ಇಂದಿನ ಡಿಜಿಟಲ್ ಯುಗದಲ್ಲಿ, ಸ್ಮಾರ್ಟ್‌ಫೋನ್ ಖರೀದಿಸುವಾಗ ಬಳಕೆದಾರರು ಮೊದಲು ಕ್ಯಾಮೆರಾ ಗುಣಮಟ್ಟವನ್ನು ಪರಿಶೀಲಿಸುತ್ತಾರೆ. ಬಜೆಟ್ ಕಡಿಮೆ ಇದ್ದರೂ 108MP ಹೈ-ರೆಸೊಲ್ಯೂಷನ್ ಕ್ಯಾಮೆರಾ, 5G ಸಪೋರ್ಟ್, ಮತ್ತು 16GB RAM ಇರುವ ಸ್ಮಾರ್ಟ್‌ಫೋನ್ ಗಳನ್ನು ಬಯಸುವವರಿಗಾಗಿ, ಇಲ್ಲಿವೆ ಕೆಲವು ಅತ್ಯುತ್ತಮ ಆಯ್ಕೆಗಳು!
POCO M6 Plus 5G
ದರ: ₹10,999
ವಿಶೇಷತೆಗಳು:
- 108MP ಪ್ರಾಥಮಿಕ ಕ್ಯಾಮೆರಾ + 13MP ಫ್ರಂಟ್ ಕ್ಯಾಮೆರಾ.
- Qualcomm Snapdragon 4 Gen 2 ಪ್ರೊಸೆಸರ್ ಮತ್ತು 5,030mAh ಬ್ಯಾಟರಿ.
- 5G ಸಪೋರ್ಟ್ ಮತ್ತು ಸ್ಮೂತ್ ಪರ್ಫಾರ್ಮೆನ್ಸ್.
🔗 ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ: POCO M6 Plus 5G

Redmi 13 5G
ದರ: ₹12,598 (Amazon ನಲ್ಲಿ ಆಫರ್ ಜೊತೆ).
ವಿಶೇಷತೆಗಳು:
- 108MP AI ಟ್ರಿಪಲ್ ಕ್ಯಾಮೆರಾ + 13MP ಸೆಲ್ಫಿ ಕ್ಯಾಮೆರಾ.
- 16GB RAM (ವಿಸ್ತರಿಸಬಹುದು) ಮತ್ತು 5,030mAh ಬ್ಯಾಟರಿ.
- Snapdragon 4 Gen 2 ಚಿಪ್ಸೆಟ್ ಮತ್ತು 90Hz ಡಿಸ್ಪ್ಲೇ.
🔗 ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ: Redmi 13 5G

Tecno Pova 6 Neo 5G
ದರ: ₹11,999 (Amazon ನಲ್ಲಿ).
ವಿಶೇಷತೆಗಳು:
- 108MP ಹಿಂದಿನ ಕ್ಯಾಮೆರಾ + 8MP ಫ್ರಂಟ್ ಕ್ಯಾಮೆರಾ.
- MediaTek Dimensity 6300 ಪ್ರೊಸೆಸರ್ ಮತ್ತು 120Hz ರಿಫ್ರೆಶ್ ರೇಟ್.
- 5,000mAh ಬ್ಯಾಟರಿ ಮತ್ತು 5G ಕನೆಕ್ಟಿವಿಟಿ.
🔗 ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ: Tecno Pova 6 Neo 5G

ಕಡಿಮೆ ಬಜೆಟ್ನಲ್ಲಿ ಅತ್ಯುತ್ತಮ ಕ್ಯಾಮೆರಾ, ಹೆಚ್ಚಿನ RAM, ಮತ್ತು 5G ಬೆಂಬಲ ಇರುವ ಈ ಫೋನ್ಗಳು Redmi, POCO, ಮತ್ತು Tecno ನಂತರದ ಬ್ರಾಂಡ್ಗಳಿಂದ ಲಭ್ಯವಿವೆ. ಡಿಸ್ಕೌಂಟ್ ಮತ್ತು EMI ಆಯ್ಕೆಗಳೊಂದಿಗೆ ಇವುಗಳನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.