BBK 10- ಬಿಗ್ ಬಾಸ್ ನಲ್ಲಿ ಗೆದ್ದ 10 ಲಕ್ಷ ಹಣವನ್ನು ಪ್ರತಾಪ್ ಏನ್ ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

drone prathap reactiob on money

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss season 10) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾರ್ತಿಕ್ ಮಹೇಶ್(karthik mahesh) ಬಿಗ್ ಬಾಸ್ ಟ್ರೋಫಿಯನ್ನು ಪಡೆದು ವಿನ್ನರಾಗಿದ್ದಾರೆ ಹಾಗೂ ರನ್ನರ್ ಅಪ್ ಆಗಿರೋ ಡ್ರೋನ್ ಪ್ರತಾಪ್(Drone Prathap) ಅವರು ಈಗ ಸುದ್ದಿಯಲ್ಲಿದ್ದಾರೆ. ಏನು ಈ ಸುದ್ದಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಡ್ರೋನ್ ಪ್ರತಾಪ್ ಗೆ ಬಂದ ಹಣ ಏನು ಮಾಡ್ತಾರೆ ಗೊತ್ತಾ?:

ಬಿಗ್ ಬಾಸ್ ಸೀಸನ್ 10ರಲ್ಲಿ ಆರು ಫೈನಲ್ ಲಿಸ್ಟ್ ಗಳು ಸೆಲೆಕ್ಟ್ ಆಗಿದ್ದರು, ಅದರಲ್ಲಿ ಕಾರ್ತಿಕ್ ಮಹೇಶ್ ಅವರು ಗೆದ್ದು ಹಿಗ್ಗಿದ್ದಾರೆ. ಯಾರೂ ಊಹಿಸದ ಅಚ್ಚರಿಯ ವಿಷಯ ಏನೆಂದರೆ ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿರುವುದು. ರನ್ನರ್ ಅಪ್ ಡ್ರೋನ್ ಪ್ರತಾಪ್​ಗೂ ಸಹ 10 ಲಕ್ಷ ನಗದು, ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ರನ್ನರ್ ಅಪ್ ಆಗುವ ಮುಂಚೆಯೇ ಪ್ರತಾಪ್ ಅವರ ಮನದಾಳದ ಮಾತನ್ನು ಕೇಳಿದಾಗ, ಅವರು ನಾನು ನನಗೆ ದುಡ್ಡು ಬಂದರೆ ಅದನ್ನು ನಾನು ಸ್ವಲ್ಪವೂ ಇಟ್ಟುಕೊಳ್ಳುವುದಿಲ್ಲ, ಬಡವರಿಗೆ ಅಥವಾ ಬೇಕಾದ ಜನರಿಗೆ ನೀಡುತ್ತೇನೆ ಎಂದು ಹೇಳಿದ್ದರು. ನಾನು ಇಲ್ಲಿಯವರೆಗೂ ಬಂದಿರುವುದು ಆಶ್ಚರ್ಯದ ಸಂಗತಿ. ನನಗೆ ಟ್ರೋಫಿ ಮಾತ್ರ ಸಾಕು ದುಡ್ಡನ್ನು ನಾನು ಯಾವುದಾದರೂ ದೇವಾಲಯಕ್ಕೆ ನೀಡುತ್ತೇನೆ ಎಂದು ಹೇಳಿದರು. ನಂತರ ಬಂದ ಸ್ಕೂಟಿಯನ್ನು ಅವರು ಡೆಲಿವರಿ ಕೆಲಸ ಮಾಡುವವರಿಗೆ ನೀಡುತ್ತೇನೆ ಅವರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.

whatss

ಕಾರ್ತಿಕ್ 50 ಲಕ್ಷದಲ್ಲಿ ಏನು ಮಾಡ್ತಾರೆ ಗೊತ್ತಾ?:

ಕಾರ್ತಿಕ್ ಅವರು ಮೊದಲಿನಿಂದಲೂ ತಾಯಿಯ ತಾಯಿಯ ಬಗ್ಗೆ ಹಾಗೂ ಅವರ ಅಪಾರ ಕನಸಿನ ಬಗ್ಗೆ ಹೇಳುತ್ತಲೆ ಬಂದಿದ್ದರು. ಅವರಿಗೆ ತಾಯಿ ಎಂದರೆ ಎಲ್ಲದ ಪ್ರೀತಿ ಹಾಗಾಗಿ ಬಂದ ಹಣದಲ್ಲಿ ತಾಯಿಗೆ ಒಂದು ಗುಡಿ ಅಂದರೆ ಮನೆ ಒಂದನ್ನು ಕಟ್ಟಿಸುತ್ತೇನೆ ಎಂದು ಹೇಳಿದರು. ನನಗೆ ತಾಯಿಯು ದೇವರಿದ್ದಂತೆ ಹಾಗಾಗಿ ಅವರಿಗೆ ಒಂದು ಪುಟ್ಟ ಗುಡಿಯನ್ನು ಅಂದರೆ ಮನೆಯನ್ನು ಕಟ್ಟಿಸುತ್ತೇನೆ ಈ ಹಣದಲ್ಲಿ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!