Aadhaar Update – ಈ ನೀಲಿ ಆಧಾರ್ ಕಾರ್ಡ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ..! ಇಲ್ಲಿದೆ ಕಂಪ್ಲೀಟ್ ಮಾಹಿತಿ

baal aadhar card

ಇದೀಗ ಆಧಾರ್ ಕಾರ್ಡ್ ನಲ್ಲಿ ವಿಶೇಷ ಆಧಾರ್ ಕಾರ್ಡ್ ಒಂದನ್ನು ಜಾರಿಗೆ ತರಲಾಗಿದೆ. ಇದು ಬಹಳ ವಿಶಿಷ್ಟತೆಯನ್ನು ಹೊಂದಿದೆ. ಈ ಆಧಾರ್ ಕಾರ್ಡ್ ಗೆ ಏನೆಂದು ಕರೆಯುತ್ತಾರೆ ಮತ್ತು ಇದರ ಪ್ರಯೋಜನ ವೇನು? ಈ ಆಧಾರ್ ಕಾರ್ಡ್ ಗೆ ಯಾರು ಅರ್ಹರು ? ಮತ್ತು ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ನೀಲಿ ಆಧಾರ್ ಕಾರ್ಡ್ (Blue Aadhar card):

ಈ ಒಂದು ಹೊಸ ಆಧಾರ್ ಕಾರ್ಡ್(Aadhar card) ಅನ್ನು ಬಾಲ್ ಆಧಾರ್ ಅಥವಾ ನೀಲಿ ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪರಿಚಯಿಸಿದೆ. ಈ ನೀಲಿ ಆಧಾರ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಹಂತ ಹಂತದ ಪ್ರಕ್ರಿಯೆ ಇಲ್ಲಿದೆ ನೋಡೋಣ ಬನ್ನಿ.

whatss

ಬಾಲ್ ಅಥವಾ ನೀಲಿ ಆಧಾರ್ ಕಾರ್ಡ್ ನ ವಿಶೇಷತೆ :

ಈ ಆಧಾರ್ ಕಾರ್ಡ್ ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆಯನ್ನು ತಿಳಿಸಲು ನೀಲಿ ಬಣ್ಣದ ಅಕ್ಷರದಲ್ಲಿ ಇದನ್ನು ಮುದ್ರಿಸಲಾಗಿದೆ.
ಮಗುವಿಗೆ ಐದು ವರ್ಷವಾದಾಗ ಈ ನೀಲಿ ಬಣ್ಣದ ಆಧಾರ್ ಕಾರ್ಡ್ ಅನ್ವಯವಾಗುತ್ತದೆ. ಇದನ್ನು ಪಡೆಯಲು ಆಧಾರ್ ಹೊಂದಿರುವವರು (ಪೋಷಕರು) ತಮ್ಮ ಮಗುವಿನ ಐದು ವರ್ಷಗಳ ವಯಸ್ಸು ಆದಾಗ ಆಧಾರ್ ವಿವರಗಳನ್ನು ಬಯೋಮೆಟ್ರಿಕ್‌ಗಳೊಂದಿಗೆ ನವೀಕರಿಸಬೇಕಾಗುತ್ತದೆ. ಈ ಪ್ರಕ್ರಿಯಲ್ಲಿ ಯಾವುದೇ ಪ್ರಶ್ನೆಗಳು ಮತ್ತು ಹೆಚ್ಚಿನ ಮಾಹಿತಿ ಬೇಕಾದರೆ UIDAI ನ ಅಧಿಕೃತ ವೆಬ್‌ಸೈಟ್‌ಗೆ uidai.gov.in ನಲ್ಲಿ ಲಾಗಿನ್ ಮಾಡಿ ಮಾಹಿತಿ ತಿಳಿದು ಕೊಳ್ಳಬಹುದು.

ನವಜಾತ ಶಿಶುಗಳಿಗೂ ಮತ್ತು ಪೋಷಕರು ನೀಲಿ ಆಧಾರ್ ಪಡೆದುಕೊಳ್ಳಬಹುದು ಹೇಗೆ?

ನವಜಾತ ಶಿಶುಗಳಿಗೆ ಅವರ ಪೋಷಕರು ನೀಲಿ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಅವರು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು UIDAI ತಿಳಿಸಿದೆ.

ಇದರ ಮಾರ್ಗಸೂಚಿಗಳು ಹೀಗಿವೆ :
ಶಿಶುವಿನ ನೋಂದಣಿ ಸಮಯದಲ್ಲಿ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಅನ್ನು ಆಧಾರ್ ದಾಖಲಾತಿಗಾಗಿ ಬಳಸಿಕೊಳ್ಳಬಹುದು.

ಶಿಶುವಿಗೆ ನೀಲಿ ಆಧಾರ್ ಕಾರ್ಡ್ ಅಥವಾ ಬಾಲ್ ಆಧಾರ್ ಕಾರ್ಡ್ ಅನ್ನು ಲಭ್ಯಗೊಳಿಸುವುದು ಸರಕಾರದ ಅನೇಕ ಪ್ರಯೋಜನಗಳನ್ನು ಪಡೆಯಲು ಸಹಾಯವಾಗಿದೆ. ಯಾವುದೆಂದರೆ ಮಧ್ಯಾಹ್ನದ ಬಿಸಿಯೂಟ ಯೋಜನೆ, ಅಪರಾಧವೆಸಗುವ ಮಕ್ಕಳ ವಿರುದ್ಧ ಕ್ರಮ ಜರುಗಿಸಲು ಹಾಗೂ ನ್ಯಾಯಯುತವಾಗಿರುವ ಮಕ್ಕಳನ್ನು ಸಂರಕ್ಷಿಸಲು, ಶಾಲೆಗಳ ದಾಖಲಾತಿ ಸಮಯದಲ್ಲಿ ಕೂಡ ಇದೀಗ ಅಗತ್ಯವಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹಾಗಿದ್ದರೆ ನೀಲಿ ಆಧಾರ್ ಕಾರ್ಡ್‌ಗೆ ನೋಂದಣಿ ಹೇಗೆ ಮಾಡುವುದು ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ ಬನ್ನಿ :

ಹಂತಗಳು ಹೀಗಿವೆ:

ಹಂತ 1: uidai.gov.in ನಲ್ಲಿ UIDAI ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಹಂತ 2: ಆಧಾರ್ ಕಾರ್ಡ್ ನೋಂದಣಿಗೆ ಆಯ್ಕೆಯನ್ನು ಆರಿಸಬೇಕು.

ಹಂತ 3: ಮಗುವಿನ ಹೆಸರು, ಪೋಷಕರ/ಪೋಷಕರ ಫೋನ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.

ಹಂತ 4: ಆಧಾರ್ ಕಾರ್ಡ್ ನೋಂದಣಿಗಾಗಿ ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಆಯ್ಕೆಮಾಡುವುದು.

ಹಂತ 5: ಹತ್ತಿರದ ದಾಖಲಾತಿ ಕೇಂದ್ರವನ್ನು ಪತ್ತೆ ಮಾಡಿ ಮತ್ತು ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸುವುದು.

ಹಂತ 6: ಪೋಷಕರ ಆಧಾರ್, ಮಗುವಿನ ಜನ್ಮ ದಿನಾಂಕ ಪ್ರಮಾಣಪತ್ರ, ಉಲ್ಲೇಖ ಸಂಖ್ಯೆ ಇತ್ಯಾದಿಗಳೊಂದಿಗೆ ಆಧಾರ್ ಕೇಂದ್ರಕ್ಕೆ ಹಾಜರಾಗಬೇಕು.

tel share transformed

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!