Category: ದೇಶ

  • ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ಸ್ ಸೇವ್ ಮಾಡಿಟ್ಟುಕೊಂಟು ಜೀವ ರಕ್ಷಿಸಿಕೊಳ್ಳಿ.!

    WhatsApp Image 2025 11 11 at 1.14.51 PM

    ಇಂದು ಸ್ಮಾರ್ಟ್‌ಫೋನ್‌ಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಆನ್‌ಲೈನ್ ಖರೀದಿ, ಸರ್ಕಾರಿ ಯೋಜನೆಗಳಿಗೆ ಅರ್ಜಿ – ಎಲ್ಲವೂ ಒಂದು ಕ್ಲಿಕ್‌ನಲ್ಲಿ ಸಾಧ್ಯ. ಆದರೆ ತುರ್ತು ಸಂದರ್ಭದಲ್ಲಿ ತಕ್ಷಣ ಸಹಾಯ ಪಡೆಯಲು ಕೆಲವು ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ. ರಸ್ತೆ ಅಪಘಾತ, ಸೈಬರ್ ವಂಚನೆ, ಲಂಚ ಬೇಡಿಕೆ, ಗ್ರಾಹಕ ದೂರು – ಯಾವುದೇ ಸಮಸ್ಯೆಗೂ ತಕ್ಷಣ ಸಹಾಯ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಕಾನೂನಾತ್ಮಕವಾಗಿ ಮಕ್ಕಳನ್ನಾ ದತ್ತು ಪಡೆಯುವುದು ಹೇಗೆ? ಏನೆಲ್ಲಾ ದಾಖಲೆಗಳು ನಿಯಮ ಇಲ್ಲಿದೆ ಮಾಹಿತಿ

    WhatsApp Image 2025 11 10 at 5.53.42 PM

    ಪ್ರತಿ ಮಗುವಿಗೂ ಪ್ರೀತಿ, ಆರೈಕೆ ಮತ್ತು ಕುಟುಂಬದ ವಾತಾವರಣಕ್ಕೆ ಹಕ್ಕಿದೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಮೂಲಕ ಕಾನೂನುಬದ್ಧ ದತ್ತು ಪ್ರಕ್ರಿಯೆ ನಡೆಯುತ್ತದೆ. ಪ್ರತಿ ವರ್ಷ ನವೆಂಬರ್ ತಿಂಗಳು ದತ್ತು ಮಾಸಾಚರಣೆಯಾಗಿ ಆಚರಿಸಲಾಗುತ್ತದೆ. 2025ರ ಅಭಿಯಾನದಲ್ಲಿ ವಿಶೇಷ ಅಗತ್ಯತೆಯ (ವಿಕಲಚೇತನ) ಮಕ್ಕಳ ದತ್ತುಗೆ ಒತ್ತು ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (DCPU) ಈ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತವೆ. ಮಕ್ಕಳನ್ನು ಬೀದಿಯಲ್ಲಿ ಬಿಟ್ಟುಹೋಗದೆ ಸರ್ಕಾರಿ ಆಸ್ಪತ್ರೆಗಳು, ಮಕ್ಕಳ

    Read more..


  • ಬೊಜ್ಜು, ಶುಗರ್ ಇದ್ದರೆ ಅಮೆರಿಕಕ್ಕೆ ಪ್ರವೇಶವಿಲ್ಲಾ.? ಇಲ್ಲಿದೆ ಹೊಸ ವೀಸಾ ನಿಯಮದ ಪಾಲಿಸಿ

    WhatsApp Image 2025 11 08 at 6.53.08 PM

    ವಿಶ್ವದ ಅತ್ಯಂತ ಆಕರ್ಷಣೀಯ ದೇಶಗಳಲ್ಲಿ ಒಂದಾದ ಅಮೆರಿಕಾ ಸಂಯುಕ್ತ ಸಂಸ್ಥಾನ (USA) ಈಗ ವಲಸಿಗರಿಗೆ ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಜಾರಿಗೆ ತಂದಿದೆ. H-1B ವೀಸಾ ನಿರ್ಬಂಧದ ನಂತರ, ಈಗ ಪ್ರವಾಸಿ, ವಿದ್ಯಾರ್ಥಿ, ಕೆಲಸ, ಕುಟುಂಬ ವೀಸಾಗಳಿಗೂ ಆರೋಗ್ಯ ತಪಾಸಣೆಯನ್ನು ಕಡ್ಡಾಯಗೊಳಿಸಿ, ಬೊಜ್ಜು (Obesity), ಡಯಾಬಿಟಿಸ್ (Diabetes), ಹೃದಯರೋಗ, ಕ್ಯಾನ್ಸರ್, ಶ್ವಾಸಕೋಶ ರೋಗ, ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ವೀಸಾ ನಿರಾಕರಣೆ ಮಾಡುವ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ವಾಷಿಂಗ್ಟನ್ DCಯಿಂದ ಜಾಗತಿಕ ಅಮೆರಿಕದ ರಾಯಭಾರ ಕಚೇರಿಗಳಿಗೆ ಈ ಆದೇಶ

    Read more..


