಸ್ ಇರುತ್ತೆ. ಆದರೆ ಇಲ್ಲಿ ಈ ತರದ ಯಾವುದೇ ಸಮಸ್ಯೆ ಆಗುವುದಿಲ್ಲ.
 3. ಕೇವಲ ಮಿಕ್ಸಿ ಗ್ರೈಂಡರ್ ತರಹ 5 ದಿಂದ 15 ನಿಮಿಷದ  ಟೈಮರ್ ಆನ್ ಮಾಡಿಕೊಂಡು ವಾಷಿಂಗ್ ಮಷೀನ್ ಸ್ಟಾರ್ಟ್ ಮಾಡಬಹುದು
 4. ಈ ವಾಷಿಂಗ್ ಮಷೀನ್ ಗೆ ನೀವು ಯಾವುದೇ ತರದ ವಾಷಿಂಗ್ ಪೌಡರ್ ಅನ್ನು ಉಪಯೋಗಿಸಬಹುದು.
 5. ಕೇವಲ 15 ನಿಮಿಷದಲ್ಲಿ ಬಟ್ಟೆ ವಾಷ್ ಆಗುತ್ತೆ.
 6. ಈ ವಾಷಿಂಗ್ ಮಷೀನ್ ನೀವು ಯಾವುದೇ ತರದ ಬಟ್ಟೆಗಳನ್ನು ವಾಶ್ ಮಾಡಬಹುದು. ನಿಮ್ಮ ಜೀನ್ಸ್ ಪ್ಯಾಂಟ್, ಸಾರಿಗಳು, ಕಾಟನ್ ಬಟ್ಟೆಗಳು, ಟೀ ಶರ್ಟ್, ಕರ್ಟನ್ಸ್, ಶೂಸ್, ಮ್ಯಾಟ್ ಗಳು, ಬೆಡ್ ಶೀಟ್ ಗಳು, ಹೀಗೆ ಎಲ್ಲಾ ತರದ ಬಟ್ಟೆಗಳನ್ನು ನೀವು ತುಂಬಾ ಸುಲಭವಾಗಿ ವಾಷ್ ಮಾಡಬಹುದು.
 7. ಈ ಎವರ್ಗ್ರೀನ್  ವಾಷಿಂಗ್ ಮಷೀನ್ ನಲ್ಲಿ  ನೀರು, ವಿದ್ಯುತ್, ಸ್ಥಳ, ತೂಕ, ಬಂಡವಾಳ ಖರ್ಚು ಎಲ್ಲಾ ಕಡಿಮೆ ಇರುತ್ತದೆ.

ಯಾವ ವಾಷಿಂಗ್ ಮಷೀನ್ ಗೆ ಎಷ್ಟು ಬೆಲೆ ?

1) 6.5 ಕೆಜಿ ವಾಷಿಂಗ್ ಮಷೀನ್ ಬೆಲೆ  : ರೂ 3,499/- ಮಾತ್ರ

ಇದು ಆರು ತಿಂಗಳ ಗ್ಯಾರಂಟಿ  ಮತ್ತು ಆರು ತಿಂಗಳ ವಾರಂಟಿಯನ್ನು ಹೊಂದಿದೆ.

2) 9 ಕೆಜಿ ವಾಷಿಂಗ್ ಮಷೀನ್ ಬೆಲೆ : ರೂ.4,199/- ಮಾತ್ರ

ಇದು ಆರು ತಿಂಗಳ ಗ್ಯಾರಂಟಿ  ಮತ್ತು ಆರು ತಿಂಗಳ ವಾರಂಟಿಯನ್ನು ಹೊಂದಿದೆ.

3) 10 ಕೆಜಿ ವಾಷಿಂಗ್ ಮಷೀನ್ ಬೆಲೆ : ರೂ 5,699/- ಮಾತ್ರ

ಲೈವ್ ಡೆಮೋ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

telee

ಇದು ನಿಮಗೆ ಐದು ವರ್ಷ ಮೋಟರ್ ರಿಪ್ಲೇಸ್ಮೆಂಟ್ ಗ್ಯಾರೆಂಟಿ ಇರುತ್ತೆ. ಮತ್ತು ಒಂದು ವರ್ಷ ಗ್ಯಾರಂಟಿ ಒಂದು ವರ್ಷ ವಾರಂಟಿ ಇರುತ್ತೆ.

ವಾಷಿಂಗ್ ಮಷೀನ್ ಖರೀದಿ ಮಾಡುವುದು ಹೇಗೆ?

ಈ ಕೆಳಗಿನ ಮೊಬೈಲ್ ನಂಬರಿಗೆ ನೀವು ನೇರವಾಗಿ ಫೋನ್ ಮಾಡಿ ಆರ್ಡರ್ ಮಾಡಬಹುದು.

9880153087

7337882040

7337882041

7337882042

ಅಥವಾ ಏಮ್  ಸ್ಕ್ವೇರ್ ಕಾರ್ಪೊರೇಷನ್ ಹೆಡ್ ಆಫೀಸ್  ನೇರವಾಗಿ ಭೇಟಿ ನೀಡಿ ಖರೀದಿಸಬಹುದು.

ಶೋರೂಮ್ ವಿಳಾಸ :

 Tumkur office :

AIM Square Corporation
Sri Krishna Pearl 12th Cross Marluru Ringroad, Near Ashwini Ayurvedic Collage, Kempegowda Nagar Tumakuru, Karnataka 572105  Call: +91 9880153087

Peenya office :

AIM Square Corporation
EverGreen Appliances
No.11, 7th Cross, Doddanna Industrial estate Main Road Near Mahalaxmi Store.Peenya 2nd Stage Bangalore
Karnataka 560091

ಈ  ಈ ಉತ್ತಮ ಮಾಹಿತಿ ಓದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಮತ್ತು ಈ ಲೇಖನವನ್ನ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಈ ಕೂಡಲೇ ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.

ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್‌ಗಳು 2022-23

 1. SSP ಸ್ಕಾಲರ್ಶಿಪ್ : Click Here
 2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
 3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
 4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
 5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
 6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
 7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
 8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
 9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
 10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
 11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
 12. ಜಿಂದಾಲ್ ಸ್ಕಾಲರ್ಶಿಪ್ 2022: Click Here
 13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ,  ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/

ನವೆಂಬರ್‌ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು

ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

Amazon Recruitment 2022 : ಮನೆಯಲ್ಲೇ ಕೆಲಸ ₹45 ಸಾವಿರ ಸಂಬಳ. ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿದೆ

 

WhatsApp Group Join Now
Telegram Group Join Now

One thought on “ಕೇವಲ 3,500/- ರೂಪಾಯಿಗೆ ವಾಷಿಂಗ್ ಮಷೀನ್ – ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತೆ.

Leave a Reply

Your email address will not be published. Required fields are marked *

error: Content is protected !!