    Categories:
  • ಸಾರ್ವಜನಿಕರೇ ಗಮನಿಸಿ : ಪ್ರತಿ ಭಾರತೀಯರ ಪೋನ್ ನಲ್ಲಿ ಇರಲೇಬೇಕಾದ 6 ಸರ್ಕಾರಿ ಅಪ್ಲಿಕೇಶನ್ ಗಳು.!

    WhatsApp Image 2025 11 07 at 5.31.15 PM

    ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಬಿಲ್ ಪಾವತಿ, ಹಣ ವರ್ಗಾವಣೆ, ಆನ್‌ಲೈನ್ ಖರೀದಿ, ಟಿಕೆಟ್ ಬುಕ್ಕಿಂಗ್‌ನಂತಹ ಅನೇಕ ಕೆಲಸಗಳನ್ನು ಕೇವಲ ಕೆಲವು ಕ್ಲಿಕ್‌ಗಳಲ್ಲಿ ಪೂರ್ಣಗೊಳಿಸುತ್ತೇವೆ. ಆದರೆ ಸರ್ಕಾರಿ ಸೇವೆಗಳ ವಿಷಯಕ್ಕೆ ಬಂದಾಗ, ಇನ್ನೂ ಅನೇಕರು ಕಚೇರಿಗಳ ಸುತ್ತ ಓಡಾಡುವುದನ್ನು ನಿಲ್ಲಿಸಿಲ್ಲ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಹಲವು ಉಪಯುಕ್ತ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ಗಳ ಮೂಲಕ ಆಧಾರ್, ಪಾಸ್‌ಪೋರ್ಟ್, ರೈಲು ಟಿಕೆಟ್, ಪಿಎಫ್,

    Read more..


  • ಒಮ್ಮೆ ಉಡುಗೊರೆಯಾಗಿ ಕೊಟ್ಟ ಆಸ್ತಿಯನ್ನು ವಾಪಸ್ ಪಡೆಯಬಹುದೇ? ಕಾನೂನು ಇದರ ಬಗ್ಗೆ ಏನು ಹೇಳುತ್ತೇ?

    WhatsApp Image 2025 11 06 at 6.38.27 PM

    ಪ್ರೀತಿ, ಸ್ನೇಹ, ಕೃತಜ್ಞತೆ ಮತ್ತು ಸಂಬಂಧಗಳನ್ನು ಬಲಪಡಿಸುವ ಸಲುವಾಗಿ ಉಡುಗೊರೆಗಳು ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೆಲವರು ನಗದು, ಚಿನ್ನ, ಬೆಳ್ಳಿ, ವಾಹನಗಳು, ಗೃಹೋಪಯೋಗಿ ವಸ್ತುಗಳಂತಹ ಚರಾಸ್ತಿಗಳನ್ನು ಉಡುಗೊರೆಯಾಗಿ ನೀಡಿದ್ರೆ, ಇನ್ನೂ ಕೆಲವರು ಮನೆ, ಭೂಮಿ, ಫ್ಲ್ಯಾಟ್‌ಗಳಂತಹ ಸ್ಥಿರಾಸ್ತಿಗಳನ್ನು ಗಿಫ್ಟ್ ರೂಪದಲ್ಲಿ ವರ್ಗಾಯಿಸುತ್ತಾರೆ. ಆದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು, ಒಡೆದ ಸಂಬಂಧಗಳು ಅಥವಾ ಬೇರೆ ಕಾರಣಗಳಿಂದ ಒಮ್ಮೆ ನೀಡಿದ ಉಡುಗೊರೆಯನ್ನು ಮರಳಿ ಪಡೆಯಬೇಕೆಂಬ ಆಲೋಚನೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಭಾರತೀಯ ಕಾನೂನು ಏನು ಹೇಳುತ್ತದೆ? ಉಡುಗೊರೆಯಾಗಿ ನೀಡಿದ

    Read more..